ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಕೂಸು ಕಂಡೆವಮ್ಮ
(ರಾಗ ಪಂತುವರಾಳಿ , ಅಟತಾಳ)ಕೂಸು ಕಂಡೆವಮ್ಮ , ಅಮ್ಮ ನಿಮ್ಮ ಕೂಸು ಕಂಡೆವಮ್ಮ ||ಪ||ಕಾಸಿಗೆ ವೀಸವ ಬಡ್ಡಿ ಗಳಿಸಿಕೊಂಡು ಶೇಷಗಿರಿಯ ಮೇಲೆ ವಾಸವಾಗಿದ್ದನೆ ||ವಂಚಿಸಿ ಬಲೆಯೊಳ...
ಕೂಳಿಗೆ ಬಿದ್ದಿರುವ ಬೋಳಿಗೆ
(ರಾಗ ಸೌರಾಷ್ಟ್ರ , ಅಟತಾಳ)ಕೂಳಿಗೆ ಬಿದ್ದಿರುವ ಬೋಳಿಗೆ ನಿನಗಿಷ್ಟು ಗಯ್ಯಾಳಿತನವೇತಕೆ ||ಪ||ಆಚಾರ ನೋಡಿದರೆ ಅಲ್ಲೇನು ಹರಡಿಲ್ಲ ಮೋಚಿ ಸಣ್ಣ ಮೊಗ ಮುಸುಕುತಿದ್ದ ವಾಚಾಮಗೋಚ...
ಕೃ ಷ್ಣಾ ಷ್ಟ ಕ
ಶ್ರೀ: ಶ್ರೀ ವಾಸುದೇವ ಮಧುಸೂದನ ಕೈಟಭಾರೆ ಲಕ್ಷ್ಮೀಶ ಪಕ್ಷಿವರವಾಹನ ವಾಮನೇತಿ ಶ್ರೀ ಕೃಷ್ಣ ಮನ್ಮರಣಕಾಲ ಮುಪಾಗತೆ ತು ತ್ವನ್ನಾಮ ಮದ್ವಚನ ಗೋಚರ ತಾ ಮುಪೈತು ||೧|| ಗೋವಿಂದ...
ಕೃಷ್ಣ ಎಂಥಾದೋ ನಿನ್ನ ಕರುಣಿ
( ಭೈರವಿ ರಾಗ ಧುಮಾಳಿ)ಕೃಷ್ಣ ಎಂಥಾದೋ ನಿನ್ನ ಕರುಣಿ ಶಿಷ್ಟ ಜನರುದ್ದೇಶ ಬಂದ್ಯೊ ನೀ ಕರುಣಿ ದುಷ್ಟಜನರ ಮಾಡಿದ್ಯೊ ನೀ ಮರ್ದನಿ ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣಿ ||೧||ಹ...
ಕೃಷ್ಣ ಎನಬಾರದೆ
(ರಾಗ ಸೌರಾಷ್ಟ್ರ ಛಾಪುತಾಳ )ಕೃಷ್ಣ ಎನಬಾರದೆ , ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ|| ನರಜನ್ಮ ಬಂದಾಗ ನಾಲಿಗೆ ಇರುವಾಗ , ಕೃಷ್ಣ ಎನಬಾರದೆ ||ಅ||ಮಲಗಿದ್ದು ಮೈಮುರ...
ಕೃಷ್ಣ ನೀ ಬೇಗನೇ ಬಾರೋ
ಕೃಷ್ಣ ನೀ ಬೇಗನೇ ಬಾರೋ |ಪ| ಬೇಗನೆ ಬಾರೋ ಮುಖವನ್ನು ತೋರೋ|ಅ.ಪ|ಕಾಲಾಲಂದುಗೆ ಗೆಜ್ಜೆ ನೀಲದ ಭಾವುಳಿ ನೀಲವರ್ಣನೆ ನಾಟ್ಯವಾಡುತ್ತ ಬಾರೋ|ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉ...
ಕೃಷ್ಣ ಪಾಲಿಸೋ ಶ್ರೀ ಶಾರ್ಙ್ಗಪಾಣಿ
(ಭೈರವಿ ರಾಗ ಆದಿತಾಳ)ಕೃಷ್ಣ ಪಾಲಿಸೋ ಶ್ರೀ ಶಾರ್ಙ್ಗಪಾಣಿ ||ಪ||ಮಾತೆ ಉದರದೊಳತಿ ತಾಪದೊಳಿರ್ದೆ ರೀತಿಯ ಮರೆತು ನಾನಳುತ ಬಿದ್ದಿರ್ದೆ ಕಾತುರದಲಿ ಕುಣಿದಾಡಿ ನಗುತಿರ್ದೆ ಈ ತ...
ಕೃಷ್ಣ ಬಾರೊ ಕೃಷ್ಣ ಬಾರೊ
(ರಾಗ ಮೋಹನ ಛಾಪು ತಾಳ)ಕೃಷ್ಣ ಬಾರೊ ಕೃಷ್ಣ ಬಾರೊ ಕೃಷ್ಣಯ್ಯ ನೀ ಬಾರಯ್ಯ ||ಪ|| ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ||ಅ||ಮನ್ಮಥಜನಕನೆ ಬೇಗನೆ ಬಾರೊ ಕಮಲಾಪತಿ ನೀ ಬಾ...
ಕೃಷ್ಣನ ಭಜಿಪಗೆ ಮುಕುತಿಲ್ಲೆಂಬೋ ಭ್ರಷ್ಟನ ಬಾಯೊಳಗೊಂದು ಕೆರ
(ರಾಗ ಧನಶ್ರೀ ಲಾವಣಿಧಾಟಿ)ಕೃಷ್ಣನ ಭಜಿಪಗೆ ಮುಕುತಿಲ್ಲೆಂಬೋ ಭ್ರಷ್ಟನ ಬಾಯೊಳಗೊಂದು ಕೆರ ||ಪ|| ನಿಷ್ಠೆಯೊಳ್ ಹರಿದಾಸರ ಸೇವಿಸದ ಕ- ನಿಷ್ಠನ ಬಾಯೊಳಗೊಂದು ಕೆರ ||ಅ||ನರಹರಿ...
ಕೃಷ್ಣನಾಮವ ನೆನೆದು ಧನ್ಯನಾಗೋ
(ರಾಗ ಕಾಂಭೋಜ ಝಂಪೆತಾಳ)ಕೃಷ್ಣನಾಮವ ನೆನೆದು ಧನ್ಯನಾಗೋ || ಪ||ನೆಲೆಯಿಲ್ಲ ಸಂಸಾರವಿಳಿದಂತೆ ಈ ಬಾವಿಯೊಳು ಸಿಲುಕಿ ಸಿಲುಕಿ ಭ್ರಮಿತನಾದೆ ಪಣೆಯಲಿ ಬರೆದ ಕಲ್ಪಣವದು ನರಹರಿಯ...
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ
(ರಾಗ ಕಾಂಭೋಜ ತ್ರಿಪುಟತಾಳ)ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ||ಪ||ಕಷ್ಟಗಳೆಲ್ಲಾ ಪರಿಹರಿಸಿ ಮನ-ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ || ಅ||ಮಸ್ತಕದಲಿ ಮಾ...
ಕೆಟ್ಟಿತು ಕೆಲಸವೆಲ್ಲ
(ರಾಗ ರೇಗುಪ್ತಿ ಅಟತಾಳ )ಕೆಟ್ಟಿತು ಕೆಲಸವೆಲ್ಲ ,ಲೋಕದಿ ಕಾಮ ನಟ್ಟುಳಿ ಘನವಾಯಿತು ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿ ಬಿಟ್ಟು ಮುಂದಣ ಪಥವ, ಹೇ ದೇವ || ಪ||ಸತ್ಯ ಶ...
ಕೆಟ್ಟು ನೆಂಟರ ಸೇರೋದು ಬಹಳ ಕಠಿಣ
(ರಾಗ ಕಾಂಭೋಜ ಛಾಪುತಾಳ)ಕೆಟ್ಟು ನೆಂಟರ ಸೇರೋದು ಬಹಳ ಕಠಿಣ ||ಪ|| ಇನ್ನು , ಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ ||ಅ||ವಿಷವ ಕುಡಿಯಲುಬಹುದು, ಎಸೆದ ಶೂಲದ ಮುಂದೆ ಒಸಗಿ...
ಕೆಟ್ಟೆನಲ್ಲೊ ಹರಿಯೆ
( ರಾಗ ಭೈರವಿ ತ್ರಿಪುಟತಾಳ)ಕೆಟ್ಟೆನಲ್ಲೊ ಹರಿಯೆ , ಸಿಟ್ಟು ಮಾಡಿ ಎನ್ನಬಿಟ್ಟು ಕಳೆಯಬೇಡ ||ಪ||ಬಂದೆನು ನಾನು ತಂದೆತಾಯಿಗಳುದರದಿ ಒಂದು ಅರಿಯದೆ ಬಾಲಕತನದೊಳು ಮುಂದುವರಿದ...
ಕೆಟ್ಟೆನೆಂದೆನಲೇಕೋ ಕ್ಲೇಶಪಡುವುದೇಕೋ
ಕೆಟ್ಟೆನೆಂದೆನಲೇಕೋ ಕ್ಲೇಶಪಡುವುದೇಕೋ, ಗೇಣು ಹೊಟ್ಟೆಗಾಗಿ ಪರರ ಕಷ್ಟಪಡಿಸಲೇಕೊ ಹುಟ್ಟಿಸಿದ ದೇವನು ಹುಲ್ಲು ಮೇಯಿಸುವನಲ್ಲ | ಬೆಟ್ಟದ ಮೇಲಿದ್ದರೇನು ವನದೊಳಿದ್ದರೇನು ಸೃಷ್...
ಕೆಂಡಕೆ ಜಿರಳೆ ಮುತ್ತುವುದುಂಟೆ
(ರಾಗ ಕಾಂಭೋಜ ಝಂಪೆತಾಳ)ಕೆಂಡಕೆ ಜಿರಳೆ ಮುತ್ತುವುದುಂಟೆ ಪಾಂಡುರಂಗನ ದಾಸರಿಗೆ ಭಯವುಂಟೆ ||ಪ||ಆನೆ ಸಿಂಹನ ಕೂಡೆ ಸ್ನೇಹ ಬೆಳೆಸುವುದುಂಟೆ ಶ್ವಾನ ಹೆಬ್ಬುಲಿ ಕೂಡೆ ಸರಸವುಂಟ...
ಕೇಶವ ಮಾಧವ ಗೋವಿಂದ ವಿಠಲೆಂಬ
(ರಾಗ ಸೌರಾಷ್ಟ್ರ ಅಟತಾಳ)ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ ||ಪ|| ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆ ||ಅ||ಖಳನು ವೇದವನೊಯ್ಯೆ ಪೊಳೆವ ಕಾಯನಾದ...
ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ
ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ ||ಪ|| ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆ ||ಅ|| ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಾಣೆ ಘಳಿಲ...
ಕೇಶವನೊಲುಮೆಯು ಆಗುವ ತನಕ
---ರಾಗ ಶಂಕರಾಭರಣ ಆದಿತಾಳಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರು ಮನವೆ ಕ್ಲೇಶಪಾಶಗಳ ಹರಿದು ವಿಲಾಸದಿ ದಾಸರ ನುತಿಗಳ ಪೊಗಳುತ ಮನದೊಳು ||ಪ||ಮೋಸದಿ ಜೀವಿಯ ಘಾಸಿ ಮಾಡಿದ...
ಕೇಳನೋ ಹರಿ ತಾಳನೋ
(ರಾಗ ಕಲ್ಯಾಣೀ ಅಟತಾಳ)ಕೇಳನೋ ಹರಿ ತಾಳನೋ ||ಪ|| ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ||ತಂಬೂರಿ ಮೊದಲಾದ ಅಖಿಳವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂ...
ಕೇಳಲೊಲ್ಲನೆ ಎನ್ನ ಮಾತನು
ಪಲ್ಲವಿ:ಕೇಳಲೊಲ್ಲನೆ ಎನ್ನ ಮಾತನು ರಂಗ ಕಾಳಿಯಮರ್ದನ ಕೃಷ್ಣಗೆ ಪೇಳೆ ಗೋಪ್ಯಮ್ಮ ಬುದ್ಧಿಚರಣಗಳು:ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗ ಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆ ಸಿಟ್ಟ...
ಕೇಳಿದೆ ನಿನ್ನಯ ಸುದ್ದಿ
(ರಾಗ ಶಂಕರಾಭರಣ ಅಟತಾಳ)ಕೇಳಿದೆ ನಿನ್ನಯ ಸುದ್ದಿ , ಕೇಳಿದೆ ||ನೀರೊಳು ಮುಳುಗಿದೆಯಂತೆ , ದೊಡ್ಡ ಭರ ಗಿರಿಯ ಪೊತ್ತೆಯಂತೆ , ಗಡ್ಡೆ ಬೇರು ಗೆಣಸ ಮೆದ್ದೆಯಂತೆ , ಅಹ ಮೂರೆರಡ...
ಕೇಳಿದ್ಯಾ ಕೌತುಕವನು ಕೇಳಿದ್ಯಾ
(ಶಂಕರಾಭರಣ ರಾಗ ಆದಿತಾಳ)ಕೇಳಿದ್ಯಾ ಕೌತುಕವನು ಕೇಳಿದ್ಯಾ ||ಪ||ಕೇಳಿದ್ಯಾ ಕೌತುಕವನು ನಾ ಕೇಳಿದೆ ನಿನಗಿಂತ ಮುನ್ನು ಆಹಾ ಚಾಳಿಕಾರ ಕೃಷ್ಣ ಪೇಳದೆ ಮಧುರೆಗೆ ಕೋಳಿ ಕೂಗದ ಮು...
ಕೇಳು ಕೋಪಿಸಬೇಡ ಹೇಳಲಿಕಂಜುವೆನು
ಕೇಳು ಕೋಪಿಸಬೇಡ, ಹೇಳಲಿಕಂಜುವೆನು ಬಾಳು ಬಡತನವ ನಾನು ||ತಲೆಗೊಯ್ಕ ಹಿರಿಯ ಮಗ , ಇಳೆಗೆ ಪೂಜಿತನಲ್ಲ ಬಲು ಭಂಡ ನಿನ್ನಯ ಕಿರಿಯ ಮಗ, ಲಲನೆಯು ಸೇರಿದಳು , ಬಲು ಲೋಭಿಗಳ ಮನೆಯ...