ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಲಕ್ಷ್ಮಿ ಶೋಭಾನ
ರಾಗ: ಪಂತುರಾವಳಿ ಧ್ರುವ ತಾಳಶೋಭಾನವೆನ್ನೀರೆ ಸುರರೊಳು ಸುಭಗನಿಗೆಶೋಭಾನವೆನ್ನಿ ಸುಗುಣನಿಗೆಶೋಭಾನವೆನ್ನೀರೆ ತ್ರಿವಿಕ್ರಮರಾಯಗೆಶೋಭಾನವೆನ್ನಿ ಸುರಪ್ರಿಯಗೆ || ಶೋಭಾನೆ ||...
ಲಕ್ಷ್ಮೀಕಾಂತ ಬಾರೋ
(ರಾಗ ಶಂಕರಾಭರಣ ಆದಿ ತಾಳ )ಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ ಬಾರೋ ಪಕ್ಷಿವಾಹನವೇರಿದನೆ ಪಾವನಮೂರ್ತಿ ಬಾರೋ ||ಪ ||ಆದಿಮೂಲ ವಿಗ್ರಹವಿನೋದಿ ನೀನೆ ಬಾರೋ ಸಾಧುಸಜ್ಜನ ಸತ್ಯ...
ಲಂಗೋಟಿ ಬಲುವೊಳ್ಳೆದಣ್ಣ
(ರಾಗ ನಾದನಾಮಕ್ರಿಯ ಅಟತಾಳ )ಲಂಗೋಟಿ ಬಲುವೊಳ್ಳೆದಣ್ಣ, ಒಬ್ಬರ್- ಹಂಗಿಲ್ಲದೆ ಮಡಿಗೆ ಒದಗುವುದಣ್ಣ ||ಪ||ಬಡವರಿಗಾಧಾರವಣ್ಣ, ಈ ಲಂಗೋಟಿ ಬೈರಾಗಿಗಳ ಭಾಗ್ಯವಣ್ಣ ಕಡುಕಳ್ಳರಿಗ...
ಲಗ್ಗೆಯೋ ವೈಕುಂಥ ಲಗ್ಗೆಯೋ
(ರಾಗ ಕಲ್ಯಾಣಿ ಅಟತಾಳ)ಲಗ್ಗೆಯೋ ವೈಕುಂಥ ಲಗ್ಗೆಯೋ ||ಪ || ಒಗ್ಗಿಲಿ ಶ್ರೀಹರಿಯನಾಡೊ ಸುಜನರ್ಗೆ ||ಅ ||ಸಂಸಾರವೆಂಬೋದು ಸದರವಲ್ಲವೆಂದು ಸಂಶಯವೆಂಬೋದು ಇನಿತಿಲ್ಲದೆ ಹಂಸನ ತ...
ಲಂಬೋದರ ರಕ್ತಾಂಬರಧರ
(ರಾಗ - ಯಮನ್ (ಮಧ್ಯಮಾವತಿ) ಅಟತಾಳ )ಲಂಬೋದರ ರಕ್ತಾಂಬರಧರ ||ಪ|| ಅಂಬರಾಧೀಶ್ವರ ಗೌರಿಕುಮಾರ ||ಅ ಪ||ಸಿಂಧುರ ವದನಾರವಿಂದ ಸುಂದರ ವಿಘ್ನಾಂಧಕಾರ ಶರಚ್ಚಂದಿರ ಧೀರ ||೧||ವರ...
ಲಾಲಿ ಲಾಲಿ ನಮ್ಮ ಹರಿಯೆ ಲಾಲಿ
(ರಾಗ ಪೀಲು ಆದಿ ತಾಳ )ಲಾಲಿ ಲಾಲಿ ನಮ್ಮ ಹರಿಯೆ ಲಾಲಿ ||ಪ || ಸುರನರರಿಗೆ ಒಲಿದು ಕರುಣವ ಬೀರುವ ದೊರೆಯೆ ಲಾಲಿ ||ಅ ||ರಾಮ ಲಾಲಿ ಮೇಘಶ್ಯಾಮ ಲಾಲಿ ರಮಾಮನೋಹರ ಅಮಿತಸದ್ಗುಣ...
ಲಾಲಿ ಲಾಲಿ ರಂಗಯ್ಯಗೆ ( / ಕೃಷ್ಣಯ್ಯಗೆ)
(ರಾಗ ಕೇದಾರಗೌಳ. ಅಟ ತಾಳ )ಲಾಲಿ ಲಾಲಿ ರಂಗಯ್ಯಗೆ ( / ಕೃಷ್ಣಯ್ಯಗೆ) ಲಾಲಿ ಲಾಲಿ ||ಪ||ಗೋಕುಲದಲಿ ಪುಟ್ಟಿದವನಿಗೆ ಲಾಲಿ ಗೋವುಗಳನು ನೆರೆ ಕಾಯ್ದವಗೆ ಲಾಲಿ ಗೋವರ್ಗಳ ಜಗಪಿ...
ಲಾಲಿ ಶ್ರೀ ಹಯವದನ
ಲಾಲಿ ಶ್ರೀ ಹಯವದನ ಲಾಲಿ ರಂಗ ವಿಠಲ ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ||ಮುತ್ತು ಮಾಣಿಕ ಬಿಗಿದ ತೊಟ್ಟಿಲೊಳಗೊಲ್ಲ ಎತ್ತಿದರು ಎನ್ನಯ ಕೈಯೊಳಗೆ ನಿಲ್ಲ| ಭಕ್ತರಿಗೆ ವರಗಳನು ಕೊಡ...
ಲಾಲಿಸಿದಳು ಮಗನ, ಯಶೋದೆ
(ರಾಗ ಆರಭಿ ಆದಿ ತಾಳ )ಲಾಲಿಸಿದಳು ಮಗನ, ಯಶೋದೆ ಲಾಲಿಸಿದಳು ಮಗನ ||ಪ||ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||ಬಾಲಕನೆ ಕೆನೆ ಹಾಲು...
ಲಾಲಿಸಿದಳು ಮಗನ, ಯಶೋದೆ
(ರಾಗ ಆರಭಿ ಆದಿತಾಳ)ಲಾಲಿಸಿದಳು ಮಗನ, ಯಶೋದೆ, ಲಾಲಿಸಿದಳು ಮಗನ |ಪ||ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||ಬಾಲಕನೆ ಕೆನೆಹಾಲು ಮೊ...
ಲಿಂಗ ರಾಮಲಿಂಗ ಎನ್ನಂತರಂಗ
ಲಿಂಗ ರಾಮಲಿಂಗ ಎನ್ನಂತರಂಗ ಮಂಗಳಾಂಗನೆ ಸರ್ವೋತ್ತುಂಗನೇ ||ಪ||ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇಇಂದು ರವಿ ನೇತ್ರನಿಗೆ ಕರ್ಪೂರದಾರತಿ...
ಲೇಸು ದಾಸರಿಗೆ ಸಿರಿ ಭಾಗವತರಿಗೆ
ಲೇಸು ದಾಸರಿಗೆ ಸಿರಿ ಭಾಗವತರಿಗೆ ದಾರಿದ್ರ್ಯ ದ್ರೋಹಿಗಳಿಗೆ , ಕೀರ್ತಿ ಕಿಂಕರರಿಗೆ ಅಪಕೀರ್ತಿ ಕ್ರೂರರಿಗೆ , ಜಯ ದೇವರಿಗೆ ಅಪಜಯ ಮಂಕುಗಳಿಗೆ , ನಷ್ಟ ಕಪಟರಿಗೆ ಲಾಭ ಮಹಾತ್...
ಲೇಸು ಲೇಸಾಯಿತೆನ್ನ ಜನುಮ ನೋಡಿ
(ಭೀಮಪಲಾಸ್ ರಾಗ ತೀನ್ ತಾಳ)ಲೇಸು ಲೇಸಾಯಿತೆನ್ನ ಜನುಮ ನೋಡಿ ವಾಸುದೇವನೆ ಬಂದ ಕೈಗೂಡಿ ||ಧ್ರುವ||ಎನ್ನ ಮಾನಾಭಿಮಾನ ಆದ ಹರಿಯೆ ಇನ್ನು ಇಂಥ ಪುಣ್ಯಕ ನೋಡಿ ಸರಿಯೆ ಧನ್ಯಗೈಸಿ...
ಲೊಟಪಾಟ ಸಂಸಾರ ಏನಣ್ಣ
(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ )ಲೊಟಪಾಟ ಸಂಸಾರ ಏನಣ್ಣ ಲೊಟಪಾಟ ಸಂಸಾರದೊಳಗೆ ಸಿಲುಕಿ ನಾ ವಿಠಲ ನಿನ್ನ ಧ್ಯಾನವ ಮರೆತೆನಯ್ಯ ||ಪ||ಹುಟ್ಟಿದ್ದ ಮುಂಚೆ ಹಸಿವೆಯನರಿಯೆ...
ಲೊಡಕ ಲೊಡಕ ಜಿಹ್ಮರ
(ರಾಗ ಶಂಕರಾಭರಣ ಅಟತಾಳ )ಲೊಡಕ ಲೊಡಕ ಜಿಹ್ಮರ ಕೆಟ್ಟ ಸಂಸಾರವು ನೋಡಮ್ಮಮ್ಮ || ಪ|| ಲೊಡಕ ಸಂಸಾರವು ನಮ್ಮೆಲ್ಲರ ಗತಿರಹಿತ ಮಾಡುವ ಲೊಡಲೊಟ್ಟೆಮ್ಮ ||ಅ||ಓರೆ ಮುಂಡಾಸು ಗೀರು...
ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ
(ರಾಗ ಶಂಕರಾಬಾರಣ ಅಟತಾಳ)ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ||ಪ||ಆನೆ ಕುದುರೆ ಒಂಟೆ ಲೊಳಲೊಟ್ಟೆ , ಬಹು ಸೇನೆ ಭಂಡಾರವು ಲೊಳಲೊಟ್ಟೆ ಮಾನಿನಿಯರ ಸಂಗ ಲೊಳಲೊಟ್ಟೆ , ದೊಡ್ಡ ಕ್...
ಲೋಕ ಭರಿತನೋ
ಲೋಕ ಭರಿತನೋ ರಂಗಾನೇಕ ಚರಿತನೊ ||ಪ|| ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ||ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು- ದೇವಸುತನು ಈತನೆ ಸಭಾಪೂಜೆಗರ್ಹ...
ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ
(ಕಾಂಬೋದಿ ರಾಗ ಝಂಪೆತಾಳ)ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ ಸಾಕುವಾಕೆಯೆ ನೀನು ಲೋಕಕ್ಕೆ ನೀ ತಾಯಿ ||ಪ||ಬೇಸರಿಸಿ ಧರಿಸಿದಳು ಜನನಿ ಎನ್ನನು ದಶ - ಮಾಸಗ್ರಭದೊಳಿದೂ ಬಹ...
ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ
(ಭೈರವಿ ರಾಗ ರೂಪಕ ತಾಳ)ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ ||ಪ|| ಬಂದ ದುರಿತಗಳ ಕಳೆದು ಆ- ನಂದಪಡುವ ವಿಭುದೇಂದ್ರ ಕರೋದ್ಭವರ ||ಅ.ಪ||ರಘುಕುಲ ವರಪುತ್ರ ರಾಮನ ಚರಣ ಕ...
ವಂದಿಪೆನಮ್ಮಾ ಮುದ್ದುಶಾರದೆ
( ರಾಗ ಮಧ್ಯಮಾವತಿ(ಕಾಫಿ) , ಅಟತಾಳ (ತೀನ್ ತಾಳ)ವಂದಿಪೆನಮ್ಮಾ ಮುದ್ದುಶಾರದೆ ಶರ- ಚ್ಚಂದಿರವದನೆ ಶಾರದೆ ||ಪ||ಇಂದೀವರಾಕ್ಷಿ ಶತಾನಂದನಪ್ರಿಯೆ ದೇವಿ ಕುಂದು ನೋಡದೆ ಶ್ರುತಿ...
ವಂದಿಸಿದವರೆ ಧನ್ಯರು
(ರಾಗ ರೇಗುಪ್ತಿ ಅಟತಾಳ )ವಂದಿಸಿದವರೆ ಧನ್ಯರು ||ಪ|| ನಮ್ಮ ಇಂದಿರಾಪತಿಗಡ್ಡ ಬೀಳುತಲೊಮ್ಮೆ ||ಅ||ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ ಒಂದೊಂದು ನಾಮವ ನೆನೆಯುತ್ತ ಮಂ...
ವಂದಿಸುವದಾದಿಯಲಿ ಗಣನಾಥನ
( ರಾಗ ನಾಟ ಅಟ ತಾಳ)ವಂದಿಸುವದಾದಿಯಲಿ ಗಣನಾಥನ ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು ||ಹಿಂದೆ ರಾವಣ ತಾನು ವಂದಿಸದೆ ಗಜಮುಖನ ನಿಂದು ತಪವನು ಕೈದು ವರ ಪಡೆಯಲು ಒಂದು ನಿ...
ವಂದಿಸುವೆನು ನಿತ್ಯ ವಂದಿಸುವೆನು
(ಮುಖಾರಿ ರಾಗ ಝಂಪೆ ತಾಳ)ವಂದಿಸುವೆನು ನಿತ್ಯ ವಂದಿಸುವೆನು ||ಪ|| ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ||ಅ.ಪ||ಕ್ರೋಧವರ್ಜಿತನಾಗಿ...
ವರಕವಿಗಳ ಮುಂದೆ ನರಕವಿಗಳು
( ರಾಗ ಸೌರಾಷ್ಟ್ರ , ಅಷ್ಟ ತಾಳ)ವರಕವಿಗಳ ಮುಂದೆ ನರಕವಿಗಳು ವಿದ್ಯೆ ಮಾಡಬಾರದು , ಈ ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದುಪಾಪಿಗಳಿದ್ದಲ್ಲಿಗೆ ರೂಪುಳ್ಳ ವಸ್ತುವ ತೋ...