ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಕಲಿಯುಗದ ಮಹಿಮೆಯು ಕಾಣಬಂತೀಗ
(ರಾಗ ಕಾಂಭೋಜ ಝಂಪೆ ತಾಳ)ಕಲಿಯುಗದ ಮಹಿಮೆಯು ಕಾಣಬಂತೀಗ ಜಲಜಾಕ್ಷ ಮೇಲ್ಗಿರಿಯ ಶ್ರೀವೆಂಕಟೇಶ ||ಪ||ಹರಿಕಥೆಯನೆ ಬಿಟ್ಟು ಹೀನನುಡಿ ನುಡಿಯುವರು ಗುರುಹಿರಿಯರ ದೂಷಿಸಲು ಎಣಿಸು...
ಕಲಿಯುಗದೊಳು ಹರಿನಾಮವ ನೆನೆದರೆ
(ರಾಗ್ ಬೇಹಾಗ್ ಆದಿತಾಳ)ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವುವು ||ಪ|| ಸುಲಭದ ಮುಕುತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆಮನವೆ ||ಅ||ಸ್ನಾನವನರಿಯೆ...
ಕಲ್ಯಾಣಂ ತುಲಸಿ ಕಲ್ಯಾಣಂ
(ರಾಗ ಸೌರಾಷ್ಟ್ರ , ಆದಿತಾಳ)ಕಲ್ಯಾಣಂ ತುಲಸಿ ಕಲ್ಯಾಣಂ ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಲಸಿಗೆ ಬಲ್ಲಿದ ಶ್ರೀವಾಸುದೇವನಿಗೆ ||ಪ||ಅಂಗಳದೊಳಗೆಲ್ಲ ತುಲಸಿಯ ವನಮಾಡಿ ಶೃಂಗಾರವ...
ಕಲ್ಯಾಣಂ ತುಳಸಿ ಕಲ್ಯಾಣಂ
ಕಲ್ಯಾಣಂ ತುಳಸಿ ಕಲ್ಯಾಣಂ ಕಲ್ಯಾಣಂ ತುಳಸಿ ಕಲ್ಯಾಣಂ||ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ ಬಲ್ಲಿದ ಶ್ರೀ ವಾಸುದೇವನಿಗೆ||ಕಲ್ಯಾಣಂ..||ಅಂಗಳದೊಳಗೆಲ್ಲ ತುಳಸಿಯ ವನ ಮಾಡ...
ಕಲ್ಲು ಸಕ್ಕರೆ ಕೊಳ್ಳಿರೋ ,ನೀವೆಲ್ಲರೂ
(ರಾಗ ಕಲ್ಯಾಣಿ ಅಟತಾಳ)ಕಲ್ಲು ಸಕ್ಕರೆ ಕೊಳ್ಳಿರೋ ,ನೀವೆಲ್ಲರೂ ಕಲ್ಲು ಸಕ್ಕರೆ ಕೊಳ್ಳಿರೋ|| ಪ|| ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು ಪುಲ್ಲ ಲೋಚನ ಶ್ರೀಕೃಷ್ಣ ನಾಮವೆಂಬ...
ಕಲ್ಲುಸಕ್ಕರೆ ಕೊಳ್ಳಿರೋ
ರಾಗ - ಕಲ್ಯಾಣಿ ತಾಳ - ಆಟಕಲ್ಲುಸಕ್ಕರೆ ಕೊಳ್ಳಿರೊ-ನೀವೆಲ್ಲರು ಕಲ್ಲುಸಕ್ಕರೆ ಕೊಳ್ಳಿರೊ ||ಪ||ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು ಪುಲ್ಲಲೋಚನ ಕೃಷ್ಣನ ದಿವ್ಯನಾಮವೆಂಬ...
ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ
ರಾಗ: ಮೋಹನ ತಾಳ: ಅಟಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ ಭೃಷ್ಟಮಾನವ ನಿನ್ನ ಹಣೆಯ ಬರಹವಲ್ಲದೆ ಇಲ್ಲ ||ಸಿರಿವಂತರ ಸ್ನೇಹಮಾಡಿ ನಡೆದರಿಲ್ಲ ಪರಿಪರಿಯಲ್ಲಿ ವಿದ್ಯೆ ಕಲಿತರಿಲ...
ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ
( ರಾಗ ಧನಶ್ರೀ , ಅಟತಾಳ)ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ ||ಪ|| ಉಳಿಸಿಕೊಂಡ್ಯ ನಿಮ್ಮ ಮನೆಯ ಪಾಲುಬೆಣ್ಣೆಯ ||ಅ||ಆರು ಏಳಾದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ ಗೀರುಗಂಧವ...
ಕಳ್ಳ ಸಿಕ್ಕಿದ ಕಾಣಿರೇ
(ರಾಗ ಕಲ್ಯಾಣಿ ಅಟತಾಳ)ಕಳ್ಳ ಸಿಕ್ಕಿದ ಕಾಣಿರೇ , ಎಂದಿನ ಕಡು ಕಳ್ಳ ಸಿಕ್ಕಿದ ಕಾಣಿರೇ || ಕಳ್ಳ ಸಿಕ್ಕಿದ ಕಾಣೆ ಇನ್ನಿವನ ಬಿಡೆಸಲ್ಲ ಎಲ್ಲಿ ನೋಡಲು ಬ್ರಹ್ಮಾದ್ಯರಿಗೆ ಸಿಗದ...
ಕಾಗದ ಬಂದಿದೆ ನಮ್ಮ ಕಮಲನಾಭನದು
(ರಾಗ ( ಮುಸಲ್ಮಾನಿ ) ಗಮನಶ್ರಮ ಏಕತಾಳ)ಕಾಗದ ಬಂದಿದೆ ನಮ್ಮ ಕಮಲನಾಭನದು, ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೊ ||ಪ||ಕಾಮಕ್ರೋಧವ ಬಿಡಿರೆಂಬೊ ಕಾಗದ ಬಂದಿದೆ ನೇಮನಿಷ್ಠ...
ಕಾಗೆ ಕೂಗಿತಲ್ಲ ಈಗ
(ರಾಗ ಪೂರ್ವಿ ಅಟತಾಳ)ಕಾಗೆ ಕೂಗಿತಲ್ಲ, ಈಗ ಒಂದು ಕಾಗೆ ಕೂಗಿತಲ್ಲ ||ಪ||ಎಲ್ಲರೇಳದ ಮುನ್ನ ಗುಲ್ಲು ಮಾಡುತಲೆದ್ದು ಚೆಲ್ಲಿದ ಧನಧಾನ್ಯವ ಮೆಲ್ಲುತ ಮಲ್ಲಿಗೆ ಮುಡಿಯವರು ಮರೆದ...
ಕಾಡುತಲಿಹುದು ಬೆಡಗಿನ ಕೋಡಗ
(ಮಾಂಡ್ ರಾಗ ಕೇರವಾ ತಾಳ)ಕಾಡುತಲಿಹುದು ಬೆಡಗಿನ ಕೋಡಗ ಬಡವರಿಗಳವಲ್ಲ ಪೊಡವಿಯಲಿ ||ಧ್ರುವ||ಮಾಯದ ಮುಖವದು ಮೋಹದ ನಾಶಿಕ ಮಾಯ ಮಕರ ಕಿವಿಗಣ್ಣುಗಳು ಹ್ಯಾವ ಹೆಮ್ಮೆಯು ಹುಬ್ಬು...
ಕಾಣದಿದ್ದರೆ ನಮ್ಮ ಪ್ರಾಣ ಉಳಿಯದು
(ಭೈರವಿ ರಾಗ ತ್ರಿವಿಡೆ ತಾಳ)ಕಾಣದಿದ್ದರೆ ನಮ್ಮ ಪ್ರಾಣ ಉಳಿಯದು ಜಾಣರಾಯಗೆ ಇಟ್ಟ ಕಾಣಿಕೆಯನು ಕೊಟ್ಟು ||ಪ||ಕಷ್ಟಗಳೆಲ್ಲವು ಬೆನ್ನಟ್ಟಿ ಬರುವಾಗ ಕಟ್ಟಿದ ಹರಕೆಗಳೆಲ್ಲವನು...
ಕಾಣದಿರಲಾರೆ ಪ್ರಾಣಕಾಂತನ
(ರಾಗ ಮಣಿರಂಗು ಅಟತಾಳ )ಕಾಣದಿರಲಾರೆ ಪ್ರಾಣಕಾಂತನ ವೇಣುನಾಥನ ತೋರಿಸೆ ||ಪ|| ಜಾಣೆ ಕೃಷ್ಣನು ಕೊಳಲನೂದುತ ಕಾಣದೆಲ್ಲಿಗೆ ಪೋದನೆ ||ಅ||ಗೋಕುಲದಲ್ಲಿ ಆಕಳ ಕಾಯುವ ಸಕಲ ಸುರಮು...
ಕಾಣಬಹುದಕೆ ಕನ್ನಡಿ ಯಾಕೆ
(ಭೈರವಿ ರಾಗ ದಾದರಾ ತಾಳ)ಕಾಣಬಹುದಕೆ ಕನ್ನಡಿ ಯಾಕೆ , ಭಿನ್ನವಿಲ್ಲದೆ ನೋಡಿ ತನ್ನೊಳು ಘನಬ್ರಹ್ಮವಿರಲಿಕ್ಕೆ ಅನುಮಾನವು ಬ್ಯಾಡಿ ||ಧ್ರುವ||ಕುಂಭಿನಿಯೊಳು ಘನಹೊಳೆಯುತ ತುಂಬ...
ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ
(ರಾಗ ಧನಶ್ರೀ ಅಟತಾಳ)ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ ಮ್ಯಾಂ ಮ್ಯಾಂ ||ಪ|| ಮಾರ್ಜಾಲಕಾಟವನ್ನು ತಡೆಯಲಾರೆವು ಕೃಷ್ಣ ||ಅ||ಅಡಿಗೆಮನೆಯಲ್ಲಿ ಗಡಬಡ ಬರುವುದು ಗಡಿಗೆ ಒಡೆದು ಹ...
ಕಾಯಬೇಕೆನ್ನ ಶ್ರೀ ದೇವಾದಿ ದೇವಿಣಿ
( ಭೈರವಿ ರಾಗ ತಾಳ- ತ್ರಿತಾಳ)ಕಾಯಬೇಕೆನ್ನ ಶ್ರೀ ದೇವಾದಿ ದೇವಿಣಿ ದಯವುಳ್ಳ ಸ್ವಾಮಿ ಸಹಕಾರಿ ನಾರಾಯಣಿ ||ಪ||ಕರುಣಾನಂದ ಗುಣಿ ಶರಣ ಸಂರಕ್ಷಣೀ ದಾರಿದ್ರ್ಯಭಂಜನಿ ದುರಿತವಿಧ...
ಕಾಯಬೇಕೆನ್ನ ಗೋಪಾಲ
(ರಾಗ ಕಾಪಿ ಅಟತಾಳ)ಕಾಯಬೇಕೆನ್ನ ಗೋಪಾಲ , ಒಂದು- ಪಾಯವನರಿಯೆನು ಭಕ್ತರಪಾಲ ||ಪ||ಹಲವು ಜನ್ಮಗಳೆತ್ತಿ ಬಂದೆ, ಮಾಯಾ- ಬಲವೆಂದರಿಯದೆ ಭವದೊಳು ನೊಂದೆ ಒಲಿದು ಭಯವಾಯಿತು ಮುಂದ...
ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು
(ರಾಗ ಭೈರವಿ ಅಟತಾಳ)ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು ನಾಯಿಕುನ್ನಿಗಳಂತೆ ಪರರ ಪೀಡಿಸುತ ||ಪ||ಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು ಪದುಮನಾಭನ ಸ್ಮರಣೆ ಮೊದಲಿಲ್ಲದೆ...
ಕಾಯೆ ನಿನ ಪದತೋಯಜಕೆರಗುವೆ
ಕಾಯೆ ನಿನ ಪದತೋಯಜಕೆರಗುವೆ |ಪ| ಮಾಯದೇವಿ ಹರಿಕಾಯನಿವಾಸೆ |ಅ ಪ|ಬುದ್ಧಿಯ ಪ್ರೇರಿಸೆ ಪ್ರದ್ಯುಮ್ನನ ಸತಿ ಕರ್ದಮಜಾಲಯೆ ಭದ್ರಶರೀರೆ||ಇಂಗಡಲಾತ್ಮಜೆ ಅಂಗನಕುಲಮಣಿ ರಂಗನ ಪದಕಂ...
ಕಾಯೊ ಕರುಣಾನಂದ ಶ್ರೀಗುರು
(ಕೇದಾರ ರಾಗ ಝಪ್ ತಾಳ)ಕಾಯೊ ಕರುಣಾನಂದ ಶ್ರೀಗುರು ಕಾಯೊ ಗುರು ಕೃಪಾನಿಧೆ ಕಾಯೊ ಕರುಣಿಸಿ ಎನ್ನ ಪೂರ್ಣ ನೀ ಕಾಯೊ ಪರಮನಿಧೆ ||ಧ್ರುವ||ತೊಡಿಸಿ ಕರುಣಾನಂದ ಕವಚವ ಇಡಿಸೊ ಭಕು...
ಕಾಯೊ ಕರುಣಾಭಯ ಕೃದ್ಭಯನಾಶನ
(ಸೋಹನಿ ರಾಗ ಝಂಪೆತಾಳ )ಕಾಯೊ ಕರುಣಾಭಯ ಕೃದ್ಭಯನಾಶನ ||ಧ್ರುವ||ಕಂದ ಪ್ರಹ್ಲಾದಗಾಗಿ ಸಂಧಿಸೊದಗಿ ನಿಂತು ಬಂದು ರಕ್ಷಿಸಿದೆ ಪ್ರಾಣ ಚಂದವಾಗಿ ನೀ ||೧||ದ್ರೌಪದಿಯ ಅಭಿಮಾನ ಕ...
ಕಾಯೊ ಕಾಯೊ ಕಮಲಾಯತಾಕ್ಷ
-- ರಾಗ ಬೇಹಾಗ್ (ಜೋಗಿಯಾ) ಆದಿತಾಳ(ದೀಪಚಂದಿ)ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ||ಪ||ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ಭವ ತೋಯನಿಧಿಯೊಳು ಬಿದ್ದು ಬಾಯ ಬಿಡುವೆ ಬೇಗದಿ ಬಂದು |...
ಕಾಯೋ ಕಾಯೋ ಕರುಣಾಕರ ಗೋವಿಂದಾ
( ಯಮನ್ ರಾಗ ತ್ರಿತಾಳ)ಕಾಯೋ ಕಾಯೋ ಕರುಣಾಕರ ಗೋವಿಂದಾ ಕಾಯೋ ನಮ್ಮ ಕೃಪಾಸಿಂಧು ಹರಿ ಮುಕುಂದಾ ||ಪ||ಬೊಮ್ಮನ ಪಡದಾ ಪರಾಪರ ಧೊರಿಯೇ ಸಮ್ಯಕ್ ಜ್ಞಾನವನಿತ್ತು ಕಾಯೋ ಮುರಾರಿಯೆ...