ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ತುಂಗ ಭುಜಂಗನ ಫಣೆಯಲಿ ಕುಣಿದನು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ತುಂಗ ಭುಜಂಗನ ಫಣೆಯಲಿ ಕುಣಿದನು ಮಂಗಳ ಮೂರುತಿ ರಂಗಾ||ಗಿಣಿಗಿಣಿ ತಾಳ ಝೇಂಕರಿಸುವ ತಂಬೂರಿ ಗಣಗಣವೆಂಬೊ ಸುನಾದ ಮೃದಂಗವ ಝಣಿಝಣಿಸುವ ಗಂಜರಿ ನಾದಗಳನು ಅನುಕರಿಸುತ ದಿಕ್ಕಿಟದ...

ದಾಸರ ಪದ →

ತುಂಗೆ ಮಂಗಳತರಂಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಭೂಪಾಳಿ ಝಂಪೆ ತಾಳ)ತುಂಗೆ ಮಂಗಳತರಂಗೆ ||ಪ|| ಹರಿಯ ಸರ್ವಾಂಗೆ ಜಯ ಜಯತು ಜಯ ತುಂಗಭದ್ರೆ ||ಅ||ಆದಿಯೊಲ್ಲೊಬ್ಬ ದೈತ್ಯ ಮೇದಿನಿಯ ಕದ್ದೊಯ್ದು ಸಾಧಿಸುತ್ತಿರಲವನ ಬೆನ್...

ದಾಸರ ಪದ →

ತುತ್ತುರು ತೂರೆಂದು ಬತ್ತೀಸ ರಾಗಗಳನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆನಂದಭೈರವಿ ಅಟತಾಳ)ತುತ್ತುರು ತೂರೆಂದು ಬತ್ತೀಸ ರಾಗಗಳನು ಚಿತ್ತವಲ್ಲಭ ತನ್ನ ಕೊಳಲನೂದಿದನು ||ಪ||ಗೌಳ ನಾಟಿ ಆಹೇರಿ ಗುರ್ಜರಿ ಮಾಳವಿ ಸಾರಂಗ ರಾಗ ಕೇಳಿ ರಮಣಿ(ಯ)ರತ...

ದಾಸರ ಪದ →

ತುರು ಕರು ಕರೆದರೆ ಉಣಬಹುದಣ್ಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆ ತಾಳ)ತುರು ಕರು ಕರೆದರೆ ಉಣಬಹುದಣ್ಣ ತುರು ಕರು ಕರೆದರೆ ಅತಿ ಪುಣ್ಯವಯ್ಯ ||ತುರು ಕರಿಂದ ಮುಟ್ಟುಮುಡಿ ಬಿಟ್ಟು ಹೋಗೋದು ತುರು ಕರಿಂದ ಎಂಜಲು ಹೋಗೋದು ತ...

ದಾಸರ ಪದ →

ತುರುಗಾಯ ಬಂದ ಗೋಪಿಯ ಕಂದ ಆನಂದದಿಂದ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ಮೋಹನ ರಾಗ ಆದಿತಾಳ)ತುರುಗಾಯ ಬಂದ ಗೋಪಿಯ ಕಂದ ಆನಂದದಿಂದ ||ಪ|| ಸುರ ನರ ತರು ಮೃಗ ಜಲಚರ ಮೋಹಿಸೆ ತರಳೇರ ಮನಸೂರೆಯಾಗೆ ಕೊಳಲಿಂದ ||ಅ.ಪ||ತಂದೆಯ ಕಂದನೆಂದು ಕೊಂಕುಳೊಳಿಟ್ಟ...

ದಾಸರ ಪದ →

ತುಲಸಿಯಿರಲು ತುರುಚಿಯನು ತರುವಿರೊ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ತುಲಸಿಯಿರಲು ತುರುಚಿಯನು ತರುವಿರೊ ಗಂಗೆಯಿರಲು ತೋಡಿದ ಕೂಪದಿ ಪಾನವ ಮಾಡಿದೆ ರಾಜಹಂಸವಿರಲು ಕೋಯೆಂದು ಕೂಗುವ ಕೋಳಿಗೆ ಹಾಲೆರೆದೆ ಬಾವನವಿರಲು ಬೇಲಿನ ನೆಳಲೊರಗಿದೆ ತಾಯಿ ಮಾರ...

ದಾಸರ ಪದ →

ತೂಗಿರೆ ರಂಗನ ತೂಗಿರೆ ಕೃಷ್ಣನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಶಂಕರಾಭರಣ ರಾಗ/ಛಾಪುತಾಳ.||ತೂಗಿರೆ ರಂಗನ ತೂಗಿರೆ ಕೃಷ್ಣನ||ಪ||||ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ| ||ತೂಗಿರೆ ಕಾವೇರಿ ರಂಗಯ್ಯನ||ಅ.ಪ||||ನಾಗಲೋಕದಲ್ಲಿ ನಾರಾಯಣ ಮಲಗ್ಯ...

ದಾಸರ ಪದ →

ತೆಗೆ ನಿನ್ನ ಮುಸುಕವನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯೆ )ತೆಗೆ ನಿನ್ನ ಮುಸುಕವನು ||ಪ|| ತೆಗೆ ನಿನ್ನ ಮುಸುಕವ ನಗುತುಂಬೆ ಮೊಲೆಯನು ಜಗವನೆಲ್ಲವ ತಿರುಗಿ ಬಾಯಾರಿ ಬಂದೆನು ||ಅ||ಗೋವ ಕಾಯಲು ಪೋಗಿ ಧಾವತಿಪಟ್ಟ...

ದಾಸರ ಪದ →

ತೆರಳಿದರು ಹರಿಪುರಕಿಂದು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ತೆರಳಿದರು ಹರಿಪುರಕಿಂದು || ಪಲ್ಲವಿ ||ಪುರಂದರದಾಸರಾಯರು ದೀನಬಂಧು || ಅನುಪಲ್ಲವಿ ||ರಕ್ತಾಕ್ಷಿವತ್ಸರ ಪುಷ್ಯಾಂತ ರವಿವಾರ ಮುಕ್ತಿಗೈದಿದರು ಕೇಳಿ ಬುಧಜನರು || ೧ ||ವಿರೂ...

ದಾಸರ ಪದ →

ತೇಲಿಸೊ ಇಲ್ಲ ಮುಳುಗಿಸೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿಕಲ್ಯಾಣಿ ಅಟ ತಾಳ)ತೇಲಿಸೊ ಇಲ್ಲ ಮುಳುಗಿಸೊ, ನಿನ್ನ ಕಾಲಿಗೆ ಬಿದ್ದೆನೊ ಪರಮಕೃಪಾಳೋ ||ಪ||ಸತಿ ಸುತ ಧನದಾಸೆ ಎಂತೆಂಬ ಮೋಹದಿ ಹಿತದಿಂದ ಅತಿ ನೊಂದು ಬೆಂಡಾದೆನ...

ದಾಸರ ಪದ →

ತೊರೆದು ಜೀವಿಸಬಹುದೆ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ‌ ಬರಿದೇ ಮಾತೇಕಿನ್ನೂ ಅರಿತು ಪೇಳುವೆನಯ್ಯ... ||ಪ|| ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು ದಾಯಾದಿ ಬಂಧುಗಳ ಬಿಡಲುಬಹುದು ರಾಯ...

ದಾಸರ ಪದ →

ತೊಳಲದಿರು ಕಂಡ ಕಡೆಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಅಟತಾಳ)ತೊಳಲದಿರು ಕಂಡ ಕಡೆಗೆ, ಪರಮಾತ್ಮ- ನೊಳಕಂಡು ಸುಖಿಸೊ ಮನವೆ ||ಲಿಪಿಯೊಳಖಿಳವ ಚಿಂತಿಸಿ ಕಡೆ ಕಡೆಗೆ ಕಪಿಯಂತೆ ಎಡೆಯಾಡದೆ ಮನವೆ ಗುಪಿತದೊಳಗಿದ್ದಾತ್ಮನ...

ದಾಸರ ಪದ →

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ ಕೊಳಗದಲಿ ಹಣಗಳನು ಅಳೆದು ಕೊಂಬ ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ ಎಲ್ಲವನು ಕಸುಕೊಂಬ ಕಳ್ಳದೊರೆಗೆ ಜಯ ಮಂಗಳಂ| ನಿತ್ಯ ಶುಭ ಮ...

ದಾಸರ ಪದ →

ತೋಳು ತೋಳು ತೋಳು ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಅಟ ತಾಳ) ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ|| ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ ಘ...

ದಾಸರ ಪದ →

ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಎನ್ನಿರೊ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ತಿಲಕಕಾಮೋದ ರಾಗ ದಾದರಾ ತಾಳ)ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಎನ್ನಿರೊ ತ್ರಾಹಿ ತಾರಕ ಬ್ರಹ್ಮನಿಗೆನ್ನಿರೋ ||ಪ||ತ್ರಾಹಿ ಮತ್ಸ್ಯ ಕೂರ್ಮಾವತಾರಗೆನ್ನಿರೋ ತ್ರಾಹ...

ದಾಸರ ಪದ →

ತ್ವಂ ಶಾರದಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಆದಿತಾಳ)ತ್ವಂ ಶಾರದಂ ||ಪ||ಒಂದೆಂಟು ಲೆಕ್ಕದ ದ್ವಾರ, ಅದು ಒಂದು ದಿನ ತೊಳೆಯದಿದ್ದರೆ ವಿಕಾರ , ಸಂದು- ಸಂದಿಲಿ ಕ್ರಿಮಿರಾಶಿ ಘೋರ , ಅದು ಶುಕ್ಲ ಶೋಣಿತ ಸಂಬ...

ದಾಸರ ಪದ →

ದಡಮಾಡಿದರು ಯಮನಾಳುಗಳು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯೆ ಆದಿತಾಳ)ದಡಮಾಡಿದರು ಯಮನಾಳುಗಳು ಓಡಿ ಬಂದರು ಏಳೇಳೆನುತ ಏಳಾಲೆಳೆದರು , ಪಾಪಿಯ ಬೀಳಾಲೆಳೆದರು || ಪ||ಭವಂತಿ ಮಾಳಿಗೆ ದೊಡ್ಡ ಪಡಸಾಲೆ ಚಿಕ್ಕಮಕ್ಕಳು ದ...

ದಾಸರ ಪದ →

ದತ್ತ ದತ್ತೆನಲು ಹತ್ತಿ ತಾ ಬಹನು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಮಾಂಡ್ ರಾಗ ಕೇರವಾ ತಾಳ)ದತ್ತ ದತ್ತೆನಲು ಹತ್ತಿ ತಾ ಬಹನು ಚಿತ್ತದೊಳಗಾಗುವ ಮತ್ತೆ ತಾ ಶಾಶ್ವತನು ದತ್ತ ಉಳ್ಳವನ ಹತ್ತಿಲೇ ಇಹನು ವೃತ್ತಿ ಒಂದಾದರೆ ಹಸ್ತಗು(ಗೂ?)ಡುವನು |...

ದಾಸರ ಪದ →

ದಯಮಾಡಿ ಸಲಹಯ್ಯ ಭಯನಿವಾರಣನೆ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ಮುಖಾರಿ ರಾಗ ಝಂಪೆತಾಳ)ದಯಮಾಡಿ ಸಲಹಯ್ಯ ಭಯನಿವಾರಣನೆ ಹಯವದನ ನಿನ್ನ ಚರಣ ನಂಬಿದೆನೊ ಜೀಯ ||ಪ||ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗಳನು ಎಣಿಸಲಳವಲ್ಲ ಅಷ್ಟಿಷ್ಟು ಎಂದು ಫಣಿ...

ದಾಸರ ಪದ →

ದಯಮಾಡೆ ದಯಮಾಡೆ ತಾಯೆ ವಾಗ್ದೇವಿ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

(ಕೃತಿಕಾರರು-ಜಗನ್ನಾಥದಾಸರು ರಾಗ - ಮಧ್ಯಮಾವತಿ(ಯಮನ್ ಕಲ್ಯಾಣ) ಆದಿತಾಳ(ಝಪ್)ದಯಮಾಡೆ ದಯಮಾಡೆ ತಾಯೆ ವಾಗ್ದೇವಿ |ಪ|| ದಯದಿಂದ ನೀನೆನ್ನ ನೋಡೆ ವಾಗ್ದೇವಿ ||ಅ.ಪ||ಹಿತದಿ ಸ...

ದಾಸರ ಪದ →

ದಯಮಾಡೋ ದಯಮಾಡೋ ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಧ್ಯಮಾವತಿ ಆದಿತಾಳ )ದಯಮಾಡೋ ದಯಮಾಡೋ , ರಂಗ ದಯಮಾಡೋ ನಿನ್ನಾ ದಾಸ ನಾನೆಂದು ||ಹಲವು ಕಾಲದಿಂ ನಿನ್ನ ಹಂಬಲ ಎನಗೆ ಒಲಿದು ಪಾಲಿಸಬೇಕು ವಾರಿಜನಾಭ ||ಇಹಪರಗತಿ ನೀನೆ ಇ...

ದಾಸರ ಪದ →

ದಯಮಾಡೋ ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿದಯಮಾಡೋ ರಂಗ ದಯಮಾಡೋ ದಯಮಾಡೋ ನಿನ್ನ ದಾಸನೆಂದೆಣಿಸಿಅನುಪಲ್ಲವಿಹಲವು ಕಾಲದಿ ನಿನ್ನ ಹಂಬಲ ಎನಗೆ ಒಲಿದು ಪಾಲಿಸಬೇಕು ವಾರಿಜನಾಭಚರಣಇಹ ಪರ ಗತಿ ನೀನೇ ಇಂದಿರ ರಮಣ ಸಹಾ...

ದಾಸರ ಪದ →

ದಯಮಾಡೋ ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿದಯಮಾಡೋ ರಂಗ ದಯಮಾಡೋ ದಯಮಾಡೋ ನಿನ್ನ ದಾಸನೆಂದೆಣಿಸಿಅನುಪಲ್ಲವಿಹಲವು ಕಾಲದಿ ನಿನ್ನ ಹಂಬಲ ಎನಗೆ ಒಲಿದು ಪಾಲಿಸಬೇಕು ವಾರಿಜನಾಭಚರಣಳು:ಇಹ ಪರ ಗತಿ ನೀನೇ ಇಂದಿರ ರಮಣ...

ದಾಸರ ಪದ →

ದರಿದ್ರರೆನ್ನಬಹುದೆ ಹರಿದಾಸರ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ದರಿದ್ರರೆನ್ನಬಹುದೆ ಹರಿದಾಸರ ಸಿರಿವಂತರೆನಬಹುದೆ ಹರಿದ್ರೋಹಿಗಳ ಹರಿದಾಸರ ಮೇಲಿದ್ದ ಕರುಣವು ಸಿರಿದೇವಿ ಮೇಲಿಲ್ಲವೋ ಪುರಂದರ ವಿಠಲನ ಆಳುಗಳಿಗೆ ಎಲ್ಲಿಹುದೈ ಮಾನಾಭಿಮಾನ ಜಗದ...

ದಾಸರ ಪದ →