ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಆರತಿಯನು ಬೆಳಗಿರೆ
ಆರತಿಯನು ಬೆಳಗಿರೆ ಶ್ರೀದೇವಿಸಹಿತ ವಿಠ್ಠಲಗೆ ||ಪ||ಗೆಜ್ಜೆ ನಾದದ ಹೆಜ್ಜೆ ಇಕ್ಕುವ ಉಡುಪಿ ಬಾಲ ಮುಕುಂದಗೆ ರಂಗನಾಯಕಿ ರಮಣಗೆ ಶ್ರೀ ರಂಗನಾಥ ಸ್ವಾಮಿಗೆ ||೧||ಕಂಬದಿಂದಲಿ ಉ...
ಆರತಿಯನೆತ್ತಿರೆ ಅಚ್ಯುತನಿಗೆ
ಆರತಿಯನೆತ್ತಿರೆ ಅಚ್ಯುತನಿಗೆ ಅನಂತನಿಗೆ ಗೋವಿಂದನಿಗೆ ||ಪ||ಕಾಲಾಂತರ್ಗತ ಕಾಲನಿಯಾಮಕ ಕಾಲೋತ್ಪಾದಕ ಕಾಲಾತ್ಮನಿಗೆ ||೧||ನೊಂದು ಕೌಂಡಿನ್ಯರು ಮುಂದೋರದಲಿರೆ ಬಂದು ಕರವ ಪಿಡ...
ಆರಿಗಾದರೂ ಪೂರ್ವ ಕರ್ಮ ಬಿಡದು
( ರಾಗ ಮುಖಾರಿ ಝಂಪೆತಾಳ)ಆರಿಗಾದರೂ ಪೂರ್ವ ಕರ್ಮ ಬಿಡದು, ಅಜ ಹರ ಸುರ ಮುನಿಗಳ ಕಾಡುತಿಹುದು ||ಪ||ವೀರ ಭೈರವನಂತೆ ತಾನು ಬತ್ತಲೆಯಂತೆ ಮಾರಿ ಮಸಣಿಗಳಂತೆ ಕೂಳನ್ನು ತಿಂಬರಂತ...
ಆರಿಗಾರಾಗುವರೊ ಆಪತ್ತು ಕಾಲಕ್ಕೆ
ಆರಿಗಾರಾಗುವರೊ ಆಪತ್ತು ಕಾಲಕ್ಕೆ ಆರಿಗಾರೊದಗುವರೊ ಸಂಪತ್ತು ಕಾಲಕ್ಕೆ ಆರಿಂದ ಬಪ್ಪುವುದು ಆರಿಂದ ತಪ್ಪುವುದು ಆರಿಸಿ ನೋಡುವುದು ಇದರ ಕಾರಣವನು ಇದಕಾರು ವಾರಣದಲ್ಲಿ ನೋಡಿ ಆ...
ಆರಿಗೆ ಆರಾಗರಯ್ಯ - ಶ್ರೀ ವಾಸುದೇವ ನೀನೊಬ್ಬನಲ್ಲದೇ
ಆರಿಗೆ ಆರಾಗರಯ್ಯ - ಶ್ರೀ ವಾಸುದೇವ ನೀನೊಬ್ಬನಲ್ಲದೇ ||ಪ||ಮಾತೆ ಇದ್ದರು ದೃಢವೃತನಾದ ಧ್ರುವಗೆ ಶ್ರೀ-ಪತಿ ನೀನೆ ಗತಿಯಾದೆ ಆರಾದರಯ್ಯ ಪಿತನು ಹಿತನೆನ್ನೆ ಪ್ರಹ್ಲಾದಗಾದಂಥ...
ಆರಿಗೆ ಮೊರೆಯಿಡಲೊ
( ರಾಗ ಶಂಕರಾಭರಣ ಆದಿ ತಾಳ)ಆರಿಗೆ ಮೊರೆಯಿಡಲೊ ಹರಿಯೆ ವಿ- ಚಾರಿಸುವರ ಒಬ್ಬರ ಕಾಣೆ ||ಪ||ಹಲವಂಗ ಗುಣದವನೊಬ್ಬರಸು ತಲೆಯಿಲ್ಲದವನೊಬ್ಬ ಪ್ರಧಾನಿ ತಳವಾರ ಕಿಡಿಗಣ್ಣಿನವನೊಬ್ಬ...
ಆರಿಗೆ ವಧುವಾದೆ ಅಂಬುಜಾಕ್ಷಿ
(ರಾಗ ಕಲ್ಯಾಣಿ ಆದಿತಾಳ)ಆರಿಗೆ ವಧುವಾದೆ ಅಂಬುಜಾಕ್ಷಿ ಕ್ಷೀರಾಬ್ಧಿಕನ್ನಿಕೆ ಶ್ರೀಮಹಾಲಕುಮಿ ||ಪ||ಶರಧಿಬಂಧನ ರಾಮಚಂದ್ರಮೂರುತಿಗೋ ಪರಮಾತ್ಮ ಶ್ರೀ ಅನಂತಪದ್ಮನಾಭನಿಗೋ ಸರಸಿ...
ಆರಿಗೇತರ ಮೊರೆಯನಿಡಲಿ
ಆರಿಗೇತರ ಮೊರೆಯನಿಡಲಿ ಸಾರಿದವನ ಪೊರೆವ ಶ್ರೀ ರಮಣ ನೀನಿರಲು ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ ಅಳತೆಗೆ ಇನ್ನೊಬ್ಬನೇ ಹಾಗೆ ಒಳಿತಿಗೊಬ್ಬರು ದೊರೆಗಳೇ ಮೇಲೆನ್ನ ಪ್ರಳ...
ಆರಿದ್ದರೇನಯ್ಯ ನೀನಿಲ್ಲದೆ
ಆರಿದ್ದರೇನಯ್ಯ ನೀನಿಲ್ಲದೆ ||ಪ||ಕಾರುಣ್ಯನಿಧಿ ಹರಿಯೆ ಕೈಯ ಬಿಡಬೇಡ ||ಅ||ದುರುಳ ಕೌರವನಂದು ದ್ರುಪದಜೆಯ ಸೀರೆಯನು ಕರಗಳಿಂ ಸೆಳೆಯುತಿರೆ ಪತಿಗಳೆಲ್ಲ ಗರ ಹೊಡೆದಂತಿರ್ದರಲ್...
ಆರು ಅಕ್ಷರದಿಂದ ವ್ಯಾಹೃತಿಯಿಂದ
ಆರು ಅಕ್ಷರದಿಂದ ವ್ಯಾಹೃತಿಯಿಂದ ಓಂಕಾರವಾಗುವುದು ಕೇಳಿ ಈ ಪರಿ ಇಪ್ಪತ್ತುನಾಲ್ಕು ಅಕ್ಷರದಿಂದ ತೋರುತಲಿ ಗಾಯತ್ರಿ ರಚಿಸಿದ ಹರಿಯ ಮೆರೆವುದೈ ಪುರುಷಸೂಕ್ತದಿ ಅನಂತವೇದರಾಶಿ ಧ...
ಆರು ಒಲಿದರೇನು ನಮಗಿನ್ನಾರು ಮುನಿದರೇನು
(ರಾಗ ಶಂಕರಾಭರಣ ಆದಿತಾಳ)ಆರು ಒಲಿದರೇನು ನಮಗಿನ್ನಾರು ಮುನಿದರೇನು ಕ್ಷೀರಸಾಗರಶಯನ ಹರಿಯ ಸೇರಿದ ಹರಿದಾಸರಿಗೆ ||ಪ||ಪಡೆದ ತಾಯಿಯು ತಂದೆಯು ನಮ್ಮೊಳಗೆ ಅಹಿತರು ಆದರೇನು ಮಡದ...
ಆರು ಬಣ್ಣಿಪರಮ್ಮ ಶ್ರೀ ಹರಿಯ ದ್ವಾರಕೆಯ ದೊರೆಯ
ಆರು ಬಣ್ಣಿಪರಮ್ಮ ಶ್ರೀ ಹರಿಯ ದ್ವಾರಕೆಯ ದೊರೆಯ ||ಪ||ಆರು ಬಣ್ಣಿಪರಮ್ಮ ಶ್ರೀ ಹರಿಯ ನೀರು ಪೊಕ್ಕ ಭಾರ ಹೊತ್ತ ಧರೆಯನೆತ್ತಿದ ಕರುಳ ಕಿತ್ತಿದ ಚರಿಯ ಹೇಳೆ ಸಿರಿಯು ಸೋತಳು |...
ಆರು ಬದುಕಿದರಯ್ಯ (ಪುರಂದರದಾಸರದು)
ಆರು ಬದುಕಿದರಯ್ಯ ಹರಿ ನಿನ್ನ ನಂಬಿ || ಪಲ್ಲವಿ ||ತೋರು ಈ ಧರೆಯೊಳಗೆ ಒಬ್ಬರನು ಕಾಣೆ || ಅನುಪಲ್ಲವಿ ||ಕರಪತ್ರದಿಂದ ತಾಮ್ರಧ್ವಜನ ತಂದೆಯ ಕೊರಳ ಕೊಯಿಸಿದೆ ನೀನು ಕುಂದಿಲ್...
ಆರು ಬದುಕಿದರಯ್ಯ ಹರಿ ನಿನ್ನ ನಂಬಿ
( ರಾಗ ಕಾಂಭೋಜ ಝಂಪೆ ತಾಳ)ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ|| ತೋರು ಈ ಜಗದೊಳಗೆ ಒಬ್ಬರನು ಕಾಣೆ ||ಅ||ಕರ ಪತ್ರದಿಂದ ತಾಮ್ರ ಧ್ವಜನ ತಂದೆಯ ಕೊರಳ ಕೊಯಿಸಿದೆ ನೀನು...
ಆರು ಬದುಕಿದರೇನು
( ರಾಗ ಕಾಂಭೋಜ ಅಟ ತಾಳ)ಆರು ಬದುಕಿದರೇನು ಆರು ಬಾಳಿದರೇನು ಪೂರ್ವ ಜನ್ಮದ ಕರ್ಮ ವಿಧಿ ತೀರದನಕ ||ಪ||ಪತಿ ಭಕುತಿಯಿಲ್ಲದಿಹ ಸತಿಯಿದ್ದು ಫಲವೇನು ಮತಿಯಿಲ್ಲದವಗೆ ಬೋಧಿಸಿದರೇ...
ಆರು ಬಾಳಿದರೇನು ಆರು ಬದುಕಿದರೇನು
ಆರು ಬಾಳಿದರೇನು ಆರು ಬದುಕಿದರೇನು ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ||ಉಣ್ಣಬರದವರಲ್ಲಿ ಊರೂಟವಾದರೆ ಏನು ಹಣ್ಣು ಬಿಡದ ಮರಗಳು ಹಾಳಾದರೇನು ಕಣ್ಣಿಲ್ಲದವಗಿನ್ನು ಕನ್ನಡಿಯಿ...
ಆರು ವಂದಿಸಲೇನು ಆರು ನಿಂದಿಸಲೇನು?
ಆರು ವಂದಿಸಲೇನು ಆರು ನಿಂದಿಸಲೇನು ಆರು ಶಾಪಿಸಲೇನು ಆರು ಕೋಪಿಸಲೇನು ಆರು ಮುನಿದು ಮಾತನಾಡದಿದ್ದರೆ ಏನು ಮಾರುತಾಂತರ್ಯಾಮಿ ಜಗನ್ನಾಥವಿಠಲನ ಕಾರುಣ್ಯಪಾತ್ರರ ಕರುಣವೆನ್ನೊಳಗ...
ಆರು ಸರಿ ನಿನಗೆ ಬೊಮ್ಮಾಂಡದೊಳಗೆ
( ರಾಗ ಸಾವೇರಿ ಝಂಪೆ ತಾಳ)ಆರು ಸರಿ ನಿನಗೆ ಬೊಮ್ಮಾಂಡದೊಳಗೆ ವೀರ ರಾಮನ ಬಂಟ ಧೀರ ಹನುಮಂತ ||ಪ||ತೆಂಕ ಜಲಧಿಯ ಲಘುವಿಂದ ದಾಟಿ ಅಕ- ಳಂಕ ರಾಮನ ಬೆರಳ ಮುದ್ರಿಕೆಯನು ಲಂಕಾವಿದ...
ಆರು ಹಿತವರು ನಿಮಗೆ ಈ ಮೂವರೊಳಗೆ ?
(ರಾಗ ಮುಖಾರಿ ಝಂಪೆತಾಳ)ಆರು ಹಿತವರು ನಿಮಗೆ ಈ ಮೂವರೊಳಗೆ ? ನಾರಿಯೊ ಧಾರಿಣಿಯೊ ಬಲುಭವದ ಸಿರಿಯೊ ? ||ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು ತನ್ನ ಮನೆಗವಳ ಯಜಮಾನಿಯೆನಿಸಿ...
ಆರೆನ್ನ ಉಳುಹುವರೈ ರಂಗ
ಆರೆನ್ನ ಉಳುಹುವರೈ ರಂಗ ಘೋರಾರಣ್ಯ ಭವದಿ ಸಿಕ್ಕಿದೆ ರಂಗ ||ಪ||ಎಂಟು ಕಾಡಾನೆ ಎಂಟು ಕಡೆಯಲಿ ನಿಂತಿವೆಗಂಟನಿಕ್ಕಿದೆ ಮೂರು ದಳ್ಳುರಿಯ ಸುಂಟರಗಾಳ್ಯೆಬ್ಬರಿಸಲು ಗಿಡ-ಗಂಟಿಲಿ...
ಆರೇನು ಮಾಡುವರು ಅವನಿಯೊಳಗೆ
(ರಾಗ ಕಾಂಭೋಜ ಝಂಪೆತಾಳ )ಆರೇನು ಮಾಡುವರು ಅವನಿಯೊಳಗೆ ||ಪ|| ಪೂರ್ವ ಜನ್ಮದ ಕರ್ಮ ಹಣೆಯಲಿ ಬರೆದುದಕೆ ||ಅ||ಮಾಡಿದಾಡುಗೆಯು ಕೆಡಲು , ಮನೆಯ ಗಂಡಸು ಬಿಡಲು ಕೂಡಿದ್ದ ಸತಿ ತ...
ಆರೇನು ಮಾಡುವರು ಆರಿಂದಲೇನಹುದು
( ರಾಗ ಮುಖಾರಿ. ಝಂಪೆ ತಾಳ)ಆರೇನು ಮಾಡುವರು ಆರಿಂದಲೇನಹುದು ಪೂರ್ವ ಜನ್ಮದ ಕರ್ಮ ವಿಧಿ ಬೆನ್ನ ಬಿಡಿದು ||ಪ||ಐದು ವರ್ಷದ ಹಸುಳೆ ವನವೆತ್ತ ತಪವೆತ್ತ ಬೈದು ಮಲತಾಯಿಯಡವಿಗೆ...
ಆರೇನು ಮಾಡುವರು ತಾ ಪಾಪಿಯಾದರೆ
( ರಾಗ ಬೇಹಾಗ್ ಆದಿತಾಳ)ಆರೇನು ಮಾಡುವರು ತಾ ಪಾಪಿಯಾದರೆ ||ಪ|| ಊರೆಲ್ಲ ನೆಂಟರು ಉಣಬಡಿಸುವರ ಕಾಣೆ ||ಅ.ಪ||ಬಾಯಾರಿ ಹೋದರೆ ಬಾವಿಯ ಜಲಬತ್ತಿತು ತಾಯಿ ಸೋದರರೆಂದು ಹಾರೈಸಿ...
ಆರೋಗಣೆಯ ಮಾಡೇಳಯ್ಯ
( ರಾಗ ಮುಖಾರಿ ಝಂಪೆ ತಾಳ)ಆರೋಗಣೆಯ ಮಾಡೇಳಯ್ಯ ||ಪ||ಸರಸಿಜ ಭವಾಂಡದೊಳ್ ಮೇರು ಮಂಟಪದಿ ಸುರದಿನಕರಾದೀಪ್ತಾಜ್ಯೋತಿಶ್ಚಕ್ರಾ ತರಣಿ ಮಂಡಲವ ಪೋಲುವ ರತುನದ ಹೊನ್ನ ಹರಿವಾಣದಲಿ...