ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಎನ್ನ ರಕ್ಷಿಸೊ ನೀನು
( ರಾಗ ಹುಸೇನಿ. ರೂಪಕ ತಾಳ)ಎನ್ನ ರಕ್ಷಿಸೊ ನೀನು ದೇವರ ದೇವ ||ಪ|| ಎನ್ನ ರಕ್ಷಿಸೋ ನೀನು ಯಾದವಶಿರೋಮಣಿ ಮುನ್ನ ದ್ರೌಪದಿಯಭಿಮಾನ ಕಾಯಿದ ಕೃಷ್ಣ ||ಅ||ಬಾಲನ ಮೊರೆಯನ್ನು ಕೇ...
ಎನ್ನಪರಾಧವೇನು ? ನಿನ್ನ ಸೂತ್ರಾಡಿಸಿಧಾಂಗ ಆಡುವೆ
(ಭೈರವಿ ರಾಗ ದಾದರಾ ತಾಳ)ಎನ್ನಪರಾಧವೇನು ? ನಿನ್ನ ಸೂತ್ರಾಡಿಸಿಧಾಂಗ ಆಡುವೆ ಹರಿ ||ಪ||ಆಡಿಸಿದರಾಡುವೆ ನೋಡಿಸಿದರೆ ನೋಡುವೆ ಮಾಡಿಸಿದರೆ ಮಾಡುವೆ ಪ್ರೇರಿಸಿದ್ಹಾಂಗೆ ||೧||...
ಎನ್ನಮ್ಮ ಸಿರಿದೇವಿ
ಎನ್ನಮ್ಮ ಸಿರಿದೇವಿ ಇನ್ನು ಅರಿಯಳು ಮಹಿಮೆ ಕುನ್ನಿ ಮಾನವನು ನಾನೇನು ಬಲ್ಲೇನು ಪನ್ನಗಾದ್ರಿನಿಲಯನೆ ಪಾವನಮೂರ್ತಿ ಕೃಷ್ಣ ಎನ್ನನುದ್ಧರಿಸಯ್ಯ ಪುರಂದರವಿಠಲ ||
ಎರಗಿ ಭಜಿಪೆನೊ ನಿನ್ನ
ಎರಗಿ ಭಜಿಪೆನೊ ನಿನ್ನ ಚರಣಸನ್ನಿಧಿಗೆ ಕರುಣದಿಂದಲಿ ನಿನ್ನ ಸ್ಮರಣೆಯನು ಎನಗಿತ್ತು ಮರೆಯದೆ ಸಲಹೊ ಶ್ರೀ- ಪುರಂದರವಿಠಲ ||
ಎರಡು ಘಳಿಗೆ ಬೆಳಗು ಇರಲು
ಎರಡು ಘಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ ಕರವ ಮುಗಿದು ಮಾಡೊ ಸಂಕಲ್ಪ ವೇದ ಪರಮಪುಣ್ಯಾತ್ಮ ಬ್ರಾಹ್ಮಣಧರ್ಮವೆಂದು ಪುರಂದರವಿಠಲ ಮೆಚ್ಚಿ ಪಾಲಿಸುವ | ಮಲ ಮೂತ್ರ ಮಾಡುವಾಗ...
ಎರಡು ಘಳಿಗೆ ಬೆಳಗು ಇರಲು
(ಸ್ನಾನ) ಎರಡು ಘಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ ಕರವ ಮುಗಿದು ಮಾಡೊ ಸಂಕಲ್ಪವೇದ ಪರಮಪುಣ್ಯಾತ್ಮ ಬ್ರಾಹ್ಮಣ ಧರ್ಮವೆಂದು ಪುರಂದರವಿಠಲ ಮೆಚ್ಚಿ ಪಾಲಿಸುವ ||
ಎರಡೂ ಒಂದಾಗದು ರಂಗ
( ರಾಗ ಶ್ರೀ. ಅಟ ತಾಳ)ಎರಡೂ ಒಂದಾಗದು ರಂಗ ||ಪ|| ಎರಡೂ ಒಂದಾಗದು ಎಂದೆಂದಿಗು ರಂಗ ||ಅ||ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು ಒಂದೆ ಗೂಡಿನಲ್ಲಿ ಇರುತಿಹವು ಒಂದು ಪಕ್ಷಿ ಫ...
ಎರವಿನ ಸಿರಿಗೆ ಬಿಮ್ಮನೆ ಬೆರೆತರೆ
( ರಾಗ ಸೌರಾಷ್ಟ್ರ. ಅಟ ತಾಳ)ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ ಕಡೆದರುಂಟೆ ಬೆಣ್ಣೆ ಜೀವವೆ ಉರಗಳ ಹೆಡೆಯ ನೆಳಲ ಸೇರಿದ ಕಪ್ಪೆ ಸ್ಥಿರಕಾಲ ಬಾಳ್ವುದೆ ಜೀವವೆ ||ಪ||ಸತಿ...
ಎಲೆ ಮನ ಮುರಾರಿಯನು ಕೊಂಡಾಡು
ಎಲೆ ಮನ ಮುರಾರಿಯನು ಕೊಂಡಾಡು ||ಪ||ಸಾಧನಕಿದು ಉಪಾಯ ನೋಡು ||ಅ|| ಕಾಲನ ದೂತರು ಕಾಲಿಗೆ ಬಿದ್ದರೆ ನಾಳೆಗೆ ನಿಲುವರೆ ನೋಡು ||೧||ಮಂದಿಯ ಮಾತಿಗೆ ಎಂದೆಂದು ಮರುಗದೆ ಮುಂದಿನ...
ಎಲೆ ಮನವೆ ಹರಿ ಧ್ಯಾನ ಮಾಡು
( ರಾಗ ನಾಟ. ಅಟ ತಾಳ)ಎಲೆ ಮನವೆ ಹರಿ ಧ್ಯಾನ ಮಾಡು ||ಪ||ಎಲೆ ಜಿಹ್ವೆ ಕೇಳು ಕೇಶವನಗುಣಗಳ ನುತಿಸು ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮ...
ಎಲೊ ಎಲೊ ಜೀವಾತ್ಮ
( ರಾಗ ಮುಖಾರಿ. ಝಂಪೆ ತಾಳ).ಎಲೊ ಎಲೊ ಜೀವಾತ್ಮ ನೀ ಸುಲಲಿತಾತ್ಮನ ನೆನೆದು ಸುಖಿಯಾಗೊ ಮನವೆ ||ಪ||ಇಕ್ಷುದಂಡ ಕೈಯೊಳಿರೆ ಇಂಧನವ ಮೆಲಲೇಕೆ ಅಕ್ಷಯ ಪಾತ್ರೆಯಿರಲು ಹಸಿದು ಇರಲ...
ಎಲ್ಯಾಡಿ ಬಂದ್ಯೊ ಎನ್ನ ರಂಗಯ್ಯಾ ನೀ
ರಾಗ: ಶಂಕರಾಭರಣ ತಾಳ: ತ್ರಿಪುಟಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ ಎಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ||ಪ||ಆಲಯದೊಳಗೆ ನೀನಾಡದೆ ಚಿನಿ ಪಾಲು ಸಕ್ಕರೆ ನೀನೊಲ್ಲದೆ...
ಎಲ್ಯಾಡಿ ಬಂದ್ಯೋ ನೀ ಹೇಳಯ್ಯ
ರಾಗ: ರೇಗುಪ್ತಿ ತಾಳ: ಛಾಪಎಲ್ಯಾಡಿ ಬಂದ್ಯೋ ನೀ ಹೇಳಯ್ಯ ನಿಲ್ಲು ನಿಲ್ಲು ಗೋಪಾಲ ಕೃಷ್ಣಯ್ಯ ||ಪ||ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿ ಹೊಸಪರಿ ಸುದ್ದಿಯು ಹುಟ್ಟಿದೆ ಪುಸ...
ಎಲ್ಲಡಗಿದನೊ ಹರಿ, ಎನ್ನಯ ದೊರಿ
ತೋಡಿ ರಾಗ, ಆದಿ ತಾಳಎಲ್ಲಡಗಿದನೊ ಹರಿ, ಎನ್ನಯ ದೊರಿ ||ಪಲ್ಲವಿ||ಎಲ್ಲೆಲ್ಲೂ ಪರಿಪೂರ್ಣನೆಂಬೋ ಸೊಲ್ಲನು ಮುನ್ನ ಅಲ್ಲಲ್ಲಿ ಪುಸಿಮಾಡಿ ಫುಲ್ಲಲೋಚನ ಕೃಷ್ಣ ||೧||ಶರಣೆಂದವರ...
ಎಲ್ಲಾ ಒಂದೇ ಎಂಬುವರ
ಎಲ್ಲಾ ಒಂದೇ ಎಂಬುವರ ಎರಡು ದಾಡಿ ಸೀಳಿ ಹಲ್ಲುದುರಕುಟ್ಟಬೇಕು ಹರಿಭಕ್ತರಾದವರು ಸಲ್ಲದು ಸಲ್ಲದು ಈ ಮಾತು , ಸಂಶಯ ಬೇಡಿರೋ ಕಲ್ಲ ನಾರಿಯ ಮಾಡಿದ ಶ್ರೀಪುರಂದರವಿಠಲ ||
ಎಲ್ಲಾನು ಬಲ್ಲೆನೆಂಬುವಿರಲ್ಲ
( ರಾಗ ಮಧ್ಯಮಾವತಿ. ಆದಿ ತಾಳ) ಎಲ್ಲಾನು ಬಲ್ಲೆನೆಂಬುವಿರಲ್ಲ ಅವಗುಣ ಬಿಡಲಿಲ್ಲ ||ಪ|| ಸೊಲ್ಲಿಗೆ ಶರಣರ ಕಥೆಗಳ ಪೇಳುತ ಅಲ್ಲದ ನುಡಿಯನು ನುಡಿಯುವಿರಲ್ಲ ||ಅ|| ಕಾವಿಯನುಟ್...
ಎಲ್ಲಾರು ಮಾಡುವುದು ಹೊಟ್ಟೆಗಾಗಿ
( ರಾಗ ಹುಸೇನಿ. ಆದಿ ತಾಳ)ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ||ಪ || ಸಿರಿ ವಲ್ಲಭನ ಭಜಿಸುವುದು ಮುಕ್ತಿಗಾಗಿ ||ಅ ||ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗ...
ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ
( ರಾಗ ಕೇದಾರಗೌಳ. ಅಟ ತಾಳ)ಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ ಕಳ್ಳ ಕೃಷ್ಣನ ಹಾವಳಿ ಘನವಾಯಿತು ||ಪ||ನೆಲುವು ನಿಲುಕದೆಂದಿಡುವೆನೆ ಈ ಬೆಳಿಯಾಲಾಜಾಂಡ ವಾಡಿಯೊಳಿಲ್ಲ ತಿಳಿಯದೆ...
ಎಲ್ಲಿ ವಿರಾಟಪೂಜೆ (ಹೃದಯಕಮಲ ಮಾನಸ ಪೂಜೆ)
( ರಾಗ ಭೈರವಿ. ಝಂಪೆ ತಾಳ)ಎಲ್ಲಿ ವಿರಾಟಪೂಜೆ ಹೃದಯಕಮಲ ಅಷ್ಟದಳ ಹೃಷೀಕೇಶ ನಾರಾಯಣಾ ಹಂಸಗಮನ ||ಪ||ತುಂದಿ ತುದಿಯಲ್ಲಿ ಕೇಸರದಲ್ಲಿ ಧುಮುಕಿ ಕರ್ಣಿಕಾನಾಳದಲಿ ಕಮಲ ಮೂಲ ನಾಭಿ...
ಎಲ್ಲಿ ಶ್ರೀ ತುಲಸಿಯ ವನವು
( ರಾಗ ಭೂಪಾಳಿ. ಅಟ ತಾಳ)ಎಲ್ಲಿ ಶ್ರೀ ತುಲಸಿಯ ವನವು ಅಲ್ಲಿ ಒಪ್ಪುವರು ಸಿರಿನಾರಾಯಣರು || ಪ ||ಗಂಗೆ ಯಮುನೆ ಗೋದಾವರಿ ಕಾವೇರಿ ಕಂಗೊಳಿಸುವ ಮಣಿಕರ್ಣಿಕೆಯು ತುಂಗಭದ್ರೆ ಕೃ...
ಎಲ್ಲಿ ಹರಿಕಥಾ ಪ್ರಸಂಗವೋ
(ರಾಗ ನಾಟ)ಎಲ್ಲಿ ಹರಿಕಥಾ ಪ್ರಸಂಗವೋ ಅಲ್ಲಿ ಗಂಗಾ ಯಮುನಾ ಗೋದಾ ಸರಸ್ವತಿ ಸಿಂಧು|ಎಲ್ಲ ತೀರ್ಥವು ಬಂದು ಎಣೆಯಾಗಿ ನಿಲ್ಲುವವು ವಲ್ಲಭ ಶ್ರೀಪುರಂದರವಿಠಲ ಮೆಚ್ಚುವನುಜಯಜಯಾ ಹ...
ಎಲ್ಲಿ ಹರಿಕಥೆಯ ಪ್ರಸಂಗ
ಎಲ್ಲಿ ಹರಿಕಥೆಯ ಪ್ರಸಂಗ ಅಲ್ಲಿ ಗಂಗೆ ಯಮುನೆ ಗೋದಾವರಿ ಸಿಂಧು ಎಲ್ಲ ತೀರ್ಥವು ಬಂದು ಎಣೆಯಾಗಿ ನಿಂದಿರಲು ವಲ್ಲಭ ಪುರಂದರವಿಠಲನೊಪ್ಪಿದನು ||
ಎಲ್ಲಿರುವನೋ ರಂಗ
ಎಲ್ಲಿರುವನೋ ರಂಗರಾಗ : ಮುಖಾರಿ ತಾಳ: ಝಂಪೆಎಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ || ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು|| ಅ ||ತರಳ ಪ್ರಹ್ಲಾದ ಹರಿ ವಿಶ್ವಮಯನೆ...
ಎಲ್ಲಿರುವನೋ ರಂಗನೆಂಬ ಸಂಶಯ ಬೇಡ
( ರಾಗ ಕಲ್ಯಾಣಿ. ಅಟ ತಾಳ)ಎಲ್ಲಿರುವನೋ ರಂಗನೆಂಬ ಸಂಶಯ ಬೇಡ ಎಲ್ಲಿ ಭಕ್ತರು ಕರೆದರಲ್ಲೆ ಒದಗುವನು ||ಪ||ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು ಬರೆದೋದಲವನ ಪಿತ ಕೋಪದಿಂ...