ಹಾರುವನ್ನ ಹೆಟ್ಟಬೇಕು |
ಹಾರುವನ್ನ ಕುಟ್ಟಬೇಕು |
ಹಾರುವನ್ನ ಕಂಡರೆ ಚಂಪೆ ಮೇಲೆ ಹೊಡೆಯಬೇಕು ||
ಹಾರುವನು ಪರಧನ ಪರಸತಿ ವಶನಾಗಿ
ಊರವೊಳಗೆ ಆರು ಮಂದಿ ಹಾರುವಾರು |
ಮೈದಾರಹಾರ ತಂದೆ ( ಮೈದಾರ ಹಾರದಂತೆ? ) ಮಾಡು ಎನ್ನ ಪುರಂದರವಿಠಲ||