ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಕಂಡೆ ಕರುಣಾನಿಧಿಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯೆ ಆದಿತಾಳ )ಕಂಡೆ ಕರುಣಾನಿಧಿಯ , ಗಂಗೆಯ ಮಂಡೆಯೊಳಿಟ್ಟ ದೊರೆಯ ||ಪ || ಶಿವನ , ರುಂಡಮಾಲೆ ಸಿರಿಯ , ನೊಸಲೊಳು , ಕೆಂಡಗಣ್ಣಿನ ಬಗೆಯ ಹರನ ||ಅ.ಪ||ಗಜಚರ...

ದಾಸರ ಪದ →

ಕಂಡೆ ನಾ ಉಡುಪಿಯ ಕೃಷ್ಣರಾಯನ್ನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನೀಲಾಂಬರಿ ಅಟತಾಳ)ಕಂಡೆ ನಾ ಉಡುಪಿಯ ಕೃಷ್ಣರಾಯನ್ನ , ಭೂ- ಮಂಡಲದೊಳಗೆ ಉ- ದ್ದಂಡ ಮೋಹಿಪನ ||ಪ||ಸಮುದ್ರವ ನಾ ಕಂಡು ಸ್ನಾನಾದಿಗಳ ಮಾಡಿ ಚಂದ್ರಮೌಳೀಶ್ವರನ ಚರಣಕೆರಗಿ...

ದಾಸರ ಪದ →

ಕಂಡೆ ನಾ ಕನಸಿನಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ:ಕಂಡೆ ನಾ ಕನಸಿನಲಿ ಗೋವಿಂದನ!ಅನುಪಲ್ಲವಿ: ಕಂಡೆ ನಾ ಕನಸಿನಲಿ ಕನಕ ರತ್ನದ ಮಣಿಯ ನಂದನ ಕಂದ ಮುಕುಂದನ ಚರಣವ!ಚರಣಗಳು:ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ ಬಂದು...

ದಾಸರ ಪದ →

ಕಂಡೆ ನಾ ಗೋವಿಂದನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪಂತುವರಾಳಿ ಅಟತಾಳ )ಕಂಡೆ ನಾ ಗೋವಿಂದನ ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ||ಪ ||ಕೇಶವ ನಾರಾಯಣ ಶ್ರೀಕೃಷ್ಣನ ವಾಸುದೇವ ಅಚ್ಯುತಾನಂತನ ಸಾಸಿರ ನಾಮದ ಶ್ರೀಹೃಷೀಕೇಶನ...

ದಾಸರ ಪದ →

ಕಂಡೆ ನಾ ತಂಡತಂಡದ ಹಿಂಡುದೈವ

ಬರೆದದ್ದು : ಕನಕದಾಸರು ರಾಗ : ನಾಟಿ ತಾಳ:ಝಂಪೆಕಂಡೆ ನಾ ತಂಡತಂಡದ ಹಿಂಡುದೈವ ಪ್ರಚಂಡ ರಿಪು ಗಂಡ ಉದ್ದಂಡ ನರಸಿಂಹನ ಕಂಡೆನಯ್ಯ || ಪಲ್ಲವಿ ||ಘುಡಿಘುಡಿಸಿ ಕಂಬದಲ್ಲಿ ಧಡಧಡ...

ದಾಸರ ಪದ →

ಕಂಡೆ ನಾನೊಂದು ಕೌತುಕವ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ದುರ್ಗಾ ರಾಗ ದಾದರಾ ತಾಳ)ಕಂಡೆ ನಾನೊಂದು ಕೌತುಕವ ||ಧ್ರುವ ||ಆಯಿ ಅಜ್ಜನ ನುಂಗಿದ ಕಂಡೆ ನಾಯಿ ಲಜ್ಜೆಯ ಹಿಡಿದುದ ಕಂಡೆ ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯ- ಪ್ರದಕ್...

ದಾಸರ ಪದ →

ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಭೈರವಿ ರಾಗ ದಾದರಾ ತಾಳ)ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ ||ಧ್ರುವ ||ಅಜ ನುಂಗಿತು ಗಜವ ವಾಜಿ ನುಂಗಿತು ಈ ಮೂಜಗವ ರಾಜ್ಯ ನುಂಗಿತು ಪ್ರಜರ ಸಂಜೀವ ನುಂಗಿತು ಸಂಜೀವ...

ದಾಸರ ಪದ →

ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಭೈರವಿ ರಾಗ ಕೇರವಾ ತಾಳ)ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ ದೃಢವೆಂಬುದು ಕಡುಕಂಬನೆ ಮಾಡಿ ನಡನಡಿಸಿ ನುಡಿ ನಿಜ ಒಡನೆ ಪಡಗವ ತಂದು ಜಡದಿಡಸಿ ಜಡದಿಡಸಿ ಹುಡುಕಿ ತೆಗೆದಡಕು...

ದಾಸರ ಪದ →

ಕಣ್ಣ ಮುಂದಿರೋ ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಆದಿತಾಳ)ಕಣ್ಣ ಮುಂದಿರೋ, ರಂಗ, ಕಣ್ಣ ಮುಂದಿರೋ ||ಪ||ಪೂತನಿಯ ಮೊಲೆಯನುಂಡು ವಾತಶಕಟಾದಿ ದೈತ್ಯರ ಘಾತಿಸಿದ ರಂಗ ನಿನ್ನ ಪೋಕತನಕಂಜುವೆನು ||ಕಡಹದ ಮರವನೇರಿ...

ದಾಸರ ಪದ →

ಕಣ್ಣಾರೆ ಕಂಡೆನಚ್ಯುತನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಧನಶ್ರೀ ಅಟತಾಳ )ಕಣ್ಣಾರೆ ಕಂಡೆನಚ್ಯುತನ , ಕಂಚಿ ಪುಣ್ಯಕೋಟಿ ಕರಿರ್‍ಆಜವರದನ ||ಪ||ವರ ಮಣಿಮುಕುಟಮಸ್ತಕನ , ಸರ್ವ ಸುರಸನಕಾದಿ ವಂದಿತ ಪಾದಯುಗನ ತರುಣಿ ಲಕ್ಷ್ಮಿಮನೋಹ...

ದಾಸರ ಪದ →

ಕಣ್ಣಿನಿಂದ ನೋಡೋ ಹರಿಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಪಿ ಛಾಪುತಾಳ)ಕಣ್ಣಿನಿಂದ ನೋಡೋ ಹರಿಯ ||ಪ|| ಒಳಗಣ್ಣಿನೊಳಗಿಂದ ನೋಡೋ ಮೂಜಗದೊಡೆಯನ ||ಅ||ಆಧಾರ ಮೊದಲಾದ ಆರು ಚಕ್ರ ಶೋಧಿಸಿ ಬಿಡಬೇಕು ಈಷಣ ಮೂರು ಸಾಧಿಸಿ ಸುಷುಮ್ನಾ...

ದಾಸರ ಪದ →

ಕಣ್ಣಿಲಿ ಕೇಳುವ ಕಾಂಬುದನರಿವ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಕಣ್ಣಿಲಿ ಕೇಳುವ ಕಾಂಬುದನರಿವ ಆಘ್ರಾಣಿಸುವ ಆಸ್ವಾದಿಸುವ ರಸನದಿ ಕೇಳುವ ಕರ್ಮಲೋಪಕ ಲೋಕವಿಲಕ್ಷಣ ಪುರಂದರವಿಠಲ ||

ದಾಸರ ಪದ →

ಕಣ್ಣು ಎರಡು ಸಾಲದು , ನಮ್ಮ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಕಣ್ಣು ಎರಡು ಸಾಲದು , ನಮ್ಮ ಬೆಣ್ಣೆ ಮೆಲ್ಲುವ ಬಾಲಕೃಷ್ಣನ ನೋಡಲು ||ಪ||ಗುಂಗುರು ಕೂದಲಿಗೆ ಸಿಕ್ಕಿಸಿದ ನವಿಲುಗರಿ ಮುಂಗುರುಳಿನ ಕಾಂತಿ ಮುಖದ ಚೆಲುವ ರಾಶಿ ಹೆಂಗಳೆಯರು ನಾ...

ದಾಸರ ಪದ →

ಕಣ್ಣೆತ್ತಿ ನೋಡಲು ಬೇಡ, ಅವಳ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ದರ್ಬಾರಿ ಆದಿತಾಳ)ಕಣ್ಣೆತ್ತಿ ನೋಡಲು ಬೇಡ ||ಪ|| ಅವಳ , ಸಣ್ಣ ಬೈತಲೆ ನೋಡಿ ಮರುಳಾಗಬೇಡ ||ಅ||ಕಣ್ಣಿಟ್ಟು ಕೀಚಕ ಕೆಟ್ಟ , ಪರ- ಹೆಣ್ಣಿಗಾಗಿ ರಾವಣ ತಲೆಕೊಟ್ಟ ಇನ್ನೆ...

ದಾಸರ ಪದ →

ಕಂತುಪಿತನೆ ನಿನ್ನ ಎಂತು ವರ್ಣಿಪೆ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ಕಾಂಬೋಧಿ ರಾಗ , ರೂಪಕ(ಆದಿ?)ತಾಳ)ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ- ಕಾಂತ ಪಾಲಿಸೆನ್ನನು ನಿರಂತರದಲಿ ||ಪ|| ಕುಂತೀಪುತ್ರಗೆ ನೀನತ್ಯಂತ ಸಾರಧಿತ್ವವ ಮಾಡಿ ನಿಂ...

ದಾಸರ ಪದ →

ಕಥಾಶ್ರವಣ ಮಾಡೋ ಪಾಡೋ ಹರಿ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ಕಥಾಶ್ರವಣ ಮಾಡೋ ಪಾಡೋ ಹರಿ ||ಪ|| ಪಥ ವೈಕುಂಠಕ್ಕಿದು ನೋಡೋ ||ಅ||ಪತಿತಪಾವನ ಪಾದಾಬ್ಧದಲಿ ಹಿತದಿಂದ ಭಕುತಿಯ ಮಾಡೋ ||೧||ಜ್ಞಾನ ಭಕುತಿ ವೈರಾಗ್ಯವೀವ ಆನಂದತೀರ್ಥರ ಪಾಡೋ |...

ದಾಸರ ಪದ →

ಕಂದ ಹಾಲ ಕುಡಿಯೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಲ್ಯಾಣಿ , ಛಾಪುತಾಳ)ಕಂದ ಹಾಲ ಕುಡಿಯೋ , ಎನ್ನ ಗೋ- ವಿಂದ ಹಾಲ ಕುಡಿಯೋ ||ಪ|| ಮಂದರಧರ ಗೋವಿಂದ ಮುಕುಂದ ಕಂದ ಹಾಲ ಕುಡಿಯೋ ||ಅ||ಶೃಂಗಾರವಾದ ಗೋವಿಂದ ಚೆನ್ನ ಪೊಂಗೊ...

ದಾಸರ ಪದ →

ಕಂದನ ಕಾಣಿರೇನೆ ಗೋಪಿಯ ಕಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಸಾವೇರಿ/ಚಾಪು ತಾಳಕಂದನ ಕಾಣಿರೇನೆ ಗೋಪಿಯ ಕಂದ || ಪಲ್ಲವಿ ||ಕಂದನಲ್ಲವೆ ಎನ್ನ ಕುಂದಣದರಗಿಣಿಯೆ || ಅನು ಪಲ್ಲವಿ ||ಉಂಗುರನಿಟ್ಟಿದ್ದೆ ಉಡಿದಾರ ಕಟ್ಟಿದ್ದೆ ಬಂಗಾರದ...

ದಾಸರ ಪದ →

ಕಂದನೇಕೆ ಮಲಗನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಅಟತಾಳ)ಕಂದನೇಕೆ ಮಲಗನೆ , ಕೇಳೆಲೆ ಸಖಿ ||ಪ|| ಕಾಯಜಜನಕಗೇನಾಯಿತು ಇವಗೆ ಯಾವಳ ದೃಷ್ಟಿ ತಾಗಿತೆ ||ಅ||ಕಂದನೇಕೆ ಕಣ್ಣ ಮುಚ್ಚನೆ ಇಂದು ನೀರದಡದಲ್ಲಿರುವನೆ...

ದಾಸರ ಪದ →

ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಧ್ಯಮಾವತಿ ಆದಿತಾಳ)ಕದವ ಮುಚ್ಚಿದಳಿದಕೋ ಗೈಯಾಳಿ ಮೂಳಿ ||ಪ|| ಕದವ ಮುಚ್ಚಿದಳಿದಕೋ ಚಿಲುಕ ಅಲ್ಲಾಡುತ್ತಿದೆ ಒದಗಿದ್ದ ಪಾಪವು ಹೋದೀತು ಹೊರಗೆಂದು ||ಅ||ಭಾರತ ರಾಮಾಯಣ...

ದಾಸರ ಪದ →

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಮಾಚ್ ಅಟತಾಳ)ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ ||ಪ|| ಕಂದಾ ಬೇಡವೊ ಮಣ್ಣು ತಿನ್ನಲಿ ಬೇಡವೊ ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ ||ಅ||ಬೇಗನೆ ಏಳಯ್ಯ , ಮಣ್...

ದಾಸರ ಪದ →

ಕನಕದಾಸನ ಮೇಲೆ ದಯ ಮಾಡಲು ವ್ಯಾಸ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ: ಕಾಂಭೋಜಿ. ರೂಪಕ ತಾಳಪಲ್ಲವಿ:ಕನಕದಾಸನ ಮೇಲೆ ದಯೆ ಮಾಡಲು ವ್ಯಾಸಮುನಿ ಮಠದವರೆಲ್ಲ ದೂರಿಕೊಂಬುವರೊ ||ಚರಣಗಳು:1:ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು ಧೂರ್ತರಾಗಿದ್...

ದಾಸರ ಪದ →

ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ಕನಕದಾಸರು ಇಂದಿನವರಲ್ಲ. ಅವರು ವಿಜಯನಗರ ಸಾಮ್ರಾಜ್ಯದ ಪತನವನ್ನು ಕಂಡವರು. ಸ್ವತಹ ಅಧಿಕಾರಿಯಾಗಿ, ಪಾಳೆಯಗಾರರಾಗಿ ಧನಸಂಪತ್ತು ಗಳಿಸಿ ಅನುಭವಿಸಿದವರು, ವೈರಾಗ್ಯಬಂದು ಎಲ್ಲ...

ದಾಸರ ಪದ →

ಕನಸುಕಂಡೆನೆ ಮನದಲ್ಲಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ದ್ವಿಜಾನಂತಿ/ಅಟ್ಟ ತಾಳಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ ||ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ ಪೋಲ್ವ ನಾ...

ದಾಸರ ಪದ →