ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಒಲ್ಲೆನೆ ವೈದಿಕ ಗಂಡನ
ರಚನೆ : ಪುರಂದರದಾಸರು ರಾಗ : ಹಂಸಾನಂದಿ ತಾಳ: ಆದಿಒಲ್ಲೆನೆ ವೈದಿಕ ಗಂಡ ನಾ ಎಲ್ಲಾದರೂ ನೀರ ಧುಮುಕುವೆನಮ್ಮ || ಪಲ್ಲವಿ ||ಉಟ್ಟೇನೆಂದರೆ ಇಲ್ಲ, ತೊಟ್ಟೇನೆಂದರೆ ಇಲ್ಲ, ಕೆ...
ಒಳ್ಳಿತೀ ಶಕುನ ಫಲವಿಂದೆಮಗೆ
( ರಾಗ ಕಾಮವರ್ಧನಿ/ಪಂತುವರಾಳಿ. ಝಂಪೆ ತಾಳ)ಒಳ್ಳಿತೀ ಶಕುನ ಫಲವಿಂದೆಮಗೆ ||ಪ|| ಲಕ್ಷ್ಮೀವಲ್ಲಭನ ಸೇವೆ ದೊರಕೊಂಬುದೇ ರಮಣಿ (/ ಜಲಜನಾಕ್ಷನೊಲುಮೆಯಾಗುವದು ಕೇಳ್ ಕೆಳದಿ) ||...
ಒಳ್ಳೇದೊಳ್ಳೇದು
( ರಾಗ ಕಾಪಿ ಆದಿತಾಳ)ಒಳ್ಳೇದೊಳ್ಳೇದು ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದ್ಯಾ ಬಲ್ಲಿದತನವೆ ||ಪ||ಬಿಡೆ ಬಿಡನೊ ಎನ್ನ ಒಡೆಯ ತಿರುಮಲ ನಿನ್ನ ಉಡಿಯ ಪೀತಾಂಬರ ಪಿಡಿದು ಸಲ್ಲಿ...
ಓಡಿ ಬಾರಯ್ಯ
(ರಾಗ ಭೈರವಿ ಆದಿ ತಾಳ)ಓಡಿ ಬಾರಯ್ಯ ವೈಕುಂಠಪತಿ, ನಿನ್ನ ನೋಡುವೆ ಮನದಣಿಯೆ ||ಪ|| ಕಾಡಬೇಡವೋ ಕರುಣಾಕರ ,ನಿನ್ನ ಬೇಡಿಕೊಂಬೆನೊ ರಂಗಯ್ಯ ಬೇಗ ||ಅ.ಪ||ಕೆಂದಾವರೆ ಪೋಲ್ವ ಪಾದ...
ಕಂಗಳಿಗೆ ಹಬ್ಬವಾಯಿತಯ್ಯಾ...
ಕಂಗಳಿಗೆ ಹಬ್ಬವಾಯಿತಯ್ಯಾ..ಮಂಗಳಾತ್ಮಕ ಪುರಂದರ ದಾಸರನು ಕಂಡು...|| ಸಕಲ ತೀರ್ಥ ಯಾತ್ರೆ ಮಾಡಿದ ಫಲವುಸಕಲ ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗಿರಥಿ ಮಜ್ಜನದ ಫಲವುರುಕು...
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಜ || ಪ || ಗಂಗಳೊಳಗೆ ಮಂಗಳ ಮೂರುತಿ ರಂಗನ ಶ್ರೀಪಾದಂಗಳ ನೋಡದ || ಅ ಪ ||ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲಿ ನಿಂದು ಚಂದ್ರಪುಷ್ಕರ...
ಕಂಗೊಳಿಗೊಶವಿಲ್ಲವೆ ರಂಗನ ನೋಟ
(ರಾಗ ಪೂರ್ವಿ ಅಟತಾಳ)ಕಂಗೊಳಿಗೊಶವಿಲ್ಲವೆ ರಂಗನ ನೋಟ ||ಪ|| ಅಂಗಳದೊಳು ಬೆಳದಿಂಗಳು ತುಂಬಿತು ||ಅ||ಚಂದನದಿಂದ ಕುಚಂಗಳ ತವಿಸಲು ಇಂದುಕಿರಣ ಬಂದು ಕುಂದಿಸಲು ಮಂದಮಾರುತದಲಿ...
ಕಂಜನೇತ್ರೆ ಶುಭ ಮಂಜುಳಗಾತ್ರೆ
(ರಾಗಶ್ರೀ ಅಟ್ಟತಾಳ)ಕಂಜನೇತ್ರೆ ಶುಭ ಮಂಜುಳಗಾತ್ರೆ ಕುಂಜರದಂತೆ ಗಮನೆ ರಂಜಿತಾಗಿ ನಿರಂಜನಾಂಗಿ ||ಪ||ಧರೆಯ ಮ್ಯಾಲೆ ಹಿರಿಯಳು ನಾ - ನಿರಲು ಲಜ್ಜೆ ತೊರೆದು ನೀನು ಸರಸವಾಡೋರ...
ಕಟಿಯಲ್ಲಿ ಕರವಿಟ್ಟನು, ಜಗದೀಶನು
(ರಾಗ ತೋಡಿ ಛಾಪುತಾಳ)ಕಟಿಯಲ್ಲಿ ಕರವಿಟ್ಟನು, ಜಗದೀಶನು ||ಪ||ರಾಜಸೂಯಯಾಗದಲ್ಲಿ ರಾಜೇಶ್ವರ ರಾಜರು ಮೊದಲಾದ ಸುರರೆಲ್ಲರು ಭೋಜನವನ್ನೆ ಮಾಡಿದೆಂಜಲು ಮೊದಲಾದ್ದು ರಾಜೀವಾಕ್ಷನ...
ಕಟ್ಟಬೇಕು ಕಾಟದೆಮ್ಮೆ
(ರಾಗ ಆಹೇರಿ ಅಟತಾಳ)ಕಟ್ಟಬೇಕು ಕಾಟದೆಮ್ಮೆ ಅದರ ಹಯನ ಎಷ್ಟಾದರು ಉಣಬೇಕು ||ಪ||ಹಮ್ಮುಯೆಂಬೋದೆ ಎಮ್ಮೆ , ಗಮ್ಮುಯೆಂಬೋದೆ ಹಗ್ಗ ಹೆಮ್ಮುಯೆಂಬೋದೆ ಅದಕೆ ಧಮ್ಮ ಗುದ್ದಿ ಸುಮ್ಮ...
ಕಟ್ಟಿ ಹಾಕುವೆ ನಿನ್ನ, ದಿಟ್ಟ ಕೃಷ್ಣನ
ಕಟ್ಟಿ ಹಾಕುವೆ ನಿನ್ನ, ದಿಟ್ಟ ಕೃಷ್ಣನ ಬೆಟ್ಟದೊಡೆಯನೆ ನಿನ್ನ ಬಿಟ್ಟರೆ ಸಿಗಲಾರೆ ||ಪ||ತುಂಟತನ ಬೇಡವೆಂದರೂ ಕೇಳದಲೆ ನೆಂಟನಾಗುವೆ ನೀನು ಗೋಪಾಲರಿಗೆಲ್ಲ ಒಂಟಿ ನೀನೀಗ ಸಿಕ...
ಕಂಡವರಂತೆ ಎನ್ನನು ನೋಡಲಾಗದು
( ರಾಗ ತೋಡಿ ಛಾಪು ತಾಳ)ಕಂಡವರಂತೆ ಎನ್ನನು ನೋಡಲಾಗದು ಪುಂಡರೀಕದಳನಯನ ಪುರಾಣಪುರುಷೋತ್ತಮನೆ ||ಪ||ಎಂಭತ್ತನಾಲ್ಕು ಲಕ್ಷಯೋನಿಗಳಿಂದ ಬಂದೆ , ನಾನು ಕುಂಭೀಪಾಕನರಕದೊಳಗೆ ನಿಂ...
ಕಂಡಾನಿಶದಲ್ಲಿ ಅರ್ಘ್ಯವನು
ಕಂಡಾನಿಶದಲ್ಲಿ ಅರ್ಘ್ಯವನು ಪ್ರಾತರದಿ ಮಂಡಲಾಕಾರ ಮಧ್ಯಾಹ್ನದಲ್ಲಿ ಪುಂಡಗಾರನಾಗಿ ಚರಿಸದಲೆ ಇದ್ದರೆ ಅವಗೆ ಪಂಡಿತ ಶ್ರೀಪುರಂದರವಿಠಲ ಒಲಿಯ ||
ಕಂಡು ಕಂಡು ನೀಯೆನ್ನ ಕೈಬಿಡುವರೆ
ರಾಗ ಮೋಹನ/ಖಂಡಚಾಪುಕಂಡು ಕಂಡು ನೀಯೆನ್ನ ಕೈಬಿಡುವರೆ ಪುಂಡರೀಕಾಕ್ಷ ಪುರುಷೋತ್ತಮ ಹರೇ || ಪಲ್ಲವಿ ||ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ...
ಕಂಡು ಧನ್ಯನಾದೆ
ಕಂಡು ಧನ್ಯನಾದೆ ಶ್ರೀ ಉಡುಪಿ ಕೃಷ್ಣನ ಕಣ್ಣಾರೆ ನಾ |ಪ|ಕಂಡು ಧನ್ಯನಾದೆನೋ ಬ್ರಹ್ಮಾಂಡ ನಖದಿಯೊಡೆದ ಹರಿಯ ತಂಡ ತಂಡದಿ ಪೂಜೆಗೊಳುತ ಪಾಂಡವರನು ಸಲಹಿದವನ |ಅ ಪ|ಗೆಜ್ಜೆ ಕಾಲ...
ಕಂಡು ಮನ ಹಿಗ್ಗಿತು ರಂಗಯ್ಯನ
(ರಾಗ ಶಂಕರಾಭರಣ , ಛಾಪುತಾಳ)ಕಂಡು ಮನ ಹಿಗ್ಗಿತು ರಂಗಯ್ಯನ ,ಕಾಣದೆ ಮನ ನಿಲ್ಲದು ||ಪ||ಮಲ್ಲಮಲ್ಲರ ಗೆಲಿದ ರಂಗಯ್ಯ , ಮಲ್ಲಗಂಟನೆ ಬಿಗಿದ ಬಿಲ್ಲಹಬ್ಬಕೆ ಬಂದು ಮಾವ ಕಂಸನ ಕ...
ಕಡುಕೃಪೆಯಿಂದಲಿ ಹರಿ ಒಲಿದವನಿಗೆ
(ರಾಗ ಶಂಕರಾಭರಣ ಆದಿತಾಲ)ಕಡುಕೃಪೆಯಿಂದಲಿ ಹರಿ ಒಲಿದವನಿಗೆ ನಡೆನುಡಿ ಸತ್ಯವೆ ಸಾಕ್ಷಿ ದೃಢಭಕ್ತಿಯಿಂದಲಿ ಉಣಲಿಕ್ಕಿದವರಿಗೆ ಷಡುರಸಾನ್ನವೆ ಸಾಕ್ಷಿ ||ಮಡದಿ ಮಕ್ಕಳಿಗೆ ಒಡವೆ...
ಕಂಡೆ ಪಂಢರಿರಾಯನ
(ರಾಗ - ನಾದನಾಮಕ್ರಿಯೆ (ಮಾಂಡ್ ) ಆದಿತಾಳ (ಕಹರವಾ))ಕಂಡೆ ಪಂಢರಿರಾಯನ , ತನ್ನನು ಕೊಂಡಾಡುವರ ಪ್ರಿಯನ , ವಿಠಲನ ||ಪ||ಸಮ ಚರಣ ಭುಜನ ನಿಗಮಾ- ಗಮತತಿಗೆ ಗೋಚರನ ಅಮಿತ ಪರಾಕ...
ಕಂಡೆ ಕಂಗಳಲೆನ್ನ ಮಂಗಳಾತ್ಮನ
(ಮಾಂಡ್ ರಾಗ ಕೇರವಾ ತಾಳ)ಕಂಡೆ ಕಂಗಳಲೆನ್ನ ಮಂಗಳಾತ್ಮನ ಮಂಗಳಾಂಗ ಶ್ರೀಗುರು ರಂಗನ ಕಂಡೆ ||ಧ್ರುವ||ಬಾಲಲೀಲೆ ತೋರಿದ ನೀಲವರ್ಣನ ಕಂಡೆ ಪಾಲಗಡಲಲಿಹ ಗೋಪಾಲನ ಕಂಡೆ ಮೂಲರೂಪದಲ...
ಕಂಡೆ ಕಂಡೆ ರಾಜರ
(ರಾಗ ಭೈರವಿ ಅಟತಾಳ )ಕಂಡೆ ಕಂಡೆ , ರಾಜರ , ಕಂಡೆ ಕಂಡೆ ||ಪ|| ಕಂಡೆ ಕಂಡೆನು ಕರುಣನಿಧಿಯನು ಕರಗಳಂಜಲಿ ಮಾಡಿ ಮುಗಿವೆನು ಲಂಡ ಮಾಯಿಗಳ ಗುಂಡಿ ಒಡೆಯಲು- ದ್ದಂಡ ಮಾರುತಿ ಪದ...
ಕಂಡೆ ಕಂಡೆ ಕಂಡೆ, ನಮ್ಮ ಕಂಗಳ ಧೇನುವ ಕಂಡೆ
(ರಾಗ ಮಲಹರಿ ಏಕತಾಳ)ಕಂಡೆ ಕಂಡೆ ಕಂಡೆ, ನಮ್ಮ ಕಂಗಳ ಧೇನುವ ಕಂಡೆ ಮಂಗಳಮೂರುತಿ ಮನ್ನಾರ ಕೃಷ್ಣನ ಕಂಡೆ ಕಂಡೆ ಕಂಡೆ ||ಪ||ಉಟ್ಟಪೀತಾಂಬರ ತೊಟ್ಟ ವಜ್ರಾಂಗಿಯ ಪುಟ್ಟಪಾದದ ರನ್...
ಕಂಡೆ ಕಂಡೆ ರಾಜರ
ರಾಗ ಭೈರವಿ/ಅಟ್ಟ ತಾಳಕಂಡೆ ಕಂಡೆ ರಾಜರ ಕಂಡೆ ಕಂಡೆ || ಪಲ್ಲವಿ ||ಕಂಡೆ ಕಂಡೆನು ಕರುಣ ನಿಧಿಯನು ಕರಗಳಂಜಲಿ ಮಾಡಿ ಮುಗಿವೆನು ಲಂಡ ಮಾಯಿಗಳ ಗುಂಡ ಒಡೆಯಲು ದ್ದಂಡ ಮಾರುತಿಪದ...
ಕಂಡೆ ಕಂಡೆ ಸ್ವಾಮಿಯ
(ರಾಗ ಮುಖಾರಿ ಮಟ್ಟೆತಾಳ)ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ ||ಪ|| ಕಂಡೆ ತಿರುಪತಿವೆಂಕಟೇಶನ ಕಾರುಣಾತ್ಮಕ ಸಾರ್ವಭೌಮನ ಕಾಮಿತಾರ್ಥಗಳೀವ ದೇವನ ಕರುಣನಿಧಿ ಎಂದೆನಿಸಿ ಮೆರೆವನ...
ಕಂಡೆ ಕಂಡೆನು ಕೋದಂಡಪಾಣಿಯನು
(ರಾಗ ಸಾವೇರಿ ಆದಿತಾಳ)ಕಂಡೆ ಕಂಡೆನು ಕೋದಂಡಪಾಣಿಯನು ||ಪ|| ಕಂಡು ಈಗ ಕೊಂಡಾಡಿದೆ ನಿನ್ನ ನಾಮವನನುದಿನ ಸ್ಮರಣೆಯ ದಿನದಿನ ಹರುಷದಿ ಮಾಡು ||ಅ||ಜನಮುನಿ ಋಷಿಗಳು ಘನಪ್ರಮುಖರ...