ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಮಧ್ವಾಂತರ್ಗತ ವೇದವ್ಯಾಸಾ
----ರಾಗ-ಮಧ್ಯಮಾವತಿ (ದರ್ಬಾರಿ ಕಾನಡಾ) ಆದಿತಾಳಮಧ್ವಾಂತರ್ಗತ ವೇದವ್ಯಾಸಾ , ಮಮ ಹೃದ್ವನರುಹ ಸನ್ನಿವಾಸ ||ಪ|| ಸದ್ಬುದ್ಧಿಯನೆ ಕೊಡು ಶ್ರೀಕೃಷ್ಣ ದ್ವೈಪಾಯನ ಚಿದಚಿದ್ವಿಲಕ...
ಮನ ಚಂಚಲದಿ ತಪವ ಮಾಡಲು ಅಶಕ್ಯವು
ಮನ ಚಂಚಲದಿ ತಪವ ಮಾಡಲು ಅಶಕ್ಯವು ಘನ ಅಜ್ಞಾನದಿ ಹಲವು ಕರ್ಮವು ಹತ್ತವು ಧನಶುದ್ಧಿಯಿಲ್ಲದೆ ದಾನವು ವೃಥಾ ಇವು ಇನಿತಾದ್ದರಿಂದ ಪುರಂದರವಿಠಲ ಈ ಯುಗದಿ ತನ್ನ ನಾಮಸ್ಮರಣೆ ಲೇಸ...
ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು
ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು ತನು ಶುದ್ಧಿಯಿಲ್ಲದವಗೆ ತೀರ್ಥ ಫಲವೇನು ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ ಹೊರಗೆ ಮಿಂ...
ಮನವ ನಿಲಿಸುವದು ಬಹು ಕಷ್ಟ
(ರಾಗ ನಾದನಾಮಕ್ರಿಯ ಆದಿ ತಾಳ )ಮನವ ನಿಲಿಸುವದು ಬಹು ಕಷ್ಟ, ಹರಿದಾಡುವಂಥ ಮನವ ನಿಲಿಸುವದು ಬಹು ಕಷ್ಟ ||ಪ||ಕಾಶಿಗ್ಹೋಗಲುಬಹುದು ದೇಶ ತಿರುಗಲುಬಹುದು ಆಸೆ ಸುಟ್ಟಂತೆ ಇರಬಹ...
ಮನವ ಶೋಧಿಸಬೇಕೋ ನಿಚ್ಚ
(ರಾಗ ನಾದನಾಮಕ್ರಿಯೆ ಛಾಪುತಾಳ)ಮನವ ಶೋಧಿಸಬೇಕೋ ನಿಚ್ಚ , ದಿನ ದಿನಮಾಡುವ ಪಾಪ ಪುಣ್ಯದ ವೆಚ್ಚ ||ಧರ್ಮ ಅಧರ್ಮ ವಿಂಗಡಿಸಿ ಅ- ಧರ್ಮದ ನರಗಳ ಬೇರು ಕತ್ತರಿಸಿ ನಿರ್ಮಲಾಚಾರದಿ...
ಮನವೆ ಚಂಚಲಮತಿಯ ಬಿಡು
(ರಾಗ ಮಧ್ಯಮಾವತಿ )ಮನವೆ ಚಂಚಲಮತಿಯ ಬಿಡು ||ಪ|| ನಮ್ಮ , ವನಜನಾಭನ ಭಜನೆಯ ಮಾಡು ||ಅ||ಬಡಮನುಜಗೆ ಬಾಯಬಿಡುತ ದೈನ್ಯದಲವನ ಅಡಿಗಲಿಗೆರಗಲು ಪಡೆವುದೇನೊ ಕಡಲಶಯನ ಜಗದೊಡೆಯನ ನ...
ಮನವೆ ಮರೆವರೇನೊ ಹರಿಯ
---- ರಾಗ ಯರಕಲ ಕಾಂಬೋಧಿ (ಕಾಫಿ) ಅಟತಾಳ(ತೀನ್ ತಾಲ್)ಮನವೆ ಮರೆವರೇನೊ ಹರಿಯ ಬಹು ||ಪ|| ಜನುಮಗಳಲಿ ಪಟ್ಟ ಬವಣೆಗಳರಿಯ ||ಅ.ಪ||ವಿಷಯ ಚಿಂತನೆ ಮಾಡೆ ಸಲ್ಲ ಮೇಷ ವೃಷಣನಾದನು...
ಮನವೆನ್ನ ಮಾತ ಕೇಳದು ಮಂದಜ್ಞಾನದಿ
(ರಾಗ ಶಂಕರಾಭರಣ ಅಟತಾಳ )ಮನವೆನ್ನ ಮಾತ ಕೇಳದು ಮಂದಜ್ಞಾನದಿ ತನುವಿನಾಸೆಯು ಬಿಡಲೊಲ್ಲದು ||ಪ ||ದೇಹಸಂಬಂಧಿಗಳಾದವರೈವರು ಮೋಹಪಾಶದಿ ಕಟ್ಟಿ ಬಿಗಿದಿಹರೈ ದೇಹವನಿತ್ಯವೆಂಬುದ...
ಮನವೇನೆಂಬುದನರಿಯೋ ಮನುಜ
---ಅಸಾವೇರಿ( ಜೀವನಪುರಿ ರಾಗ ) ಆದಿತಾಳಮನವೇನೆಂಬುದನರಿಯೋ ಮನುಜ ಮನವೇನೆಂಬುದನು ||ಧ್ರುವ ||ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ...
ಮನಸು ನಿನ್ನ ಮೇಲೆ ಬಹಳ
(ರಾಗ ಮಧುಮಾಧವಿ. ಆಟ ತಾಳ ) ಮನಸು ನಿನ್ನ ಮೇಲೆ ಬಹಳ ಎನಗನುಕೂಲವಾಗೋದು ಹೇಳ ||ಪ || ಮನಸಿಜನಾಟದಿ ಕೂಡುವೆನೆಂದರೆ ಮನುಜರೆಲ್ಲರು ಕಾಯುವರೆನ್ನ ||ಅ || ನೆರೆಹೊರೆ ಮನೆಯವರೆ...
ಮನುಜ ಶರೀರವಿದೇನು ಸುಖ?
(ರಾಗ ಬೆಹಾಗ್. ಝಂಪೆ ತಾಳ)ಮನುಜ ಶರೀರವಿದೇನು ಸುಖ , ಇದು ನೆನೆದರೆ ಘೋರವಿದೇನು ಸುಖ ||ಜನನ ಮರಣ ಮಲದ ಕೂಪದಲಿದ್ದು ಅನುಭವಿಸುವುದಿದೇನು ಸುಖ ತನುವಿದ್ದಾಗಲೆ ಹೃದಯದ ಶೌಚದ...
ಮನೆಯ ಕಟ್ಟುವರುಂಟು
ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು ಧನವ ಗಳಿಸುವರುಂಟು ಗಳಿಸದಿದ್ದವರುಂಟು ಧನವ ಕಟ್ಟುವರುಂಟು ದಾನ ಮಾಡುವರುಂಟು ಋಣವ ಕೊಟ್ಟವರುಂಟು ಋಣ ಮಾಡಿದವರುಂಟು ಮಣೆಗಾರತನವಿದರೊಳ...
ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ ವನಿತೆಯಿಂ ಸಂತೋಷ ಕೆಲವರಿಗೆ ಲೋಕದಲ್ಲಿ ತನಯರಿಂ ಸಂತೋಷ ಕೆಲವರಿಗೆ ಲೋಕದಲ್ಲಿ ಇನಿತು ಸಂತೋಷ ಅ...
ಮನೆಯೆಂಬ ಆಸೆಯು
ಮನೆಯೆಂಬ ಆಸೆಯು ಎನ್ನ ಮುಂದುಗೆಡಿಸುತಿದೆ ಮನೆವಾರತೆಯು ಎನ್ನ ಭಂಗಪಡಿಸುತಿದೆ ಸುತರಾಸೆಯು ಎನ್ನ ದೈನ್ಯಬಡಿಸುತಿದೆ ಇನಿತಾಸೆಯುಳಿದು ಬುದ್ಧಿ ನಿನ್ನಲ್ಲಿ ನಿಲುವಂತೆ ಮಾಡೊ ಸ...
ಮನೆಯೊಳಗಾಡೋ ಗೋವಿಂದ
(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ )ಮನೆಯೊಳಗಾಡೋ ಗೋವಿಂದ, ನೆರೆ- ಮನೆಗಳಿಗೇಕೆ ಪೋಗುವೆಯೋ ಮುಕುಂದ ||ಪ||ನೊಸಲಿಗೆ ತಿಲಕವನಿಡುವೆ, ಅಚ್ಚ ಹೊಸ ಬೆಣ್ಣೆಯನಿಕ್ಕಿ ಕಜ್ಜಾಯ...
ಮನೋವಚನಗಳಲ್ಲಿ
ಮನೋವಚನಗಳಲ್ಲಿ ಕಾಯಕರ್ಮಗಳಲ್ಲಿ ನೀನೇ ನೀನೇ ನೀನೇ ಪುರಂದರವಿಠಲ
ಮನ್ನಾರು ಕೃಷ್ಣಗೆ ಮಂಗಳ
( ರಾಗ ತೋಡಿ ಆದಿತಾಳ)ಮನ್ನಾರು ಕೃಷ್ಣಗೆ ಮಂಗಳ , ಜಗವ ಮನ್ನಿಸಿದೊಡೆಯಗೆ ಮಂಗಳ ||ಪ||ಬೊಮ್ಮನ ಪಡೆದಗೆ , ಭಕ್ತರುದ್ಧಾರಿಗೆ ಕಮ್ಮಗೋಲನಯ್ಯಗೆ ಮಂಗಳ ಧರ್ಮರಕ್ಷಕನಿಗೆ ದಾನವಶಿ...
ಮನ್ಮಥಜನಕನ ಮರೆತ ಮನುಜರು
(ರಾಗ ಧನಶ್ರೀ ಆದಿ ತಾಳ )ಮನ್ಮಥಜನಕನ ಮರೆತ ಮನುಜರು ಮರ ಮರ ಮರ ಮರಾ ಮರಾ ಚಿನ್ಮಯರೂಪನ ಚಿಂತಿಸದವನು ಛಿ ಛಿ ಛಿ ಛಿ ಛೀ ಮನುಜ ||ಪ||ಸುರರಿಂ ವಂದ್ಯನ ಸುತ್ತದ ಕಾಲು ಸೂಳೆಮನೆ...
ಮರವಿದ್ದರೇನಯ್ಯ ನೆರಳಿಲ್ಲದನಕ
ಮರವಿದ್ದರೇನಯ್ಯ ನೆರಳಿಲ್ಲದನಕ ನೆರಳಿದ್ದರೇನಯ್ಯ ನೀರಿಲ್ಲದನಕ ನೀರಿದ್ದು ಫಲವೇನು ಕೊಡುವ ಮನವಿಲ್ಲದನಕ ಮನವಿದ್ದರೆ ಫಲವೇನು ಜ್ಞಾನವಿಲ್ಲದನಕ ದೇವ ಪುರಂದರವಿಠಲರಾಯನ ಊಳಿಗ...
ಮರುತ ನಿನ್ನಯ ಮಹಿಮೆ
ಶ್ರೀರಾಘವೇಂದ್ರರಿಂದ ವಿರಚಿತವಾದ ವಾಯುದೇವರ ಅವತಾರತ್ರಯ ಸುಳಾದಿಧ್ರುವತಾಳಮರುತನಿನ್ನಯ ಮಹಿಮೆ ಪರಿಪರಿಯಿಂದ ತಿಳಿದು | ಚರಿಸಿದ ಮನುಜನಿಗೆ ದುರಿತಬಾಧೆಗಳ್ಯಾಕೆ | ಸರಸಿಜಾಸ...
ಮರುದಂಘ್ರಿಕಿಸಲಯ ಧ್ಯಾನ
(ರಾಗ ಗಳಿಪಂತುವರಾಳಿ ಟ್ರಿಪುಟ ತಾಳ )ಮರುದಂಘ್ರಿಕಿಸಲಯ ಧ್ಯಾನ, ನಾ ನಿರತದಿ ಮಾಡಿ ಅರ್ಚಿಸುವೆ ಸುಜ್ಞಾನ ||ಪ ||ಹರಪುರಂದರಸ್ಮರಮುಖ್ಯಾಮರ ನಿ- ಕರಯಿಚ್ಛಿತ ದಾಸ ಪಟುತರ ಭರದ...
ಮರುದಂಶರ ಮತ ಪಿಡಿಯದೆ
(ನಾದನಾಮ ಕ್ರಿಯೆ ರಾಗ ಅಟ್ಟತಾಳ)ಮರುದಂಶರ ಮತ ಪಿಡಿಯದೆ ಇಹ- ಪರದಲ್ಲಿ ಸುಖವಿಲ್ಲವಂತೆ ||ಪ|| ಅರಿತು ವಿವೇಕದಿ ಮರೆಯದೆ ನಮ್ಮ ಗುರುರಾಯರ ನಂಬಿ ಬದುಕಿರೋ ||ಅ.ಪ||ಕ್ಷೀರವ ಕ...
ಮರುಳತನವು ಬಂದು ಎನ್ನ ಕೊರಳ ಕೊಯ್ವುದು
(ರಾಗ ಸೌರಾಷ್ಟ್ರ ಆದಿತಾಳ)ಮರುಳತನವು ಬಂದು ಎನ್ನ ಕೊರಳ ಕೊಯ್ವುದು ದುರುಳನಾಗಿ ಇರುಳುಹಗಲು ಒರಲುತಿಪ್ಪುದು ||ಪ||ಮಾರಿಯನ್ನು ಮನೆಗೆ ತಂದು ತೋರಿಯಿಡುವುದು ಚೋರರನ್ನು ತಂದು...
ಮರುಳಾಟವೇಕೋ ಮನುಜ
(ರಾಗ ಯದುಕುಲಕಾಂಭೋಜಿ. ಆದಿ ತಾಳ)ಮರುಳಾಟವೇಕೋ ಮನುಜ ಕೂಗಾಟವೇಕೋ ಸರುವ ದುರ್ಗುಣಂಗಳನ್ನು ಶರೀರದಿ ಬಚ್ಚಿಟ್ಟುಕೊಂಡು ||ಪ||ಮೃತ್ತಿಕೆ ಶೌಚ ಮಾಡದವಗೆ ಮತ್ತೆ ಸ್ನಾನ ಮಂತ್ರವ...