(ಸ್ನಾನ)
ಎರಡು ಘಳಿಗೆ ಬೆಳಗು ಇರಲು ಗೃಹಸ್ಥಗೆ ಸ್ನಾನ
ಕರವ ಮುಗಿದು ಮಾಡೊ ಸಂಕಲ್ಪವೇದ
ಪರಮಪುಣ್ಯಾತ್ಮ ಬ್ರಾಹ್ಮಣ ಧರ್ಮವೆಂದು
ಪುರಂದರವಿಠಲ ಮೆಚ್ಚಿ ಪಾಲಿಸುವ ||