ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಕೇಳೆ ಗೋಪಿ ಎನ್ನಕೂಡೆ ಈ ಕೃಷ್ಣ ಆಡುವ ಮಾತುಗಳ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿತಾಳ)ಕೇಳೆ ಗೋಪಿ ಎನ್ನಕೂಡೆ ಈ ಕೃಷ್ಣ ಆಡುವ ಮಾತುಗಳ ||ಪ|| ಸೂಳೆಗಾರನಂತೆ ವೀಳ್ಯವ ಕೊಟ್ಟು ವೇಳೆವೇಳೆಗೆ ಬರಹೇಳಿದ ||ಅ||ಪುಟ್ಟಪುಟ್ಟ ಕೈಯ ಗಟ್ಟಿ ಬೆ...

ದಾಸರ ಪದ →

ಕೇಳೊ ಕೋಪಿಸಬೇಡ ಹೇಳಿದರೆ ಫಲವಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ರೇಗುಪ್ತಿ ಝಂಪೆತಾಳ)ಕೇಳೊ ಕೋಪಿಸಬೇಡ ಹೇಳಿದರೆ ಫಲವಿಲ್ಲ ಹೇಳಲಂಜುವೆನು ನಿನ್ನ ಬಾಳಬಳಗಗಳೆಲ್ಲ ಪಾಲಿಸು ಅಭೀಷ್ಟವನು ವ್ಯಾಳಗಿರಿ ವೆಂಕಟೇಶ ಈಶ ||ಪ||ತಲೆಹೊಡಕ ಹಿರಿಯ...

ದಾಸರ ಪದ →

ಕೇಳೋ ಕೇಳೋ ಮನುಜನೆ ಕೇಳೋ ಕೇಳೋ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಭೈರವಿ ರಾಗ ತ್ರಿವಿಡೆ ತಾಳ)ಕೇಳೋ ಕೇಳೋ ಮನುಜನೆ ಕೇಳೊ ಕೇಳೊ ||ಪ|| ಕೇಳು ಲೋಕದ ಬಾಳಿನೊಗೆತನ ಕಾಳು ಮಾಡದೆ ಬಿಡುವುದೆ ನಾಳೆ ಯಮನಾಳುಗಳು ಬೇಗದಿ ಕಾಲ ಹಿಡಿದೆಳೆದೊಯ್ಯದಿರ...

ದಾಸರ ಪದ →

ಕೈಮೀರಿ ಹೋದ ಮಾತಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಅಟತಾಳ)ಕೈಮೀರಿ ಹೋದ ಮಾತಿಗೆ ಹುಡುಕಾಡಬಾರದು ||ಪ||ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು , ತನ್ನ ಪ್ರೀತಿ ಇಲ್ಲದ ಪತಿಯ ಕಂಡು ಹಿಗ್ಗಬಾರದು ||ಜಾರತ್ವ...

ದಾಸರ ಪದ →

ಕೈಲಾಸ ವಾಸ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ರಾಗ : ಕಾಂಬೋದಿ ತಾಳ : ಖಂಡಛಾಪುಕೈಲಾಸವಾಸ ಗೌರೀಶ ಈಶಾ.. ತೈಲ ಧಾರೆಯಂತೆ ಮನಸು ಕೊಡು ಹರಿಯಲ್ಲಿ... ಶಂಭೋ..... ||ಅಹೋರಾತ್ರಿಯಲಿ ನಾನು ಅನುಜರಾಗ್ರಣಿಯಾಗಿ ಮಹಿಯೊಳಗೆ ಚರ...

ದಾಸರ ಪದ →

ಕೈಲಾಸವಾಸ ಗೌರೀಶ ಈಶ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ರಚನೆ -ವಿಜಯದಾಸರುಕೈಲಾಸವಾಸ ಗೌರೀಶ ಈಶ ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ, ಶಂಭೋ || ಪಲ್ಲವಿ||ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇ...

ದಾಸರ ಪದ →

ಕೊಟ್ಟವರು ಸರಿಯೆ , ಕೊಡದೆ ಬಿಟ್ಟವರು ಸರಿಯೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಕಲ್ಯಾಣಿ ಆದಿತಾಳ)ಕೊಟ್ಟವರು ಸರಿಯೆ , ಕೊಡದೆ ಬಿಟ್ಟವರು ಸರಿಯೆ ||ಪ||ಇಕ್ಕಿದವರಿಗುಂಟು , ಮದದಲಿ ಸೊಕ್ಕಿದರೇನುಂಟು ರಕ್ಕಸಾಂತಕ ನಮ್ಮ, ಲಕುಮಿಪತಿಯ ಮೊರೆ ಹೊಕ...

ದಾಸರ ಪದ →

ಕೊಟ್ಟಸಾಲವ ಕೊಡದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕೇದಾರಗೌಳ ಝಂಪೆತಾಳ)ಕೊಟ್ಟಸಾಲವ ಕೊಡದೆ ಭಂಡಾಟ ಮಾಡುತಾನೆ ||ಪ|| ಎಷ್ಟು ಬೇಡಿದರೆನ್ನ ಪೋಯೆನ್ನುತಾನೆ ||ಅ||ಭರದಿ ಕೇಳಲು ಜಲದಿ ಕಣ್ಣು ಬಾಯ ಬಿಡುತಾನೆ ತರುಬಿ ಕೇಳಲು...

ದಾಸರ ಪದ →

ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯೆ ಆದಿತಾಳ)ಕೊಟ್ಟಾನು ಕೊಟ್ಟಾನು , ಸಾವಧಾನದಿಂದಿರು ಮನವೆ ದೇವರು ಕೊಟ್ಟಾನು ||ಪ||ಡಂಭವ ನೀ ಬಿಡಲೊಲ್ಲೆ , ರಂಗನ ನಂಬಿದಾಕ್ಷಣದಲ್ಲಿ ||ದೃಢ ಮಾಡಾತನ ಸ್...

ದಾಸರ ಪದ →

ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಭೀಮಪಲಾಸ ರಾಗ ತೀನ್ ತಾಳ)ಕೊಟ್ಟು ಕೊಂಡಾಡಬೇಕು ಘಟ್ಟಿಗೊಂಡು ಗುರುಭಕ್ತಿ ಗುಟ್ಟಿನೊಳು ಕೊಡಬೇಕು ಇಟ್ಟುದೋರುತದ ಮುಕ್ತಿ ||ಪ||ಕೊಟ್ಟ ಗುರುವಿಗೆ ಮನ ಕೊಳ್ಳಬೇಕು ನಿಜಘನ ಇ...

ದಾಸರ ಪದ →

ಕೊಟ್ಟು ಹೋಗೆನ್ನ ಸಾಲವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಅಟತಾಳ)ಕೊಟ್ಟು ಹೋಗೆನ್ನ ಸಾಲವ , ಕಣ್ಣ ಬಿಟ್ಟರಂಜುವನಲ್ಲ ಹೊರುಕಲ್ಲ ಕೃಷ್ಣ ||ಪ||ಕಾಲ ತೂಗಿ ಭೂಮಿ ದಾಡೆಯೊಳಿಟ್ಟರೆ ಮೇಲೆ ನೆಗೆದು ಬಾಯಿ ಬಿಟ್ಟರೆ ಏಳು ವ...

ದಾಸರ ಪದ →

ಕೊಡಬಹುದೇ ಮಗಳ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಅಟತಾಳ)ಕೊಡಬಹುದೇ ಮಗಳ ||ಪ|| ಹಿಡಿಬಿಟ್ಟಿಯನೆ ಮಾಡಿ ಹೀಗೆ ಸಮುದ್ರರಾಯ ||ಅ||ಕುರುಹು ಖೂನಗಳಿಲ್ಲ , ಕೂಟ ಮಠಗಳಿಲ್ಲ ಅರಿಯರು ಆರಾರು ಆರ ಮಗನೆಂದು ಅರಸರ...

ದಾಸರ ಪದ →

ಕೊಂಡಾಡಲಳವೆ ನಿನ್ನಯ ಕೀರ್ತಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಕೊಂಡಾಡಲಳವೆ ನಿನ್ನಯ ಕೀರ್ತಿ ಭೂ- ಮಂಡಲದೊಳಗೆ ಹಯಗ್ರೀವ ಮೂರ್ತಿ|ವೇದಂಗಳ ಜಲದಿಂದ ತಂದೆ ನೀ ಪೋದ ಗಿರಿಯ ಬೆನ್ನೊಳಾಂತು ನಿಂದೆ| ಮೇದಿನಿಯ ಕದ್ದೊಯ್ದನ ಕೊಂದೆ ಸಂ- ವಾದದಿಂದ...

ದಾಸರ ಪದ →

ಕೊಂಡಿರ್ಯಾ ನೀವು ಕೊಂಡಿರ್ಯಾ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಕಾಲಿಂಗಡಾ ರಾಗ ದೀಪಚಂದಿ ತಾಳ)ಕೊಂಡಿರ್ಯಾ ನೀವು ಕೊಂಡಿರ್ಯಾ ಮಂಡಲದೊಳು ವಸ್ತು ಕೊಂಡಿರ್ಯಾ ||ಧ್ರುವ||ಕೊಳಬೇಕಾದರೆ ನೀವು ತಿಳಿದುಕೊಂಡು ಬನ್ನಿ ||೧||ತಿಳಿಯದಿದ್ದರೆ ಖೂನ...

ದಾಸರ ಪದ →

ಕೊಡು ಕಂಡ್ಯ ಹರಿಯೆ , ಬಿಡೆ ನಿನ್ನ ನಾಮವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ ಛಾಪುತಾಳ)ಕೊಡು ಕಂಡ್ಯ ಹರಿಯೆ , ಬಿಡೆ ನಿನ್ನ ನಾಮವ ||ಪ|| ಬಡವ ನಾನೆಂದು ನಿನ್ನ ಕಾಡುವನಲ್ಲವೊ ||ಅ||ಒಡಲು ತುಂಬದು ಎಂದು ಬಳಲಿಸಬರಲಿಲ್ಲ ಸಡಗರದ ಭಾಗ್ಯ ಬೇಡ...

ದಾಸರ ಪದ →

ಕೊಡು ಬೇಗ ದಿವ್ಯ ಮತಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ: ವಸಂತ ಆದಿತಾಳಕೊಡು ಬೇಗ ದಿವ್ಯ ಮತಿ ಸರಸ್ವತಿಮೃಡ ಹರಿ ಹಯ ಮುಖರೊಡೆಯಳೆ ನಿನ್ನಯ ಅಡಿಗಳಿಗೆರಗುವೆ ಅಮ್ಮಾ ಬ್ರಹ್ಮನ ರಾಣಿ |ಇಂದಿರಾರಮಣನ ಹಿರಿಯ ಸೊಸೆಯು ನೀನು ಬಂದೆನ್...

ದಾಸರ ಪದ →

ಕೊಡು ಬೇಗ ದಿವ್ಯಮತಿ ಸರಸ್ವತಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಕೊಡು ಬೇಗ ದಿವ್ಯಮತಿ ಸರಸ್ವತಿ |ಪ|ಮ್ರುಡ ಹರಿಹಯ ಮುಖರೊಡೆಯಳೆ ನಿನ್ನಯ | ಅಡಿಗಳಿಗೆರಗುವೆ ಅಮ್ಮ ಬ್ರಹ್ಮನ ರಾಣಿ |ಅ ಪ|ಇಂದಿರಾ ರಮಣನ ಹಿರಿಯ ಸೊಸೆಯು ನೀನು | ಬಂದೆನ್ನ ವದ...

ದಾಸರ ಪದ →

ಕೊಡುವ ಕರ್ತು ಬೇರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಆದಿತಾಳ)ಕೊಡುವ ಕರ್ತು ಬೇರೆ , ಮನದಲ್ಲಿ ಬಿಡು ಬಿಡು ಚಿಂತೆಯನು ||ಪ|| ಬಡತನೈಶ್ವರ್ಯ ಎರಡಕ್ಕೆ ಕಾರಣ , ಒಡೆಯ ಶ್ರೀವೆಂಕಟರಮಣನು ತಾನೆ ||ಅ||ಜನನವಾಗದ ಮುನ್...

ದಾಸರ ಪದ →

ಕೊಡುವ ಕರ್ತು ಬೇರೆ ಇರುತಿರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಅಟತಾಳ )ಕೊಡುವ ಕರ್ತು ಬೇರೆ ಇರುತಿರೆ ಬಿಡು ಬಿಡು ಚಿಂತೆಯನು ||ಪ|| ಒಡೆಯನಾಗಿ ಮೂರ್ಜಗವನು ಪಾಲಿಪ ಬಡವರುದ್ಧಾರಕ ಭಕ್ತರೊಡೆಯ ಹರಿ ||ಅ.ಪ||ಕಲ್ಲಿನೊಳಗೆ ಇರ...

ದಾಸರ ಪದ →

ಕೊಡುವುದೆಂದು ಎನ್ನ ಕೊಂಬುವುದೆಂದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ ಅಟತಾಳ)ಕೊಡುವುದೆಂದು ಎನ್ನ ಕೊಂಬುವುದೆಂದು ಕೈ- ಪಿಡಿವುದೆಂದು ನೀನೊಲಿವುದೆಂದು || ಕೊಡುಕೊಂಬೊ ಮಹದನುಗ್ರಹದವನೆಂದು ನಿ- ನ್ನಡಿಗೆ ಸೇರಿದೆನಯ್ಯ ಬಡತನಕೌಷಧ...

ದಾಸರ ಪದ →

ಕೊಡೊ ಕೊಡೊ ಕೊಡೊ ಕೊಡೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪರೋಜ ಆದಿತಾಳ)ಕೊಡೊ ಕೊಡೊ ಕೊಡೊ ಕೊಡೊ ರಂಗಾ ಕೊಡೊ ಮಡದಿಯರುಡುವ ಸೀರೆಗಳ ||ಪ||ಭಂಡುಮಾಡದಿರು ಭಾವಜನಯ್ಯನೆ ನೀರಜನಾಭನೆ ದಯಮಾಡೋ ||ಗರತಿಯರೆಲ್ಲರು ಗುಲ್ಲು ಮಾಡುವರು...

ದಾಸರ ಪದ →

ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

( ಮಾಯಾಮಾಳವಗೌಳ ರಾಗ ಅಟ್ಟತಾಳ)ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾ ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ ||ಪ||ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲ ಬೆಡಗುಗಾರನ...

ದಾಸರ ಪದ →

ಕೊಬ್ಬಿರಲು ಬೇಡವೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ. ಅಟ ತಾಳ)ಕೊಬ್ಬಿರಲು ಬೇಡವೋ, ಹೇ ಮನುಜ ||ಪ ||ಸಿರಿ ಬಂದ ಕಾಲಕೆ ಬಲು ಗರ್ವ ತೋರುತ್ತ ಬಿರಿ ಬಿರಿ ಕಣ್ಣು ಮೇಲಕ್ಕೆ ನೋಡುವರು ಸಿರಿ ಹೋದ ಮರುದಿನ ಬಡತನ ಬಂದ...

ದಾಸರ ಪದ →

ಕೊಳಲನೂದುತ್ತಾ ಬಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಆದಿತಾಳ)ಕೊಳಲನೂದುತ್ತಾ ಬಂದ ನಮ್ಮ ಗೋಪಿಯ ಕಂದ ಕೊಳಲನೂದುವುದು ಬಲು ಚಂದ ||ಪ||ಆ ವಸುದೇವನ ಕಂದ , ಇವ ನೋಡೆ ದೇವಕಿ ಬಸಿರೊಳು ಬಂದ ಮಾವ ಕಂಸನ ಕೊಂದ ಭಾವಜನಯ್...

ದಾಸರ ಪದ →