ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಏಳೆಲೋ ರಂಗೇಶ
(ರಾಗ ಪುನ್ನಾಗವರಾಳಿ ರೂಪಕತಾಳ)ಏಳೆಲೋ ರಂಗೇಶ , ಏಳೆಲೋ ಜಗದೀಶ ||ಪ|| ಸಂಸಾರಾಂಭುಧಿಯಲ್ಲಿ , ಶರೀರವೆಂಬೋ ಪಾಡೆಯಲ್ಲಿ ||ಅ||ಕಂಸಾರಿ ವ್ಯವಹಾರಿ , ಕಡುಲೋಭಿ ಜೀವಶೆಟ್ಟಿ ಕಾ...
ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ರಾಗ ಸೌರಾಷ್ಟ್ರ/ಅಟ್ಟ ತಾಳಏಳೇಳು ಶರಧಿಯು ಏಕವಾಗಿದೆ ಕಂಡ್ಯ ಹ್ಯಾಗೆ ಬಂದೆ ಹೇಳೊ ಕೋತಿ || ಪಲ್ಲವಿ ||ಏಳು ಶರಧಿಯು ಎನಗೆ ಏಳು ಕಾಲುವೆಯು ತೂಳಿ ಲಂಘಿಸಿ ಬಂದೆ ಭೂತ || ಅನು...
ಒಡೆಯ ಹರಿಸರ್ವೋತ್ತಮನೆಂಬ
( ರಾಗ ಧನಶ್ರೀ ಆದಿತಾಳ)ಒಡೆಯ ಹರಿಸರ್ವೋತ್ತಮನೆಂಬ ದೃಢ ಜ್ಞಾನಿಗಳೆ ವೈಷ್ಣವರಲ್ಲದೆ ,ಇಂಥ ತುಡುಗ ಮುಂಡೆಗಂಡರಿಗಿನ್ನು ವೈಷ್ಣವ ಸಲ್ಲುವದೆ ||ಗಡ್ಡ ಮೀಸೆ ಬೋಳಿಸಿಕೊಂಡು ಗೊಡ...
ಒಂದಕ್ಷರವ ಪೇಳಿದವರು ಉರ್ವಿಯೊಳಗೆ ಅವರೆ ಗುರು
(ಗುರು) ಒಂದಕ್ಷರವ ಪೇಳಿದವರು ಉರ್ವಿಯೊಳಗೆ ಅವರೆ ಗುರು ಎಂದು ಇಳೆಯೊಳು ಬಹುಮಾನ ಮಾಡಬೇಕು ಕುಂದದೆ ಒಂದಿಷ್ಟು ಅಪಮಾನ ಮಾಡಿದರೆ ತಪ್ಪದೆ ಒಂದು ನೂರು ಶ್ವಾನಜನ್ಮ ಕೋಟಿ ಹೊಲೆ...
ಒಂದಲ್ಲ ಎರಡಲ್ಲ ನೊಂದ ಜೀವಕೆ ದುಃಖ
( ರಾಗ ಕೇದಾರಗೌಳ ತ್ರಿಪುಟತಾಳ)ಒಂದಲ್ಲ ಎರಡಲ್ಲ ನೊಂದ ಜೀವಕೆ ದುಃಖ ಒಂದೊಂದು ಕ್ಷಣಕೆ ಅನಂತ ದುಃಖ ||ಪ||ಬಸಿರಿನೊಳಗೆ ದುಃಖ ಶಿಶುತನದಲಿ ದುಃಖ ಎಸೆವ ಕೌಮಾರ ಯೌವನದ ದುಃಖ ವ...
ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ
ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ ಒಂದು ಕಾಲದಲ್ಲಿ ಮೃಷ್ಟಾನ್ನವುಣಿಸುವೆ ಒಂದು ಕಾಲದಲ್ಲಿ ಉಪವಾಸವಿರಿಸುವೆ ನಿನ್ನ ಮಹಿ...
ಒಂದು ಬಾರಿ ಸ್ಮರಣೆ ಸಾಲದೆ
ಒಂದು ಬಾರಿ ಸ್ಮರಣೆ ಸಾಲದೆ ಆನಂದತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ||ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗ...
ಒಂದೆ ಮನದಿ ನಾನಿಂದು ನಮಿಸುವೆ
( ರಾಗ ಯದುಕುಲಕಾಂಭೋಜ. ಛಾಪು ತಾಳ)ಒಂದೆ ಮನದಿ ನಾನಿಂದು ನಮಿಸುವೆ ಸಿಂಧುಶಯನನೆ ಮಂದಹಾಸನೆ ||ಪ|| ಬಂದ ದುರಿತಗಳೊಂದು ಕೂಡದೆ ತಂದೆ ಸಲಹಬೇಕೋ ||ಅ||ನಿನ್ನ ಹೊರತು ನಾನನ್ಯರ...
ಒಂದೇ ಒಂದು ಬೆರಳ ಜಪ
ಒಂದೇ ಒಂದು ಬೆರಳ ಜಪ ಒಂದೇ ಅಯಿದು ಗೆರೆಯ ಜಪ ಒಂದೇ ಹತ್ತು ಪುತ್ರ ಜೀವಿಮಣಿಯ ಜಪ ಒಂದೇ ನೂರು ಶಂಖದ ಮಣಿಯ ಜಪ ಒಂದೇ ಸಾವಿರ ಹವಳದ ಜಪ ಒಂದೇ ಹತ್ತು ಸಾವಿರ ಮುತ್ತಿನ ಮಣಿಯ ಜ...
ಒಂದೇ ಕೂಗಳತೆ ವೈಕುಂಠ
(ರಾಗ ಕಲ್ಯಾಣಿ ಅಟತಾಳ)ಒಂದೇ ಕೂಗಳತೆ ವೈಕುಂಠ ||ಪ|| ಸಂದೇಹವಿಲ್ಲವೋ ಸಾಧು ಸಜ್ಜನರಿಗೆ ||ಅ||ಸರಸಿಯಲಿ ಆನೆ ಪೊರೆಯೆಂದು ಕರೆಯಲು ತ್ವರಿತದಿ ಬಂದು ಕಾಯ್ದ ನರಹರಿ ಕೃಷ್ಣ ಸಲ...
ಒಂದೇ ನಾಮದಲಡಗಿದವೋ
(ರಾಗ ಆನಂದಭೈರವಿ ಆದಿ ತಾಳ)ಒಂದೇ ನಾಮದಲಡಗಿದವೋ, ಅಡಗಿದವೋ ||ಪ|| ಆನಂದದಿಂದುದಿಸಿರುವ ಅಖಿಳ ವೇದಗಳು ||ಅ.ಪ||ಒಂದೇ ನಾಮವು ಪ್ರಹ್ಲಾದನ್ನ ಕಾಯಿತು, ಮ- ತ್ತೊಂದು ನಾಮವು ಅ...
ಒಂದೇ ನಾಮವು ಸಾಲದೆ
(ರಾಗ ಕಲ್ಯಾಣಿ ಅಟ ತಾಳ)ಒಂದೇ ನಾಮವು ಸಾಲದೆ, ಶ್ರೀ ಹರಿಯೆಂಬ ಒಂದೇ ನಾಮವು ಸಾಲದೆ ||ಪ|| ಒಂದೇ ನಾಮವು ಭವಬಂಧನ ಬಿಡಿಸುವು- ದೆಂದು ವೇದಂಗಳಾನಂದದಿ ಸ್ತುತಿಸುವ ||ಅ.ಪ||ಉಭ...
ಒಂದೇ ಮನದಿ ಭಜಿಸು ವಾಗ್ದೇವಿಯ
( ರಾಗ ಯದುಕುಲಕಾಂಭೋಜ ಝಂಪೆತಾಳ)ಒಂದೇ ಮನದಿ ಭಜಿಸು ವಾಗ್ದೇವಿಯ ||ಪ || ಇಂದುಮತಿ ಕೊಡುವಳು ಹರಿಯ ಧ್ಯಾನದಲಿ ||ಅ ||ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ ನಿಂದು ಆರಾಧಿಸ...
ಒಪ್ಪಿಸಸಲ್ಲದೊ ಎನ್ನೊಡೆಯನಾಗಿ
( ರಾಗ ಶಂಕರಾಭರಣ ಛಾಪು ತಾಳ)ಒಪ್ಪಿಸಸಲ್ಲದೊ ಎನ್ನೊಡೆಯನಾಗಿ, ಎನ್ನ ತಪ್ಪುಗಳ ಕಾಯಬೇಕು ಅಪಾರಮಹಿಮನೆ ||ಪ||ಅರಿಷಡ್ವರ್ಗಗಳೆಲ್ಲ ಅವರೊಳಗಿದ್ದು ಪರಿಪರಿಯಿಂದ ಎನ್ನ ಬಾಧಿಸುತ...
ಒಬ್ಬ ಸತಿ ಪತಿಗಾಗಿ
ಒಬ್ಬ ಸತಿ ಪತಿಗಾಗಿ ಮುನಿಯ ಶಾಪವ ಧರಿಸಿ ಅಬ್ಜ ಬಾಂಧವನ ನಿಲಿಸಿದಳು ನೋಡಾ ಒಬ್ಬ ಸತಿ ಪತಿಗಾಗಿ ಧರ್ಮನ ಸಭೆಯ ಸಾರಿ ನಿಬ್ಬರದಿ ಪ್ರಾಣವ ಪಡೆದಳು ನೋಡಾ ಒಬ್ಬ ಸತಿ ಪತಿಗಾಗಿ ಚ...
ಒಬ್ಬರ ಬಂಟನಾಗಿ ಕಾಲ ಕಳೆವುದಕ್ಕಿಂತ
ಒಬ್ಬರ ಬಂಟನಾಗಿ ಕಾಲ ಕಳೆವುದಕ್ಕಿಂತ ನಿರ್ಬಂಧವಿಲ್ಲದ ತನ್ನಿಚ್ಛೆಯೊಳಿದ್ದು ಲಭ್ಯವಾದೊಂದು ತಾರಕ ಸಾಕುಸಾಕು ಎನಗೆ ಅಬ್ಬರ ಒಲ್ಲೆನಯ್ಯ ಅಷ್ಟರಲ್ಲೆ ಸಂತುಷ್ಟ ಗರ್ಭಿ ಕರುಣಾಕ...
ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
( ರಾಗ ಮಾಯಾಮಾಳವಗೌಳ ಆದಿತಾಳ)ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ||ಪ||ತನುವೆಂಬ ಕಲ್ಲಿನೊಳು ಮನವೆಂಬೊ ಧಾನ್ಯವ ತುಂಬ...
ಒಮ್ಮೆ ನೆನೆಯಲು ನಮ್ಮ ದೇವ
( ರಾಗ ಯದುಕುಲಕಾಂಭೋಜ ಆದಿತಾಳ)ಒಮ್ಮೆ ನೆನೆಯಲು ನಮ್ಮ ದೇವ ||ಪ|| ಗಮ್ಮನೆ ಓಡಿಬರುವ ಬೊಮ್ಮನಯ್ಯನು ಬೇಗ ||ಅ||ಪಂಡರಿನಾಥನು ಪಾಂಡವರ ಮಿತ್ರನು ಕೊಂಡಾಡುವರ ಮನೆ ತೊಂಡನಾಗುವ...
ಒಲಿದೆ ಯಾತಕಮ್ಮಾ ಲಕುಮಿ?
ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ? ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! || ಒಲಿದೆ ಯಾತಕಮ್ಮಾ ಲಕುಮಿ?||ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು ರಮಣ ಮ...
ಒಲಿದೆ ಯಾತಕಮ್ಮಾ ಲಕ್ಷುಮೀ
(ಶಂಕರಾಭರಣ ರಾಗ, ಆದಿತಾಳ) ಒಲಿದೆ ಯಾತಕಮ್ಮಾ ಲಕ್ಷುಮೀ ವಾಸುದೇವಗೆ ||ಪ|| ಶುದ್ಧ ನೀಲವರ್ಣದ ಮೈಯ ಕಪ್ಪಿನವನಿಗೆ ಹ್ಯಾಗೆ ||ಅ.ಪ|| ಹುಟ್ಟಿದ ಮನೆಗಳ ಬಿಟ್ಟು - ಕಳ್ಳ ದಿಟ್...
ಒಲ್ಲನೋ ಹರಿ ಕೊಳ್ಳನೋ
( ರಾಗ ಕಲ್ಯಾಣಿ ಛಾಪು ತಾಳ)ಒಲ್ಲನೋ ಹರಿ ಕೊಳ್ಳನೋ ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ||ಸಿಂಧು ಶತಕೋಟಿ ಗಂಗೋದಕವಿದ್ದು ಗಂಧ ಸುಪರಿಮಳ ವಸ್ತ್ರವಿದ್ದು ಚಂದುಳ್ಳ ಆಭರಣ...
ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು
(ನೀಲಾಂಬರಿ ರಾಗ ರೂಪಕ ತಾಳ)ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು ಎಲ್ಲವನ್ನು ಉಂಡು ತೀರಿಸಬೇಕು ಮನವೆ ||ಪ||ತಂದೆ ತಾಯಿಯ ಬಸಿರಿನಲ್ಲಿ ಬಂದ ಅಂದಂದಿಗೂ ಒಂದಿಷ್ಟು...
ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ
(ಆಹರಿರಾಗ ಅಟ್ಟತಾಳ)ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆ ತನು ಹೊರೆಯನೊಲ್ಲೆನವ್ವಾ ||ಪ||ಹಾರ ಕೊರಳಿಗೆ ಭಾರ ಹುವ್ವಿನ ಭಾರ ಸೈರಿಸಲಾರೆ ನೆ ಮಾರನಯ್ಯನು ಬಾರದಿದ್ದರೆ ಮ...
ಒಲ್ಲೆನೆ ವೈದಿಕ ಗಂಡನ
( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ)ಒಲ್ಲೆನೆ ವೈದಿಕ ಗಂಡನ ನಾ- ನೆಲ್ಲಾದರು ನೀರ ಧುಮುಕುವೆನಮ್ಮ ||ಪ ||ಉಟ್ಟೆನೆಂದರೆ ಇಲ್ಲ ತೊಟ್ಟೆನೆಂದರೆ ಇಲ್ಲ ಕೆಟ್ಟ ಸೀರೆಯ ನಾನ...