ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ನೋಡೆ ಗೋಪಿ ನೋಡೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕನ್ನಡಕಾಂಭೋಜ ಏಕತಾಳ )ನೋಡೆ ಗೋಪಿ ನೋಡೆ ಗಾಡಿಗಾರ ಕೃಷ್ಣನ ದುಡುಕು ಮಾಡುವ ಮಾಟಂಗಳೆಲ್ಲ ||ಪ||ಅಡಿಗಡಿಗೆ ಮಡದಿಯರುಟ್ಟಿರುವ ಬಿಡದೆ ನಿರಿಗಳ ಮೆಲ್ಲನೆ ಹರಡುವ ಜಡಿಜಡಿ...

ದಾಸರ ಪದ →

ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಸೌರಾಷ್ಟ್ರ ರಾಗ ಆದಿತಾಳ)ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ ಕಾವುದಯ್ಯ ವೇಂಕಟೇಶ ಕರುಣದಿಂದೆನ್ನ ||ಪ||ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು ಬಣ್ಣವು ಮಾಸಿದ...

ದಾಸರ ಪದ →

ಪಂಕಜ ಮುಖಿಯರೆಲ್ಲರು ಬಂದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ: ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ ಚರಣ: 1:ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿ ತಂದವಗೆ ಹೆಚ್ಚಾದ ಉಕ್ಕಿನ ಕಂಭದಿಂದ...

ದಾಸರ ಪದ →

ಪಗಡಿ ಹಾಕೆ ಪೋರಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯ ಆದಿ ತಾಳ)ಪಗಡಿ ಹಾಕೆ ಪೋರಿ ತ್ರಿಗುಣಗಳೆಲ್ಲ ಮಾರಿ ||ಪ ||ನೇಮದ ಸೀರೆಯನುಟ್ಟು ನಿನ್ನ ಕಾಮದ ಕಚ್ಚೆಯ ಕಟ್ಟು ಪ್ರೇಮದ ಸಜ್ಜನರೊಳಗೆ ನಿಂತು ಮಾತನಾಡೋಣ...

ದಾಸರ ಪದ →

ಪಂಚಮಹಾಪಾತಕಿಗೆ ಎಂತು ಬುದ್ಧಿಯ ಪೇಳೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಝಂಪೆತಾಳ)ಪಂಚಮಹಾಪಾತಕಿಗೆ ಎಂತು ಬುದ್ಧಿಯ ಪೇಳೆ ತನ್ನ ವಂಚನೆಯಿಂದಲಿ ತನಗೆ ತಾನೆ ಕೆಟ್ಟುಹೋಹನಲ್ಲದೆ ||ಪ ||ಊರೆಲ್ಲ ತೊಳೆದರೆ ಮಸಿ ಬೆಳ್ಳಗಾಗುವುದೆ ನೀರ...

ದಾಸರ ಪದ →

ಪತಿತಪಾವನ ಪೂರ್ಣಕಾಮ ನೀನೇ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

---- ರಾಗ -ಪಂತುವರಾಳಿ(ಯಮನ್) ಆದಿತಾಳ(ಝಪ್)ಪತಿತಪಾವನ ಪೂರ್ಣಕಾಮ ನೀನೇ ||ಪ|| ಗತಿ ಎನಗೆ ಸಂತತ ಪರಂಧಾಮ ||ಅ.ಪ||ಕೃಪಣ ವತ್ಸಲನೆ ಎಮ್ಮಪರಾಧಗಳ ನೋಡಿ ಕುಪಿತನಾಗುವರೇನೋ ಸು...

ದಾಸರ ಪದ →

ಪತಿಭಕುತಿ ಇಲ್ಲದಿಹ ಸತಿಯ ಸಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ. ಛಾಪು ತಾಳ)ಪತಿಭಕುತಿ ಇಲ್ಲದಿಹ ಸತಿಯ ಸಂಗ ವ್ರತಗೆಟ್ಟು ಸುಖ ಪಡೆಯಲಿಲ್ಲವೋ ರಂಗ ||ಪ||ಗಂಡ ಬಂದರೆ ಎದ್ದು ನಿಲ್ಲದೆ ಮಂಚದ ಮೇಲೆ ಚಂದದಲಿ ಕುಳಿತು ಮಾತಾಡುತ...

ದಾಸರ ಪದ →

ಪಥ ನಡೆಯದಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ ಝಂಪೆ ತಾಳ)ಪಥ ನಡೆಯದಯ್ಯ ಪರಲೋಕಕೈದುವರೆ(/ ಪರಲೋಕಕೈದುವೊಡೆ ?) ||ಪ|| ಮನ್ಮಥನೆಂಬ ಕಳ್ಳ ಮಾರ್ಗವ ಕಟ್ಟಿ ಸುಲಿಯುತಿರೆ ||ಅ ||ಗಿಳಿವಿಂಡು ಕೋಗಿಲೆ ವಸಂತ ಮ...

ದಾಸರ ಪದ →

ಪಂಥ ಬೇಡಿ ಪ್ರಾಣಿಗಳಿರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ಉದಯರಾಗ ಆದಿತಾಳ)ಪಂಥ ಬೇಡಿ ಪ್ರಾಣಿಗಳಿರ ||ಪ|| ಸಂತತ ಹರಿದಾಸರಾಗಿ ಅಂತಕಪುರ ಸುಖವಿಲ್ಲ ಯಮನು ಬಹು ಹೊಲ್ಲ ||ಅ||ಕಡೆಯ ಝಾಮದಲೆದ್ದು ಹರಿಯ ಸ್ಮರಣೆಯ ಮಾಡಿ ನುಡಿ ಹರಿಯ ಕೀ...

ದಾಸರ ಪದ →

ಪದುಮನಾಭ ಪರಮಪುರುಷ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಲಹರಿ. ತ್ರಿಪುಟ ತಾಳ)ಪದುಮನಾಭ ಪರಮಪುರುಷ ಪರಂಜ್ಯೋತಿಸ್ವರೂಪ ವಿದುರವಂದ್ಯಾ ವಿಮಲಚರಿತ ವಿಹಂಗಾದಿರೋಹಣ || ಉದಧಿವಾಸ ಉರಗಶಯನ ಉನ್ನತೋನ್ನತ ಮಹಿಮಾ ಯದುಕುಲೋತ್ತಮ ಯ...

ದಾಸರ ಪದ →

ಪನ್ನಗಾದ್ರಿಪತಿ ನಮಗೆ ನೀ ಗತಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಯಮುನಾಕಲ್ಯಾಣಿ ಆದಿತಾಳ)ಪನ್ನಗಾದ್ರಿಪತಿ ನಮಗೆ ನೀ ಗತಿ- ಯೆಂಬುವ ಮತಿಯರಿತು ಈ ಸ್ಥಿತಿ ವೈಕುಂಠವಾಸ ವರಮಂದಹಾಸ ಭಕ್ತರುಲ್ಲಾಸ ಲಕ್ಷ್ಮೀವಿಲಾಸ ||೧ ||ಮಾನವವೇಷ ಮಂಜು...

ದಾಸರ ಪದ →

ಪರಮ ಸಂಜೀವನವು ಗುರು ನಿಮ್ಮ ನಾಮ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ತಿಲಕಕಾಂಬೋದ ರಾಗ ಝಂಪೆತಾಳ)ಪರಮ ಸಂಜೀವನವು ಗುರು ನಿಮ್ಮ ನಾಮ ಸುರಮುನಿಯು ಸೇವಿಸುವ ದಿವ್ಯನಾಮ ||ಪ||ಕರಿಯ ಮೊರೆಯನು ಕೇಳಿ ದುರಿತ ಹರಿಸಿದ ನಾಮ ಮೊರೆಯ ಹೊಕ್ಕವರ ಸ್ಥಿರ...

ದಾಸರ ಪದ →

ಪರಮಾನಂದವು ಹರಿಗೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಪರಮಾನಂದವು ಹರಿಗೆ ಪರಮಾನಂದವು ಸಿರಿಗೆ ಪರಮಾನಂದವು ನಮ್ಮ ಪುರಂದರವಿಠಲರಾಯನಿಗೆ ||

ದಾಸರ ಪದ →

ಪರಾಕು ಭೀಮನೆಂದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ದೇವಗಾಂಧಾರ. ಆದಿ ತಾಳಾ)ಪರಾಕು ಭೀಮನೆಂದು ಸ್ತುತಿಸಿದೆ ಪಾಲಿಸಬೇಕನ್ನ ||ಪ|| ಸರೋರುಹಾಸನ ಕೌರವನಾಶನಗಿನ್ನು ಸಂಭ್ರಮ ಮೋದಕ ಪಲ್ಲವಪಾಣಿ ||ಅ||ವಾಣಿಯೊಡೆಯ ಎನ್ನ ಧಿಕ...

ದಾಸರ ಪದ →

ಪರಾಕು ಮಾಡದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸಾವೇರಿ ಆದಿ ತಾಳ)ಪರಾಕು ಮಾಡದೆ ಪರಾಮರಿಸಿ ಎನ್ನ ಅಪರಾಧಂಗಳ ಕ್ಷಮಿಸೊ ||ಪ|| ಧರಾರಮಣ ಫಣಿಧರಾರ್ಚಿತ ಸುರಾಧಿಪತಿ ವಿಧಿ ಹರಾದಿವಂದಿತ ||ಅ.ಪ||ನರರೊಳಗೆ ಪಾಮರನು ನಾನಿ...

ದಾಸರ ಪದ →

ಪವಡಿಸು ಪರಮಾತ್ಮನೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ ಅಟತಾಳ)ಪವಡಿಸು ಪರಮಾತ್ಮನೆ ನೀನು ಭವರೋಗ ವೈದ್ಯ ಭಕ್ತರ ನಿಧಿಯೆ||ಕುಂದಣದಿ ರಚಿಸಿದ ಸೆಜ್ಜೆಮನೆಯಲ್ಲಿ ಇಂದ್ರಮಾಣಿಕಮಯ ಮಂಟಪದಿ ಚೆಂದಚೆಂದದ ಠಾಣ ದೀವಿಗೆ...

ದಾಸರ ಪದ →

ಪವನ ಸಂಭೂತ ಒಲಿದು ತವಕದಿ ಕಾಯಬೇಕು

ಪ್ರಕಾರ: ಪದ / ದೇವರನಾಮ

ಪವನ ಸಂಭೂತ ಒಲಿದು ತವಕದಿ ಕಾಯಬೇಕು ಇವನಾರೋ ಎಂದು ಉದಾಸೀನ ಮಾಡದಲೆನ್ನ ||ಪಲ್ಲವಿ||ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು |...

ದಾಸರ ಪದ →

ಪವಮಾನ ಪವಮಾನ ಜಗದ ಪ್ರಾಣ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ರಾಗ: ತೋಡಿ ತ್ರಿವಿಡಿ ತಾಳಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ |ಪ|ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ|ಹೇಮ ಕಚ್ಚುಟ...

ದಾಸರ ಪದ →

ಪಾಂಡುತನಯನಂತೆ ಕರೆದು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಪಾಂಡುತನಯನಂತೆ ಕರೆದು ನಿನ್ನ ಅಟ್ಟುಮಾಣಿಗೆ ಮಣೆಯ ಹಾಕಿಕ್ಕಬೇಕು ಅರ್ಜುನನಂತೆ ನಿನ್ನ ಬಂಡಿಯ ಬೋವನ ಮಾಡಿ ಕುದುರೆಲಗಾಮು ಕೈಹಿಡಿಸಲಿಬೇಕು ಆಹಾ ಅನುದಿನ ಅರ್ಚಿಸಿ ಪೂಜಿಸಿ ಮ...

ದಾಸರ ಪದ →

ಪಾಪಿ ಬಲ್ಲನೆ ಪರರ ಸುಖದುಃಖವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಝಂಪೆ ತಾಳ)ಪಾಪಿ ಬಲ್ಲನೆ ಪರರ ಸುಖ ದುಃಖವ ಕೋಪಿ ಬಲ್ಲನೆ ಶಾಂತ ಸುಗುಣದ ಘನವ||ಪ||ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ ಮೃತ್ಯು ಬಲ್ಲಳೆ ವೇಳೆ ಹೊತ್ತೆ...

ದಾಸರ ಪದ →

ಪಾಪಿಗಳೊಳಗೆಲ್ಲ ನಾನು ವೆಗ್ಗಳನೆಂದು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಆರಭಿ ಅಟ ತಾಳ)ಪಾಪಿಗಳೊಳಗೆಲ್ಲ ನಾನು ವೆಗ್ಗಳನೆಂದು ತಿಳಿಯಲಿಲ್ಲ , ದಯಾ- ರೂಪ ಕೃಪಾಂಬುಧಿ ನೀನಲ್ಲದಿಲ್ಲವೆಂದರಿಯಲಿಲ್ಲ ||ಕಾಲ್ಗಳಿಂದಲಿ ತೀರ್ಥಯಾತ್ರೆಯ ನಾನಂತೂ ಮ...

ದಾಸರ ಪದ →

ಪಾಪೋಸು ಹೋದುವಲ್ಲ ಸ್ವಾಮಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶಂಕರಾಭರಣ. ಆದಿ ತಾಳ / ರಾಗ ಮಧ್ಯಮವತಿ ಅಟತಾಳ)ಪಾಪೋಸು ಹೋದುವಲ್ಲ ಸ್ವಾಮಿ ಎನ್ನ ||ಪ|| ಅಪಾರ ದಿನಗಳಿಂದ ಆರ್ಜನೆ ಮಾಡಿದ ||ಅ||ಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮ...

ದಾಸರ ಪದ →

ಪಾಲಿಸಯ್ಯ ಸ್ವಾಮಿ ಕೃಷ್ಣ ಪಾಲಿಸಯ್ಯ ಎನ್ನ ನೀನು

ದಾಸರು: ಶ್ರೀಪಾದರಾಯ · ಪ್ರಕಾರ: ಉಗಾಭೋಗ

ಪಾಲಿಸಯ್ಯ ಸ್ವಾಮಿ ಕೃಷ್ಣ ಪಾಲಿಸಯ್ಯ ಎನ್ನ ನೀನು ಪಾಲಿಸಯ್ಯ ಭಾಗ್ಯವಿತ್ತು ಭಕ್ತವತ್ಸಲ ನಿತ್ಯಪೂರ್ಣ ಮಂಗಲವಿತ್ತು ನಿತ್ಯದಿ ಕಲ್ಯಾಣವಿತ್ತು ನಿತ್ಯ ಸಲಹೊ ವ್ಯಾಸಮುನಿವಂದ್ಯ...

ದಾಸರ ಪದ →

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶ್ರೀ. ಅಟ ತಾಳ)ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ಪಾಲಿಸೆ ಎನ್ನನು ಪಾಲಾಬ್ಧಿಸಂಜಾತೆ ||ಪ|| ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ||ವೇದಾಭಿಮಾನಿ ಸಾರಸಾಕ್ಷಿ ಶ್ರ...

ದಾಸರ ಪದ →