ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಇಂದುಶೇಖರ ಶಿವ ನಂದಿವಾಹನ

ದಾಸರು: ಜಗನ್ನಾಥದಾಸ · ಪ್ರಕಾರ: ಉಗಾಭೋಗ

ಇಂದುಶೇಖರ ಶಿವ ನಂದಿವಾಹನ ಶೂಲಿ ಸ್ಕಂದಗಣಪರ ತಾತ ದಂದಶೂಕಕಲಾಪ ಮಂದಾಕಿನೀಧರ ಪುರಂದರಮುಖಸುರ- ವೃಂದವಿನುತಪಾದದಿಂದ ಶೋಭಿತ ದೇವ ಕಂದುಕಂಧರ ತ್ರಿಪುರಸಂದೋಹಹರ ಹರ ವಂದಿಸಿ ಬೇ...

ದಾಸರ ಪದ →

ಇದೇ ನೋಡಿ ಸ್ವತಃ ಸಿದ್ಧ ಮಡಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ರಾಗ -ದುರ್ಗಾ ತಾಳ-ದಾದರಾ )ಇದೇ ನೋಡಿ ಸ್ವತಃ ಸಿದ್ಧ ಮಡಿ ಸದಾ ಸರ್ವದಾ ಇದೇ ಮಾಡಿ ||ಧ್ರುವ||ಅರಹು ಎಂಬುದೆ ಮಡಿ ಉಡಿ ಮರಹು ಮೈಲಗಿಯ ಮುಟ್ಟಬ್ಯಾಡಿ ಗುರುಸ್ಮರಣೆ ಎಂಬ ನಿ...

ದಾಸರ ಪದ →

ಇದೇ ನೋಡಿರೋ ಸಂಧ್ಯಾನ , ಸದಾ ಆತ್ಮಾನುಸಂಧಾನ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಹಂಸಧ್ವನಿ ರಾಗ ಏಕತಾಳ)ಇದೇ ನೋಡಿರೋ ಸಂಧ್ಯಾನ ಸದಾ ಆತ್ಮಾನುಸಂಧಾನ ||ಧ್ರುವ||ತಿಳಿಯದೆನಗೆ ತ್ರಿಕಾಲ ಹೊಳವುತಿಹುದು ಸೂರ್ಯ ಅಚಲಾ ಕಾಳವ್ಯಾಳ್ಯಲ್ಲಿದಕ ಸಮೂಲಾ ಇಳೆಯೊಳಾಯಿತ...

ದಾಸರ ಪದ →

ಇದೇ ನೋಡಿರೋ ಸುಸ್ನಾನ, ಸದ್ಬೋಧದಲಿಹುದು ಮನ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಭೂಪ್ ರಾಗ ದೀಪಚಂದಿ ತಾಳ)ಇದೇ ನೋಡಿರೋ ಸುಸ್ನಾನ ಸದ್ಬೋಧದಲಿಹುದು ಮನ ||ಧ್ರುವ||ಜ್ಞಾನವೆಂಬುದೆ ಪುಣ್ಯನದಿ ಮನ ನಿರ್ಮಲ ಮಾಡುದು ನಾದಿ ನಾನ್ಯಃ ಪಥವೆಂಬುದು ಓದಿ ಖೂನದೋರುದ...

ದಾಸರ ಪದ →

ಇದೇ ನಮ್ಮ ವೃತ್ತಿ ಸದ್ಗುರು ಭಾವಭಕ್ತಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

( ಪಹಾಡಿ ರಾಗ ಕೇರವಾ ತಾಳ)ಇದೇ ನಮ್ಮ ವೃತ್ತಿ ಸದ್ಗುರು ಭಾವಭಕ್ತಿ ||ಧ್ರುವ||ಇದೇ ನಮ್ಮ ಮನೆಯು ಸದ್ಗುರು ಸ್ಮರಣೆಯು ಇದೇ ನಮ್ಮ ವರ್ತನೆಯು ಸದ್ಗುರು ಪ್ರಾರ್ಥನೆಯು ||೧||ಇ...

ದಾಸರ ಪದ →

ಇದೇ ನಿತ್ಯ ನಮಸ್ಕಾರ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ರಾಗ - ದಾನೀ ದೀಪಚಂದಿ ತಾಳ)ಇದೇ ನಿತ್ಯ ನಮಸ್ಕಾರ ನೋಡಿ ಗುರುಚರಣಕೆ ಮನಗೂಡಿ ||ಪ||ಬಿಡದಿಹುದೇ ಸತ್ಸಂಗ ನೋಡಿ ಇದುವೇ ಶಿರಸಾಷ್ಟಾಂಗ ಕಡದ್ಹೋಯಿತು ಭವದುಸ್ಸಂಗ ದೃಢಮಾಡಿ ಮನ...

ದಾಸರ ಪದ →

ಇದೇ ಮುನಿಗಳ ಮನದ ಕೊನೆ ಠಾವು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಇದೇ ಮುನಿಗಳ ಮನದ ಕೊನೆ ಠಾವು ಇದೇ ಬ್ರಹ್ಮಾದಿಗಳ ಹೃತ್ಕಮಲದ ಠಾವು ಇದೇ ಅರಿವ ಸುಜ್ಞಾನಿಗಳಿಗೆ ವೈಕುಂಠವು ಇದೇ ದ್ವಾರಕೆಯು ಇದೇ ಕ್ಷೀರಾಂಬುಧಿ ಇದೇ ಪುರಂದರವಿಠಲನ ಮನಮಂದಿರ

ದಾಸರ ಪದ →

ಇದೇ ಸಮಯ ರಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ:ಇದೇ ಸಮಯ ರಂಗ ಬಾರೆಲೊ ಇದೇ ಸಮಯ ಕೃಷ್ಣ ಬಾರೆಲೊಚರಣಗಳು:1: ಅತ್ತಿಗೆ ಲಕ್ಷಬತ್ತಿ ಶೀಲಳೋ ಅಷ್ಟು ಆಗದೆ ಅವಳೇಳಳೊ ಅತ್ತೆ ಪುರಾಣದಿ ಲೋಲಳೊ ಸರಿ ಹೊತ್ತಿನ ವೇಳೆಗೆ ಬರ...

ದಾಸರ ಪದ →

ಇದೇವೆ ಪೂಜೆಯು ನೋಡಿ ಹೃದಯದಲಿ ಒಡಗೂಡಿ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಭೈರವಿ ರಾಗ ದೀಪಚಂದಿತಾಳ )ಇದೇವೆ ಪೂಜೆಯು ನೋಡಿ , ಹೃದಯದಲಿ ಒಡಗೂಡಿ ||ಧ್ರುವ ||ಮೂರ್ತಿ ಎಂಬುದೇ ಅಮೂರ್ತಿ ನಾಮಸ್ವರೂಪ ನಿಜಗುಹ್ಯವಾರ್ತಿ ವ್ಯೋಮಾಕಾರದ ಮನೆಮೂರ್ತಿ ಸ್ವಾ...

ದಾಸರ ಪದ →

ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆತಾಳ)ಇಂದ್ರಿಯಂಗಳ ಸುಖವ ನೆಚ್ಚದಿರು ಕಂಡ್ಯ ಇಂದ್ರಾದಿ ಲೋಕವೆಲ್ಲವು ಕಾಲ ಕಂಡ್ಯ ಎಂದಿನಂತಲ್ಲ ಈ ದೇಹ ಕಳೆ ಕಂಡ್ಯ ಹಿಂದು ಮುಂದಣ ಗತಿಯ ಅರಿತಿಹುದು ಕಂಡ್...

ದಾಸರ ಪದ →

ಇನ್ನಾದರು ನಿನಗೆ ನೀನು ತಿಳಿಯದೆ ಇಂಥ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪುನ್ನಾಗವರಾಳಿ ಝಂಪೆ ತಾಳ)ಇನ್ನಾದರು ನಿನಗೆ ನೀನು ತಿಳಿಯದೆ ಇಂಥ ಅನ್ಯಾಯವುಂಟೆ ಪೇಳೊ ಆತ್ಮ ||ಪ|| ಚೆನ್ನಾಗಿ ಕಂಡು ತಿಳಿದು ಚರಿಸುವರೆ ತಿರುಗಿ ತಿರುಗಿ ಬಿನ್ನಾಣ ಬ...

ದಾಸರ ಪದ →

ಇನ್ನಾದರೂ ಹರಿಯ ನೆನೆ ಕಂಡ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಝಂಪೆ ತಾಳ)ಇನ್ನಾದರೂ ಹರಿಯ ನೆನೆ ಕಂಡ್ಯ ಮನುಜ ಮುನ್ನಾದ ದುಃಖವು ನಿಜವಾಗಿ ತೊಲಗುವುದು ||ಊರೂರ ನದಿಗಳಲಿ ಬಾರಿಬಾರಿಗೆ ಮುಳುಗಿ ತೀರದಲಿ ಕುಳಿತು ನೀ ಹಣೆಗೆ...

ದಾಸರ ಪದ →

ಇನ್ನಾವ ಚಿಂತೆ ನನಗೆ ನಿನ್ನವನಾದ ಬಳಿಕ

ದಾಸರು: ಇತರೆ · ಪ್ರಕಾರ: ಉಗಾಭೋಗ

ಇನ್ನಾವ ಚಿಂತೆ ನನಗೆ ನಿನ್ನವನಾದ ಬಳಿಕ ಅನ್ನಂತ ಬೊಮ್ಮಾಂಡಕ್ಕೆ ಹರಸು ಎಂದುಘನ್ನ ಕರುಣೆ ಭಾಗ್ಯಸಂಪನ್ನ ಸರ್ವೋತ್ತಮ ನಿನ್ನ ಬಿಟ್ಟಿರಲಾರೆನೆಂದು ಪ್ರಪ್ರಪನ್ನರಭಿಲಾಷವು ಕೊಡ...

ದಾಸರ ಪದ →

ಇನ್ನಿವನು ಈಗ ಬರಲಿದಕೆ ಬಗೆಯೇನು

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ರಾಗ ಮುಖಾರಿ ಝಂಪೆತಾಳ)ಇನ್ನಿವನು ಈಗ ಬರಲಿದಕೆ ಬಗೆಯೇನು ಚೆನ್ನಾಗಿ ಪೇಳೆ ರಮಣಿ ||ಪ|| ಮನ್ನಿಸಿ ಮಮತೆಯಲಿ ಮನವ ಸೆಳೆಕೊಂಡೊಯ್ದ ಅನ್ಯರನು ಕೂಡುವನೆ ಕೆಳದಿ ಕೆಳದಿ ||ಅ.ಪ|...

ದಾಸರ ಪದ →

ಇನ್ನು ಪುಟ್ಟಿಸದಿರಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ರೇಗುಪ್ತಿ ಝಂಪೆತಾಳ)ಇನ್ನು ಪುಟ್ಟಿಸದಿರಯ್ಯ, ಪುಟ್ಟಿಸಿದಕೆ ಪಾಲಿಸಯ್ಯ ನನ್ನ ದಯದಿ ತಾರಿಸಯ್ಯ ||ಪ|| ನಿನ್ನ ಪಾದಾಂಭುಜವ ನಂಬಿದೆನು ರಘುಪತಿಯೆ ಬೆನ್ನುಬಿದ್ದೆನು ಭವ...

ದಾಸರ ಪದ →

ಇನ್ನೂ ದಯಬಾರದೇ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಲ್ಯಾಣಿ ಅಟತಾಳ)ಇನ್ನೂ ದಯಬಾರದೇ , ದಾಸನ ಮೇಲೆ ಇನ್ನೂ ದಯಬಾರದೇ ||ಪ|| ಪನ್ನಗಶಯನನೆ ಪಾಲ್ಗಡಲೊಡೆಯನೆ ಕೃಷ್ಣ || ಅ.ಪ||ನಾನಾದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋ...

ದಾಸರ ಪದ →

ಇನ್ನೆಷ್ಟು ಕಾಲಕ್ಕು ಮರಿಯಾದಂತೆ ಮಾಡಿಸಿದಿ

ದಾಸರು: ಇತರೆ · ಪ್ರಕಾರ: ಉಗಾಭೋಗ

ಇನ್ನೆಷ್ಟು ಕಾಲಕ್ಕು ಮರಿಯಾದಂತೆ ಮಾಡಿಸಿದಿ ಉನ್ನತಮಹಿಮ ನಿನ್ನ ಇಚ್ಛಕ್ಕೆ ಇದಿರಾರೊ ಇನ್ನಾದರೂ ಕೃಪೆಯಿಂದ ನೋಡದಿರೆ ಘನ್ನವಾದ ದುಃಖದಿಂದ ಕಡಿಗೆ ಐದುವೆನೆಂತೊ ಚಿನ್ಮಯಮೂರು...

ದಾಸರ ಪದ →

ಇನ್ನೇಕೆ ಯಮನ ಭಾಧೆಗಳು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ ಛಾಪುತಾಳ)ಇನ್ನೇಕೆ ಯಮನ ಭಾಧೆಗಳು , ಎನ್ನ ಜಿಹ್ವೆಲಿ ಹರಿನಾಮಸ್ಮರಣೆ ಒಂದಿರಲು ||ಪತಿತಪಾವನನೆಂಬೋ ನಾಮ , ಅತಿ ಹಿತದಿಂದ ಮುನಿಗಳು ಸ್ತುತಿಸುವ ನಾಮ ಕ್ರತ...

ದಾಸರ ಪದ →

ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಪೂರ್ವಿ ರಾಗ ದೀಪಚಂದಿ ತಾಳ)ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ||ಧ್ರುವ||ಎನ್ನೊಳು ಗುರು ತನ್ನ ಮರ್ಮವ ತೋರಿದ ಇನ್ನೇನಿನ್ನೇನು ||೧||ಮುನ್ನಿನ ಕರ್ಮವು ನಿರ್ಮೂ...

ದಾಸರ ಪದ →

ಇನ್ನೇನಿನ್ನೇನು?

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ: ಸೌರಾಷ್ಟ್ರ ತಾಳ: ಝಂಪೆಮಾಯದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು ||ಪ||ತೋಯಜಾಕ್ಷನ ದಯ ನಮಗೀಗ ದೊರಕಿತು ಇನ್ನೇನಿನ್ನೇನು ||ಅ.ಪ||ಭಾವಿಸಿದ್ದೆಲ್ಲವು ಭೂಮಿಪಾಲಾ...

ದಾಸರ ಪದ →

ಇಬ್ಬರು ಹೆಂಡಿರ ಸುಖವು ಇಂದು ಕಂಡೆನಯ್ಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಅಟತಾಳ)ಇಬ್ಬರ್ಹೆಂಡಿರ ಸುಖವು ಇಂದು ಕಂಡೆನಯ್ಯ ||ಪ|| ಅಬ್ಬಬ್ಬ ಎಂದಿಗೂ ಸಾಕು ಸಾಕಯ್ಯ ||ಅ||ಒಬ್ಬಳಲಿ ಪೋಗಿ ಪೋಗರವ ಮಾಡೆನ್ನಲು ಬೊಬ್ಬೆ ಏನಿದು ಕೊಬ್ಬೆ? ನ...

ದಾಸರ ಪದ →

ಇರಬೇಕು ಇರದಿರಬೇಕು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೂರ್ವಿ ಆದಿತಾಳ)ಇರಬೇಕು ಇರದಿರಬೇಕು ||ಪ|| ಸಂಸಾರದಿ ಜನಕಾದಿ ರಾಜಋಷಿಗಳಂತೆ ||ಅ||ಮಿಥಿಲಾಪಟ್ಟಣವು ದಹಿಸಿತೆಂಬುದ ಕೇಳಿ ಮಿಥಿಲೇಶ "ಮಮ ಕಿಂಚಿನ್ನ ದಹ್ಯತೇ" ಎಂಬಂತೆ...

ದಾಸರ ಪದ →

ಇರಬೇಕು ಇಲ್ಲದಿರಬೇಕು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ನಾದನಾಮಕ್ರಿಯೆ ಛಾಪುತಾಳ)ಇರಬೇಕು ಇಲ್ಲದಿರಬೇಕು ||ಪ|| ಹರಿದಾಸರು ಸಂಸಾರದೊಳಗೆ ||ಅ||ಮಕ್ಕಳು ಮತಿವಂತರಾದರೆ ಮನೆಯಲ್ಲಿ ಅಕ್ಕರದಿಂದಲಿ ಕೂಡಿರಬೇಕು ಚಿಕ್ಕವನ ಬುದ್ಧಿ...

ದಾಸರ ಪದ →

ಇರಬೇಕು ಹರಿದಾಸರ ಸಂಗ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಅಟತಾಳ)ಇರಬೇಕು ಹರಿದಾಸರ ಸಂಗ ಪರಮ ಜ್ಞಾನಿಗಳ ಸಂಪಾದಿಸಬೇಕು ||ಪ||ಅತಿಜ್ಞಾನಿಯಾಗಬೇಕು , ಹರಿಕಥೆ ಕೇಳಬೇಕು ಯತಿಗಳ ಪಾದಕ್ಕೆ ಎರಗಬೇಕು ಸತಿಸುತರಿರಬೇಕು , ಅ...

ದಾಸರ ಪದ →