ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ತಾ ಪಡೆದು ಬಂದುದಕುಪಾಯವೇನು
(ರಾಗ ಕಾಂಭೋಜಿ ಝಂಪೆ ತಾಳ)ತಾ ಪಡೆದು ಬಂದುದಕುಪಾಯವೇನು ಕೋಪದಲಿ ಶ್ರೀಪತಿಯ ಶಪಿಸಿದರೇನುಅನ್ನಕಿಲ್ಲವು ಎನ್ದು ಅತಿದೈನ್ಯ ಪಡಲೇನು ಮನ್ನಣೆಯ ಸೌಭಾಗ್ಯ ಬಯಸಲೇನು ತನ್ನ ಶಿರ ಅ...
ತಾ ಹೊನ್ನ ಹಿಡಿ ಹೊನ್ನ ಚಿನ್ನದ ಗುಬ್ಬಿ
(ರಾಗ: ಘಂಟಾರವ. ಆದಿ ತಾಳ.)ತಾ ಹೊನ್ನ ಹಿಡಿ ಹೊನ್ನ ಚಿನ್ನದ ಗುಬ್ಬಿ ಹಿಡಿ ಹೊನ್ನ ತಾ ಕೃಷ್ಣ ಎಂದಳೆ ಗೋಪಿತನಯನ ಎತ್ತಿ ಸಂತೋಷದಿಂದ ಗೋಪಿ ಮುನಿಜನ ವಂದ್ಯನ ಮುದ್ದಾಡಿಸುತ್ತ...
ತಾತ್ತತ ಧಿಮಿತ ಧಿಮಿಕಿ ಎನುತ
( ರಾಗ ತೋಡಿ ಅಟತಾಳ)ತಾತ್ತತ ಧಿಮಿತ ಧಿಮಿಕಿ ಎನುತ ಹರಿಯಾಡಿದನೆ ||ಪ|| ಚಿತ್ತಜಪಿತನುತ್ತಮ ಮುತ್ತಿನ ಗೊತ್ತುಗಳ್ ಕುತ್ತಿಯೊಳಗೆತ್ತ್ಯಾಡುತ ||ಅ||ಹಾರ ಪದಕ ಕೇಯೂರ ಕಿರೀಟವು...
ತಾನಾ ತಂದನಾನಾ ತಾನಾ ತಂದನಾನಾ
( ಜಾನಪದ ಧಾಟಿ )ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ||ಧ್ರುವ ||ಬಲ್ಲೆಬಲ್ಲೆನೆಂಬರು ಬಲ್ಲರಿಯದಿಹರು ಬಲ್ಲರೆ ನೀವಿನ್ನು ಹೇಳುವದು ತಾನಾ ||೧||...
ತಾಂಬೂಲವ ಕೊಳ್ಳೋ
( ರಾಗ ಆನಂದಭೈರವಿ ಆದಿತಾಳ)ತಾಂಬೂಲವ ಕೊಳ್ಳೋ ತಮನ ಮರ್ದನನೆ, ಕಮಲ ವದನನನೆ ||ಪ|| ಅಂಬುಜಾಕ್ಷಿ ಮೋದದಿಂ ಮಡಚಿ ಕೊಡುತಾಳೆ ||ಅ||ಸಂಪಿಗೆಣ್ಣೆ ಅತ್ತರು ಚಂದನದೆಣ್ಣೆ ಈ ಪರಿಪ...
ತಾಯಿ ಗೋಪಿಯಂತೆ ನಿನ್ನ ಒರಳನೆಳೆಸಲಿಲ್ಲ
ತಾಯಿ ಗೋಪಿಯಂತೆ ನಿನ್ನ ಒರಳನೆಳೆಸಲಿಲ್ಲ ವಾಲಿಯಂತೆ ಎದುರು ವಾದಿಸುತಿರಲಿಲ್ಲ ಭೃಗುಮುನಿಯಂತೆ ನಿನ್ನ ಎದೆಯ ತುಳಿಯಲಿಲ್ಲ ಭೀಷ್ಮನಂತೆ ನಿನ್ನ ಹಣೆ ಒಡೆಯಲಿಲ್ಲ ಕೊಂಕಣಿಗರ ಎಮ...
ತಾಯಿ ತಂದೆಯೆನ್ನ ಗುರು ದೈವ ನೀನೇ
( ರಾಗ ಸೌರಾಷ್ಟ್ರ ಅಟತಾಳ)ತಾಯಿ ತಂದೆಯೆನ್ನ ಗುರು ದೈವ ನೀನೇ, ಕೃಷ್ಣ ಪಾಹಿ ಪಂಚಾಕ್ಷರ ಪರಮಪುಣ್ಯ ನೀನೇ ||ಪ||ಕಂದನು ಮಾಡಿದ ತಪ್ಪು ಕಾಯುವ ನೀನೇ, ರಾಮ ಕಂದರ್ಪಜನಕನೆ ಮೋಕ...
ತಾರಕವಿದು ಹರಿಕಥಾಮೃತ
( ರಾಗ- ಪಂತುವರಾಳಿ(ಭೈರವಿ) ರೂಪಕತಾಳ(ದಾದರಾ) )ತಾರಕವಿದು ಹರಿಕಥಾಮೃತ , ಸಾರಜನಕೆ ಘೋರತರ ಅಸಾರಸಂಸಾರವೆಂಬ ಶರಧಿಗೆ ನವತಾರಕ ||ಪ||ಶ್ವಾನಸೂಕರಾದಿ ನೀಚಯೋನಿಗಳಲ್ಲಿ ಬಂದು...
ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ
(ರಾಗ ಸೌರಾಷ್ಟ್ರ ಛಾಪುತಾಳ )ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ ತಾರೇ ಬಿಂದಿಗೆಯ ಬಿಂದಿಗೆ ಒಡೆದರೆ ಒಂದೇ ಕಾಸು ತಾರೇ ಬಿಂದಿಗೆಯ ||ರಾಮನಾಮವೆಂಬೋ ರಸವುಳ್ಳ ನೀರಿಗೆ ತಾರ...
ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ...
ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ ಮಾರಜನಕ ಮೋಹನಾಂಗನ ಸೇರಿ ಸುಖಿಸಲು ಹಾರೈಸಿ ಬಂದೆವುಬಿಲ್ಲು ಹಬ್ಬವಂತೆ ಅಲ್ಲಿ ಬೀದಿ ಶೃಂಗಾರವಂತೆ ಮಲ್ಲರ ಕಾಳಗ ಮದ್ದಾನೆಯಂತೆ ಫುಲ್ಲ...
ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ
ರಾಗ ನಾದನಾಮಕ್ರಿಯ/ಆದಿ ತಾಳತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ || ಪಲ್ಲವಿ || ಮಾರಜನಕನ ಮೋಹನಾಂಗನ ಸೇರಿ ಸುಖಿಸಲು ಹಾರೈಸಿ ಬಂದೆವು || ಅನು ಪಲ್ಲವಿ ||ಬಿಲ್ಲ ಹಬ್ಬಗ...
ತಾರಿಸೋ ಶ್ರೀಹರಿ
( ರಾಗ ಭೈರವಿ ಆದಿ ತಾಳ)ತಾರಿಸೋ ಶ್ರೀಹರಿ ನಮ್ಮ ತಾರಿಸೋ ||ಪ|| ತಾರಿಸೋ ಭವ ನಿವಾರಿಸೋ ನಿನ್ನ ಪಾದ ತೋರಿಸೋ ವೈಕುಂಠವಾಸ ರಂಗಯ್ಯ ||ಪಾಪ ವಿನಾಶವ ಮಾಡುವೆ ನೀ ತಾಪಸಿಯರನು ಸ...
ತಾಸು ಬಾರಿಸುತಿದೆ ಕೇಳಿ
(ರಾಗ ಮಧ್ಯಮವತಿ ಆದಿತಾಳ)ತಾಸು ಬಾರಿಸುತಿದೆ ಕೇಳಿ | ಹರಿದಾಸರೆಲ್ಲ || ಪ || ಶ್ರೀಶನ ಭಜನೆಯ ಮಾಡದ ಮನುಜನ ಆ | ಯುಷ್ಯವು ವ್ಯರ್ಥ ಹೋಯಿತು ಎಂದು ||ಅ.ಪ||ಹಾಸು ಮಂಚ ಸುಪ್ಪ...
ತಾಳ ಬೇಕು ತಕ್ಕ ಮೇಳ ಬೇಕು
( ರಾಗ: ಮಧ್ಯಮಾವತಿ. ಅಟ ತಾಳ)ತಾಳ ಬೇಕು ತಕ್ಕ ಮೇಳ ಬೇಕು , ಶಾಂತ ವೇಳೆ ಬೇಕು ಗಾನವನು ಕೇಳ ಬೇಕೆಂಬುವರಿಗೆಯತಿಪ್ರಾಸವಿರ ಬೇಕು ಗತಿಗೆ ನಿಲ್ಲಿಸ ಬೇಕು ರತಿಪತಿ ಪಿತನೊಳು ಅ...
ತಾಳಿಯ ಹರಿದು ಬಿಸಾಟೆ
( ರಾಗ ನಾದನಾಮಕ್ರಿಯೆ ಅಟತಾಳ)ತಾಳಿಯ ಹರಿದು ಬಿಸಾಟೆ, ಇಂಥ ಕೀಳು ದೇವತೆಗಳ ಹೆಸರಲ್ಲಿ ಕಟ್ಟಿದ ||ಪ||ಒಡತಿಯೆಲ್ಲಮ್ಮನೆಂದು ಇಲ್ಲದ್ಹರಿಕೆ ಹೊತ್ತು ಸಿಡಿಯಾ ಊರಿಸಿಕೊಂಡು ಜೋ...
ತಾಳು ತಾಳೆಲೋ ರಂಗಯ್ಯ
(ರಾಗ ಶಂಕರಾಭರಣ ಆದಿ ತಾಳ)ತಾಳು ತಾಳೆಲೋ ರಂಗಯ್ಯ ನೀ ತಾಳು ತಾಳೆಲೋ ರಂಗಯ್ಯ ನಾಳೆ ನಮ್ಮನೆಗೆ ಬಂದರೆ ನಿನ್ನ ಕಾಲ ಕಂಭಕೆ ಕಟ್ಟಿ ಹೇಳುವೆ ಗೋಪಿಗೆದೊರೆಗಳ ಮಗನೆಂಬುದಕೇನೋ ಬಹ...
ತಾಳುವಿಕೆಗಿಂತ ತಪವು ಇಲ್ಲ
ತಾಳುವಿಕೆಗಿಂತ ತಪವು ಇಲ್ಲ ಕೇಳಬಲ್ಲವರಿಗೆ ಹೇಳುವೆನು ಸೊಲ್ಲ|ದುಷ್ಟ ಮನುಜರು ಪೇಳ್ವ ನಿಷ್ಠುರದ ನುಡಿ ತಾಳು ಕಷ್ಟ ಬಂದರೆ ತಾಳು ಕಂಗೆಡದೆ ತಾಳು| ನೆಟ್ಟ ಸಸಿ ಫಲ ಬರುವ ತನಕ...
ತಿಂಬರೆ ಅನ್ನ ಹುಟ್ಟಲುಬೇಡ
ತಿಂಬರೆ ಅನ್ನ ಹುಟ್ಟಲುಬೇಡ ಅನ್ನ ಹುಟ್ಟಿದರೆ ಬಟ್ಟೆ ದೊರಕಲುಬೇಡ ಬಟ್ಟೆ ದೊರಕಿದರೆ ಇಂಪು ತೋರಲುಬೇಡ ಇಂಪು ನಿನ್ನ ಪಾದಾರವಿಂದದಲಿ ಸಂತೋಷ ತೋರಿಸಯ್ಯ ಇಂದಿರಾರಾಧ್ಯ ಶ್ರೀ ಪ...
ತಿರುಪತಿ ವೆಂಕಟರಮಣ.
(ರಾಗ: ಖರಹರಪ್ರಿಯ. ಆದಿ ತಾಳ.)ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲಿ ನಿಂದ ಕ...
ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ
(ಸೋಹನಿ ರಾಗ ತೀನ್ ತಾಳ)ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ ||ಧ್ರುವ||ಹಾದಿ ಅದೆ ಹಿಂದೆ ಗಾದ ಅದೆ ಮುಂದೆ ಭೇದಿಸಿನ್ನು ತಿಳಿದುಕೊಳ್ಳಿ ಗುರುಕೃಪೆಯಿಂದೆ ||೧||ಲಬ್ಧ ಅ...
ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ
ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ|ಪೊಳೆವ ನೀರೊಳು ಗೆಲುವ ಮೋರೆಯ ನೆಲವ ನೋಡುವ ಸುಳಿವ ಕಂಬದಿ ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇಧಿಸಿ ಕೊಳಲಧ್ವನಿಗೆ ನಳಿನಮುಖಿಯರ...
ತೀರ್ಥವನು ಪಿಡಿದವರೆಲ್ಲ
ಬರೆದದ್ದು : ಕನಕದಾಸರು ರಾಗ : ಶಂಕರಾಭರಣ ತಾಳ : ಆದಿತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ ಜನ್ಮ || ಪ || ಸಾರ್ಥಕವಿಲ್ಲದವರೆಲ್ಲ ಭಾಗವತರೆ || ಅ ||ಮೂಗುಪಿಡಿದು ನೀ...
ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ
ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ ಸ೦ಗೀತಪ್ರಿಯ ಮ೦ಗಳಸುಗುಣಿ ತರ೦ಗ ಮುನಿಕುಲೋತ್ತು೦ಗ ಪೇಳಮ್ಮಚಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ ಜಲಜಮಣಿಯು ಕ...
ತುಂಗ ಭುಜಂಗನ ಫಣಿಯಲಿ ಕುಣಿದನು
ತುಂಗ ಭುಜಂಗನ ಫಣಿಯಲಿ ಕುಣಿದನು || ಪ || ಮಂಗಳ ಮೂರುತಿ ರಂಗ ಶ್ರೀ ಕೃಷ್ಣನು || ಅ.ಪ. ||ಕಿಣಿ ಕಿಣಿ ತಾಳ ಝೇಂಕರಿಸುವ ತಂಬೂರಿ ಕಣ ಕಣವೆಂಬ ಸುನಾದ ಮೃದಂಗವ ಝಣಿ ಝಣಿಸುವ ಕ...