ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಭಾರತೀಶನೆ ಎನ್ನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮಧ್ಯಮಾವತಿ. ತ್ರಿಪುಟ ತಾಳ)ಭಾರತೀಶನೆ ಎನ್ನ ಭವಜನಿತ ದುಃಖವ ದೂರ ಮಾಡುತಿ ಘನ್ನ ಸನ್ನುತವರೇಣ್ಯ ||ಪ|| ವಾರವಾರದಿ ಭಜಿಪೆ ನಿನ್ನ ಮುರಾರಿ ವಾರಿಜ ಪದದಿ ಎನ ಮನ ಸೇರಿ...

ದಾಸರ ಪದ →

ಭಾರಿಗೆ ನಿನ್ನ ಬಾಳ್ವೆ ದಾರಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪಂತುವರಾಳಿ/ಕಾಮವರ್ಧನಿ ಅಟ ತಾಳ)ಭಾರಿಗೆ ನಿನ್ನ ಬಾಳ್ವೆ ದಾರಿಗೆ ||ಪ||ಬರುತೇನು ತಂದೆ ಬರಿಗೈಲಿ ಬಂದೆ ಪರನಿಂದೆಗಳ ಕಟ್ಟಿ ಹರಕೊಂಡೇನೆಂದೆ ||ಇರು ಎಲೊ ಶಾಂತಿ ಈಡ್ಯ...

ದಾಸರ ಪದ →

ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ

ದಾಸರು: ಗೋಪಾಲದಾಸ · ಪ್ರಕಾರ: ಸುಳಾದಿ

ಧ್ರುವ ತಾಳ ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ ಭಾವನೆಯನು ಕೇಳಿ ಭಕ್ತಜನರು ಜೀವರಿಂದ ಈ ಧರ್ಮ ಎಂದಿಗೆ ಆದದಲ್ಲ ದೇವನಲ್ಲೇವೆ ಇಂಥ ಗುಣಗಳುಂಟು ಭಾವಾಷ್ಟ ಪುಷ್ಪ ಗುಣವ ದೇ...

ದಾಸರ ಪದ →

ಭಾಷೆಹೀನರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಮುಖಾರಿ. ಝಂಪೆ ತಾಳ)ಭಾಷೆಹೀನರ ಸಂಗವಭಿಮಾನಭಂಗ ||ಪ|| ಬೇಸತ್ತು ಬೇಲಿಯ ಮೇಲೊರಗಿದಂತೆ ||ಅ||ಹಸಿವೆಯಾರದೆ ಬೆಕ್ಕು ಹತ್ತಿಯನು ಮೆದ್ದಂತೆ ತೃಷಿವಿಗಾರದೆ ಕೂಪ ತೋಡಿದಂ...

ದಾಸರ ಪದ →

ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ರಾಗ-ಹಂಸಧ್ವನಿ ತಾಳ-ದಾದರಾ)ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ ಭಾಸ್ಕರಗುರುದಯನೋಟ ರಸಕಾಯ ಸವಿದುಂಬೂಟ ||ಪ||ಭಾಸ್ಕರಗುರು ನಿಜದೆಯ ಲೇಸುದೋರುವ ವಿಜಯ ಭಾಸ್ಕರಗ...

ದಾಸರ ಪದ →

ಭೂಷಣಕೆ ಭೂಷಣ ಇದು ಭೂಷಣ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ಸಾರಂಗ ರಾಗ ಝಂಪೆ ತಾಳ)ಭೂಷಣಕೆ ಭೂಷಣ ಇದು ಭೂಷಣ ಶೇಷಗಿರಿವಾಸ ಶ್ರೀ ವರವೆಂಕಟೇಶ ||ಪ||ನಾಲಿಗ್ಗೆ ಭೂಷಣ ನಾರಾಯಣ ನಾಮ ಕಾಲಿಗೆ ಭೂಷಣ ಹರಿಯಾತ್ರೆಯು ಆಲಯಕೆ ಭೂಷಣ ತುಲಸಿ ವೃ...

ದಾಸರ ಪದ →

ಭೋಯತಿವರದೇಂದ್ರ | ಶ್ರೀಗುರು ರಾಯ ರಾಘವೇಂದ್ರ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಭೋಯತಿವರದೇಂದ್ರ | ಶ್ರೀಗುರು ರಾಯ ರಾಘವೇಂದ್ರ |ಪ| ಕಾಯೋ ಎನ್ನ ಶುಭ | ಕಾಯೋ ಭಜಿಸುವೆನು | ಕಾಯೋ ತವಕ ಚಂದ್ರ |ಅ ಪ|ಕಂಡ ಕಂಡ ಕಡೆಗೆ ತಿರುಗುತ ಬೆಂಡಾದೆನು ಕೊನೆಗೆ | ಕಂಡ...

ದಾಸರ ಪದ →

ಭ್ರಷ್ಟರಾದರು ಮನುಜರು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಝಂಪೆ ತಾಳ)ಭ್ರಷ್ಟರಾದರು ಮನುಜರು ||ಪ|| ಅಷ್ಟಮದ ಗರ್ವದಲಿ ಹರಿಸ್ಮರಣೆಯನು ಮರೆತು ||ಅ||ಮಡದಿಮಾತನು ಕೇಳಿ ನಡೆದುಕೊಂಬನು ಭ್ರಷ್ಟ ಪಡೆದ ಜನನಿಯನು ಬೈಯುವನು...

ದಾಸರ ಪದ →

ಮ೦ತ್ರಾಲಯ ಮ೦ದಿರ ಮಾ೦ಪಾಹಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಮ೦ತ್ರಾಲಯ ಮ೦ದಿರ ಮಾ೦ಪಾಹಿ || ಪ ||ಮಧ್ವಾಭಿಧಮುನಿಸದ್ವ೦ಶೋದ್ಭವ ಅದ್ವೈತಾರಣ್ಯ ಸದ್ವೀತಿಹೋತ್ರ || ೧ ||ಸುಧೀ೦ದ್ರಯತಿಕರಪದುಮೋದ್ಭವ ಸುಧಿಗುರುರಾಘವೇ೦ದ್ರ ಕೋವಿದ ಕುಲವರ್ಯ...

ದಾಸರ ಪದ →

ಮಕುಟಕ್ಕೆ ಮಂಗಳ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಮಕುಟಕ್ಕೆ ಮಂಗಳ ಮಚ್ಚಾವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ ಸುಕಂಠಕ್ಕೆ ಮಂಗಳ ಸೂಕರ ರೂಪಗೆ ನಖಕ್ಕೆ ಮಂಗಳ ನರಸಿಂಗಗೆವಕ್ಷಕ್ಕೆ ಮಂಗಳ ವಟು ವಾಮನನಿಗೆ ಪಕ್ಷಕ್ಕೆ ಮಂ...

ದಾಸರ ಪದ →

ಮಕ್ಕಳ ಮಾಣಿಕವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ. ಅಟ ತಾಳ)ಮಕ್ಕಳ ಮಾಣಿಕವೆ ಮನೋಹರ ನಿಧಿಯೆ ವೈರಿ- ರಕ್ಕಸ ಶಕಟನ ತುಳಿದುದೀ ಪಾದವೆ ||ಪ||ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ಜಲಧಿಯ ಪಡೇದದ್ದೀ ಪಾದವೆ ಕೃಷ್ಣ...

ದಾಸರ ಪದ →

ಮಗನೆಂದಾಡಿಸುವಳು ಜಗದುದರನ್ನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಶಂಕರಾಭರಣ ಅಟತಾಳ )ಮಗನೆಂದಾಡಿಸುವಳು ಜಗದುದರನ್ನ, ಆನಂದದಿ ಗೋಪಿ ||ಪ||ಕುಕ್ಷಿಯೊಳೀರೇಳು ಜಗವೆಲ್ಲವ ತಾಳಿ ರಕ್ಷಿಸಿಕೊಂಡಿಹ ಬಲವಂತನ ಪಕ್ಷಿವಾಹನ ದೇವ ಅಂಜಿದಂಜಿದನೆಂ...

ದಾಸರ ಪದ →

ಮಂಗಳ ಗುರು ರಾಘವೇಂದ್ರಗೆ ಜಯ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

( ರಾಗ - ನಾದನಾಮಕ್ರಿಯೆ ( ಭೈರವಿ) ಅಟತಾಳ(ಕಹರವಾ) )ಮಂಗಳ ಗುರು ರಾಘವೇಂದ್ರಗೆ ಜಯ ||ಪ|| ಮಂಗಳ ಸುಜನಾಂಬುಧಿಚಂದ್ರಗೆ ||ಅ.ಪ||ಶ್ರೀಸುಧೀಂದ್ರಕುಮಾರಗೆ ಮಂಗಳ ಭೂಸುರನುತ ಮ...

ದಾಸರ ಪದ →

ಮಂಗಳಂ ಜಯ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಆದಿತಾಳ)ಮಂಗಳಂ ಜಯ ಮಂಗಳಂ ||ಪ||ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ ಸುಕಂಠಕೆ ಮಂಗಳ ಸೂಕರ ರೂಪಗೆ ನಖಕ್ಕೆ ಮಂಗಳ ನರಸಿಂಹಗೆ...

ದಾಸರ ಪದ →

ಮಂಗಳಂ ಜಯ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಆದಿತಾಳ)ಮಂಗಳಂ ಜಯ ಮಂಗಳಂ ||ಪ||ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ ಸುಕಂಠಕೆ ಮಂಗಳ ಸೂಕರ ರೂಪಗೆ ನಖಕ್ಕೆ ಮಂಗಳ ನರಸಿಂಹಗೆ...

ದಾಸರ ಪದ →

ಮಂಗಳಂ ಜಯ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಮಂಗಳಂ ಜಯ ಮಂಗಳಂ ||ಪ||ಸಾಗರದೊಳಾಡುವ ಮತ್ಸ್ಯನಿಗೆ ಬೇಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ ವೇಗದಿಂದಲಿ ಭೂಮಿಯ ತಂದ ವರಹಗೆ ಕೂಗಿದ ಶಿಶುಪರಿಪಾಲನಿಗೆ ||ವಾಸವಾನುಜ ಪರಶುವ...

ದಾಸರ ಪದ →

ಮಂಗಳಂ ಜಯ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಆದಿತಾಳ)ಮಂಗಳಂ ಜಯ ಮಂಗಳಂ ||ಪ||ಗೋಪಗೋಪೀಸುತಗೆ ಗೋವಳರಾಯಕೆ ಗೋವರ್ಧನೋದ್ಧರ ಗೋವಿಂದಗೆ ಗೋಕುಲದಲಿ ಹುಟ್ಟಿ ಗೋವುಗಳನೆ ಕಾಯಿದ ಗೋಪಾಲಕೃಷ್ಣನ ಶ್ರೀಪಾದಕ್ಕೆ |...

ದಾಸರ ಪದ →

ಮಂಗಳಂ ಜಯ ಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಮಂಗಳಂ ಜಯ ಮಂಗಳಂ ಜಯ ಮಂಗಳಂ ಜಯ ಮಂಗಳಂ ||ಪಲ್ಲವಿ||ಚರಿಸುವ ಜಲದಲ್ಲಿ ಮತ್ಸ್ಯಾವತಾರಗೆ ಧರೆಯ ಬೆನ್ನಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಾಹಾವತಾರಗೆ ತರಳನ್ನ ಕಾಯ್ದ...

ದಾಸರ ಪದ →

ಮಂಗಳಂ ಜಯಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿತಾಳ)ಮಂಗಳಂ ಜಯಮಂಗಳಂ ||ಪ||ಚರಿಸುವ ಜಲದಲಿ ಮತ್ಸ್ಯವತಾರನಿಗೆ ಗಿರಿಯ ಬೆನ್ನಿಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಹವತಾರನಿಗೆ ತರಳನ ಕಾಯ್ದ ನರ...

ದಾಸರ ಪದ →

ಮಂಗಳಂ ಜಯಮಂಗಳಂ (2)

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿತಾಳ)ಮಂಗಳಂ ಜಯಮಂಗಳಂ ||ಪ||ಶಕುತಿಯಿಂದಲಿ ಶಿಶುಪಾಲಾದಿ ಸಕಲ ಮಹಾರಾಯರ ಕಾದಿ ರುಕುಮನ ಗೆಲಿದು ರೂಢಿಯಿಂದಲಿ ತಂದು ರುಕುಮಿಣಿಯಾಳಿದ ಶ್ರೀಕೃಷ್ಣಗೆ ||ಕ...

ದಾಸರ ಪದ →

ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ಆದಿ ತಾಳ )ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ ||ಅಕ್ರೂರಗೊಲಿದ ತ್ರಿವಿಕ್ರಮಗೆ ನಕ್ರನ ಗೆಲಿದ ಪರಾಕ್ರಮಿಗೆ ಶಕ್ರನ ಗರ್ವಪಹಾರವ ಮಾಡಿದ ಶುಕ್ರನ ಶಿಷ್ಯನ ಗ...

ದಾಸರ ಪದ →

ಮಂಗಳ ಮಂಗಳ ಜಯಮಂಗಳ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಭೈರವಿ ರಾಗ ತೀನ್ ತಾಳ)ಮಂಗಳ ಮಂಗಳ ಜಯಮಂಗಳಾ , ಶುಭ- ಮಂಗಳ ಸ್ವಾಮಿ ಸರ್ವೋತ್ತಮಗೆ ಸಹಸ್ರ ಮಂಗಳ ದೇವೋತ್ತಮಗೆ ||ಪ||ಕೇಶವ ನಾರಾಯಣಗೆ ಮಂಗಳ ವಾಸುದೇವ ಸುತ ಶ್ರೀಕೃಷ್ಣಗೆ ಮ...

ದಾಸರ ಪದ →

ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಹಿಂದುಸ್ಥಾನಿ ಕಾಪಿ ಆದಿತಾಳ )ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ ||ಪ|| ಮಂಗಳಂ ಮಂಗಳಂ ಕವಿಜನಗೇಯಗೆ ||ಅ||ಪದುಮಮಿತ್ರಪುತ್ರಗೆ ರಾಜ್ಯವ ಸಾಧಿಸಿಕೊಟ್ಟವಗೆ ಮುದದಿಂದ ವ...

ದಾಸರ ಪದ →

ಮಂಗಳ ಮಾರಮಣಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ. ಅಟ ತಾಳ)ಮಂಗಳ ಮಾರಮಣಗೆ ಮಂಗಳ ಭೂರಮಣಗೆ ಜಯ ಮಂಗಳ ನಿತ್ಯ ಶುಭ ಮಂಗಳ ||ಮುಕುಟಕ್ಕೆ ಮಂಗಳ ಮತ್ಸ್ಯಾವತಾರಗೆ ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ ಸುಕಂಠಕ್...

ದಾಸರ ಪದ →