ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ನರಸಿಂಹನ ಪಾದಭಜನೆಯ ಮಾಡೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ , ಆದಿತಾಳ)ನರಸಿಂಹನ ಪಾದಭಜನೆಯ ಮಾಡೋ ||ಪ|| ನರಸಿಂಹನ ಪಾದಭಜನೆಯ ಮಾಡಲು ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ||ತರಳನ ಮೊರೆ ಕೇಳಿ ತ್ವರಿತದಲಿ ಬಂದು...

ದಾಸರ ಪದ →

ನರಹರಿ ಎನಬಾರದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಲ್ಯಾಣಿ ಅಟತಾಳ)ನರಹರಿ ಎನಬಾರದೆ ||ಪ|| ಬಾರಿ ಬಾರಿಗೀ ಶರೀರವು ಬಾರದ್ಹಾಗೆ ಮಾಡೋ ನಾಮವು ಘೋರಿಸಿದ ಪ್ರಹ್ಲಾದನ ಜನಕನ ಉರವ ಸೀಳಿದ ನಾಮವು ||ಅ||ದಾರಿದ್ರ್ಯಾದಿ ಭಯವೊ...

ದಾಸರ ಪದ →

ನಲಿದಾಡೆ ಎನ್ನ ನಾಲಿಗೆ ಮೇಲೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಆದಿ ತಾಳ )ನಲಿದಾಡೆ ಎನ್ನ ನಾಲಿಗೆ ಮೇಲೆ, ಸರಸ್ವತಿ ದೇವಿ ಕುಣಿದಾಡೆ ಎನ್ನ ನಾಲಿಗೆ ಮೇಲೆ ||ಪ|| ಸಲಿಲಜೋದ್ಭವನ ವದನನಿಲಯಳೆ ಇಳೆಯೊಳಪ್ರತಿಮ ಗುಣಗಣಾಂಬುಧಿ ತ...

ದಾಸರ ಪದ →

ನಳಿನಜಾಂಡ ತಲೆಯ ತೂಗಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಅಟತಾಳ )ನಳಿನಜಾಂಡ ತಲೆಯ ತೂಗಿ ಮೋಹಿಸುತಿರಲು ಕೊಳಲನೂದಿ ಭ್ರಾಜಿಸುವ ಚೆಲುವ ಕೃಷ್ಣರಾಯನ ನೋಡಿ ||ಪ||ಹೊಳೆವ ಹೊಂಬಣ್ಣ ದಟ್ಟಿ ಚಲ್ಲಣ ಅಳವಡಿಸಿದ ನೀಲಿಯ ಬಿ...

ದಾಸರ ಪದ →

ನಳಿನನಾಭನ ನೀನು ಪಾಡೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯ ಅಟ ತಾಳ )ನಳಿನನಾಭನ ನೀನು ಪಾಡೊ ಬೇಗ ||ಪ || ಒಳಗಣ್ಣಿಂದ ಅವನ ಕಂಡು ನಲಿದಾಡೊ ||ಅ ||ಹೃದಯ ಆಕಾಶದಲ್ಲಿರುವ ಅಲ್ಲಿ ಪದುಮಾಕ್ಷ ಪುರುಷೋತ್ತಮನೆಂಬಾತ ಆತ...

ದಾಸರ ಪದ →

ನಾ ಡೊಂಕಾದರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ದೇಸ್ / ನಾದನಾಮಕ್ರಿಯಾ ಏಕ ತಾಳ )ನಾ ಡೊಂಕಾದರೆ ನಿನ್ನ ನಾಮ ಡೊಂಕೆ ವಿಠಲ ||ಪ ||ನದಿಯು ಡೊಂಕು ಆದರೇನು ಉದಕ ಡೊಂಕೆ ವಿಠಲ ||ಹಾವು ಡೊಂಕು ಆದರೇನು ವಿಷವು ಡೊಂಕೆ ವಿ...

ದಾಸರ ಪದ →

ನಾ ನಿನಗೇನೂ ಬೇಡುವದಿಲ್ಲ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ವಸಂತ ರಾಗ ತ್ರಿಪುಟತಾಳ)ನಾ ನಿನಗೇನೂ ಬೇಡುವದಿಲ್ಲ, ಎನ್ನ ಹೃದಯಕಮಲದೊಳು ನಿಂದಿರೊ ಹರಿಯೆ ||ಪ||ಶಿರ ನಿನ್ನ ಚರಣದಲ್ಲೆರಗಲಿ, ಎನ್ನ ಚಕ್ಷುಗಳು ನಿನ್ನ ನೋಡಲಿ ಹರಿಯೆ ಕರ್ಣ...

ದಾಸರ ಪದ →

ನಾ ನಿನ್ನ ಧ್ಯಾನದೊಳಿರಲು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾನಡ ರೂಪಕ ತಾಳ )ನಾ ನಿನ್ನ ಧ್ಯಾನದೊಳಿರಲು ಮಿಕ್ಕ ಹೀನ ಮಾನವರೇನು ಮಾಡಬಲ್ಲರೊ ರಂಗ ||ಪ||ಮಚ್ಚರಿಸುವರೆಲ್ಲ ಕೂಡಿ ಮಾಡುವುದೇನು ಅಚ್ಯುತ ನಿನದೊಂದು ದಯೆಯಿರಲು ವಾತ್...

ದಾಸರ ಪದ →

ನಾ ನಿನ್ನ ಮನೆಕೆ ಬಾರೆನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಆದಿ ತಾಳ )ನಾ ನಿನ್ನ ಮನೆಕೆ ಬಾರೆನೆ, ಜಯ ಪಾಂಡುರಂಗ ನಾ ನಿನ್ನ ಮನಕೆ ಬಾರೆನೆ ||ಪ|| ನಾ ನಿನ್ನ ಮನಕೆ ಬಾರೆನೆ, ಬಂದರೆ ಈ ಭವದ ಬಲೆಯೊಳು ಸಿಲುಕುವೆನೆ ||ಅ|...

ದಾಸರ ಪದ →

ನಾ ನಿನ್ನೊಳನ್ಯ ಬೇಡುವುದಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ. ಅಟ ತಾಳ )ನಾ ನಿನ್ನೊಳನ್ಯ ಬೇಡುವದಿಲ್ಲ ,ಎನ್ನ ಹೃದಯ ಕಮಲದೊಳು ನಿಂದಿರು ಹರಿಯೆಶಿರ ನಿನ್ನ ಚರಣಕೆ ಎರಗಲಿ, ಎನ್ನ ಚಕ್ಷು ಸದಾ ನಿನ್ನ ನೋಡಲಿ ಹರಿಯೆ ಕರ್ಣ ಗ...

ದಾಸರ ಪದ →

ನಾ ಮಾಡಿದ ಕರ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸಾವೇರಿ. ತ್ರಿಪುಟ ತಾಳ )ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನೊ ದೇವ ||ಪ|| ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರಹ ನೇಮದಿಂದಲಿ ಎನ್ನ ಫಣೆಯಲ್ಲಿ ಬರೆದುದಕೆ...

ದಾಸರ ಪದ →

ನಾ ಮುಂದೆ ರಂಗ ನೀ ಎನ್ನ ಹಿಂದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜಿ. ಝಂಪೆ ತಾಳ )ನಾ ಮುಂದೆ ರಂಗ ನೀ ಎನ್ನ ಹಿಂದೆ ಎಂದೆಂದು ನಿನ್ನ ನಾಮವ ಎಂದಂಬೆ ||ಪ||ಅನಾಥನು ನಾನು ಎನಗೆ ಬಂಧು ನೀನು ಹೀನನು ನಾನು ದಯವಂತ ನೀನು ಧ್ಯಾನಮಂತ್...

ದಾಸರ ಪದ →

ನಾಚಿಕೆಗೊಳಬೇಡ ಮನದಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಆದಿತಾಳ )ನಾಚಿಕೆಗೊಳಬೇಡ ಮನದಲಿ , ಯೋಚಿಸಿ ಕೆಡಬೇಡ ||ಪ|| ನೀಚವೇನೊ ನಮ್ಮಚ್ಯುತನೋಲಗ , ಮೆಚ್ಚಿ ಕೊಟ್ಟಿದೆ ನಿನಗ್ಹೆಚ್ಚಿನ ಪದವಿಯು ||ಅ||ಹರಿ ಹರಿ ಎಂದೊದರ...

ದಾಸರ ಪದ →

ನಾಡಮಾತು ಬೇಡ ನಾಲಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನ ಅಟತಾಳ )ನಾಡಮಾತು ಬೇಡ ನಾಲಿಗೆ, ನಿನ್ನ ಬೇಡಿಕೊಂಬೆನು ಕಂಡ್ಯ ನಾಲಿಗೆ ರೂಢಿಗೆ ಶ್ರೀಹರಿ ಕೈವಲ್ಯದಾರಿಯ ನಾಮವ ನೆನೆ ಕಂಡ್ಯ ನಾಲಿಗೆ ||ಪ||ಹಾರೆ ಹೊತ್ತಾರೆದ್ದು...

ದಾಸರ ಪದ →

ನಾನು ನೀನು ಎನ್ನದಿರೊ ಹೀನ ಮಾನವ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

( ಭೈರವಿ ರಾಗ ಮಟ್ಟತಾಳ)ನಾನು ನೀನು ಎನ್ನದಿರೊ ಹೀನ ಮಾನವ ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ ಪ್ರಾಣಿ ||ಪ||ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೊ ಅನ್ನದಿಂದ...

ದಾಸರ ಪದ →

ನಾನು ಬೇರ ಮಾಡುವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಬೆಹಾಗ್ ಅಟ ತಾಳ )ನಾನು ಬೇರ ಮಾಡುವೆ ಎನ್ನ ನಾಲಿಗೆಯೆಂಬೊ ಎತ್ತನೇರಿಕೊಂಡು ||ತನುವೆಂಬೋದೆ ಒಂದು ಗೋಣಿಯಲ್ಲಿ ರಾಮನಾಮವೆಂಬೊ ಸರಕು ತುಂಬಿಕೊಂಡು ||ಇಂದ್ರಿಯಂಗಳೆಂಬ ಸ...

ದಾಸರ ಪದ →

ನಾನೇಕೆ ಪರದೇಶಿ ನಾನೇಕೆ ಬಡವನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕೇದಾರಗೌಳ ಛಾಪು ತಾಳ )ನಾನೇಕೆ ಪರದೇಶಿ ನಾನೇಕೆ ಬಡವನು ||ಪ|| ಘನ್ನ ಮಾನಾಭಿಮಾನಕ್ಕೆ ವಿಠಲ ನೀನಿರಲಾಗಿ ||ಅ||ಮೂರುಲೋಕದ ಅರಸು ಶ್ರೀಹರಿ ಎನ್ನ ತಂದೆ ವಾರಿಜಮುಖಿ ಲಕ...

ದಾಸರ ಪದ →

ನಾನೇಕೆ ಬಡವನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ . ಝಂಪೆ ತಾಳ )ನಾನೇಕೆ ಬಡವನು ನಾನೇಕೆ ಪರದೇಶಿ ಶ್ರೀನಿಧೇ ಹರಿ ಎನಗೆ ನೀನಿರುವ ತನಕಪುಟ್ಟಿಸಿದ ತಾಯ್ತಂದೆ ಇಷ್ಟ ಮಿತ್ರನು ನೀನೆ ಅಷ್ಟ ಬಂಧುವು ಸರ್ವ ಬಳಗ ನೀ...

ದಾಸರ ಪದ →

ನಾನೇನು ಮಾಡಿದೆನೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಮೋಹನ/ಅಟ್ಟ ತಾಳನಾನೇನು ಮಾಡಿದೆನೋ ವೆಂಕಟರಾಯ ನೀನೆನ್ನ ಕಾಯಬೇಕೋ || ಪಲ್ಲವಿ ||ಮಾನಾಪಮಾನವು ನಿನ್ನದು ಎನಗೇನು ದೀನರಕ್ಷಕ ತಿರುಪತಿಯ ವೆಂಕಟರಾಯ || ಅನು ಪಲ್ಲವಿ ||ರ...

ದಾಸರ ಪದ →

ನಾನೇನು ಮಾಡಿದೆನೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸಾರಂಗ. ಅಟ ತಾಳ )ನಾನೇನು ಮಾಡಿದೆನೋ, ಕೃಷ್ಣಯ್ಯ ನೀನೆನ್ನ ಸಲಹಬೇಕುಕರಿರಾಜ ಕರೆಸಿದನೆ, ದ್ರೌಪದಿ ದೇವಿ ಬರೆದೋಲೆಯ ಕಳುಹಿದಳೆ ಹರುಷದಿಂದಲಿ ಋಷಿಪತ್ನಿಯ ಶಾಪವ ಪರಿಹರ...

ದಾಸರ ಪದ →

ನಾಯಿ ಬಂದದಪ್ಪ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕೇದಾರಗೌಳ ಅಟ ತಾಳ )ನಾಯಿ ಬಂದದಪ್ಪ ಅಣ್ಣ ಅತ್ತಲಾಗಿರಿ ||ಪ|| ನಾಯಿ ಅಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ ||ಅ ||ಕೊಟ್ಟ ಸಾಲವ ಕೊಡದ ನಾಯಿ, ಇಟ್ಟ ಭಾಷೆಯ ತಪ್ಪ...

ದಾಸರ ಪದ →

ನಾರಸಿಂಹನೆಂಬೊ ದೇವನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರಟಿ ಆದಿತಾಳ )ನಾರಸಿಂಹನೆಂಬೊ ದೇವನು, ನಂಬಿದಂಥ ನರರಿಗೆಲ್ಲ ವರವ ಕೊಡುವನು ||ಪ ||ಓಂ ನಮಃ ಶಿವಾಯ ಎನುತಲಿ, ಅಸುರ ತನ್ನ ಸುತನ ಬರೆದು ತೋರು ಎಂಬಾಗ ನರಹರಿಯ ನಾಮವನ...

ದಾಸರ ಪದ →

ನಾರಾಯಣ ಎನ್ನಬಾರದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಬಿಲಹರಿ ಆದಿತಾಳ )ನಾರಾಯಣ ಎನ್ನಬಾರದೆ ನಿಮ್ಮ ನಾಲಿಗೆಯೊಳು ಮುಳ್ಳು ಮುರಿದಿಹುದೆ , ಕಲ್ಲು ಜಡಿದಿಹುದೆ ||ಪ||ವಾರಣಾಸಿಗೆ ಪೋಗಿ ದೂರ ಬಳಲೆಲೇಕೆ ನೀರ ಕಾವಡಿ ಪೊತ್ತು...

ದಾಸರ ಪದ →

ನಾರಾಯಣ ಎನ್ನಿರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಕಮಾಚ್/ಅಟ್ಟ ತಾಳನಾರಾಯಣ ಎನ್ನಿರೋ, ಶ್ರೀ ನರಹರಿ ಪಾರಾಯಣ ಮಾಡಿರೋ || ಪಲ್ಲವಿ ||ನಾರಾಯಣನೆಂದು ಅಜಮಿಳನು ಕೈವಲ್ಯ ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರಾ || ಅನು ಪಲ್...

ದಾಸರ ಪದ →