ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಕಾಯೋ ಕರುಣಾಕರನೆ...
ಕಾಯೋ ಕರುಣಾಕರನೆ... ಕಡು ಪಾಪಿ ನಾನೂನ್ಯಾಯವೆಂಬುದು ಎನ್ನೊಳ ಎಳ್ಳಿನಿತು ಇಲ್ಲ.... || ಎಣ್ಣೆ ಕೊಪ್ಪರಿಗೆಯೊಳು ಬಿದ್ದು ಸ್ತುತಿಸಿದವನಲ್ಲಚಿನ್ನಕಶಿಪು ಬಾಧೆ ಒದರಿದವನಲ್ಲ...
ಕಾರುಣ್ಯಮೂರುತಿಯೆ ( ಹರಿಹರ ಸ್ತೋತ್ರ)
(ರಾಗ ಮುಖಾರಿ ಆದಿತಾಳ)ಕಾರುಣ್ಯಮೂರುತಿಯೆ ಕಂಗಳು ಮೂರುಳ್ಳ ದೊರೆಯೆ ||ಪ|| ಧಾರಿಣಿಯೊಳು ನಿನಗೆಣೆಯೆ ಗುರುದೇವ ಶಿಖಾಮಣಿಯೆ ||ಅ||ಗುಹಾಸುರ ಮರ್ದನನೆ ದೇವ ಖಗ ವೃಷವಾಹನನೆ ಗ...
ಕಾಲ ಕಾಳೆದೆವಲ್ಲ , ಜ್ಞಾನ ಬರಲಿಲ್ಲವಲ್ಲ
( ರಾಗ ಪುನ್ನಾವರಾಳಿ ಛಾಪುತಾಳ )ಕಾಲ ಕಾಳೆದೆವಲ್ಲ , ಜ್ಞಾನ ಬರಲಿಲ್ಲವಲ್ಲ ||ಪ|| ಕಾಲನವರು ಕರೆಯಬಂದರೆ ಏನು ಹೇಳಲಿ ಸೊಲ್ಲ ||ಅ||ಬಾಲನಾಗಿ ಜನಿಸಿ , ತಾಯ ಮೊಲೆಗೆ ಭ್ರಮಿಸ...
ಕಾಲ ಮೇಲೆ ಮಲಗಿ
ಕಾಲ ಮೇಲೆ ಮಲಗಿ ಸಿಂಪಿಲಿ ಹಾಲ ಕುಡಿದು ಬೆಳೆದೆ ಮೂರು ಲೋಕವು ನಿನ್ನುದರದಲ್ಲಿರಲು ಇರೇಳು ಲೋಕವನೀರಡಿ ಮಾಡಲು ಮೂರುಲೋಕದೊಡೆಯ ಶ್ರೀಪುರಂದರವಿಟ್ಠಲ ನಿನ ಬಾಲಕತನದ ಲೀಲೆಗೆ ನ...
ಕಾಲಕಾಲದಲಿ ಕೇಶವನೆನ್ನಿರೊ
---ಭೀಮ್ ಪಲಾಸ್ ( ದೇಸಾಕ್ಷಿ) ರಾಗ ತೀನ್ ತಾಳಕಾಲಕಾಲದಲಿ ಕೇಶವನೆನ್ನಿರೊ ಬಾಲಮುಕುಂದ ಮಾಧವನೆನ್ನಿರೊ ||ಪ||ಉದಯಕಾಲದಲಿ ಅನಂತಮಹಿಮನೆನ್ನಿ ಮಧ್ಯಾಹ್ನದಲಿ ಪದ್ಮನಾಭನೆನ್ನಿ...
ಕಾಲಿಗೆ ಬಿದ್ದೆನೊ ಕೈಯ ಬಿಡೊ
(ರಾಗ ಶಾಮಕಲ್ಯಾಣಿ ಛಾಪುತಾಳ)ಕಾಲಿಗೆ ಬಿದ್ದೆನೊ ಕೈಯ ಬಿಡೊ ಬಾಳು ಬದುಕು ಮುತ್ತೈದಾಗಿ ||ಪ||ಅಧರ ಚುಂಬಿಸದಿರೊ ರಂಗಯ್ಯ ಅಧರ ಸವಿಯೆಂದು ಸವಿದೆನೆ ||ಎದೆಯ ಮುಟ್ಟದಿರೊ ಎಲೊ...
ಕಾವ ದೇವ ನೀನಲ್ಲದೆ
(ರಾಗ ಮಧ್ಯಮಾವತಿ ಆದಿತಾಳ)ಕಾವ ದೇವ ನೀನಲ್ಲದೆ ಜಗಕೆ ಇನ್ನಾವ ದೇವರುಳ್ಳರೈ ||ಪ|| ದೇವರ ದೇವ ನೀನೆಂದು ನಂಬಿದೆನೆನ್ನ ಕಾಯೊ ಕನಕಾಚಲ ಕೃಷ್ಣ ಕರುಣದಿ || ಅ||ತಂದೆಯ ತೊಡೆಯ...
ಕಾವ ದೈವವು ನೀನೆ ಕೈಮುಗಿವೆನು ನಾನು
ಕಾವ ದೈವವು ನೀನೆ ಕೈಮುಗಿವೆನು ನಾನು ಕೈವಲ್ಯ ಫಲದಾತ ಕೇಶವನೆ ರಘುನಾಥ ಯಾವ ದೈವಕಿನ್ನು ಈ ವೈಭವಗಳ ಕಾಣೆ ರಾವಣಾಂತಕ ಶ್ರೀಪುರಂದರವಿಠಲ ||
ಕಾಳಬೆಳದಿಂಗಳು ಈ ಸಂಸಾರ
(ರಾಗ ನಾದನಾಮಕ್ರಿಯೆ ಛಾಪುತಾಳ)ಕಾಳಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ||ಪ||ಸತ್ಯಕ್ಕೆ ಧರ್ಮನು ಲೆತ್ತವನಾಡಲು ಅರ್ಧ ಭಾಂಡಾರವೆಲ್ಲವ ಸೋತು ಮತ್ತೆ ವಿರಾಟರಾಯನ ಮನೆಯ...
ಕಾಳಿಯ ಮರ್ದನ ರಂಗಗೆ ಹೇಳೆ
ಪಲ್ಲವಿ:ಕಾಳಿಯ ಮರ್ದನ ರಂಗಗೆ ಹೇಳೆ ಗೋಪಮ್ಮ ಬುದ್ಧಿ ಕೇಳಲೊಲ್ಲನು ಎನ್ನ ಮಾತನುಚರಣ:ದಿಟ್ಟ ನೀರೊಳು ಕಣ್ಣ ಮುಚ್ಚನೆ ಹೋಗಿ ಬೆಟ್ಟಕೆ ಬೆನ್ನಾತು ನಿಂತನೆ ಸಿಟ್ಟಲಿ ಕೋರೆದಾಡೆ...
ಕಾಳೀಯನಂತೆ ಕಟ್ಟಿ ಬಿಗಿಯಬೇಕು
ಕಾಳೀಯನಂತೆ ಕಟ್ಟಿ ಬಿಗಿಯಬೇಕು ಬಲಿಯಂತೆ ನಿನ್ನ ಬಾಗಿಲ ಕಯಿಸಲಿಬೇಕು ಕುಬ್ಜೆಯಂತೆ ನಿನ್ನ ರಟ್ಟುಬುತ್ತು ಮಾಡಿ ಮುಂಜೆರಗ ಪಿಡಿದು ಗುಂಬೆ ಹಾಕಿಸಬೇಕು ಪುರಂದರವಿಠಲ ನಿನ್ನ ಅ...
ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ
ಕಿಚ್ಚಿನೊಳಗೆ ಬಿದ್ದ ಕೀಟಕನು ನಾನಯ್ಯ ಅಚ್ಯುತನೆ ಕಾಯೊ , ಅನಂತನೆ ತೆಗೆಯೊ ಗೋವಿಂದ ಹರಿ ಪೊರೆಯೊ ಪುರಂದರವಿಠಲ ನೀ ಕರುಣವುಳ್ಳವನು ಕಾಣೊ ||
ಕೀರ್ತಿಸಿ ಜನರೆಲ್ಲ ಹರಿಯ ಗುಣ
(ರಾಗ ಸುರಟಿ, ಆದಿತಾಳ)ಕೀರ್ತಿಸಿ ಜನರೆಲ್ಲ ಹರಿಯ ಗುಣ ||ಪ|| ಕೀರ್ತಿಸಿ ಜನರು ಕೃತಾರ್ಥರಾಗಿರೊ ||ಅ.ಪ||ಅವನು ವನದೊಳಗೆ ನಿತ್ಯದಿ ಬಾಹ ಜನರ ಬಡಿದು ಜೀವನ ಮಾಳ್ಪ ಕಿರಾತನು...
ಕುಣಿದಾಡೊ ಕೃಷ್ಣ ಕುಣಿದಾಡೊ
(ರಾಗ ಪಂತುವರಾಳಿ ಏಕತಾಳ)ಕುಣಿದಾಡೊ ಕೃಷ್ಣ ಕುಣಿದಾಡೊ ಫಣಿಯ ಮೆಟ್ಟಿ ಬಾಲವ ಪಿಡಿದು ಕುಣಿಕುಣಿದಾಡುವ ಪಾದದೊಳೊಮ್ಮೆ ||ಪ||ಮುಂಗುರುಳುಂಗುರ ಜಡೆಗಳರಳೆಲೆ ಪೊಂಗೊಳಲಲಿ ರಾಗಂಗ...
ಕುದುರೆ ಬಂದಿದೆ ಚೆಲುವ
ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ |ಪ| ವಾದಿರಾಜರಿಗೊಲಿದು ಬಂದು ಸ್ವಾದಿಪುರದಲ್ಲಿ ನಿಂದ|ಅ.ಪ|ಮುಂಗಾಲು ಕೆದರಿ ಕುಣಿವ ಕುದುರೆ ಹಿಂಗಾಲಿಲಸುರರ ಒದೆವ ಕುದುರೆ| ರಂಗನ...
ಕುರುಡು ನಾಯಿ ತಾ ಸಂತೆಗೆ ಬಂತಂತೆ
(ರಾಗ ಪೂರ್ವಿ ಆದಿತಾಳ)ಕುರುಡು ನಾಯಿ ತಾ ಸಂತೆಗೆ ಬಂತಂತೆ ಅದು ಏತಕೆ ಬಂತೋ ||ಪ||ಖಂಡ ಸಕ್ಕರೆ ಹಿತವಿಲ್ಲವಂತೆ ಖಂಡ ಎಲುಬು ಕಡಿದಿತಂತೆ ಹೆಂಡಿರ ಮಕ್ಕಳ ನೆಚ್ಚಿತಂತೆ ಕೊಂಡು...
ಕುಲ ಕುಲ ಕುಲವೆಂದು ಹೊಡೆದಾಡದಿರಿ
ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ || ಪಲ್ಲವಿ ||ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲ...
ಕುಲಪತಿಯಾದರು ಸಂಧ್ಯಾವಂದನೆ ಗೆಯ್ಯದ ಪಾಪಿಯಾದರು
ಕುಲಪತಿಯಾದರು ಸಂಧ್ಯಾವಂದನೆ ಗೆಯ್ಯದ ಪಾಪಿಯಾದರು ಪರದೋಷಿಯಾಗೆ ಪಾಪಗೆಯ್ದು ಪರಪತ್ನಿಯನಯ್ದಿರೆ ಶ್ರೀಪತಿ ಗೋಪಿಚಂದನಲಿಪ್ತಾಂಗಗೆ ಭೂಪತಿ ಪುರಂದರವಿಠಲ ಪಾದವ ತೋರ್ಪ ||
ಕೂಗದೆ ಉಸಿರಿಕ್ಕದೆ ನೀವು
( ರಾಗ ಪಂತುವರಾಳಿ ಅಟತಾಳ)ಕೂಗದೆ ಉಸಿರಿಕ್ಕದೆ, ನೀವು , ಬೇಗ ಬೇಗನೆ ಬನ್ನಿ , ರಂಗ ಮನೆಯ ಪೊಕ್ಕ ||ಪ||ಸೂರಿ ಕೆಳಗೆ ನಿಂದಾರಿಸಿ ತನ್ನ ವಾರಿಗೆಯ ಮಕ್ಕಳನು ಕೂಡಿಸಿ ಹಾರಿ ಗ...
ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ
(ರಾಗ ಕಾಂಭೋಜ ಅಟತಾಳ)ಕೂಡಿ ಕೊಂಡಾಡಲೊಲ್ಲರೊ ರಂಗಯ್ಯ ನಿನ್ನ ||ಪ|| ಕೇಡಿಗನು ಇವ ನಮ್ಮ ಕೆಲಸ ಕೆಡಿಸುವನೆಂದು ||ಅ||ತನ್ನ ತಾಯ ಒಡಹುಟ್ಟಿದಣ್ಣನ ಕೊಂದವನೆಂದು ಅನ್ನಿಗರ ಬಿಡ...
ಕೂಪದಲ್ಲಾದರು ಕೊಳದಿ ಮುಣುಗಿದಲ್ಲಾದರು
(ಗೋಪೀಚಂದನ ಮಹಿಮೆ) ಕೂಪದಲ್ಲಾದರು ಕೊಳದಿ ಮುಣುಗಿದಲ್ಲಾದರು ಪಾಪಿಯಲ್ಲಾದರು ಅಶುಚಿಯಲ್ಲಾದರು ಪತ್ನಿ ನೆರೆದಾದರು ಗೋಪೀಚಂದನದ ಸಂಪರ್ಕವಿದ್ದರೆ ಮುಖ್ಯವಿದು ಕಾಲ ಸಂಧ್ಯಾ ಎಂ...
ಕೂಸಿನ ಕಂಡೀರಾ - ಸುಪ್ರಹ್ಲಾದನ ಕಂಡೀರಾ
ಕೂಸಿನ ಕಂಡೀರಾ - ಸುಪ್ರಹ್ಲಾದನ ಕಂಡೀರಾ || ಪ ||ರಾಕ್ಷಸ ಕುಲದಲಿ ಜನಿಸಿತು ಕೂಸು ರಾಧಾಕೃಷ್ಣನ ಭಜಿಸಿತು ಕೂಸು ರಾಗದ್ವೇಷಗಳ ಬಿಟ್ಟಿತು ಕೂಸು ರಾಮನ ಪಾದವ ನೆನೆಯುವ ಕೂಸು...
ಕೂಸಿನ ಕಂಡೀರ್ಯಾ
(ರಾಗ ನಾದನಾಮಕ್ರಿಯೆ ಆದಿತಾಳ)ಕೂಸಿನ ಕಂಡೀರ್ಯಾ , ಗುರು ಮುಖ್ಯಪ್ರಾಣನ ಕಂಡೀರ್ಯಾ ||ಪ|| ಬಾಲನ ಕಂಡೀರ್ಯಾ ಬಲವಂತನ ಕಂಡೀರ್ಯಾ ||ಅ.ಪ ||ಅಂಜನೆಯುದರದಿ ಪುಟ್ಟಿತು ಕೂಸು ರಾ...
ಕೂಸು ಕಂಡೀರ್ಯಾ
(ರಾಗ ಕಲ್ಯಾಣಿ ಆದಿತಾಳ)ಕೂಸು ಕಂಡೀರ್ಯಾ , ಜ್ಞಾನಿಗಳೆಲ್ಲ ಕೂಸು ಕಂಡೀರ್ಯಾ || ಪ|| ಸಾಸಿರನಾಮದ ಶತಕೋಟಿತೇಜದ ಸೂಸುವ ಸುಖಮಯ ಜ್ಞಾನದ ಕೂಸು ||ಅ||ಜ್ಞಾನಸಮುದ್ರದೊಳಾಡುವ ಕ...