ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಶರಣಂಬೆ ವಾಣಿ ಪೊರೆಯ ಕಲ್ಯಾಣಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಲ್ಯಾಣಿ ಆದಿತಾಳ)ಶರಣಂಬೆ ವಾಣಿ ಪೊರೆಯ ಕಲ್ಯಾಣಿ ||ಪ||ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ ||ಜಗದೊಳು ನಿಮ್ಮ ಪೊಗಳುವೆನಮ್ಮ ಹರಿಯ ತೋರಿಸೆಂದು ಪ...

ದಾಸರ ಪದ →

ಶರಣರಕ್ಷಕನಹುದೊ ಸಿರಿಯಲೋಲನೆ ಪೂರ್ಣ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಭೈರವಿ ರಾಗ ತೀನ್ ತಾಳ )ಶರಣರಕ್ಷಕನಹುದೊ ಸಿರಿಯಲೋಲನೆ ಪೂರ್ಣ ||ಪ||ವರ ಪಾಂಡವರ ಮಿತ್ರ ಕರುಣಾನಂದದ ಗಾತ್ರ ಅರವಿಂದನೇತ್ರ ಸುರಮುನಿಸ್ತೋತ್ರ ಹರಿ ನಿನ್ನ ಚರಿತ್ರ ಪರಮಪವಿತ...

ದಾಸರ ಪದ →

ಶರಣು ನಿನಗೆ ಶರಣಂಬೆನು ವಿಠಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಧ್ಯಮಾವತಿ ಅಟ ತಾಳ)ಶರಣು ನಿನಗೆ ಶರಣಂಬೆನು ವಿಠಲ ಕರುಣವಾರಿಧಿ ಎನ ಕಾಯೋ ವಿಠಲದಶರಥರಾಯನ ಉದರದಿ ವಿಠಲ ಶಿಶುವಾಗಿ ಉದಿಸಿದ್ಯೋ ಶ್ರೀರಾಮವಿಠಲ ಶಶಿಮುಖಿ ಗೋಪಿಯ ಕಂದನೆ...

ದಾಸರ ಪದ →

ಶರಣು ಭಾರತಿ ದೇವಿಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾಟ ತ್ರಿಪುಟ ತಾಳ)ಶರಣು ಭಾರತಿದೇವಿಗೆ ಶರಣು ವಾಯುರಮಣಿಗೆ ||ಪ|| ಶರಣು ಶರಣರ ಪೊರೆವ ಕರುಣಿಗೆ ಶರಣು ಸುರವರ ದೇವಿಗೆ ||ಅ.ಪ||ಸುರರು ಮೊದಲಾದವರಿಗೆಲ್ಲ ಪರಮ ಮಂಗಳವೀ...

ದಾಸರ ಪದ →

ಶರಣು ವೆಂಕಟರಮಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸುರಟಿ. ಆದಿ ತಾಳ)ಶರಣು ವೆಂಕಟರಮಣ, ನಿನ್ನ ಚರಣವ ನಂಬಿದೆ ನಾನು ||ಪ|| ಕರುಣಾಸಾಗರ ಕಾಮಿತಫಲವೀವ ಶರಣಭಕ್ತರ ಕಾವ ಗರುಡವಾಹನ ದೇವ ||ಅ||ಭಕ್ತವತ್ಸಲ ಹರಿಯೆ, ನಮ್ಮ ಭ...

ದಾಸರ ಪದ →

ಶರಣು ಶರಣು (೧)

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾಟ ಝಂಪೆತಾಳ)ಶರಣು ಶರಣು ||ಪ|| ಶರಣು ಸಕಲೋದ್ಧಾರ ಅಸುರಕುಲಸಂಹಾರ ಅರಸುದಶರಥಬಾಲ ಜಾನಕೀಲೋಲ ||ಅ||ಈ ಮುದ್ದು ಈ ಮುಖವು ಈ ತನುವಿನ ಕಾಂತಿ ಈ ಬಿಲ್ಲು ಈ ಬಾಣ ಈ ನೀತ...

ದಾಸರ ಪದ →

ಶರಣು ಶರಣು (೨) (ವಿನಾಯಕ ಸ್ತೋತ್ರ)

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ ಚಾಪುತಾಳ)ಶರಣು ಶರಣು ||ಪ|| ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ || ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ ||ಅ||ಏಕದಂತನೆ ಲೋಕಖ...

ದಾಸರ ಪದ →

ಶರಣು ಶರಣು ಶರಣು ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಸಾರಂಗ ರಾಗ , ಕೇರವಾ ತಾಳ)ಶರಣು ಶರಣು ಶರಣು ದೇವಾದಿಗಳೊಂದಿತನಹುದೋ ಸ್ವಾಮಿ ಗಣನಾಥಾ ||ಪ||ಅಖಿಳಭುವನದೊಳು ಪೂಜಿತಾ ಭಕುತಜನಕೆ ನೀ ಸಾಕ್ಷಾತಾ ಸಕಲವಿದ್ಯಾವರದಾತಾ ಶಕುತನಹು...

ದಾಸರ ಪದ →

ಶರಣು ಶರಣು ಸುರೇಂದ್ರವಂದಿತ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ. ಅಟ ತಾಳ)ಶರಣು ಶರಣು ಸುರೇಂದ್ರವಂದಿತ ಶಂಖಚಕ್ರಗದಾಧರ ||ಪ|| ಶರಣು ಸರ್ವೇಶ್ವರನೆ ಅಹೋಬಲ ಗಿರಿಯ ನರಸಿಂಹಮೂರ್ತಿಗೆ ||ಮೋರೆ ಕೆಂಜಡೆ ಕಣ್ಣು ಕಿವಿ ಎದೆ...

ದಾಸರ ಪದ →

ಶರಣು ಸಿದ್ಧಿ ವಿನಾಯಕ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ ತ್ರಿಪುಟ ತಾಳ)ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನನಿಟಿಲ ನೇತ್ರನ ದೇವಿಸುತನೆ ನಾಗಭೂಷಣ ಪ್ರೀ...

ದಾಸರ ಪದ →

ಶರಣೆಂಬೆ ವಾಣಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ||ಪಲ್ಲವಿ||ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ ||ಅನುಪಲ್ಲವಿ||ಜಗದೊಳು ನಿಮ್ಮ ಪೊಗಳುವೆನಮ್ಮ ಹರಿಯ ತೋರಿಸೆಂದು ಪ್ರಾ...

ದಾಸರ ಪದ →

ಶರೀರಕ್ಕೆ ಬರುತಿದೆ ವೆಚ್ಚ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾದನಾಮಕ್ರಿಯ ಛಾಪು ತಾಳ)ಶರೀರಕ್ಕೆ ಬರುತಿದೆ ವೆಚ್ಚ, ನೀ- ನಿರು ಬೇಗ ಪಯಣದಿಂದೆಚ್ಚತ್ತು ನಿಚ್ಚ ||ಪ ||ಮರಣ ಕಾಲವು ಮುಂದೆ ಬಂತು, ಈ ಧರಣಿಯ ಮೇಲೆ ಇರುವ ಋಣವೆಲ್ಲ...

ದಾಸರ ಪದ →

ಶಿವ ನೀನ್ಹೇಗಾದ್ಯೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯಾ ಆದಿ ತಾಳ)ಶಿವ ನೀನ್ಹೇಗಾದ್ಯೋ, ತಾಯಿಗಂಡ ಹರ ನೀ ಹೇಗಾದ್ಯೋ ||ಪ|| ಶಿವ ನೀನಾದರೆ ಶಿವನರ್ಧಾಂಗಿಗೆ ಧವನಾಗ ಬೇಕಲ್ಲೋ ಅವಿವೇಕಿ ಮೂಢ ||ಅ.ಪ||ಗಂಗೆಯ ಶಿ...

ದಾಸರ ಪದ →

ಶಿವ ನೀನ್ಹ್ಯಾಗಾದ್ಯೋ

ದಾಸರು: ಜಗನ್ನಾಥದಾಸ · ಪ್ರಕಾರ: ಪದ / ದೇವರನಾಮ

---ರಾಗ ಮಧ್ಯಮಾವತಿ (ಭೂಪ್ ) ಅಟತಾಳ (ದೀಪಚಂದಿ)ಶಿವ ನೀನ್ಹ್ಯಾಗಾದ್ಯೋ ನರಪಶು ಶಿವ ನೀನ್ಹ್ಯಾಗಾದ್ಯೋ ಶಿವ ನೀನಾದರೆ ಶಿವನರಾಣಿ ನಿನಗ್ಯುವತಿ ಆದಳಲ್ಲೊ ಅವಿವೇಕಿ ಮನುಜಾ ||...

ದಾಸರ ಪದ →

ಶಿವ ಶಿವ ಎನ್ನಿರೋ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ರಾಗ: ಆರಭಿ: ತಾಳ: ಆದಿತಾಳ:ಆ: ಸ ರಿ ಮ ಪ ದ ಸ* ಅ: ಸ* ನಿ ದ ಪ ಮ ಗ ರಿ ಸಪಲ್ಲವಿ: ||ಶಿವ ಶಿವ ಶಿವ ಎನ್ನಿರೋ ಮೂಜಗದವರೆಲ್ಲ||ಚರಣ ೧: ||ಆಗಮ ಸಿದ್ಧಾಂತ ಮೂಲದ ಜಪವಿದು ||...

ದಾಸರ ಪದ →

ಶಿವದರುಶನ ನಮಗಾಯಿತು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ: ಮಧ್ಯಮಾವತಿ/ಆದಿ ತಾಳಶಿವದರುಶನ ನಮಗಾಯಿತು ಕೇಳಿ ಶಿವರಾತ್ರಿಯ ಜಾಗರಣೆ || ಪಲ್ಲವಿ ||ಪಾತಾಳಗಂಗೆಯ ಸ್ನಾನವ ಮಾಡಲು ಪಾತಕವೆಲ್ಲ ಪರಿಹಾರವು ಜ್ಯೋತಿರ್ಲಿಂಗನ ಧ್ಯಾನವ ಮ...

ದಾಸರ ಪದ →

ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾಟಿ)ಶುಕ್ಲಾಂಭರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೆ ||ಸರ್ವವಿಘ್ನಪ್ರಶಮನಂ ಸರ್ವಸಿದ್ಧಿಕರಂ ಪರಮ್ ಸರ್ವಜೀವ ಪ್ರಣ...

ದಾಸರ ಪದ →

ಶುಭವಿದು ಶೋಭನ ಹರಿಗೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಶುಭವಿದು ಶೋಭನ ಹರಿಗೆ ಶುಭವಿದು ಶೋಭನ ಸಿರಿಗೆ ಶುಭವಿದು ಪುರಂದರವಿಟ್ಠಲರಾಯನಿಗೆ ಶುಭವಿದು ಶೋಭನ ಹರಿಗೆ ||

ದಾಸರ ಪದ →

ಶೃಂಗಾರವಾಗಿದೆ ಶ್ರೀಹರಿಯ ಮಂಚ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಬಿಲಹರಿ ಅಟತಾಳ) ಶೃಂಗಾರವಾಗಿದೆ ಶ್ರೀಹರಿಯ ಮಂಚ ||ಪ||ಅಂಗನೆ ರುಕ್ಮಿಣಿಯರಸನಾ ಮಂಚ ||ಅ|| ಬಡಗಿ ಮುಟ್ಟದ ಮಂಚ ಮಡುವಿನೊಳಿಹ ಮಂಚ ಮೃಡನ ತೋಳಲಿ ನೆಲಸಿಹ ಮಂಚ ಸಡಗರವು...

ದಾಸರ ಪದ →

ಶೋಭನವೇ ಇದು ಶೋಭನವೇ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ. ಆದಿ ತಾಳ)ಶೋಭನವೇ ಇದು ಶೋಭನವೇ ||ಪ|| ವೈಭವವೇ ನಮ್ಮ ವಾಮನಮೂರ್ತಿಗೆ ||ಪಾಲುಗಡಲು ಮನೆಯಾಗಿರಲು ಆಲದೆಲೆಯ ಮೇಲೆ ಮಲಗುವರೆ ಮೂರ್ಲೋಕವ ನಿನ್ನುದರದೊಳಿಂಬ...

ದಾಸರ ಪದ →

ಶೋಭಾನ ಶೋಭಾನವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಸೌರಾಷ್ಟ್ರ ಅಟತಾಳ)ಶೋಭಾನ ಶೋಭಾನವೆ ||ಪ|| ಭೂದೇವಿಯರಸ ವೆಂಕಟರಾಯಗೆ ಶೋಭಾನ ಶೋಭಾನವೆ ||ಅಂದು ಕ್ಷೀರಾಂಬುನಿಧಿ ಮೊದಲಾಗಿ ಇಂದಿರೆ ಹರುಷದಿಂದುದಿಸಿ ಬಂದು ಕಂದರ್ಪ ಕ...

ದಾಸರ ಪದ →

ಶ್ರವಣದಿಂದ್ಹೋಯಿತು ಬ್ರಹ್ಮಹತ್ಯಾ ಪಾಪವು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಶ್ರವಣದಿಂದ್ಹೋಯಿತು ಬ್ರಹ್ಮಹತ್ಯಾ ಪಾಪವು ಸ್ಮರಣೆಯಿಂದ್ಹೋಯಿತು ಸೇರಿದ್ದ ಪಾಪವು ಎಲ್ಲಿದ್ದ ಅಜಮಿಳ ಎಲ್ಲಿತ್ತು ವೈಕುಂಠ ಕೊಟ್ಟಾತನೆ ಬಲ್ಲ ಪುರಂದರವಿಠಲ ||

ದಾಸರ ಪದ →

ಶ್ರೀ ತತ್ವವಾದ ಮತವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೂಪಾಳಿ ಝಂಪೆ ತಾಳ)ಶ್ರೀ ತತ್ವವಾದ ಮತವ ಶ್ರೀ ತತ್ವವಾದ ಮತವಾರ್ಧಿ ಶುಭ ಚಂದ್ರಮನ ಭೂತಳದೊಳಪ್ರತಿಮವೆನಿಪ ಶ್ರೀಯತಿವರನ ಪ್ರೀತಿಯಿಂ ಭಜಿಸೆ ಇಷ್ಟಾರ್ಥವನು ಸಲ್ಲಿಸುವ ವ...

ದಾಸರ ಪದ →

ಶ್ರೀ ತುಳಸಿಯಾ ಸೇವಿಸಿ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ತುಳಸಿಯ ಮಹಿಮೆಯನ್ನು ಕೊಂಡಾಡುವ ಈ ಹಾಡನ್ನು ರಾಗಗಳ ಮಾಲಿಕೆಯಿಂದ ಪೋಣಿಸಿ ಹಲವಾರು ಶ್ರೋತೃಗಳನ್ನು ಪ್ರೀತಗೊಳಿಸಿ ’ತುಳಸೀ ಕೃಷ್ಣಮೂರ್ತಿಗಳು’ ಎಂದೇ ಪ್ರಖ್ಯಾತರಾದ ಶ್ರೀ ಬಿ...

ದಾಸರ ಪದ →