ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಜಯ ವಾಯು ಹನುಮಂತ ಜಯ ಭೀಮ ಬಲವಂತ
ಜಯ ವಾಯು ಹನುಮಂತ ಜಯ ಭೀಮ ಬಲವಂತ ಜಯ ಪೂರ್ಣ ಮತಿವಂತ ಜಯ ಸಲಹೋ ಸಂತಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ ನಂದದಲಿ ಮಾಡಿ ಕಪಿ ಬಲವ ಕೂಡಿ ಸಿಂಧು ಲಂಘಿಸಿ ಕಳರ ವನವ ಭಂಗಿಸಿ ಸ...
ಜಯ ಹರಿಯೊಂಬುದೆ ಸುದಿನವು
ಜಯ ಹರಿಯೊಂಬುದೆ ಸುದಿನವು ಜಯ ಹರಿಯೆಂಬುದೆ ತಾರಾಬಲವು ಜಯ ಹರಿಯೆಂಬುದೆ ಚಂದ್ರಬಲವು ಜಯ ಹರಿಯೆಂಬುದೆ ವಿದ್ಯಾಬಲವು ಜಯ ಹರಿಯೆಂಬುದೆ ದೈವಬಲವು ಜಯ ಹರಿ ಪುರಂದರವಿಠಲನ ಬಲವಯ್...
ಜಯತು ಕೋದಂಡರಾಮ
(ರಾಗ ನಾಟಿ ಝಂಪೆತಾಳ)ಜಯತು ಕೋದಂಡರಾಮ, ಜಯತು ದಶರಥರಾಮ ಜಯತು ಸೀತಾರಾಮ , ಜಯತು ರಘುರಾಮ , ಜಯತು ಜಯತು ||ಪ||ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ ಪ್ರೀತಿಯಿಂದಲಿ ತಂದು ಸ...
ಜಯತು ಗೋಕುಲವಾಸ
(ರಾಗ ಸೌರಾಷ್ಟ್ರ ಝಂಪೆ ತಾಳ)ಜಯತು ಗೋಕುಲವಾಸ ದೈತ್ಯಪೂತವಿನಾಶ ಜಯತು ಕ್ಲೇಶವಿನಾಶ ಸರ್ವಲೋಕೇಶ ||೧||ಜಯತು ರುಕ್ಮಿಣಿನಾಥ ಅನಾಥರಿಗೆ ನಾಥ ಜಯತು ಮಥುರಾನಾಥ ಪಾಲಿಸೋ ದಾತ ||...
ಜಯದೇವ ಜಯದೇವ ಜಯಗುರು ಮೈಲಾರಿ
( ಮಾಲಕಂಸ್ ರಾಗ ಝಪ್ ತಾಳ)ಜಯದೇವ ಜಯದೇವ ಜಯಗುರು ಮೈಲಾರಿ ಮನಮೈಲ ಮರ್ದಿಸಿದಯ್ಯ ನೀನೆ ಅಸುರಾರಿ ||ಧ್ರುವ||ಖಡ್ಗವ ಕರದಲಿ ಪಿಡಿದು ಖಂಡಿಸಿದಜ್ಞಾನ ಖಂಡೇರಾಯೆನಿಸಿಕೊಂಡು ಪ್...
ಜಯಮಂಗಳಂ ನಿತ್ಯ ಶುಭಮಂಗಳಂ
(ರಾಗ ಮುಖಾರಿ ಅಟತಾಳ )ಜಯಮಂಗಳಂ ನಿತ್ಯ ಶುಭಮಂಗಳಂ ||ಪ||ವಾನರೇಂದ್ರನ ರೂಪವ ತಾಳಿದ ವನಧಿಯ ದಾಟಿ ಜಾನಕಿಗುಂಗುರವಿತ್ತ ದಾನವೇಂದ್ರನ ವನವನೆಲ್ಲವ ಕಿತ್ತು ಪಟ್ಟಣವನೆ ಸುಟ್ಟು...
ಜಯಮಂಗಳಂ ನಿತ್ಯ ಶುಭಮಂಗಳಂ
(ರಾಗ ಭೈರವಿ ಛಾಪುತಾಳ)ಜಯಮಂಗಳಂ ನಿತ್ಯ ಶುಭಮಂಗಳಂ ||ಪ||ಇಂದೀವರಾಕ್ಷಗೆ ಇಭರಾಜವರದಗೆ ಇಂದಿರಾರಮಣ ಗೋವಿಂದ ಹರಿಗೆ ನಂದನಾಕಂದಗೆ ನವನೀತಚೋರಗೆ ವೃಂದಾರಕೇಂದ್ರ ಉಡುಪಿಯ ಕೃಷ್...
ಜಯಮಂಗಳಂ ನಿತ್ಯ ಶುಭಮಂಗಳಂ
(ರಾಗ ಭೈರವಿ ಛಾಪುತಾಳ )ಜಯಮಂಗಳಂ ನಿತ್ಯ ಶುಭಮಂಗಳಂ ||ಪ||ಸಚ್ಚಿದಾನಂದ ಸರ್ವಗುಣಪೂರ್ಣಗೆ ಅತ್ಯಂತ ಸುಜ್ಞಾನಗಬ್ಜಾಕ್ಷಗೆ ಮೆಚ್ಚಿ ಗೋಪಿಯರೊಡನೆ ಮನವಿಟ್ಟು ಕೂಡಿದಗೆ ನಿತ್ಯಕ...
ಜಯವದೆ ಜಯವದೆ ಈ ಮನೆತನಕೆ
(ಜೋಗಿಪದ ಏಕತಾಳ)ಜಯವದೆ ಜಯವದೆ ಈ ಮನೆತನಕೆ ಭಯವಿಲ್ಲ ಎಂದೆಂದಿಗು ನಿಜವು ಬಿಡು ಬಿಡು ಬಿಡು ಬಿಡು ಮನಸಂಶಯವ ಶುಕನೆಂಬ್ಹಕ್ಕಿ ಹೇಳುತದಪ್ಪ ಜಗವೆಂಬಾ ಗಿಡ ಹುಟ್ಟಿತಣ್ಣ ಹಕ್ಕಿ...
ಜಯವದೆ ಜಯವದೆ, ಈ ಮನೆತನಕೆ
(ರಾಗ ಪಕ್ಷಿಶಕುನ ಏಕತಾಳ)ಜಯವದೆ ಜಯವದೆ, ಈ ಮನೆತನಕೆ ಬಹಳ ಜಯವದೆ ||ಪ||ಹಕ್ಕಿ ನುಡಿಯಿತಣ್ಣ ನುಡಿಯಿತು ಹಕ್ಕಿ ನುಡಿಯಿತು ಒಂದು ಶುಭವಚನ ಒಂದೆರಡಕ್ಷರ ಎರಡು ಮೂವತ್ತೆರಡಾಗಿ...
ಜಲಧಿಯ ಲಂಘಿಸಿದವಗೆ , ಜಯ ಮಂಗಳ
(ರಾಗ ಪೂರ್ವಿ ಆದಿತಾಳ) ಜಲಧಿಯ ಲಂಘಿಸಿದವಗೆ , ಜಯ ಮಂಗಳ ಸುಲಲಿತ ಮುಖ್ಯಪ್ರಾಣಗೆ , ಶುಭಮಂಗಳ ||ಪ||ಅಗ್ರಜನ್ನ ಭಯದಲಿದ್ದ ಸುಗ್ರೀವನ್ನ ತಂದು ಲಕ್ಷ್ಮಣ ಅಗ್ರಜನ್ನ ಪಾದಕಮಲಗ...
ಜಾಣ ನೀನಹುದೊ (ಪ್ರಾಣದೇವರ ಸ್ತೋತ್ರ)
(ರಾಗ ನಾದನಾಮಕ್ರಿಯೆ ಆದಿತಾಳ)ಜಾಣ ನೀನಹುದೊ , ಗುರುಮುಖ್ಯಪ್ರಾಣ ನೀನಹುದೊ ||ಪ|| ಭಾರತಿರಮಣ ನಿನಗೆಣೆಕಾಣೆ ಮೂರು ಲೋಕದಲ್ಲಿದ್ದಂಥ ಸಕಲ ಪ್ರಾಣದಲಿದ್ದಂಥ ಪಂಚಪ್ರಾಣಗಳಿಗೆ...
ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ
( ಭೈರವಿ ರಾಗ ಕೇರವಾ ತಾಳ)ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ ಪ್ರಾಣನಾಯಕನ ತಿಳಿಯುದೊಂದೆ ಜ್ಞಾನಾಭ್ಯಾಸ ಮಾಡಿ ||ಧ್ರುವ||ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು...
ಜಾರತ್ವವನು ಮಾಡಿದ ಪಾಪಗಳೆಗೆಲ್ಲ
ಜಾರತ್ವವನು ಮಾಡಿದ ಪಾಪಗಳಿಗೆಲ್ಲ ಗೋಪೀಜನ ಜಾರನೆಂದರೆ ಸಾಲದೆ ? ಚೋರತ್ವವನು ಮಾಡಿದ ಪಾಪಗಳಿಗೆಲ್ಲ ನವನೀತ ಚೋರನೆಂದರೆ ಸಾಲದೆ? ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ ಮಾವನ ಕ...
ಜಾಲಿಯ ಮರದಂತೆ ಧರೆಯೊಳು ದುರ್ಜನರು
ಜಾಲಿಯ ಮರದಂತೆ ಧರೆಯೊಳು ದುರ್ಜನರು ಜಾಲಿಯ ಮರದಂತೆ ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂಥ ||ಬಿಸಿಲಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣೂ ಇಲ್ಲ ಕುಸುಮ ವಾಸನೆ...
ಜಾಲಿಯ ಮರವಂತೆ ಧರೆಯೊಳು ದುರ್ಜನರು
(ರಾಗ ಮೋಹನ ಅಟತಾಳ)ಜಾಲಿಯ ಮರವಂತೆ ಧರೆಯೊಳು ದುರ್ಜನರು ಜಾಲಿಯ ಮರವಂತೆ ||ಪ|| ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂಥ ||ಅ.ಪ||ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿ...
ಜೀವ ಜೀವಕೆ ಭೇದ , ಜಡಜಡಕೆ ಭೇದ
ಜೀವ ಜೀವಕೆ ಭೇದ , ಜಡಜಡಕೆ ಭೇದ ಜೀವಜಡ ಪರಮಾತ್ಮನಿಗೆ ಭೇದ ಜೀವಾಜೀವ ಮುಕ್ತಾಮುಕ್ತರ ಭೇದ ಸಂಸಾರದೊಳು ಭೇದ ಮುಕ್ತರೊಡೆಯ ಹರಿ ಭಕ್ತರಾಧೀನ , ಜಗ- ತ್ಕರ್ತು ನೀ ಸಲಹಯ್ಯ ಪುರ...
ಜೇನು ಬಂದಿದೆ , ಜನರು ಜೇನು ಕೊಳ್ಳಿರೋ
ರಾಗ ಕಾಂಭೋಜ ಆದಿತಾಳಜೇನು ಬಂದಿದೆ , ಜನರು ಜೇನು ಕೊಳ್ಳಿರೋ ||ಪ||ಮಧುರವಾದ ಕೊಂಬುಜೇನು ಮಾಧವನ ನಾಮಸ್ಮರಣೆ ಸದರವಾದ ಜನರಿಗಿಲ್ಲ ಜನನಮರಣ ಒಯ್ಹಬ್ಯಾಗೆ ಸತ್ತಸಾಯದವರಿಗೆ ಪರ...
ಜೋ ಜೋ ಯಶೋದೆಯ ನಂದ ಮುಕುಂದನೆ
( ರಾಗ ಆನಂದಭೈರವಿ ತ್ರಿಪುಟತಾಳ)ಜೋ ಜೋ ಯಶೋದೆಯ ನಂದ ಮುಕುಂದನೆ ಜೋ ಜೋ ಕಂಸಕುಠಾರಿ ಜೋ ಜೋ ಮುನಿಗಳ ಹೃದಯಮಂದಿರ ಜೋ ಜೋ ಲಕುಮಿಯ ರಮಣ ||ಪ||ಹೊಕ್ಕಳಹೂವಿನ ತಾವರೆಗಣ್ಣಿನ ,...
ಜೋಜೋ ಜೋಜೋ ಜೋ ಸಾಧುವಂತ
(ರಾಗ ಶಂಕರಾಭರಣ ಅಟತಾಳ) ಜೋಜೋ ಜೋಜೋ ಜೋ ಸಾಧುವಂತ ಜೋಜೋ ಜೋಜೋ ಜೋ ಭಾಗ್ಯವಂತ ಜೋಜೋ ಜೋಜೋ ಜೋ ಗುಣವಂತಜೋಜೋ ಜೋಜೋ ಜೋ ಲಕ್ಷ್ಮೀಕಾಂತ ||ಪ|| ಭಕ್ತವತ್ಸಲ ಭವಹರನೆ ಜೋಜೋ ಕೃತ್...
ಜೋಜೋ ಶ್ರೀಕೃಷ್ಣ ಪರಮಾನಂದ
(ರಾಗ ಶಂಕರಾಭರಣ ತ್ರಿಪುಟ ತಾಳ)ಜೋಜೋ ಶ್ರೀಕೃಷ್ಣ ಪರಮಾನಂದ ಜೋಜೋ ಗೋಪಿಯ ಕಂದ ಮುಕುಂದ ಜೋಜೋ ||ಪ||ಪಾಲಗಡಲೊಳು ಪವಡಿಸಿದವನೇ ಒಂ- ದಾಲದೆಲೆಯ ಮೇಲೆ ಮಲಗಿದ ಶಿಶುವೇ ಶ್ರೀಲತಾ...
ಜ್ಞಾನವಂತನಿಗೆ ವಿಧಿ ಕಾಡುವುದು ಸತ್ಯ
( ರಾಗ ಮುಖಾರಿ ಝಂಪೆ ತಾಳ)ಜ್ಞಾನವಂತನಿಗೆ ವಿಧಿ ಕಾಡುವುದು ಸತ್ಯ , ಅ ಜ್ಞಾನ ಮೂಢರಿಗೆ ಹರಿತನದ ಬಲವು ||ಪ||ಚಂದ್ರನಿಗೆ ವಿಧಿ ಕಾಡಿ ಗ್ರಹಣ ನುಂಗುವದಾಯ್ತು ಇಂದ್ರನಿಗೆ ವಿ...
ಜ್ಞಾನವಾವುದು ಅಜ್ಞಾನವಾವುದು
(ಪೂರ್ವಿ ರಾಗ , ರೂಪಕ ತಾಳ)ಜ್ಞಾನವಾವುದು ಅಜ್ಞಾನವಾವುದು ಮಾನವಾವುದು ದುಮ್ಮಾನವಾವುದು ||ಪ||ಹರಿಯ ಸ್ಮರಣೆಯಿರಲದೊಂದು ಜ್ಞಾನವಲ್ಲವೆ ಕೊರಳ ಸೆರೆಯ ಕಾಣದಿಪ್ಪುದಜ್ಞಾನವಲ್ಲ...
ಜ್ಞಾನವೊಂದೇ ಸಾಕು ಮುಕ್ತಿಗೆ
(ರಾಗ ಮೋಹನ ಅಟತಾಳ)ಜ್ಞಾನವೊಂದೇ ಸಾಕು ಮುಕ್ತಿಗೆ ಇನ್ನೇನು ಬೇಕು ಹುಚ್ಚು ಮರುಳೆ(/ಮಾನವನೆ) ||ಪ||ಪಿತಮಾತೆ ಸತಿಸುತರಗಲಿರಬೇಡ ಯತಿಯಾಗಿ ಅರಣ್ಯ ಚರಿಸುತಲುಬೇಡ ವ್ರತನೇಮ ಮಾ...