ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ ಹರಿದಾಸನೆಂದೆನ್ನ ಕರೆವರು ಸಜ್ಜನರುಹರಿದಾಸರನು ಯಮನೆಳೆವನೆಂಬಪಕೀರ್ತಿಯ ಪರಿಹರಿಸಿಕೊಳ್ಳೊ ಶ್ರೀ ಪುರಂದರವಿಠಲ

ದಾಸರ ಪದ →

ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ ಹರಿದಾಸನೆಂದೆನ್ನ ಕರೆವರು ಸಜ್ಜನರು ಹರಿದಾಸರನು ಯಮನೆಳೆವನೆಂಬಪಕೀರ್ತಿಯ ಪರಿಹರಿಸಿಕೊಳ್ಳೋ ಶ್ರೀ ಪುರಂದರವಿಠಲ --ಪುರಂದರದಾಸರು

ದಾಸರ ಪದ →

ಇರುವದಾದರೆ ಮುಗುಳುತೆನೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಇರುವದಾದರೆ ಮುಗುಳುತೆನೆ ಅದಿಲ್ಲದಿರೆ ಚಿಗುರೆಲೆ ಅದೂ ಇಲ್ಲದಿರೆ ಬರಿಯ ಕಟ್ಟಿಗೆಇಲ್ಲದಿದ್ದರೆ ಬೇರು ಮಣ್ಣು ಅದೊಂದೂ ಇಲ್ಲದಿರೆ ತುಳಸಿ ತುಳಸಿ ಎಂದೊರಲಿದರೆ ಸಾಕು ಎಲ್ಲ ವಸ...

ದಾಸರ ಪದ →

ಇಲ್ಲಿ ನಮ್ಮ ಶಾಸ್ತ್ರ ಮಾರುವುದಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ ಅಟತಾಳ)ಇಲ್ಲಿ ನಮ್ಮ ಶಾಸ್ತ್ರ ಮಾರುವುದಿಲ್ಲ ಸುಮ್ಮನಿದ್ದರೆ ದಾರು ಕೇಳುವರಿಲ್ಲ ||ಪ||ಏಡಿ ಕಡಗವಿಟ್ಟು ಫಲವೇನಿಲ್ಲ ಬೇಡ ಮುತ್ತಿನ ಬೆಲೆ ಏನು ತಾ ಬಲ್ಲ ಕಾಡ್...

ದಾಸರ ಪದ →

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ರೇಗುಪ್ತಿ ಅಟತಾಳ)ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಫುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ ||ಪ||ಮರಣವನೊಲ್ಲೆ ಜನನವನೊಲ್ಲೆ ದುರಿತ ಸಂಸಾರ ಕೋಟಲೆಯ ನಾನೊಲ್ಲೆ ಕರುಣದಿ...

ದಾಸರ ಪದ →

ಇಲ್ಲೆ ಕುಳಿತಿದ್ದ ಭೂತವು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸುರುಟಿ ಆದಿತಾಳ)ಇಲ್ಲೆ ಕುಳಿತಿದ್ದ ಭೂತವು ||ಪ|| ಒಂದು , ಹಲ್ಲಿ ನುಂಗಿತು ಹದಿನಾಲ್ಕು ಲೋಕವ ||ಅ||ಸೂಳೆಯ ಮನೆಯಲ್ಲಿ ಅದೊಂದು ಕೋಳಿ ಕೋಳಿಯ ನಾಲಿಗೆ ಏಳುತಾಳು ಉದ್ದ...

ದಾಸರ ಪದ →

ಇಲ್ಲೆಂಥಾ ಸುಖಗಳುಂಟೊ ಅಲ್ಲಂಥಾ ಸುಖಗಳುಂಟು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಇಲ್ಲೆಂಥಾ ಸುಖಗಳುಂಟೊ ಅಲ್ಲಂಥಾ ಸುಖಗಳುಂಟು ದುಃಖಮಿಶ್ರವಾದ ಸುಖ ಇಹಲೋಕದಲ್ಲಿಪ್ಪುದು ನಾಶವುಂಟು ದಿನಕೊಂದು ಬಗೆಬಗೆಯಾದಂಥ ಸುಖವಾಗಿ ನಾಶವಿಲ್ಲದ ಪ್ರಾಕೃತವಾದ ಸುಖವನನುಭವಿ...

ದಾಸರ ಪದ →

ಇಲ್ಲೇ ವೈಕುಂಠ ನಮ್ಮ ಶ್ರೀಲಕ್ಷುಮಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಭೈರವಿ ತ್ರಿಪುಟತಾಳ)ಇಲ್ಲೇ ವೈಕುಂಠ ನಮ್ಮ ಶ್ರೀಲಕ್ಷುಮಿ ವಲ್ಲಭ ಪರಿಪೂರ್ಣನೆಂದು ಭಜಿಪರಿಗೆ||ಪ||ಆಶಾಪಾಶಗಳನ್ನು ಮರೆದು ಶ್ರೀಹರಿಯ ಮೇ- ಲಾಸೆಯನ್ನು ಮಾಡಿ ನೆಲೆಗೊಳಿ...

ದಾಸರ ಪದ →

ಇವಗೇಕೆ ಪರಿಮಳ ?

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ:ಇವಗೇಕೆ ಪರಿಮಳ ಇವಗೇಕೆ ಶೃಂಗಾರ ?ಅನುಪಲ್ಲವಿ:ನವನೀತ ಚೋರ ನಾರುವ ಗೊಲ್ಲಗೆ ?ಚರಣ:ಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ವಾಟ? ತಲೆದೋರುವವಗೇಕೆ ದಟ್ಟ ಪುನುಗು ? ಬಲು ಕ...

ದಾಸರ ಪದ →

ಇವಗೇಕೆ ಶೃಂಗಾರ?

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ:ಇವಗೇಕೆ ಶೃಂಗಾರ? ಇವಗೇಕೆ ಬಂಗಾರ?ಅನುಪಲ್ಲವಿ:ಕಾಡ ಕರಡಿಯಂತೆ ಪೋಲುವ ದೇಹಕ್ಕೆಚರಣಗಳು:ನೀರೊಳಗೆ ಮುಳುಗಿದವಗೆ ಪರಿಮಳ ಗಂಧವೇಕೆ ಭಾರ ಪೊತ್ತವಗೆ ಪನ್ನೀರು ಏಕೆ? ಕೋರ...

ದಾಸರ ಪದ →

ಇವನ ಪಿಡಿದುಕೊಂಡು ಹೋಗೆಲೋ ಜೋಗಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಇವನ ಪಿಡಿದುಕೊಂಡು ಹೋಗೆಲೋ ಜೋಗಿ ಇವ ನಮ್ಮ ಮಾತು ಕೇಳದೆ ಪುಂಡನಾದ ||ಪ||ಆಡುತಾಡುತ ಹೋಗಿ ನೀರಲ್ಲಿ ಮುಳುಗಿದ | ಬೇಡವೆಂದರೆ ಬೆಟ್ಟ ಬೆನ್ನಲ್ಲಿ ಪೊತ್ತ | ದಾಡೆಯ ಮೇಲೆ ತಾ...

ದಾಸರ ಪದ →

ಇವನೋಡಮ್ಮಾ ನವನೀತ ಚೋರಾ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಬಹಾರ್ ರಾಗ ತ್ರಿತಾಳ) ಇವನೋಡಮ್ಮಾ ನವನೀತ ಚೋರಾ ದೇವ ದೇವ ಮಾಮನೋಹರಾ ||ಪ|| ಗೋವನಿವ ಗೋಪಾಲ ಶ್ರೀಧರಾ ಗೋವಿಸುವ ಈವ ದಾಮೋದರಾ ಸಾವಿರ ನಾಮದೊಡೆಯಾ ಸಹಕಾರಾ ಹಾವಿನ ಫಣಿ ಮೆಟ...

ದಾಸರ ಪದ →

ಇಷ್ಟಾದರು ಮುನ್ನೆ ಕೊಟ್ಟಿಲ್ಲದಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಯಮುನಾ ತ್ರಿಪುಟತಾಳ )ಇಷ್ಟಾದರು ಮುನ್ನೆ ಕೊಟ್ಟಿಲ್ಲದಿಲ್ಲ ||ಪ||ಅಟ್ಟಾದಡಿಗೆ ಬಿಟ್ಟು ಆಚೆಮನೆಯ ಬಿಟ್ಟು ಮೃಷ್ಟಾನ್ನವ ನೀ ಬಯಸಿದರಿಲ್ಲ ||ಅ||ಹೆಣ್ಣಿನ ದೆಸೆಯಿಂದ ಬ...

ದಾಸರ ಪದ →

ಇಷ್ಟು ಚಿಂತೆಗೆ ಗುರಿ ಮಾಡಿದೆಯೊ ಹರಿಯೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಛಾಪು ತಾಳ)ಇಷ್ಟು ಚಿಂತೆಗೆ ಗುರಿ ಮಾಡಿದೆಯೊ ಹರಿಯೆ ||ಪ|| ಸೃಷ್ಟಿ ಪರಿಪಾಲಕನೆ ಇದು ನಿನಗೆ ಸರಿಯೆ ||ಅ||ಅರ್ಥವಿಲ್ಲದ ಚಿಂತೆ ಆಪ್ತರಿಲ್ಲದ ಚಿಂತೆ ವ್ಯರ್ಥವ...

ದಾಸರ ಪದ →

ಇಷ್ಟು ದಿನ ಈ ವೈಕುಂಠ

ದಾಸರು: ಕನಕದಾಸ · ಪ್ರಕಾರ: ಪದ / ದೇವರನಾಮ

ಇಷ್ಟು ದಿನ ಈ ವೈಕುಂಠಎಷ್ಟು ದೂರವೋ ಎನುತಲಿದ್ದೆದೃಷ್ಟಿಯಿಂದಲಿ ನಾನು ಕಂಡೆಸೃಷ್ಟಿಗೀಶನೇ ಶ್ರೀರಂಗಶಾಯಿ || ಎಂಟು ಏಳನು ಕಳೆದುದರಿಂದಬಂಟರೈವರ ತುಳಿದುದರಿಂದಕಂಟಕನೊಬ್ಬನ ತ...

ದಾಸರ ಪದ →

ಇಷ್ಟು ಪಾಪವ ಮಾಡಿದ್ದೆ ಸಾಕು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆ ತಾಳ )ಇಷ್ಟು ಪಾಪವ ಮಾಡಿದ್ದೆ ಸಾಕು ||ಪ|| ಸೃಷ್ಟೀಶನೆ ಎನ್ನ ಉದ್ಧರಿಸಬೇಕು ||ಅ||ಒಡಲ ಕಿಚ್ಚಿಗೆ ಪರರ ಕಡುನೋಯಿಸಿದೆ ಕೊಡದೆ ಅನ್ಯರ ಋಣವನಪಹರಿಸಿದೆ ಮ...

ದಾಸರ ಪದ →

ಈ ಗ್ರಾಮದಲಿ ವಾಸ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಅಟತಾಳ)ಈ ಗ್ರಾಮದಲಿ ವಾಸ ಇರುವುದೆ ಪ್ರಯಾಸ ||ಪ||ಹೊನ್ನು ಹಣಗಳು ಇಲ್ಲ ಇರುವುದಕೆ ಸ್ಥಳವಿಲ್ಲ ತನ್ನವರು ತನಗೆ ಎಂಬವರು ಇಲ್ಲ ಬೆನ್ನು ತೊಕ್ಕಂಬದಕೆ ಮತ್ತೆ ಸ...

ದಾಸರ ಪದ →

ಈ ಜೀವ ಈ ದೇಹ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ : ಕಲ್ಯಾಣವಸಂತ ಖಂಡಛಾಪುತಾಳಈ ಜೀವ ಈ ದೇಹ ಇದ್ದು ಫಲವೇನೋ ರಾಜೀವ ನೇತ್ರನಾ ನೋಡದ ಮೇಲೇರಂಗರಾಜನ ಪಾದ ಭೃಂಗನೆಂದೆನಿಸುವಾ ತುಂಗ ಪಾದವ ತೊಳೆದು ತೀರ್ಥವಾವಹಿಸಿ ಹಿಂಗದೆ...

ದಾಸರ ಪದ →

ಈ ಜೀವವಿದ್ದು ಫಲವೇನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ಉದಯರಾಗ ಝಂಪೆತಾಳ )ಈ ಜೀವವಿದ್ದು ಫಲವೇನು ಚೆಲುವ ರಾಜೀವಲೋಚನನ ನೆನೆಯದ ಪಾಪಿತನುವಿನಲಿ ||ಪ||ಅರುಣವುದಯದಲೆದ್ದು ಹರಿಯ ಸ್ಮರಣೆಯ ಮಾಡಿ ಗುರುಹಿರಿಯರ ಮನದಲ್ಲಿ ನೆನೆದು ನೆ...

ದಾಸರ ಪದ →

ಈ ತನುವ ನಂಬಲು ಬೇಡೊ ಜೀವವೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ದರ್ಬಾರು ಅಟತಾಳ)ಈ ತನುವ ನಂಬಲು ಬೇಡೊ ಜೀವವೆ ||ಪ|| ಅನುವಾಗಿ ನಿನ್ನಂಗಕೆ ಕೆಲಕಾಲ ತೋರುವುದೊ ಅನುವಿಲ್ಲದಾಗ ಈ ತನುವೆ ನಿನಗೆ ವೈರಿ ||ಅ||ಜರೆಯು ಮರಣದಿಂದ ಭರಿತವಾದ...

ದಾಸರ ಪದ →

ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆತಾಳ )ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ ||ಪ|| ಗೋಪೀಜನಪ್ರೀಯ ಗೋಪಾಲಗಲ್ಲದೆ ||ಅ||ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ ಸಿರಿಯತನದಲಿ ನೋಡೆ ಶ್ರೀಕ...

ದಾಸರ ಪದ →

ಈ ಮಹಿಯೊಳಗೆ ಗುರುಗಳೆನಿಪರೆಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಝಂಪೆತಾಳ )ಈ ಮಹಿಯೊಳಗೆ ಗುರುಗಳೆನಿಪರೆಲ್ಲ ,ನಮ್ಮ ಶ್ರೀ ಮದಾಚಾರ್ಯ ಗುರುಶಿಖರಮಣಿಗೆ ಸರಿಯೆ ||ಪ||ಈಯಖಿಲಜಗದೊಡೆಯ ಎಂಟು ಗುಣ ಶ್ರುತಿ ಪೌರು- ಷೇಯ ಎಂಬೀ ಕುಶ...

ದಾಸರ ಪದ →

ಈ ಮುದ್ದು ಕೃಷ್ಣನ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಈ ಮುದ್ದು ಕೃಷ್ಣನ ಕ್ಷಣದ ಸುಖವೇ ಸಾಕು ಶ್ರೀ ಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ||ಚೆಲುವ ಚರಣದ್ವಂದ್ವ ಜಂಘಜಾನೂರುಕಟಿ ವಳಿ ಪಂಕ್ತಿ ಜಠರ ವಕ್ಷಸ್ಕಂಬುಕಂಧರದಿ| ನಳಿತೋಳು...

ದಾಸರ ಪದ →

ಈ ವನದೆಡೆಗಳು ಈ ಲತೆವನಗಳು

ದಾಸರು: ಶ್ರೀಪಾದರಾಯ · ಪ್ರಕಾರ: ಸುಳಾದಿ

(ಭೈರವಿ ರಾಗ )( ಧ್ರುವತಾಳ) ಈ ವನದೆಡೆಗಳು ಈ ಲತೆವನಗಳು ಈನದಿಪುಳಿನಗಳೀ ಶಶಿಶಿಲೆಗಳು ಸುರತರು ನೆಳಲು ಶುಕಪಿಕರವ ಯಾಕೆ ಮಾಧವನ ಮರೆಯಲೀಯದಿವೆ ಕೆಳದಿ ಆ ಮುಗುಳುನಗೆಯ ಆ ಸೊಬ...

ದಾಸರ ಪದ →