ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಗೋಕುಲದೊಳಗೋರ್ವ ರಾಕೇಂದುಮುಖಿ
( ರಾಗ ಸೌರಾಷ್ಟ್ರ ಅಟತಾಳ)ಗೋಕುಲದೊಳಗೋರ್ವ ರಾಕೇಂದುಮುಖಿ ತಾನು, ಜೋಕೆಲಿ ಕೊಡನ ಪೊತ್ತು ಬೇಕಾದವರಿಗೆ ನಾ ಕೊಡುವೆನು ಹಾಲು, ಆಕೆ ಸಾರುತ ಬಂದಳು ||೧||ಕಣ್ಣಡಿಕದಪಿನ ಎಣ್ಣೆ...
ಗೋಕುಲದೊಳು ನಿನ್ನ ಮಗನ ಹಾವಳಿ
( ರಾಗ ಸೌರಾಷ್ಟ್ರ. ಅಟ ತಾಳ)ಗೋಕುಲದೊಳು ನಿನ್ನ ಮಗನ ಹಾವಳಿ ಘನವಾಯಿತಮ್ಮ ಜೋಕೆ ಮಾಡಿಕೊ ಇಂಥ ದುರುಳತನಕೆ ನಾವು ನಿಲ್ಲೆವಮ್ಮ ||ಪ||ಬಾಲರ ಒಡಗೂಡಿ ಬಂದೆಮ್ಮ ಮನೆಗಳ ಪೊಗುವನ...
ಗೋಕುಲರನ್ನ ಏಕೆನ್ನ ಕೈ ಬಿಡುವೆ
( ರಾಗ ಅಸಾವೇರಿ ಆದಿತಾಳ)ಗೋಕುಲರನ್ನ ಏಕೆನ್ನ ಕೈ ಬಿಡುವೆ ||ಪ||ನಾನು ಮಾಡಿದ ಪಾಪ ನರಕಸಾಧನವಾಯ್ತು ಏನು ಗತಿಯೊ ಎನಗೆ ಭಕ್ತರ ಕಾಮಧೇನು ಮಾಡುವುದೇನಯ್ಯ ಕೃಷ್ಣಯ್ಯ ಎನ್ನ ಹೀ...
ಗೋಪಾಲದಾಸರಾಯ ನಿನ್ನಯ ಪಾದ
---- ರಾಗ ಮೋಹನ(ಭೂಪ್ ) ಅಟತಾಳ (ದೀಪಚಂದಿ)ಗೋಪಾಲದಾಸರಾಯ ನಿನ್ನಯ ಪಾದ ನಾ ಪೊಂದಿದೆನು ನಿಶ್ಚಯ ||ಪ|| ಈ ಪೀಡಿಪ ತಾಪತ್ರಯಗಳನೋಡಿಸಿ ಕೈಪಿಡಿದೆನ್ನನು ನೀ ಪಾಲಿಸನುದಿನ ||ಅ...
ಗೋಪಿ ಕೇಳ್ ನಿನ್ನ ಮಗ ಜಾರ
ಕೀರ್ತನೆ: 'ಗೋಪಿ ಕೇಳ್ ನಿನ್ನ ಮಗ ಜಾರ' ರಚನೆ: ಶ್ರೀದವಿಠಲದಾಸರು ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ಸುಕುಮಾರ || ಪ || ಮುದದಿ ಮುಕುಂದ ಸದನಕಾ ಬಂದಾ ದಧಿಯ ಮೀಸಲು ಬೆಣ್...
ಗೋಪಿ ನಿನ್ನ ಮಗಗಂಜುವೆನಮ್ಮ
( ರಾಗ ಕೇದಾರಗೌಳ. ಆದಿ ತಾಳ)ಗೋಪಿ ನಿನ್ನ ಮಗಗಂಜುವೆನಮ್ಮ ಪರಮಾತ್ಮನು ಬೆಣ್ಣೆಯ ಬೇಡುತ್ತಲಿಹನೆ ಗೋಪಿ ನಿನ್ನ ಮಗಗಂಜುವೆನಮ್ಮ ||ಪ||ಕಡೆವುತ್ತ ಪಾಡಲು ಅತಿಶಯ ಹರುಷದಿ ಕಡಗ...
ಗೋಪಿ ನಿನ್ನ ಮಗಗಾಗಿ
( ರಾಗ ನಾದನಾಮಕ್ರಿಯಾ. ಆದಿ ತಾಳ)ಗೋಪಿ ನಿನ್ನ ಮಗಗಾಗಿ ಕೇರಿಯ ಬಿಟ್ಟು ಪೋಪೆವು ಬೆಳಗಾಗೆ ||ಪ||ಮಕ್ಕಳನಾಡಗೊಡ, ಮನೆಯ ಪೊಕ್ಕು ಉಕ್ಕುವ ಹಾಲು ಬಿಡ ಘಕ್ಕನೆ ಕೊಂಡೋಡುವ, ಬೆನ...
ಗೋಪಿಯ ಭಾಗ್ಯವಿದು
( ರಾಗ ಬೆಹಾಗ್. ಆದಿ ತಾಳ)ಗೋಪಿಯ ಭಾಗ್ಯವಿದು ಶ್ರೀಪತಿ ತಾ ಶಿಶು ರೂಪಿನಲ್ಲಿರುವುದು ||ಪ||ಕಡು ಮುದ್ದು ರಂಗನ ತೊಡೆಯ ಮೇಲೆತ್ತುತ ಜಡೆಯ ಹೆಣೆದು ಹೂ ಮುಡಿಸಿ ಬೇಗ ಬಿಡದೆ ಮ...
ಗೋಪಿಯರು ಕೃಷ್ಣನ ವಿರಹಪ್ರಲಾಪದಿಂದ( ಉದಯರಾಗ )
ಗೋಪಿಯರು ಕೃಷ್ಣನ ವಿರಹಪ್ರಲಾಪದಿಂದ ಮಥುರಾಪುರದ ಬಿಲ್ಲ ಹಬ್ಬವ ಜರೆದರು ||ಪ||ಅಕ್ರೂರನೆಂಬ ಕಲಿಹೃದಯ ಬಂದು ನಮ್ಮನ- ತಿಕ್ರಮಿಸಿ ಕೃಷ್ಣನ ಪುರಕೆ ನಡೆಸಿದ ವಕ್ರನಾದನು ನಮ್ಮ...
ಗೋವಿಂದ ಎನ್ನಿರೋ
(ರಾಗ: ಪಂತುವರಾಳಿ. ಝಂಪೆ ತಾಳ)ಗೋವಿಂದ ಎನ್ನಿರೋ, ಹರಿ- ಗೋವಿಂದ ನಾಮವ ಮರೆಯದಿರೋ ||ಪ||ತುಂಬಿರುವ ಪಟ್ಟಣಕೊಂಭತ್ತು ಬಾಗಿಲು ಸಂಭ್ರಮದರಸುಗಳೈದು ಮಂದಿ ಡಂಭಕತನದಿಂದ ಕಾಯುವ...
ಗೋವಿಂದನ ಧ್ಯಾನ ಬಲು ಶುಭಕರವೋ
( ರಾಗ ಶಹಾನ. ಆದಿ ತಾಳ)ಗೋವಿಂದನ ಧ್ಯಾನ ಬಲು ಶುಭಕರವೋ ||ಪ|| ಭಾವಿಸಿ ನೋಡಲು ಬಹು ಜನ್ಮಗಳ ಪಾಪಹರವೋ ||ಒಂದಾವರ್ತಿ ನೆನೆಯಲು ಭವಬಂಧ ಖಿಲವೋ ಹಿಂದಿನ ಸುಕೃತಕೆ ಮುಂದಿನ ಸು...
ಗೋವಿಂದಾ ನಮೋ
( ರಾಗ ಆನಂದಭೈರವಿ. ತ್ರಿಪುಟ ತಾಳ)ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದಾ ನಾರಾಯಣ ಗೋವರ್ಧನ ಗಿರಿಯನೆತ್ತಿದ ಗೋವಿಂದಾ ನಮ್ಮ ರಕ್ಷಿಸೈ ||ಮಂಚ ಬಾರದು ಮಡದಿ ಬಾರಳು ಕಂಚು ಕನ...
ಗೋವಿಂದಾ ನಿನ್ನ ನಾಮವೆ ಚಂದ
ಪಲ್ಲವಿ ಗೋವಿಂದಾ ನಿನ್ನ ನಾಮವೆ ಚಂದ ||ಅನುಪಲ್ಲವಿ ಅಣುರೇಣು ತೃಣ ಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೆ ಆನಂದ||ಚರಣ ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ...
ಗೋವಿಂದಾ ನಿನ್ನಾನಂದ
( ರಾಗ ಮಧ್ಯಮಾವತಿ. ಆದಿ ತಾಳ)ಗೋವಿಂದಾ ನಿನ್ನಾನಂದ ಸಕಲ ಸಾಧನವು ||ಪ||ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೆ ಆನಂದ ||ಸೃಷ್ಟಿಸ್ಥಿತಿಲಯಕಾರ...
ಗೋವಿಂದಾ ಹರಿ ಗೋವಿಂದಾ
(ರಾಗ ಹುಸೇನಿ ಅಟತಾಳ)ಗೋವಿಂದಾ ಹರಿ ಗೋವಿಂದಾ ||ಪ||ನಿಂತರೆ ನೆಳಲಿಲ್ಲ ಹಿಡಿಯಲು ಕೊಂಬಿಲ್ಲ ಎತ್ತ ತೋರುವೆ ಎನ್ನ ಕರ್ತು ವಿಚಾರಿಸೊ ||ಸುತ್ತಮುತ್ತಲಿದ್ದ ಕತ್ತಲೆಯೊಳಗೆಂಬ...
ಘಟಿಕಾಚಲದಿ ನಿಂತ ಶ್ರೀ ಹನುಮಂತ
ಘಟಿಕಾಚಲದಿ ನಿಂತ ಶ್ರೀ ಹನುಮಂತ ಘಟಿಕಾಚಲದಿ ನಿಂತ ಪಟು ಹನುಮಂತನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಪಲ್ಲವಿ||ಚತುರ ಯುಗದಿ ತಾನು ಮುಖ್ಯಪ್ರಾಣನು ಚತುರ್ಮುಖನಯ್ಯನ ಚತು...
ಚಂದವ ನೋಡಿರೆ
( ರಾಗ ಮುಖಾರಿ. ಅಟ ತಾಳ)ಚಂದವ ನೋಡಿರೆ ಗೋಕುಲ- ನಂದನ ಮೂರುತಿಯ ||ಪ|| ಅಂದುಗೆ ಪಾಡಗ ಗೆಜ್ಜೆಯ ಧರಿಸಿ ಧಿಂಧಿಮಿಕೆಂದು ಕುಣಿಯುವ ಕೃಷ್ಣನ ||ಅ||ಕೊರಳ ಪದಕ ಹಾರ ಬಿಗಿದು ತರ...
ಚಂದ್ರಗಾವಿಯನಿಟ್ಟು.
( ರಾಗ ಆರಭಿ. ಅಟ ತಾಳ)ಚಂದ್ರಗಾವಿಯನಿಟ್ಟು ದುಂಡು ಮುತ್ತನೆ ಕಟ್ಟಿ ಪಿಂಡ್ಯಾದ ರುಳಿಯನಿಟ್ಟು ಗೆಂಗಾವಿನ ಹಾಲ ಹರವಿಯೊಳಿಟ್ಟುಕೊಂಡು ಬಂದಳೆ ಕೇರಿಗಾಗಿ ||೧||ಸಂಜೆರಾಘವನುಟ್...
ಚಂದ್ರಚೂಡ ಶಿವ
(ರಾಗ ಶಂಕರಾಭರಣ. ಆದಿ ತಾಳ.)ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣಾ ನಿನಗೇ ನಮೋ ನಮೋ ಸುಂದರ ಮೃಗಧರ ಪಿನಾಕಧನುಕರ ಗಂಗಾಶಿರ ಗಜಚರ್ಮಾಂಬರಧರನಂದಿ ವಾಹನಾನಂದದಿಂದ ಮೂರ್ಜಗದಿ ಮ...
ಚಂದ್ರಚೂಡ ಶಿವ
(ರಾಗ ಶಂಕರಾಭರಣ. ಆದಿ ತಾಳ.)ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣಾ ನಿನಗೇ ನಮೋ ನಮೋ ಸುಂದರ ಮೃಗಧರ ಪಿನಾಕಧನುಕರ ಗಂಗಾಶಿರ ಗಜಚರ್ಮಾಂಬರಧರನಂದಿ ವಾಹನಾನಂದದಿಂದ ಮೂರ್ಜಗದಿ ಮ...
ಚಿಕ್ಕವನೇ ಇವನು
(ರಾಗ ಮೋಹನಕಲ್ಯಾಣಿ. ಅಟ ತಾಳ)ಚಿಕ್ಕವನೇ ಇವನು , ನಮ್ಮ ಕೈಗೆ ಸಿಕ್ಕದೆ ಓಡುವನು ||ಪ|| ಅಕ್ಕಯ್ಯ ಮಕ್ಕಳು ಹುಟ್ಟುವ ಮರ್ಮವ ಘಕ್ಕನೆ ಎನಕೂಡೆ ಹೇಳು ಹೇಳೆನುತಾನೆ || ಅ.ಪ ||...
ಚಿಕ್ಕವನೇ ಇವನು?
(ರಾಗ ಮೋಹನಕಲ್ಯಾಣಿ. ಅಟ ತಾಳ)ಚಿಕ್ಕವನೇ ಇವನು , ನಮ್ಮ ಕೈಗೆ ಸಿಕ್ಕದೆ ಓಡುವನು ||ಪ|| ಅಕ್ಕಯ್ಯ ಮಕ್ಕಳು ಹುಟ್ಟುವ ಮರ್ಮವ ಘಕ್ಕನೆ ಎನಕೂಡೆ ಹೇಳು ಹೇಳೆನುತಾನೆ || ಅ.ಪ ||...
ಚಿಂತೆ ಯಾತಕೋ
(ರಾಗ ಪಂತುವರಾಳಿ. ರೂಪಕ ತಾಳ)ಚಿಂತೆ ಯಾತಕೋ, ಬಯಲ ಭ್ರಾಂತಿ ಯಾತಕೋ ||ಪ|| ಕಂತು ಪಿತನ ದಿವ್ಯ ನಾಮ ಮಂತ್ರವನ್ನು ಜಪಿಸುವವಗೆ || ಅ.ಪ||ಒಳ್ಳೆ ಉದಯ ಕಾಲದಲ್ಲಿ ವೇಳೆಯರಿತು...
ಚಿಂತೆ ಯಾತಕೋ
(ರಾಗ ಪಂತುವರಾಳಿ. ರೂಪಕ ತಾಳ)ಚಿಂತೆ ಯಾತಕೋ, ಬಯಲ ಭ್ರಾಂತಿ ಯಾತಕೋ ||ಪ|| ಕಂತು ಪಿತನ ದಿವ್ಯ ನಾಮ ಮಂತ್ರವನ್ನು ಜಪಿಸುವವಗೆ || ಅ.ಪ||ಕಾಲ ಕಾಲದಲ್ಲಿ ಬಿಡದೆ ವೇಳೆಯರಿತು...