ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ನೀನೇ ದಯಾನಿಧಿಯು ಶ್ರೀಗುರುರಾಯ
-----ರಾಗ - ಕಲ್ಯಾಣಿ-(ಕಾಫಿ) ತೀನ್ ತಾಳನೀನೇ ದಯಾನಿಧಿಯು ಶ್ರೀಗುರುರಾಯ ನೀನೇ ದಯಾನಿಧಿಯು || ಧ್ರುವ ||ಕರುಣದಿ ಕುಂತಿಯ ಪುತ್ರರಿಗೆ ಒಲಿದು ಕಾಳಗ ನಿರ್ಮಿಸಿ ಕೌರವರಳಿದು...
ನೀನೇ ಪರಮಪಾವನೀ ನಿರಂಜಿನೀ
(ಬಾಗೇಶ್ರೀ ರಾಗ ತ್ರಿತಾಳ)ನೀನೇ ಪರಮಪಾವನೀ ನಿರಂಜಿನೀ ನೀನೇ ಪರಮಪಾವನೀ ||ಪ||ಆದಿ ನಾರಾಯಣೀ ಸಾಧುಜನ ವಂದಿನೀ ಸದಾನಂದರೂಪಿಣೀ ಸದ್ಗತಿ ಸುಖದಾಯಿನೀ ||೧||ಲಕ್ಷುಮಿ ರೂಪಿಣೀ...
ನೀನೇ ಅನಾಥಬಂಧು ಕಾರುಣ್ಯಸಿಂಧು
(ರಾಗ ನಾದನಾಮಕ್ರಿಯಾ ಛಾಪುತಾಳ ) (ರಾಗ ತೋಡಿ ಅಟತಾಳ)ನೀನೇ ಅನಾಥಬಂಧು ಕಾರುಣ್ಯಸಿಂಧು ||ಪ||ಮದಗಜವೆಲ್ಲ ಕೂಡಿದರೇನು ಅದರ ಸಮಯಕೊದಗಲಿಲ್ಲ ಮದನಯ್ಯ ಮಧುಸೂದನನೆಂದರೆ ಮುದದಿಂ...
ನೀನೇ ಗತಿಯೆನಗೆ - (ಲಕ್ಷ್ಮೀಸ್ತ್ರೋತ್ರ)
(ರಾಗ ಗಮನಕ್ರಿಯೆ ಮಟ್ಟೆತಾಳ )ನೀನೇ ಗತಿಯೆನಗೆ ವನಜ ನೇತ್ರೆ ||ಪ||ಕೈಲಾಸ ಎಂಬೋದು ಕಣ್ಣಿಲಿ ಕಾಣೆ ಮೈಲುವಾಹನಪಿತ ಎತ್ತ ಪೋದನೊ ಕಾಣೆ ||ಸತ್ಯಲೋಕವೆಂಬೋದು ಮಿಥ್ಯವಾಗಿತು ಕಾ...
ನೀನೇ ದಯಾಸಂಪನ್ನನೋ
(ರಾಗ ತೋಡಿ ಆದಿ ತಾಳ )ನೀನೇ ದಯಾಸಂಪನ್ನನೋ, ಕಾವೇರಿರಂಗ ನೀನೇ ಬ್ರಹ್ಮಾದಿ ವಂದ್ಯನೋ ||ಪ||ಬಂಧುಗಳೆಲ್ಲರ ಮುಂದಾ ದ್ರುಪದನ ನಂದನೆಯೆಳೆ ತಂದು ಸೀರೆಯ ಸೆಳೆವಾಗ ಬಂಧು ಕೃಷ್ಣ...
ನೀನೇ ದಯಾಳೋ
(ರಾಗ ಆನಂದಭೈರವಿ. ಅಟ ತಾಳ )ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದ ನಿಗಮ ಗೋಚರ ಮುಕುಂದ ||ಪ|| ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು ಮಾನದಿಂದಲಿ ಕಾವ ದೊರೆಗಳ ನಾ ಕಾಣೆ ||ಅ....
ನೀನೇ ಬಲ್ಲಿದನೋ
(ರಾಗ ಶಂಕರಾಭರಣ ಅಟತಾಳ )ನೀನೇ ಬಲ್ಲಿದನೋ ಹರಿ ನಿನ್ನ ದಾಸರು ಬಲ್ಲಿದರೊ ||ಪ|| ನಾನಾ ತೆರದಿ ನಿಧಾನಿಸಿ ನೋಡಲು ನೀನೇ ಭಕ್ತರಾಧೀನನಾದ ಮೇಲೆ ||ಅ||ಜಲಜಭವಾಂಡಕ್ಕೆ ಒಡೆಯ ನೀ...
ನೀನೇ ಬಲ್ಲಿದನೋ ರಂಗ
(ರಾಗ ಭೈರವಿ ಆದಿತಾಳ)ನೀನೇ ಬಲ್ಲಿದನೋ ರಂಗ ನಿನ್ನ ದಾಸರೇ ಬಲ್ಲಿದರೋ ||ಪ|| ನಾನಾ ತೆರದಿ ನಿಧಾನಿಸಿ ನೋಡಲು ನೀನೇ ಭಕ್ತರಾಧೀನನಾದ ಮೇಲೆ ||ಅ.ಪ||ಪರಮಪುರುಷ ಪರಬೊಮ್ಮನೆಂದೆ...
ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ
(ರಾಗ ಮೋಹನ ಅಟ ತಾಳ )ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ, ಕರುಣಾಕರನಲ್ಲವೆ, ರಂಗ ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ ||ಪ||ಭಕ್ತವತ್ಸಲವಲ್ಲವೆ ರಂಗ ಬಲು ಭಾಗ್ಯವಂತನಲ್ಲವೆ ಅತ...
ನೀನ್ಯಾಕೋ ನಿನ್ನ ಹಂಗ್ಯಾಕೋ
(ರಾಗ ಕಾನಡ ಆದಿ ತಾಳ )ನೀನ್ಯಾಕೊ, ನಿನ್ನ ಹಂಗ್ಯಾಕೋ , ನಿನ್ನ ನಾಮದ ಬಲವೊಂದಿದ್ದರೆ ಸಾಕೋಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ ಆದಿ ಮೂಲನೆಂಬ ನಾಮವೆ ಕಾಯ್ತೋಪ್ರಹ್ಲಾದ...
ನೀನ್ಯಾರು ಪೇಳೆನ್ನ ಕಣ್ಣಮುಚ್ಚಿದೆ
(ರಾಗ ಕಾಂಭೋಜ. ಆದಿ ತಾಳ )ನೀನ್ಯಾರು ಪೇಳೆನ್ನ ಕಣ್ಣಮುಚ್ಚಿದೆ ಮೌನಗೊಂಡರಿಯದಂತಿಹೆ ನಗುತಿ ||ಪ||ಯಶೋದೆಯಲ್ಲಾಡುತಲ್ಲಾಡುತ ಶಶಿಮುಖಿ ಬಂದು ಸೆರಗ ಪಿಡಿದು ನಿಂದು ಪಶುವ ಕರೆ...
ನೀರೆ ನೀ ಕರೆತಾರೆ ಮಾರಸುಂದರನ
(ರಾಗ ಕೋರೆ ಅಟತಾಳ)ನೀರೆ ನೀ ಕರೆತಾರೆ ಮಾರಸುಂದರನ ಮಾರಸುಂದರನ ಸುಕುಮಾರಸುಂದರನ ||ಪ||ಗೊಲ್ಲರ ಮನೆಯೊಳಗಿದ್ದ ಪಾಲ್ಮೊಸರ ಮೆಲ್ಲನೆ ಮೆಲ್ಲುವ ವಲ್ಲಭ ಶ್ರೀ ಹರಿಯ ||ಯಾದವರೆಲ...
ನೀಲಗುದುರೆಯನ್ನೇರಿ...
ಧ್ರುವತಾಳನೀಲಗುದುರೆಯನ್ನೇರಿ ಶಾಲು ಸೊಂಟಕ್ಕೆ ಸುತ್ತಿ ಕಾಲುಕುಪ್ಪಸ ತೊಟ್ಟು ಮೇಲೆ ಮೋಹನ್ನ ಹಾಕಿ ಓಲ್ಯಾಡಿಸುತ್ತ ಒಂಟಿ ಢಾಳಾಗಿ ಶೋಭಿಸಲು ಸಾಲು ಬೆರಳುಂಗುರ ಕೈಲಿ ಖಡ್ಗವ...
ನೀಲಲೋಹಿತ ಪಾಲಯಮಾಂ
ರಾಗ ಕಾಂಬೋಧಿ(ಬಿಲಾವಲ್ ) ಝಂಪೆತಾಳ (ಕಹರವಾ)ನೀಲಲೋಹಿತ ಪಾಲಯಮಾಂ , ನೀಲಲೋಹಿತ ||ಪ|| ಫಾಲನಯನ ಶುಂಡಾಲಚರ್ಮ ಸುದು- ಕೂಲ ಮೃಡ ಪಾಲಿಸು ಕರುಣದಿ ||ಅ.ಪ||ನಂದಿವಾಹನ ನಮಿಪೆ ಖ...
ನುಡಿವೆ ಲಿಂಗ ಶೌಚಕ್ಕೊಮ್ಮೆ
(ಮೃತ್ತಿಕಾ ಸ್ನಾನ) ನುಡಿವೆ ಲಿಂಗ ಶೌಚಕ್ಕೊಮ್ಮೆ ಗುದಕ್ಕೆ ಮೂರು ನೆಲ್ಲಿಕಾಯಿಯಷ್ಟು ಮಣ್ಣ ಹಚ್ಚಿ ನೀರೊಳು ತೊಳೆದು ಬಲಗೈಗೆ ಅಯ್ದು ಮಣ್ಣು ಎಡದ ಕೈಗೆ ಏಳು ಮಣ್ಣು ಜೋಡು ಪಾ...
ನೆಚ್ಚ ಬೇಡ ನೀ
(ರಾಗ ನೀಲಾಂಬರಿ ರೂಪಕ ತಾಳ )ನೆಚ್ಚಬೇಡ ನೀ ನೆಚ್ಚಬೇಡ || ನೆಚ್ಚಬೇಡ ಕುಲಧರ್ಮ ಬಿಟ್ಟು ನಡೆಯಬೇಡ ||ದೇಹಿಯೆಂದರೆ ನಾಸ್ತಿಯೆನ್ನಬೇಡ ಈ ದೇಹ ಸ್ಥಿರವೆಂದು ನಂಬಬೇಡ ದೀನತನದಲ್...
ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಿಲ್ಲ
(ರಾಗ ಸೌರಾಷ್ಟ್ರ ಅಟ ತಾಳ )ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಿಲ್ಲ ನಿಶ್ಚಯವೆಚ್ಚರಿಕೆ ||ಪ|| ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕ್ಕೆ ಮೆಚ್ಚು ಕೇಳೆಚ್ಚರಿಕೆ ||ಅ||ಪೊಡವಿಪ...
ನೆಚ್ಚದಿರು ಬೆಕ್ಕು ನೆವ ನೋಡುತ್ತಿದೆ
(ರಾಗ ಕಾಂಭೋಜ ಆದಿ ತಾಳ )ನೆಚ್ಚದಿರು ಬೆಕ್ಕು ನೆವ ನೋಡುತ್ತಿದೆ ಎಚ್ಚತ್ತಿರೆಚ್ಚತ್ತಿರೆಲೋ ರಾಮುಗ ||ಪ||ಒಂಭತ್ತು ಬಾಗಿಲ ಪಂಜರವನಯ್ದಿದೆ ಕಂಭವಿಲ್ಲ ಕದವು ಮೊದಲೆ ಇಲ್ಲ ಎಂ...
ನೆಚ್ಚನಯ್ಯ ಹರಿ ಮೆಚ್ಚನಯ್ಯ
(ರಾಗ ಪೂರ್ವಿ ಆದಿ ತಾಳ )ನೆಚ್ಚನಯ್ಯ ಹರಿ ಮೆಚ್ಚನಯ್ಯ ||ಪ ||ಉತ್ತಮನೆಂದೆನಿಸಿಕೊಂಡು ಅರುಣೋದಯದ ಕಾಲದಲ್ಲಿ ನಿತ್ಯ ಕಾಗೆಯ ಹಾಗೆ ನೀರೊಳಗೆ ಮುಳುಗುವವಗೆ ||ತೊಗಲಿನ ದೇಹಕೆ...
ನೆಚ್ಚಬೇಡ ಪ್ರಾಣಿ ಸಂಸಾರ
(ರಾಗ ಶಂಕರಾಭರಣ ಝಂಪೆ ತಾಳ )ನೆಚ್ಚಬೇಡ ಪ್ರಾಣಿ ಸಂಸಾರ ಸ್ಥಿರವೆಂ- ದ್ಹುಚ್ಚು ಬುದ್ಧಿಲಿ ನೀನು ಕೆಡಬೇಡ ಕಂಡ್ಯ ಸ್ವೇಚ್ಛೆಯಿಂದಿರದೆ ಧರ್ಮದಿ ನೀನು ನಡೆ ಕಣ್ಣ ಮುಚ್ಚಿದ ಮೇ...
ನೆಂಟನು ಸಣ್ಣವನೆಂದು
(ರಾಗ ಶಂಕರಾಭರಣ ಆದಿ ತಾಳ )ನೆಂಟನು ಸಣ್ಣವನೆಂದು ನಂಬಿದೆನಮ್ಮ ಗಂಟುಕಳ್ಳನೆಂದರಿಯದೆ ಕಾಂತೆ ಕೇಳು ಶ್ರೀ ಕೃಷ್ಣನ || ಪ||ಗೊಂಬೆಯ ಮದುವೆಗೆ ಎಂದು ಸಂಭ್ರಮದಲ್ಲಿ ಬಾರೆಂದು ಬ...
ನೆನೆಬೇಕು ನೆನೆಬೇಕು ನೆನೆಯಬೇಕಮ್ಮ
(ರಾಗ ಮಧ್ಯಮಾವತಿ ಆದಿತಾಳ )ನೆನೆಬೇಕು ನೆನೆಬೇಕು ನೆನೆಯಬೇಕಮ್ಮ||ಪ|| ಮನದ ಚಪಲ ಬುದ್ಧಿ ಇನ್ನು ಬಿಡದಮ್ಮ ||ಅ||ಎಡೆಬಿಡದಲೆ ನಿನ್ನ ಒಡಲ ಚಿಂತಿಸುವೆ ಕಡಲಶಯನನ ನಾಮ ಬಿಡದೆ...
ನೆನೆಯಿರೋ ಭಕ್ತಜನರುಗಳು
(ರಾಗ ದ್ವಿಜಾವಂತಿ ಆದಿ ತಾಳ )ನೆನೆಯಿರೋ ಭಕ್ತ ಜನರುಗಳು ಅನುದಿನ ಘನಮಹಿಮನ ಸೇವೆಯ ಮಾಡಿದರೆ ಮನದಲ್ಲಿ ನೆನೆದಂಥ ಅಭೀಷ್ಟವನೀವ ಹನುಮಂತ || ಪ ||ಒಂದು ಯುಗದಲ್ಲಿ ಹನುಮಾವತಾರ...
ನೆನೆವೆ ನಾನನುದಿನ
(ರಾಗ ಸೌರಾಷ್ಟ್ರ. ಆದಿ ತಾಳ )ನೆನೆವೆ ನಾನುದಿನ ನಿಮ್ಮೀ ಮಹಿಮೆಯನು, ಮಧ್ವರಾಯ ||ಪ|| ಸನಕಾದಿವಂದ್ಯ ಸೇವಿತ ಪದಾಬ್ಜ ,ಮಧ್ವರಾಯ ||ಅ.ಪ||ಕಲಿಮಲದಿಂ ಕಲುಷಿತವಾಗಲು ಜ್ಞಾನ,...