ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಅಮ್ಮ ನಿಮ್ಮ ಮಗ ಸುಮ್ಮನಿರುವನಲ್ಲ
ಅಮ್ಮ ನಿಮ್ಮ ಮಗ ಸುಮ್ಮನಿರುವನಲ್ಲ ಜನ್ಮಜನ್ಮದಿ ರಂಗ ಇಂತ ಲಂಡನು ನೋಡಮ್ಮ ||ಪ|| ನೀರಿಗೆ ಹೋಗುವ ನಾರಿಯರನು ಕಂಡು ಮೋರೆಯ ತಿರುಹಿ ಇದಿರಾಗಿ ನಿಂದು ದಾರಿಯನಡಗಟ್ಟಿ ನೀರಿಗೆ...
ಅಮ್ಮ ನಿಮ್ಮ ಮನೆಗಳಲ್ಲಿ
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನಮ್ಮ ||ಪಲ್ಲವಿ||ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೊಳಿಲ್ಲವೆ ||ಅನುಪಲ್ಲವಿ ||ಕಾಶಿ ಪೀತಾಂಬರ ಕೈಯಲ್ಲಿ ಕೊಳಲು...
ಅಮ್ಮ ನಿಮ್ಮ ಮನೆಗಳಲ್ಲಿ
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನಮ್ಮ ||ಪಲ್ಲವಿ||ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೊಳಿಲ್ಲವೆ ||ಅನುಪಲ್ಲವಿ ||ಕಾಶಿ ಪೀತಾಂಬರ ಕೈಯಲ್ಲಿ ಕೊಳಲು...
ಅಮ್ಮ ಬಾರೊ ರಂಗಮ್ಮ ಬಾರೊ
ಅಮ್ಮ ಬಾರೊ ರಂಗಮ್ಮ ಬಾರೊ, ಪುಟ್ಟ- ತಮ್ಮ ಬಾರೊ ಮುದ್ದಿನುಮ್ಮ ತಾರೊ ||ಪ||ಅಯ್ಯ ಬಾರೊ ಅಜನಯ್ಯ ಬಾರೊ, ಚಿನು-ಮಯ್ಯ ಬಾರೊ ಬೆಣ್ಣೆಗಯ್ಯ ಬಾರೊ ||೧||ಕಂದ ಬಾರೊ ಪೂರ್ಣಾನಂದ...
ಅಮ್ಮಾ ಬಾ ನಮ್ಮಮ್ಮನೇ
(ಮಾಂಡ್ ರಾಗ ಕೇರವಾ ತಾಳ )ಅಮ್ಮಾ ಬಾ ನಮ್ಮಮ್ಮನೆ ಅಮ್ಮ ನೀಡಮ್ಮನೆ ಬೊಮ್ಮನಾ ಪಡೆದ ಶ್ರೀಹರಿ ಪರಬ್ರಹ್ಮನೆ ||ಪ||ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ ಓಡ್ಯಾಡಿ ಬಂದು ಅಂಡಲಿ...
ಅರವಿಂದಾಲಯೇ ತಾಯೇ
( ರಾಗ ಕೇದಾರಗೌಳ ತ್ರಿಪುಟ ತಾಳ)ಅರವಿಂದಾಲಯೇ ತಾಯೇ ,ಶರಣು ಹೊಕ್ಕೆನು ಕಾಯೇ ಸಿರಿ ರಮಣನ ಪ್ರಿಯೇ , ಜಗನ್ಮಾತೇ ||ಪ||ಕಮಲ ಸುಗಂಧಿಯೇ, ಕಮಲದಳ ನೇತ್ರೆಯೆ, ಕಮಲ ವಿಮಲ ಶೋಭಿತ...
ಅರಿತವರನು ಕಾಣೆ ನಿನ್ನ ದೇವ
ಅರಿತವರನು ಕಾಣೆ ನಿನ್ನ ದೇವ ಅರವಿದೂರನೆ ತವ ಮಹಿಮೆಯು ಘನ್ನ ಭಂಡಿಕಾಲನು ಪಿಡಿದೆಯಂತೆ , ಹತ್ತು ಭಂಡಿರಾಯನ ಸುತ ನೀನಾದೆಯಂತೆ ಭಂಡಿಸುರನ ಕೊಂದೆಯಂತೆ , ಧುರದಿ ಭಂಡಿನಡಿಸಿ...
ಅರಿತವರಿಗತಿಸುಲಭ ಹರಿಯ ಪೂಜೆ
----ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳಅರಿತವರಿಗತಿಸುಲಭ ಹರಿಯ ಪೂಜೆ ||ಪ|| ಅರಿಯದವ ನಿರ್ಭಾಗ್ಯತರ ಲೋಕದೊಳಗೆ ||ಅ.ಪ||ಹೈಮಾಂಡ ಮಂಟಪವು ಭೂಮಂಡಲವೆ ಪೀಠ ಸೋಮಸೂರ್ಯರೆ ದೀ...
ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ
(ಕಾಫಿ ರಾಗ ತೀನ್ ತಾಳ)ಅರಿತುಕೊಳ್ಳಿರೊ ಬ್ಯಾಗ ಹರಿಯ ನಾಮಾಮೃತ ದೊರಕುವದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲ ||ಧ್ರುವ||ಗುರುಕರುಣಕೃಪೆಯಿಂದ ಪರಮದಿವ್ಯಾಮೃತವು ಸುರಿಸುರಿದ...
ಅರಿಯದೆ ಬಂದೆವು ಕಿಂಸನ್
( ರಾಗ ಸಾರಂಗ ತ್ರಿಪುಟ ತಾಳ)ಅರಿಯದೆ ಬಂದೆವು ಕಿಂಸನ್ ಪರಿಹರಿಸಯ್ಯ ಭಂಸನ್ ||ಪ|| ಪರಿಪರಿಯಿಂದಲೆ ಹರಿ ಹರಿಯೆಂದರೆ ದುರಿತದ ಭಯ ಒಂದಿಲ್ಲಲ್ಲಾ ||ಅ||ಮತ್ಸ್ಯಾವತಾರಗೆ ಕಿಂಸ...
ಅರಿಯರು ಮನುಜರರಿಯರು
( ರಾಗ ಪಂತುವರಾಳಿ ಅಟ ತಾಳ)ಅರಿಯರು ಮನುಜರರಿಯರು ||ಪ|| ಅರಿಯರು ಮನುಜರು ಅರಿತೂ ಅರಿಯರು ಧರೆ ಈರೇಳಕ್ಕೆ ಹರಿಯಲ್ಲದಿಲ್ಲವೆಂದು ||ಅ||ನಾರದಮುನಿ ಬಲ್ಲ ವಾರಿಜೋದ್ಭವ ಬಲ್ಲ...
ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ
(ಪಹಾಡಿ ರಾಗ ಕೇರವಾ ತಾಳ)ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ ||ಧ್ರುವ||ಒಳ್ಳೆ ಒಳ್ಳೆ ವರು ಬಂದು ಕೇಳಿರೋ ನೀವಿನ್ನು ತಿ...
ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ
(ಬಿಹಾಗ್ ರಾಗ ದಾದರಾ ತಾಳ)ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ ನಿತ್ಯವಾಗಿ ಪೂರ್ಣಬೆರೆತು ಕೂಡುವಾ ಬನ್ನಿ ಗುರ್ತದಿಂದ ||ಧ್ರುವ||ಸೂರ್ಯನಿಲ್ಲದೆ ಸುಪ್ರಕ...
ಅರ್ಭಕನ ತೊದಲುನುಡಿ
ಅರ್ಭಕನ ತೊದಲುನುಡಿ ಅವರೆ ತಾಯಿತಂದೆ ಉಬ್ಬಿ ಕೇಳುವರ್ಯಾರೊ ಉರಗೇಂದ್ರಶಯನ ಕಬ್ಬು ನಾನಾಡಿದರು ತಾಳಿ ರಕ್ಷಿಸು ಎನ್ನ ಕಬ್ಬುಬಿಲ್ಲನ ಪಿತ ಪುರಂದರವಿಠಲ ||
ಅಲ್ಪಧರ್ಮವು ಜ್ಞಾನದಿಂದ ಮಾಡಲು
ಅಲ್ಪಧರ್ಮವು ಜ್ಞಾನದಿಂದ ಮಾಡಲು ಬ್ರಹ್ಮಪರಿಯಂತ ಸುಖ ಉಂಟು ನರಗೆ ಸ್ವಲ್ಪೇತರ ತಿಳಿಯದೆ ಮಾಡಲ್ ಫಲವು ಭುಜಗ- ತಲ್ಪ ಪ್ರಾಣೇಶವಿಠಲ ಮೆಚ್ಚನೋ ----ಲಿಂಗಸುಗೂರಿನ ಯೋಗೇಂದ್ರರಾ...
ಅಲ್ಪವೆನಿಸಲಿ ಬೇಡವನ್ಯರಿಗೆ ಎಲೊ ಹರಿಯೆ
ಅಲ್ಪವೆನಿಸಲಿ ಬೇಡವನ್ಯರಿಗೆ ಎಲೊ ಹರಿಯೆ ಕಾಲಿಗೆರಗುವೆನೊ ಕರುಣಾರ್ಣವೇಶ ಕಾಲದೇಶವ ತೋರಿ ಕಠಿಣಮಾತುಗಳಾಡೆಮೇಲೆ ನಿನ್ನ ಘನತೆಗೆ ಶ್ರೀಧರ ಮೂಲ ನೀ ಸಕಲ ಕಾರಣಗಳಿಗೆ ಮುಖ್ಯ ತವ...
ಅಲ್ಪವೆನಿಸಲಿಬೇಡವನ್ಯರಿಗೆ ಎಲೊ ಹರಿಯೆ
ಅಲ್ಪವೆನಿಸಲಿಬೇಡವನ್ಯರಿಗೆ ಎಲೊ ಹರಿಯೆ ಕಾಲಿಗೆರಗುವೆನೊ ಕರುಣಾರ್ಣವೇಶ ಕಾಲದೇಶವ ತೋರಿ ಕಠಿಣಮಾತುಗಳಾಡೆ ಮೇಲೆ ನಿನ್ನ ಘನತೆಗೆ ಶ್ರೀಧರ ಮೂಲ ನೀ ಸಕಲ ಕಾರಣಗಳಿಗೆ ಮುಖ್ಯ ತವ...
ಅಲ್ಲದ ಕರ್ಮವ ಆಚರಿಸಿದವ ಕೆಟ್ಟ
ಅಲ್ಲದ ಕರ್ಮವ ಆಚರಿಸಿದವ ಕೆಟ್ಟ ಎಲ್ಲರೊಳಗೆ ವಿರೋಧಿಸಿದವ ಕೆಟ್ಟ ಬಲ್ಲಿದರೊಡನೆ ಸೆಣಸಾಡುವವ ಕೆಟ್ಟ ಲಲ್ಲೆಮಾತಿನ ಸತಿಯ ನಂಬಿದವ ಕೆಟ್ಟ ಪುಲ್ಲನಾಭ ನಮ್ಮ ಪುರಂದರವಿಠಲನ ಮೆಲ...
ಅಲ್ಲಿ ನೋಡಲು ರಾಮ
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||ಪಲ್ಲವಿ||ರಾವಣನ ಮೂಲಬಲ ಕಂಡು ಕಪಿಸೇನೆ ಆವಾಗಲೇ ಬೆದರಿ ಓಡಿದವು ಈ ವೇಳೆ ನರನಾಗಿ ಇರಬಾರದೆಂ...
ಅಲ್ಲಿ ನೋಡಲು ರಾಮ
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||ಪಲ್ಲವಿ||ರಾವಣನ ಮೂಲಬಲ ಕಂಡು ಕಪಿಸೇನೆ ಆವಾಗಲೇ ಬೆದರಿ ಓಡಿದವು ಈವೇಳೆ ನರನಾಗಿ ಇರಬಾರದೆಂದ...
ಅಲ್ಲಿ ವನಗಳುಂಟು ಅಪ್ರಾಕೃತವಾದ
ಅಲ್ಲಿ ವನಗಳುಂಟು ಅಪ್ರಾಕೃತವಾದ ಫಲಪುಷ್ಪಗಳಿಂದೊಪ್ಪುತ್ತಲಿಹುದು ಪಕ್ಷಿಜಾತಿಗಳುಂಟು ಅತಿವಿಲಕ್ಷಣವಾದ ಕಿಲಕಿಲ ಶಬ್ದವು ರಂಜಿಸುವ ನುಡಿಗಳು ಮುಕುತರು ಬಂದು ಜಲಕ್ರೀಡೆಗಳ ಮಾ...
ಅಲ್ಲಿದೆ ನಮ್ಮ ಮನೆ
ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ! ||ಪಲ್ಲವಿ||ಕದಬಾಗಿಲಿರಿಸಿದ ಕಳ್ಳ ಮನೆಇದು ಮುದದಿಂದಲೋಡ್ಯಾಡೋ ಸುಳ್ಳು ಮನೆ | ಇದಿರಾಗಿ ವೈಕುಂಠವಾಸಮಾಡುವಂತ ಪದುಮನಾಭನ ದಿವ...
ಅಲ್ಲಿನೋಡಿ ಶ್ರೀನಿವಾಸನ
ಅಲ್ಲಿನೋಡಿ ಶ್ರೀನಿವಾಸನ ||ಪ|| ಪುಲ್ಲನಾಭನು ಸಿರಿನಲ್ಲೆಯಿಂದೊಪ್ಪಿರುವುದ ನೋಡಿ ||ಅ|| ಶೇಷನ ಫಣೆಯೊಳು ವಾಸವ ಮಾಡುತ ದಾಸಜನರ ಮನ ತೋಷಪಡಿಸುವುದ ನೋಡಿ||೧|| ಆದರದಿಂದಲಿ ಸ...
ಅವನೆ ಧನ್ಯನೆಲಾ ಜಗದೊಳು
ಅವನೆ ಧನ್ಯನೆಲಾ ಜಗದೊಳು ಇವನೆ ಮಾನ್ಯನೆಲಾ ||ಪ||ಆವ ಪರಿಯಿಂದಲಾದರು ತನ್ನಯ ಭಾವಶುದ್ಧಿಯಲಿ ಭಗವತ್ಪರನದವನೆ ಧನ್ಯ ||೧||ಆತ್ಮೇಂತರ ಸಂಸ್ಕೃತಿಯೊಳಿದ್ದು ಸ್ವಾತ್ಮಲಾಭ ಸಿದ್...