ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಕಪ್ಪು ಎನ್ನಲು ಬೇಡವೋ ಶ್ರೀ ಹರಿಯನ್ನು
(ರಾಗ ಶಂಕರಾಭರಣ ಅಟತಾಳ)ಕಪ್ಪು ಎನ್ನಲು ಬೇಡವೋ , ಶ್ರೀ ಹರಿಯನ್ನು ಕಪ್ಪು ಎನ್ನಲು ಬೇಡವೋ ||ಪ||ಹರಿಯ ಮಧ್ಯದಿ ಕಪ್ಪು ,ಹಾಲಾಹಲವು ಕಪ್ಪು , ಪರಮ ಅಶ್ವವೆ ಕಪ್ಪು ಪಾರಿಜಾತವ...
ಕಂಬಳಿಯ ಬುತ್ತಿಯಲಿ ಕಸವನಾರಿಸುವರುಂಟೆ
(ಪುನ್ನಾಗವರಾಳಿ ರಾಗ)ಕಂಬಳಿಯ ಬುತ್ತಿಯಲಿ ಕಸವನಾರಿಸುವರುಂಟೆ(?) ಅಂಬುಜೋದರನ ನೆಲೆ ಅರಿಯದ ದುರಾತುಮರು ಬೆಂಬಿಡದೆ ಸುಖವನರಸುವರುಂಟೆ? ಉದ- ರಂಭರದಿ ಡಂಭಕರು ಇಹಪರಕೆ ಬಾಹ್ಯ...
ಕಮಲ ಕೋಮಲ ಕರತಲಲಾಲಿತ
(ರಾಗ ಸೌರಾಷ್ಟ್ರ ತ್ರಿಪುಟತಾಳ )ಕಮಲ ಕೋಮಲ ಕರತಲಲಾಲಿತ ಪಾದಪಲ್ಲವ ನೀ ದಾರೈ ಕೃಷ್ಣ ಕಾಮಿನಿ ಭಾಮಿನಿರೂಪದ ಚಂದವ ನೋಡಬಂದೆನೇ ಭಾಮೇ ನಾನು ||೧||ನಂದನಂದನ ಯದುಕುಲವಂದ್ಯನೆ ಇ...
ಕಮಲನಯನ ನೀ ಎನ್ನನು ತಳ್ಳಿದರೆ
(ತೋಡಿ ರಾಗ ಅಷ್ಟತಾಳ)ಕಮಲನಯನ ನೀ ಎನ್ನನು ತಳ್ಳಿದರೆ ತ್ಫರ್ತ್ರವೆ ಕರ್ತುವಿಲ್ಲವೈ ಮಮತೆಯಿಂದ ಮಗುವ ತಾಯಿ ಪೊರೆಯದಿರಲು ಮತ್ತೆ ಪೊರೆವರಾರೈ ಓ ಕೇಶವ ||ಪ||ಪಂಚಭೂತಗಳ ಸಂಚಿತ...
ಕರವ ಮುಗಿದನು
(ರಾಗ ಕಾನಡ ತ್ರಿಪುಟತಾಳ )ಕರವ ಮುಗಿದನು, ಮುಖ್ಯಪ್ರಾಣ ಕರವ ಮುಗಿದನು ||ಪ|| ಕರವ ಮುಗಿದ ಶ್ರೀ ಹರಿಯ ಇದಿರಾಗಿ ದುರುಳರ ಸದೆದು ಶರಣರ ಪೊರೆಯೆಂದು || ಅ.ಪ||ಜೀವೇಶರೈಕ್ಯವು...
ಕರುಣದಿ ತನುಮನಧನಂಗಳೆಲ್ಲವು
ಕರುಣದಿ ತನುಮನಧನಂಗಳೆಲ್ಲವು ನಿನ್ನ ಚರಣಕೊಪ್ಪಿಸಿದ ಬಳಿಕ ಮರಳಿ ಎನ್ನ ಮರುಳು ಮಾಡುವರೆ ಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾ ಕರುಣಾಕರ ನಿನ್ನ ಚರಣದಡಿಯೊಳಿಟ್ಟು ಕಾಯ...
ಕರುಣದಿ ಕಣ್ಣು ತೆರೆಯೆ ...
ಧನಾಸರಿ - ಆದಿತಾಳಕರುಣದಿ ಕಣ್ಣು ತೆರೆಯೆ | ಬಾರಮ್ಮ ಸಿರಿಯೇ |ಪ|ಧರಣಿಯೊಳಗೆ ಸುಂ | ದರತರ ಕೊಲ್ಹಾ ಪುರ ಸಿಂಹಾಸನದಿ ಮೆರೆವ ದೊರಿಯೆ |ಅ|ವಿಧಿ ಭವಾದಿಗಳ ಸದನಗಳಿಗೆ ಅ ಭ್ಯು...
ಕರುಣಸಾಗರನಹುದೊ ಶರಣಜನರ ಪ್ರಿಯ
( ಜೀವನಪುರಿ ರಾಗ ತೀನ್ ತಾಳ)ಕರುಣಸಾಗರನಹುದೊ ಶರಣಜನರ ಪ್ರಿಯ ||ಪ||ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ ದುರಿತ ಬಂದಡರಿದ ಅವಸರದೊಳು ನೀ ಪರಿಹರಿಸಿದ್ಯೊ ಶ್ರಮ ಪರಮದಯ...
ಕರುಣಾಕರ ನೀನೆಂಬುವದೇತಕೋ
(ರಾಗ ಧನಶ್ರೀ ಆದಿತಾಳ )ಕರುಣಾಕರ ನೀನೆಂಬುವದೇತಕೋ ಭರವಸೆಯಿಲ್ಲೆನಗೆ ||ಪ|| ಪರಿಪರಿಯಲಿ ಈ ಜನ್ಮವನಿತ್ತು ತಿರುಗಿ ತಿರುಗಿ ಮನ ಕರಗಿಸುವುದ ಕಂಡು ||ಕರಿಧ್ರುವ ಬಲಿ ಪಾಂಚಾಲ...
ಕರುಣಾನಿಧಿಯೆ ಈಶ ( ರುದ್ರದೇವರ ಸ್ತೋತ್ರ)
( ರಾಗ ಮುಖಾರಿ ಆದಿತಾಳ)ಕರುಣಾನಿಧಿಯೆ ಈಶ ಅರುಣಗಿರಿಯ ವಾಸ ||ಪ|| ಮುರನವೈತ್ರಿಯ ಚರಣದಾಸ ಅರುಣರವಿಯ ಕೋಟಿಪ್ರಕಾಶ ||ಅ||ಭಸ್ಮಧೂಳಿತ ಸರ್ವಾಂಗ ಮತ್ತೆ ತಲೆಯೊಳಿಪ್ಪ ಗಂಗಾ ವ...
ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ
(ರಾಗ ಮೋಹನ ಆದಿತಾಳ)ಕರುಣಾಬ್ಧಿ ನೀನಂತೆ , ಉಳಿಸಿಕೊಳ್ಳಯ್ಯ ಪೆಸರ ಕರುಣದಿ ಎನ್ನ ಮಾತ ಲಾಲಿಸಯ್ಯ ||ಪ|| ಶರಣರ ಪೊರೆವ ಬಿರುದು ನಿನ್ನದಯ್ಯ ಕರಪಿಡಿದೆನ್ಮನ ಹರಿಕೆಯ ನೀಡಯ್ಯ...
ಕರುಣಿಗಳೊಳಗೆಣೆ ಕಾಣೆನೊ ನಿನಗೆ
---ರಾಗ ಧನಶ್ರೀ (ಭೀಮ್ ಪಲಾಸ್ ) ಅಟತಾಳ (ದೀಪಚಂದಿ) ಕರುಣಿಗಳೊಳಗೆಣೆ ಕಾಣೆನೊ ನಿನಗೆ ಸ- ದ್ಗುರುವರ ರಾಘವೇ೦ದ್ರ || ಪ || ಚರಣ ಕಮಲಯುಗ್ಮ ಮೊರೆಹೊಕ್ಕವರ ಮನದ ಹರಕೆಯ ನಿರು...
ಕರುಣಿಸಿ ಕೇಳೊ ಕಂದನ ಮಾತನು
(ರಾಗ ಆನಂದಭೈರವಿ ಅಟತಾಳ )ಕರುಣಿಸಿ ಕೇಳೊ ಕಂದನ ಮಾತನು ||ಪ|| ಗರುಡವಾಹನನೆ ಗಂಗೆಯ ಪೆತ್ತ ಶ್ರೀ ಹರಿಯೆ ||ಅ||ಇತ್ತ ಬಾರೆಂಬರಿಲ್ಲ , ಯಾರು ಕೇಳುವರಿಲ್ಲ ಹತ್ತಿರ ಕುಳ್ಳಿರ...
ಕರುಣಿಸು ನರಹರಿ ಹರಿಗೋವಿಂದ
(ರಾಗ ಧನಶ್ರೀ ಆದಿತಾಳ)ಕರುಣಿಸು ನರಹರಿ ಹರಿಗೋವಿಂದ ನರಜನರಿಗೆ ಮೆಚ್ಚಿ ಸಲಹೋ ಮುಕುಂದ ||ಪ||ಮಾತುಗಳಾಡದೆ ಮೌನದಿಂದಿದ್ದರೆ ಭೂತ ಬಡೆದವನೆಂದು ಕರೆಯುವರೊ ಚಾತುರ್ಯದಿಂದಲಿ ಮ...
ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ
---------ರಾಗ ಮುಖಾರಿ (ಭೀಮ್ ಪಲಾಸ್ ) ತಾಳ-ಝಂಪೆಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ ಚರಣಾಬ್ಜದಲಿ ಭಕುತಿ, ವಿಷಯದಿ ವಿರಕುತಿ ||ಪ||ಬಿಂಬನೇ, ಸರ್ವ ಪ್ರಯೋಜನವ ಮಾಡಿ...
ಕರುಣಿಸೈ ಗುರುರಾಯ ಚರಣತೀರ್ಥವನು
( ರಾಗ ಮುಖಾರಿ ತ್ರಿವಿಡೆ ತಾಳ)ಕರುಣಿಸೈ ಗುರುರಾಯ ಚರಣತೀರ್ಥವನು ಹರಣ ಭಯದೊಳು ಲಕುಮೀರಮಣನೊಲಿವಂದದಲಿ ||ಪ||ದೇಶ ದೇಶವ ತಿರುಗಿ ಬೇಸರದು ಈ ಚರಣ ಭೂಸುರವ ಪೂಜಿಸುವದು ಈ ದಿವ...
ಕರುಣಿಸೊ ಗುರುವೆ ಚರಣಸ್ಮರಣೆಯ ನಿಮ್ಮ
(ರಾಗ ಭೈರವಿ ಕೇರವಾ ತಾಳ)ಕರುಣಿಸೊ ಗುರುವೆ ಚರಣಸ್ಮರಣೆಯ ನಿಮ್ಮ ||ಪ||ಸ್ಮರಿಸಲಿಕ್ಕೆ ನಾ ನಿಮ್ಮ ತರಳ ಪ್ರಹ್ಲಾದನಲ್ಲ ಅರಿತು ಮಾಡುವುದು ದಯ ತರಣೋಪಾಯದ ||೧||ಒಲಿಸಿಕೊಳ್ಳಲ...
ಕರುಣಿಸೋ ರಂಗಾ
ರಚನೆ - ಪುರಂದರದಾಸರುಕರುಣಿಸೋ ರಂಗಾ ಕರುಣಿಸೋ ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪಲ್ಲವಿ||ರುಕುಮಾಂಗದನಂತೆ ವ್ರತವ ನಾನರಿಯೆನೊ ಶುಕ ಮುನಿಯಂತೆ ಸ್ತುತಿಸಲು ಅರಿಯೆ...
ಕರೆದರೆ ಓ ಎನ್ನಬಾರದೆ
(ರಾಕ ಖಮಾಚ್ ಆದಿತಾಳ)ಕರೆದರೆ ಓ ಎನ್ನಬಾರದೆ ||ಪ|| ಲಕ್ಷ್ಮೀರಮಣ, ಕರೆದರೆ ಓ ಎನ್ನಬಾರದೆ ||ಅ||ಹಿರಣ್ಯಕನ ಉದರದಲ್ಲಿ ಬಂದ ಪ್ರಹ್ಲಾದನ ಪರಿಪರಿ ದುರಿತಗಳೆಲ್ಲಾ ಪರಿಹರಿಸಿ...
ಕರೆದರೆ ಬರಬಾರದೆ?
ಕರೆದರೆ ಬರಬಾರದೆ? ಗುರುವೆ || ಪ ||ವರಮಂತ್ರಾಲಯ ಪುರಮಂದಿರ ತವ ಚರಣ ಸೇವಕರು ಕರವ ಮುಗಿದು || ೧ ||ಹರಿದಾಸರು ಸುಸ್ವರ ಸಮ್ಮೇಳದಿ ಪರವಶದಲಿ ಬಾಯ್ದೆರೆದು ಕೂಗಿ || ೨ ||ಪೂ...
ಕರೆದು ಭಿಕ್ಷೆಯ ನೀಡೆ
(ರಾಗ ಆರಭಿ ಅಟತಾಳ)ಕರೆದು ಭಿಕ್ಷೆಯ ನೀಡೆ , ಗೋಪ್ಯಮ್ಮ ನಿಮ್ಮ ತರಳ ಗೋಪಾಲನಿಗೆ ||ಪ||ಅಂಗೈಯ ತಾವರೆಯು , ಹೊಳೆವ ಮುಂಗೈಯ ಸರಪಣಿಯು ಅಂಗಳದೊಳಗೆ ನಲಿನಲಿದಾಡುತ ಮಂಗಳಚರಣಂಗಳ...
ಕರೆದು ಮುದ್ದಿಸುವ ಗೋಪಿಯ ಭಾಗ್ಯ
(ರಾಗ ಕೇದಾರಗೌಳ ತ್ರಿಪುಟತಾಳ)ಕರೆದು ಮುದ್ದಿಸುವ ಗೋಪಿಯ ಭಾಗ್ಯಕೆಣೆಯುಂಟೆ ||ಪ|| ಗುರುಕುಲಾಂಬುಧಿಚಂದ್ರ ಕೃಷ್ಣ ಬಾ ಬಾರೆಂದು ||ಅ||ಸವ್ಯ ಹಸ್ತದಿ ಅಪಸವ್ಯ ಕರವ ಪಿಡಿದು ನ...
ಕರ್ಮಬಂಧನ ಛೇದನಾ
(ರಾಗ ಧನಶ್ರೀ ಆದಿತಾಳ)ಕರ್ಮಬಂಧನ ಛೇದನಾ, ರಘು ರಾಮನ ನಾಮ ನೀ ನೆನೆ ಮನವೆ || ಪ||ಮಂತ್ರವನರಿಯೆನು ತಂತ್ರವನರಿಯೆನು ಜಗ- ದಂತ್ರವನರಿಯೆಂದೆನಬೇಡ ತಂತ್ರಸ್ವತಂತ್ರನ ಪರಮಪವಿತ...
ಕಲಿಕಾಲಕೆ ಸಮಯುಗವಿಲ್ಲವಯ್ಯ
ಕಲಿಕಾಲಕೆ ಸಮಯುಗವಿಲ್ಲವಯ್ಯ ಕಲುಷ ಹರಿಸಿ ಕೈವಲ್ಯವೀವುದಯ್ಯ ಸಲೆ ನಾಮಕೀರ್ತನೆ ಸ್ಮರಣೆ ಸಾಕಯ್ಯ ಸ್ಮರಿಸಲು ಸಾಯುಜ್ಯ ಪದವೀವುದಯ್ಯ ಬಲವಂತ ಶ್ರೀರಂಗವಿಠಲನ ನೆನೆದರೆ ಕಲಿಯುಗ...