ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ದೀನರಕ್ಷಕನೆ ನಿನ್ನ ಧ್ಯಾನವೇನೋ
( ರಾಗ ಕಾಂಭೋಜ ಆದಿತಾಳ)ದೀನರಕ್ಷಕನೆ ನಿನ್ನ ಧ್ಯಾನವೇನೋ ವಿಟ್ಠಲ ಏನನಿತ್ತು ಮೆಚ್ಚಿಸುವೆನೋ ನಿನ್ನ ವಿಟ್ಠಲ ||ಓದಿ ನಿನ್ನ ಮೆಚ್ಚಿಸುವೆನೊ ವೇದವ ಅಜಗೆ ಇತ್ತೆ ಓದಿಸಿ ಮೆಚ್...
ದುಗ್ಗಾಣಿ ಎಂಬುದು ದುರ್ಜನ ಸಂಗ
(ರಾಗ ನಾದನಾಮಕ್ರಿಯೆ ಅಟತಾಳ) ದುಗ್ಗಾಣಿ ಎಂಬುದು ದುರ್ಜನ ಸಂಗ ||ಪ || ದುಗ್ಗಾಣಿ ಬಲು ಕೆಟ್ಟದಣ್ಣ ||ಅ||ಆಚಾರ ಹೇಳೋದು ದುಗ್ಗಾಣಿ, ಬಹು ನೀಚರ ಮಾಡೋದು ದುಗ್ಗಾಣಿ ನಾಚಿಕೆ...
ದುರಿತ ಗಜಕೆ ಪಂಚಾನನ
( ರಾಗ ಮಧ್ಯಮಾವತಿ. ಅಟ ತಾಳ)ದುರಿತ ಗಜಕೆ ಪಂಚಾನನ, ನರ- ಹರಿಯೆ ದೇವರ ದೇವ ಗಿರಿಯ ಗೋವಿಂದ ||ಪ||ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ ಎತ್ತದೆ ನೆಲಕೆ ಬಿಸುಡುವರೆ ಗೋವಿಂದ...
ದುರಿತಗಜ ಪಂಚಾನನ
(ರಾಗ ನಾದನಾಮಕ್ರಿಯೆ ಆದಿತಾಳ)ದುರಿತಗಜ ಪಂಚಾನನ ನರ- ಹರಿಯೆ ದೇವರ ದೇವ ಕಾಯೊ ಗೋವಿಂದ ||ಪ||ಹೆಸರುಳ್ಳ ನದಿಗಳನೊಳಗೊಂಬ ಸಮುದ್ರನು ಬಿಸುಡುವನೆ ಕಾಲುಹೊಳೆಗಳ ಗೋವಿಂದ ||೧||...
ದೂರು ಮಾಡುವರೇನೆ
(ರಾಗ ಕಾಂಭೋಜ. ಝಂಪೆ ತಾಳ)ದೂರು ಮಾಡುವರೇನೆ , ರಂಗಯ್ಯನ ದೂರು ಮಾಡುವರೇನೆ ||ಪ|| ದೂರು ಮಾಡುವರೇನೆ ಚಾರು ಮಂದಿಯೊಳಗೆ ಮೂರು ಲೋಕಕೆ ಮುದ್ದು ತೋರೋ ರಂಗಯ್ಯನ ||ಅ.ಪ||ನಂದಗ...
ದೂರು ಮಾಡುವರೇನೆ ಕೃಷ್ಣಯ್ಯನ
(ರಾಗ ಮಧ್ಯಮಾವತಿ ಅಟತಾಳ)ದೂರು ಮಾಡುವರೇನೆ ಕೃಷ್ಣಯ್ಯನ ದೂರು ಮಾಡುವರೇನೆ ||ಪ|| ಮೂರುಲೋಕವನೆಲ್ಲ ಸಲಹೋ ಕೃಷ್ಣಯ್ಯನ ||ಅ||ನಂದಗೋಕುಲದಲಿ ಮಂದೆ ಗೋವುಗಳ ಮೂಂದೆ ಕೊಳಲನೂದಿ...
ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋ
( ಆನಂದಭೈರವಿ ಆದಿತಾಳ)ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋ ಸೃಷ್ಟಿಯ ನಾರಿಯರೆಲ್ಲ ಕಣ್ಣಿಟ್ಟು ಹೀರುವರೋ ನಿನ್ನ ||ಪ||ಪುಟ್ಟ ಪದಕಮಲದಿ ಮೆಟ್ಟಿ ರತುನ ಪಾದುಕಾ ಇಟ್ಟ ಕಿರ...
ದೃಷ್ಟಿ ತಾಗಿತೆ
( ರಾಗ ಧನಶ್ರೀ ಆದಿ ತಾಳ)ದೃಷ್ಟಿ ತಾಗಿತೆ ನಮ್ಮ ಕೃಷ್ಣರಾಯಗೆ ||ಪ|| ಸೃಷ್ಟಿಯಲಿ ನಾರಿಯರು ಕಣ್ಣಿಟ್ಟು ಹೀರುವರು ಕಾಣೆ ||ಅ||ಬಿಟ್ಟ ಕಣ್ಣ ಮುಚ್ಚಲಿಲ್ಲ ಮುಟ್ಟಗೊಡ ಬೆನ್ನಮ...
ದೃಷ್ಟಿ ನಿನ್ನ ಪಾದದಲ್ಲಿ ನೆಡೊ ಹಾಗೆ
(ರಾಗ ಶಂಕರಾಭರಣ. ಆದಿ ತಾಳ)ದೃಷ್ಟಿ ನಿನ್ನ ಪಾದದಲ್ಲಿ ನೆಡೊ ಹಾಗೆ , ಧರೆ ದುಷ್ಟಜನಸಂಗಗಳ ಬಿಡೋ ಹಾಗೆ ಕೆಟ್ಟ ಮಾತು ಕಿವಿಯಿಂದ ಕೇಳದ ಹಾಗೆ ,ಮನ ಕಟ್ಟಿ ಸದಾ ನಿನ್ನ ಧ್ಯಾನ...
ದೇವ ಬಂದ ದೇವಕಿ ಕಂದ
(ರಾಗ ಮಿಶ್ರಪೀಲೂ , ತ್ರಿತಾಳ)ದೇವ ಬಂದ ದೇವಕಿ ಕಂದ ||ಧ್ರುವ||ದೇವ ಬಂದ ದೇವತೆಗಳ ಪ್ರಿಯ ಭುವನತ್ರಯಕಾಗಿಹ ಆಶ್ರಯ ||ಪ||ಮಾಮನೋಹರ ಮಾಧವ ಮುರಾರಿ ಸಾಮಜವರದ ಸದಾ ಸಹಕಾರಿ ||...
ದೇವ ಬಂದ ನಮ್ಮ ಸ್ವಾಮಿ ಬಂದನೋ
( ರಾಗ ಶಂಕರಾಭರಣ ಆದಿತಾಳ) ದೇವ ಬಂದ ನಮ್ಮ ಸ್ವಾಮಿ ಬಂದನೋ ದೇವರ ದೇವ ಶಿಖಾಮಣಿ ಬಂದನೋ ||ಪ||ಉರಗ ಶಯನ ಬಂದ ಗರುಡ ಗಮನ ಬಂದ ನರಗೊಲಿದವ ಬಂದ ನಾರಾಯಣ ಬಂದ ||ಮಂದರಧರ ಬಂದ ಮ...
ದೇವ ಹನುಮ ಶೆಟ್ಟಿ
ದೇವ ಹನುಮ ಶೆಟ್ಟಿ ರಾಯ ಜಗಜಟ್ಟಿ ಕಾವೋದು ಭಾವಿ ಪರಮೇಷ್ಠಿಪಾವನ ಚರಿತ ಸಂಜೀವನ ಗಿರಿಧರ ಪಾವಮಾನಿ ಕರುಣಾವಲೋಕನದಿ ನೀ ವಲಿಯುತಲಿ ಸದಾವಕಾಲ ತವ ತಾವರೆ ಪದಯುಗ ಸೇವೆಯ ಕರುಣಿಸ...
ದೇವಕಿಕಂದ ಮುಕುಂದ
ರಾಗ ಪೀಲು/ಆದಿ ತಾಳದೇವಕಿಕಂದ ಮುಕುಂದ || ಪಲ್ಲವಿ ||ನಿಗಮೋಧ್ಧಾರ ನವನೀತಚೋರ ಖಗಪತಿ ವಾಹನ ಜಗದೋಧ್ಧಾರ || ೧ ||ಶಂಖಚಕ್ರಧರ ಶ್ರೀ ಗೋವಿಂದ ಪಂಕಜಲೋಚನ ಪರಮಾನಂದ || ೨ ||ಮಕ...
ದೇವಕಿನಂದನ ಹರಿ ವಾಸುದೇವ
( ರಾಗ ಸಾರಂಗ. ಆದಿ ತಾಳ)ದೇವಕಿನಂದನ ಹರಿ ವಾಸುದೇವ ದೇವಕಿನಂದನ ಹರಿ ವಾಸುದೇವ ||ಪ||ಕಂಸಮರ್ದನ ಹರಿ ಕೌಸ್ತುಭಾಭರಣ ಹಂಸ ವಾಹನ ಮುಖ ವಂದಿತ ಚರಣ ||ಶಂಖ ಚಕ್ರಧರ ಶ್ರೀಗೋವಿಂ...
ದೇವಕಿಯುದರಸಂಜಾತನೆ ತ್ರುವ್ವಿ
( ರಾಗ ಜೋಗುಳ. ಆಟ ತಾಳ)ದೇವಕಿಯುದರ ಸಂಜಾತನೆ ತ್ರುವ್ವಿ ಕಾಮನ ಪಿತ ಕಮಲಾಕ್ಷನೆ ತ್ರುವ್ವಿ ಶ್ರೀ ವೈಭವ ಸಚ್ಚಿದಾನಂದ ತ್ರುವ್ವಿ ಭಾವಕಿ ಗೋಪಿಯ ಕಂದನೆ ತ್ರುವ್ವಿ ||ಮಧುರೆಯ...
ದೇವದೇವರ ದೇವ
ದೇವದೇವರ ದೇವ ಜಗತ್ರಯಂಗಳ ಕಾವ ಭಾವಜಪಿತ ನಮ್ಮ ಪುರಂದರವಿಠಲ
ದೇವಾಧಿದೇವ ನೀನಹುದೋ ಶ್ರೀಹರಿ
(ರಾಗ ಭೀಮಪಲಾಸ್ ತ್ರಿತಾಳ)ದೇವಾಧಿದೇವ ನೀನಹುದೋ ಶ್ರೀಹರಿ ಕಾವ ಕರುಣಿ ನೀನೆವೆ ಮುರಾರಿ ||ಪ||ಕಮಲಭವಾರ್ಚಿತ ಕಾರುಣ್ಯಶೀಲ ವಿಮಲ ವಿರಾಜಿತ ಮದನ ಗೋಪಾಲ ||೧||ಕನಕಾಂಬರಧರ ಕಸ...
ದ್ವಾರಕಾಪುರದ ಚಂದ್ರಾನನೆಯರು
( ರಾಗ ಮೋಹನ ಆದಿ ತಾಳ)ದ್ವಾರಕಾಪುರದ ಚಂದ್ರಾನನೆಯರು ಸೂರ್ಯನ ಅನುದಿನವು ದೂರಿ ದೂಷಿಸುತಿಹರು ||ಪ||ಹಗಲೆಲ್ಲ ಹರಿಯ ಆಹ್ನಿಕವು ಜಗಮನೆ ವಾರ್ತೆಗಳೆಲ್ಲ ( ವಾರ್ತೆಗಳಲ್ಲೆ ?)...
ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ
( ವಸಂತ ರಾಗ ಝಪ್ ತಾಳ)ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ ಚೇತಿಸಿ ಬ್ಯಾರಿಹ ವಸ್ತು ಗಾಣಿ ||ಧ್ರುವ||ದ್ವೈತ ಎನಲಿಕ್ಕೆ ತಾಂ ಅದದೆ ಅದ್ವೈತ ಅದ್ವೈತ ಎನಲಿಕ್ಕೆ ಅದೆ...
ಧಣಿಯ ನೋಡಿದೆನೋ ವೆಂಕಟನ
(ರಾಗ ಕಾಪಿ ಅಟತಾಳ) ಧಣಿಯ ನೋಡಿದೆನೋ ವೆಂಕಟನ , ಮನ- ದಣಿಯೆ ನೋಡಿದೆ ಶಿಖಾಮಣಿ ತಿರುಮಲನ ||ಚರಣದಂದುಗೆ ಗೆಜ್ಜೆಯವನ , ಪೀತಾಂ- ಬರ ಉಡಿಗೆ ಒಡ್ಯಾಣವಿಟ್ಟವನ ಮೆರೆಯುವ ಮಾಣಿಕ...
ಧನ ನಿಲ್ಲದಯ್ಯ
ಧನ ನಿಲ್ಲದಯ್ಯ ಸಾಧನ ನಿಲ್ಲುವುದಯ್ಯ ತನು ನಿಲ್ಲದಯ್ಯ ದಾತನು ಎಣಿಸಯ್ಯ|ಹಣ ಪುಟ್ಟುವುದು ಸುಗುಣ ಪುಟ್ಟದಯ್ಯ ಗುಣನಿಧಿ ಹರಿಯ ನೀನೆಣಿಸಿ ಬಾಳಯ್ಯಾ||ಜನರು ಬರುವರು ಸಜ್ಜನ ಬಾ...
ಧನದಾಸೆ ದೈನ್ಯ ಪಡಿಸುತಿದೆ
ಧನದಾಸೆ ದೈನ್ಯ ಪಡಿಸುತಿದೆ ವನಿತೆಯರಾಸೆ ಓಡಾಡಿಸುತಿದೆ ಮನದಾಸೆ ಮಂತ್ರವ ಕೆಡಿಸುತಿದೆ ಮನೆವಾರ್ತೆಯಾಸೆ ಮನವ ಬಾಧಿಸುತಿದೆ ಇನಿತರಾಸೆಯ ಬಿಡಿಸಿ ನಿನ್ನ ಚರಣಂಗಳ ನೆನೆವಂತೆ ಮ...
ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ
(ಸಾರಂಗ್ (ಮಾಲಕಂಸ್ ) ರಾಗ ಝಂಪೆತಾಳ)ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ ||ಪ||ವಿಷಯಲಂಪಟಗೆ ಎಲ್ಲಿಹುದು ತಾ ವಿರಕ್ತಿಯು ದೆಸ...
ಧನವು ಮನವು ಎರಡುಳ್ಳ ಸತ್ಪುರುಷಗೆ
( ರಾಗ ಮುಖಾರಿ ಝಂಪೆತಾಳ)ಧನವು ಮನವು ಎರಡುಳ್ಳ ಸತ್ಪುರುಷಗೆ ಅನುಕೂಲವಾದಂಥ ಸತಿಯು ಇಲ್ಲವಯ್ಯ ||ಪ||ಬಾಡಿಗೆ ಮನೆಯಂತೆ ಹೋಹ ಜೀವವ ಕಂಡು ಮಾಡುವನು ಸತಿ ಪತಿ ಭೋಗವನು , ಈ ಬೀ...