ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ನಂದನಂದನ ಪಾಹಿ ಗುಣವೃಂದ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ವಸಂತ ರಾಗ ಅಟ್ಟತಾಳ)ನಂದನಂದನ ಪಾಹಿ ಗುಣವೃಂದ ಸುಂದರರೂಪ ಗೋವಿಂದ ಮುಕುಂದ ||ಪ||ದಿನಕರಭವಪಾಲ ಕನಕಾಂಕಿತ ಚೇಲ ಜನಕಜಾಲೋಲ ಜನಕಾನುಕೂಲ ||೧||ಪವನಜಪರಿವಾರ ಯವನವಿದಾರ ನವರತ್...

ದಾಸರ ಪದ →

ನಂದನಂದನ ಬಾರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನ ಆದಿ ತಾಳ )ನಂದನಂದನ ಬಾರೋ ||ಪ|| ಎನಗೆ ನಿನ್ನ ಸೌಂದರ್ಯ ಲೀಲೆಯ ತೋರೋ ||ಅ||ಕೊಳಲನೂದುವ ಚಂದದಿ, ಹಣೆಯಲ್ಲಿ ಸುಳಿಗೂದಲಾಡುವಂದದಿ ತುಳಸೀ ಪುಷ್ಪದ ಬೃಂದದಿ ಪುರದ...

ದಾಸರ ಪದ →

ನಂದಿವಾಹನ ನಳಿನಿಧರ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ನಂದಿವಾಹನ ನಳಿನಿಧರ ಮೌ ಳೇಂದು ಶೇಖರ ಶಿವ ತ್ರಿಯಂಬಕ ಅಂಧಕಾಸುರ ಮಥನ ಗಜಶಾರ್ದೂಲ ಚರ್ಮಧರ ಮಂದಜಾಸನತನಯ ತ್ರಿಜಗ ದ್ವಂದ್ಯ ಶುದ್ಧಸ್ಫಟಿಕ ಸನ್ನಿಭ ವಂದಿಸುವೆನನವರತ ಪಾಲಿಸೋ...

ದಾಸರ ಪದ →

ನಂಬದಿರು ಈ ದೇಹ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಧ್ಯಮಾವತಿ. ಝಂಪೆ ತಾಳ )ನಂಬದಿರು ಈ ದೇಹ ನಿತ್ಯವಲ್ಲ ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೆಎಲುವು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ ಒಳಗೆ ಮಲಮೂತ್ರಾದಿ ಕ್ರಿಮಿಗಳ...

ದಾಸರ ಪದ →

ನಂಬಬೇಡ ನಂಬಬೇಡ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿತಾಳ)ನಂಬಬೇಡ ನಂಬಬೇಡ ನಂಬಲೊಜ್ರ ಕಂಬವಲ್ಲ ||ಪ||ತುಂಬಿದ ಅಸ್ಥಿಮಾಂಸ ರಕ್ತ ಜಂಬುಕನ ಬಾಯ ತುತ್ತ ||ಅ.ಪ||ಎಂಬತ್ತನಾಲ್ಕು ಲಕ್ಷ ಕುಂಭದೊಳು ಹೊಕ್ಕು ಬಳ...

ದಾಸರ ಪದ →

ನಂಬಬೇಡಿ ನಾರಿಯರನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ ಆದಿ ತಾಳ )ನಂಬಬೇಡಿ ನಾರಿಯರನು ಹಂಬಲ ಹಾರೈಸಬೇಡಿ ||ಪ || ಅಂಬುಜಾಕ್ಷಿಯರೊಲುಮೆ ಡಂಭಕವೆಂದು ತಿಳಿಯಿರೊ ||ಅ ||ಮಾಟವೆಲ್ಲ ಪುಸಿಯು ಸತಿಯರಾಟವೆಲ್ಲ ಸಂಚು, ಸನ...

ದಾಸರ ಪದ →

ನಂಬಿ ಕೆಟ್ಟವರಿಲ್ಲವೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಲ್ಯಾಣಿ ಅಟತಾಳ )ನಂಬಿ ಕೆಟ್ಟವರಿಲ್ಲವೋ, ರಂಗಯ್ಯನ, ನಂಬದೇ ಕೆಟ್ಟರೆ ಕೆಡಲಿ ||ಪ|| ಅಂಬುಜನಾಭನ ಪಾದವ ನೆನೆಯೆ ಭ- ವಾಂಬುಧಿ ದುಃಖವ ಪರಿಹರಿಸುವ ಕೃಷ್ಣ |ಅ||ಬಲಿಯ ಪ...

ದಾಸರ ಪದ →

ನಂಬಿ ಭಜಿಸಿರೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಮವರ್ಧನಿ/ಪಂತುವರಾಳಿ ಛಾಪುತಾಳ )ನಂಬಿ ಭಜಿಸಿರೋ ಜನರು ನಂಬಿ ಭಜಿಸಿರೋ ||ಪ|| ನಂಬಿ ಭಜಿಸಿ ಜನದ ಡಂಭಕತನವ ಬಿಟ್ಟು ಅಂಬುಜಾಕ್ಷ ಚಾಣೂರಮಲ್ಲಾರಿಯ ||ಅ||ಚಲ್ಲಣವ ಉಟ್...

ದಾಸರ ಪದ →

ನಂಬಿದೆ ನಿನ್ನ ಪಾದವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನವರೋಜ್ ಆದಿ ತಾಳ )ನಂಬಿದೆ ನಿನ್ನ ಪಾದವ, ವೆಂಕಟರಮಣ ನಂಬಿದೆ ನಿನ್ನ ಪಾದವ ||ಪ|| ನಂಬಿದೆ ನಿನ್ನ ಪಾದಾಂಬುಜಯುಗಳವ ಚಂದದಿ ಸಲಹೋ ಮಂದರಧರನೆ ||ಅ||ತಂದೆಯಾಗಿ ನೀನೇ ತ...

ದಾಸರ ಪದ →

ನಂಬು ಕಂಡ್ಯ ಮನವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕೇದಾರಗೌಳ ಅಟತಾಳ)ನಂಬು ಕಂಡ್ಯ ಮನವೆ ನಂಬು ಶ್ರೀ ಕೃಷ್ಣನ ಚರಣಕಮಲವ ||ಪ||ಒಂಭತ್ತು ಬಾಗಿಲ ಪಟ್ಟಣದೊಳಗೆ ಸಂಭ್ರಮದಿಂದ ಬೈಲಾಗದ ಮುನ್ನ ನೀ ||ಆರು ಮಂದಿ ಕಳ್ಳರು ಊರೊಳ...

ದಾಸರ ಪದ →

ನಮಃ ಪಾರ್ವತೀ ಪತಿ ನುತಜನಪರ

ದಾಸರು: ವ್ಯಾಸರಾಯ · ಪ್ರಕಾರ: ಪದ / ದೇವರನಾಮ

ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ ಫಾಲನೇತ್ರ ಕಪಾಲ ರುಂಡಮಣಿ ಮಾಲಾ...

ದಾಸರ ಪದ →

ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ

ದಾಸರು: ವ್ಯಾಸರಾಯ · ಪ್ರಕಾರ: ಪದ / ದೇವರನಾಮ

ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ |ಪ| ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ |ಅ ಪ|ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ | ಫಾಲನೇತ್ರ ಕಪಾಲ ರ...

ದಾಸರ ಪದ →

ನಮಸ್ತೇ ವಿಮಲ ಕೋಮಲೆ ರಮಾದೇವಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ನಮಸ್ತೇ ವಿಮಲ ಕೋಮಲೆ ರಮಾದೇವಿ ನಮಸ್ತೇ ನಮಸ್ತೇ||ತರುಣಿ ಶಿರೋಮಣಿ ನಿನ್ನ ಶೀಲಸೌಂದರ್ಯವನು ಧರೆಯೊಳಗೆ ವರ್ಣಿಸುವ ಕವಿಯದಾವ| ಸ್ವರಮಣನೆಂದೆನಿಪ ರಮಣನುರದೊಳೆಂದೆಂದು ಅರಮನೆಯ...

ದಾಸರ ಪದ →

ನಮಿಸಿ ಬೇಡುವೆ ವರಗಳ ನಿನ್ನ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

ನಮಿಸಿ ಬೇಡುವೆ ವರಗಳ ನಿನ್ನ ಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ || ಪ ||ವಿಮಲ ಸುಮತಿ ಜನರತಿಪ್ರೀಯಾ - ಪಾದ ಕಮಲಗಳಿಗೆರಗುವೆನೊ ಜೀಯಾ ಶಮಲ ಮಾರ್ಗದಲಿ ನೀ ನೀಯದಿರೊ ಮತಿಯ...

ದಾಸರ ಪದ →

ನಮ್ಮ ಕುಲದೈವನೀತ ಬೊಮ್ಮನ ಪಡೆದಾತ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

------ಖಂಬಾವತಿ ರಾಗ ತ್ರಿತಾಳ (ಝಪ್ )ನಮ್ಮ ಕುಲದೈವನೀತ ಬೊಮ್ಮನ ಪಡೆದಾತ ಸಾಮಗಾಯನ ಪ್ರೀತ ಸ್ವಾಮಿ ಈತ ||ಪ||ವೇದ ಉದ್ಧರನೀತ ಮೇದಿನಿಯ ಪೊತ್ತಾತ ಸಾಧುಜನವಂದಿತ ಸದ್ವಸ್ತು...

ದಾಸರ ಪದ →

ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

೪-೧೩೧ (ರಾಗ ಬೇಹಾಗ್ ಆದಿತಾಳ )ನಮ್ಮ ದೇವ ನಿಮ್ಮ ದೇವ ತಮ್ಮ ದೇವನೆನಬೇಡಿ ಬೊಮ್ಮನ ಪಡೆದ ದೇವನೊಬ್ಬನೆ ಕಾಣಿರೋ ||ಪ ||ಆದಿಯಲ್ಲಿ ಕರಿ ಮಕರಿಕೆ ಸಿಕ್ಕಿ ಬಾಧೆಯಿಂದ ಆದಿದೇವ...

ದಾಸರ ಪದ →

ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಪೀಲೂ ರಾಗ ದಾದರಾ ತಾಳ)ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ ||ಧ್ರುವ||ಅಪ್ಪನ ಕಂಡೆನಗೆ ತಾ ಅಪಾರ ಸಂತೋಷವಾಯಿತು ಅಪ್ಪಿಕೊಂಬ್ಹಾಗೆ ಎನಗೆ ಅರ್ಪಿಸಿ ಪ್ರಾಣವ ||೧||ತುಂಬಿ...

ದಾಸರ ಪದ →

ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

------ಭೀಮಪಲಾಸ್ ರಾಗ ತೀನ್ ತಾಳನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ ಹೆಮ್ಮೆಯೆಂಬ ಹಲ್ಲು ಮುರಿದೆ ಪೂರ್ಣ ಸುಮ್ಮನಿರುವೆ ಕಂಡು ಸಂತತ ಚರಣ ಒಮ್ಮನದಿಂದೆ ತೃಪ್ತ್ಯಾಯಿತು...

ದಾಸರ ಪದ →

ನರನಾದ ಮೇಲೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯಾ. ಆದಿ ತಾಳ )ನರನಾದ ಮೇಲೆ ಹರಿ ನಾಮ ಜಿಹ್ವೆಯೊಳಿರಬೇಕುಭೂತ ದಯಾಪರನಾಗಿರ ಬೇಕು ಪಾತಕವೆಲ್ಲವ ಕಳೆಯಲು ಬೇಕು ಮಾತು ಮಾತಿಗೆ ಹರಿಯೆನ್ನ ಬೇಕುಆರು ವರ್ಗವನ...

ದಾಸರ ಪದ →

ನರವರ್ಯ ಭೀಮಸೇನ ನಾರಿಗೆ ಕುಸುಮ ತರುವೆನೆನುತ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆರಭಿ. ತ್ರಿಪುಟ ತಾಳ )ನರವರ್ಯ ಭೀಮಸೇನ ನಾರಿಗೆ ಕುಸುಮ ತರುವೆನೆನುತ ಬೇಗ ತೆರಳಿದನು ಕರಿರಾಜನಂತೆ ದೊಡ್ಡ ಕಾನನ ಮಧ್ಯ ಗಿರಿವರನೇರಿದನ ಗುರು ಪುಂಗವ ||೧||ಕನಕದ ವೃಕ್...

ದಾಸರ ಪದ →

ನರವೃಂದ ಎಂಬೊ ಕಾನನದಲ್ಲಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ನರವೃಂದ ಎಂಬೊ ಕಾನನದಲ್ಲಿ ಶ್ರೀ- ಹರಿನಾಮವೆಂಬಂಥ ಕಲ್ಪವೃಕ್ಷ ಹುಟ್ಟಿತಯ್ಯ ನೆರಳು ಸೇರಲುಂಟು ಫಲವು ಮೆಲ್ಲಲುಂಟು ನಾಲಿಗೆಯಲಿ ನಾಮತ್ರಯಂಗಳುಂಟು ಇದೇ ಮನುಜರ ಮನದ ಕೊನೆಯ ಠಾ...

ದಾಸರ ಪದ →

ನರಸಿಂಹ ಪಾಹೀ ಲಕ್ಷ್ಮೀನರಸಿಂಹ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

( ಕೃತಿಕಾರರು - ಜಗನ್ನಾಥದಾಸರು) ರಾಗ ಶಂಕರಾಭರಣ (ದುರ್ಗಾ) ಅಟತಾಳ )ನರಸಿಂಹ ಪಾಹೀ ಲಕ್ಷ್ಮೀನರಸಿಂಹ ||ಪ||ನರಸಿಂಹ ನಮಿಪೆ ನಾ ನಿನ್ನ , ಚಾರು- ಚರಣ ಕಮಲಕೆ ನೀನೆನ್ನ , ಆಹ...

ದಾಸರ ಪದ →

ನರಸಿಂಹ ಮಂತ್ರವೊಂದಿರಲು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜಿ. ಝಂಪೆ ತಾಳ )ನರಸಿಂಹ ಮಂತ್ರವೊಂದಿರಲು ಸಾಕು ದುರಿತ ಕೋಟಿಯ ತರಿದು ಭಾಗ್ಯವನು ಕೊಡುವಶಿಶುವಾದ ಪ್ರಹ್ಲಾದನ ಬಾಧೆ ಬಿಡಿಸಿದ ಮಂತ್ರ ಅಸುರ ಕುಲದವರಿಗೆ ಶತ್ರು...

ದಾಸರ ಪದ →

ನರಸಿಂಹ ಸುಳಾದಿ

ದಾಸರು: ವಿಜಯದಾಸ · ಪ್ರಕಾರ: ಸುಳಾದಿ

<strong/> ನರಸಿಂಹ ಸುಳಾದಿರಚನೆ - ವಿಜಯದಾಸರುರಾಗ : ನಾಟಿ, ತಾಳ : ಧ್ರುವ </strong/>ವೀರ ಸಿಂಹನೆ ನಾರಸಿಂಹನೆ ದಯ ಪಾರಾ ವಾರನೆ ಭಯ ನಿವಾರಣ ನಿರ್ಗುಣ ಸಾರಿದವರ ಸಂಸಾರ...

ದಾಸರ ಪದ →