ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ಆಡಿಸು ನೀ ಬಾರೋ ಹರಿಗೋಲ್ಹಾಕಿಸು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಧನಶ್ರೀ. ಆದಿ ತಾಳ)ಆಡಿಸು ನೀ ಬಾರೋ ಹರಿಗೋಲ್ಹಾಕಿಸು ನೀ ಬಾರೊ ||ಪ|| ಮಿತ್ರೇರಾಡಿದ ಮಾತನು ಕೇಳಿ ಶ್ರೀ ಕೃಷ್ಣನು ತಾ ಬಂದ ||ಅ||ಹುಟ್ಟನೆ ತೆಗೆದು ಹೆಗಲಲ್ಲಿಟ್ಟು...

ದಾಸರ ಪದ →

ಆತನ ಪಾಡುವೆ ಅನವರತ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಪೂರ್ವಿ ಅಟ ತಾಳ)ಆತನ ಪಾಡುವೆ ಅನವರತ ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ||ಪ||ಆವಾತನ ಕೀರ್ತಿ ಪರೀಕ್ಷಿತ ಕೇಳಿ ಪಾವನನಾದನು ಮೂಜಗವರಿಯೆ ಭಾವಶುದ್ಧಿಯಲಿ ಶುಕನಾರ ಪ...

ದಾಸರ ಪದ →

ಆದದ್ದೆಲ್ಲ ಒಳಿತೇ ಆಯಿತು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಪಲ್ಲವಿ:ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತುಚರಣಗಳು:ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಮಾಚಿ ನಾಚುತಿದ್ದೆ ಹೆಂಡತಿ ಸಂತತಿ ಸಾವಿರವಾ...

ದಾಸರ ಪದ →

ಆದಿ ವರಾಹನ ಚೆಲುವ ಪಾದವ ಕಾಣದೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಕಾಂಭೋಜ ಆದಿ ತಾಳ)ಆದಿ ವರಾಹನ ಚೆಲುವ ಪಾದವ ಕಾಣದೆ ಕಣ್ಣು ವೇದನೆಯಾಗಿವಳ ಬಾಧಿಸುತಲಿದೆ ಎನ್ನ ||ಪ|| ಈ ಧರಣಿ ಮುಳುಗೆ ಶುಕ್ಲ ನದಿಯ ದಕ್ಷಿಣದಲ್ಲಿದ್ದ ಮೇದಿನಿ ಕೋರೆ...

ದಾಸರ ಪದ →

ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಭೈರವಿರಾಗ ದಾದರಾ ತಾಳ)ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ ವೇದ ಉಪನಿಷದ್ವಾಕ್ಯವರಿಯದೆ ಗಾಧ ಸೂಸುವದ್ಯಾತಕೆ ಹರಿಭಕುತಿಗೆ ||ಧ್ರುವ||ಮೂಲದಲಿ ಮನಮೈಲ ತೊಳಿಯದೆ ಜ...

ದಾಸರ ಪದ →

ಆದಿಯಲಿ ಗಜಮುಖನ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ನಾಟ)ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು ಆವ ಬಗೆ ಕಾರ್ಯತತಿ ಸಿದ್ಧಿಗೊಳಿಸಿ ಮೋದದಿಂ ಸಲಿಸುವ ಮನದಿಷ್ಟವ ಸಾಧು ಜನರೆಲ್ಲ ಕೇಳಿ ಸಕಲ ಸುರರಿಂಗೆ ಮಾಧವನೇ ನೇಮಿಸಿಪ್ಪ...

ದಾಸರ ಪದ →

ಆದಿಸೃಷ್ಟಿಯಲಾರು ಮೊದಲೆ ಉದಿಸಿದರೇನು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಆದಿಸೃಷ್ಟಿಯಲಾರು ಮೊದಲೆ ಉದಿಸಿದರೇನು , ಅವರವರೆ ಅಧಿಕರಧಿಕರಯ್ಯ ಕಾಲಾಜಯಾದಿಗಳು ಮೊದಲೆ ಉದಿಸಿದರೇನು , ಅವರವರೆ ಅಧಿಕರಧಿಕರಯ್ಯ ಅವರಂತರಂತರ ಅವರ ನೋಡಯ್ಯ , ಅವರವರೆ ಅಧಿಕ...

ದಾಸರ ಪದ →

ಆನಂದ ಆನಂದ ಮತ್ತೆ ಪರಮಾನಂದ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ಆನಂದ ಆನಂದ ಮತ್ತೆ ಪರಮಾನಂದ ಆನಂದ ಕಂದನೊಲಿಯೆ ಏನಂದಿದ್ದೇ ವೇದ ವೃಂದ ||ಪ||ಅ ಮೊದಲು ಶಕಾರಂತ ಆ ಮಹಾ ವರ್ಣಗಳೆಲ್ಲಾ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧|...

ದಾಸರ ಪದ →

ಆನಂದಮಯಗೆ ಚಿನ್ಮಯಗೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ||ವೇದವ ತಂದು ಬೆಟ್ಟವ ಪೊತ್ತು ಧರಣೀಯ ಸಾಧಿಸಿ ಕಂಭದೊಳುದಿಸಿದಗೆ| ಭೂದಾನವ ಬೇಡಿ ನೃಪರ ಸಂಹರಿಸಿದ ಆದಿ ಮೂರುತಿಗೆ...

ದಾಸರ ಪದ →

ಆನಂದವಾಯಿತು ಸ್ವಾನಂದ ಘನಸುಖ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆನಂದವಾಯಿತು ಸ್ವಾನಂದ ಘನಸುಖ ತನುಮನದೊಳಗೆ ತನ್ನಿಂದ ತಾನೊಲಿದುಖೂನದೋರಿತು ಘನಕೃಪೆ ಎನಗೆ ||೧||ಸೋಮಾರ್ಕದ ಮಧ್ಯಸ್ವಾಮಿ ಸದ್ಗುರುಪಾದ ನಮಿಸಿ ನಿಜದೋರಿತು ಜುಮುಜುಮುಗಟ್ಟಿ...

ದಾಸರ ಪದ →

ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮ ||ಪ||ತೊಲಗಿರೆ ತೊಲಗಿರೆ ಪರಬ್ರಹ್ಮ ಬಲು ಸರಪಳಿ ಕಡುಕೊಂಡು ಬಂತಮ್ಮ ||ಅ ಪ ||ಕಪಟನಾಟಕದ ಮರಿಯಾನೆ | ನಿಕಟ ಸಭೆಯಲಿ ನಿಂತಾನೆ ಶಕಟನ ಭಂ...

ದಾಸರ ಪದ →

ಆನೆ ಬಂದಿತಮ್ಮಮ್ಮ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಶ್ರೀರಾಗ ಆದಿ ತಾಳ)ಆನೆ ಬಂದಿತಮ್ಮಮ್ಮ, ಮರಿ- ಯಾನೆ ಬಂದಿತಮ್ಮಮ್ಮ ||ಪ|| ತೊಲಗಿರೆ ತೊಲಗಿರೆ ಪರಬ್ರಹ್ಮ ಬಲು ಸರಪಣಿ ಕಡಕೊಂಡು ಬಂತಮ್ಮ ||ಅ||ಕಪಟನಾಟಕದ ಮರಿಯಾನೆ ನ...

ದಾಸರ ಪದ →

ಆನೆಯನು ಕಾಯಿದಾಗ ಜ್ಞಾನವಿದ್ದದ್ದೇನು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಆನೆಯನು ಕಾಯಿದಾಗ ಜ್ಞಾನವಿದ್ದದ್ದೇನು ನಾನು ಒದರಲು ಈಗ ಕೇಳದಿದ್ದದ್ದೇನು ದಾನವಾಂತಕ ದೀನರಕ್ಷಕ ಮಾನವುಳಿಸಿಕೊಳ್ಳೊ ಶ್ರೀಪುರಂದರವಿಠಲ ||

ದಾಸರ ಪದ →

ಆನೆಯು ಕರೆದರೆ ಆದಿಮೂಲ ಬಂದಂತೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಆನೆಯು ಕರೆದರೆ ಆದಿಮೂಲ ಬಂದಂತೆ | ಅಜಾಮಿಳನು ಕರೆದರೆ ನಾರಾಯಣನು ಬಂದಂತೆ | ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ | ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ...

ದಾಸರ ಪದ →

ಆಯಸ್ಸು ಇದ್ದರೆ ಅನ್ನಕ್ಕೆ ಕೊರತಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಆಯಸ್ಸು ಇದ್ದರೆ ಅನ್ನಕ್ಕೆ ಕೊರತಿಲ್ಲ | ಜೀವಕ್ಕೆ ಎಂದೆಂದಿಗು ತನುಗಳು ಕೊರತಿಲ್ಲ | ಸಾವು ಹುಟ್ಟು ಎಂಬೊ ಸಹಜ ಲೋಕದೊಳಗೆ | ಕಾಲಕಾಲದಿ ಹರಿ ಕಲ್ಯಾಣಗುಣಗಳ ಕೇಳದವನ ಜನ್ಮ ವ...

ದಾಸರ ಪದ →

ಆರ ಮಗನೆಂದರಿಯೆವೆ ಇವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

( ರಾಗ ಭೈರವಿ. ಝಂಪೆ ತಾಳ)ಆರ ಮಗನೆಂದರಿಯೆವೆ ಇವ, ನಮ್ಮ ಕೇರಿಯೊಳು ಸುಳಿದು ಪೋದನಮ್ಮ ||ಪ||ಪಾರಿಜಾತವ ತುರುಬಿದ, ಕಸ್ತೂರಿ ಗೀರು ಗಂಧವ ತಿದ್ದಿಹನಮ್ಮ ದೂರದಲಿ ನಿಂತುಕೊಂಡ...

ದಾಸರ ಪದ →

ಆರ ಹಾರೈಸಿದರೇನುಂಟು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಧ್ಯಮಾವತಿ. ಆದಿ ತಾಳ.)ಆರ ಹಾರೈಸಿದರೇನುಂಟು, ಬರೆ ನೀರ ಕಡೆದರಲ್ಲೇನುಂಟುಅಂತರವರಿಯದ ಅಧಮನ ಬಾಗಿಲ ನಿಂತು ಕಾಯ್ದರಲ್ಲೇನುಂಟು ಇಂತೆರದಲ್ಲಿಯು ಬಳಲಿಸಿ ತಾ ಯಮ- ನಂತೆ...

ದಾಸರ ಪದ →

ಆರ ಹಾರೈಸಿದರೇನುಂಟು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಧ್ಯಮಾವತಿ. ಆದಿ ತಾಳ.)ಆರ ಹಾರೈಸಿದರೇನುಂಟು, ಬರೆ ನೀರ ಕಡೆದರಲ್ಲೇನುಂಟುಅಂತರವರಿಯದ ಅಧಮನ ಬಾಗಿಲ ನಿಂತು ಕಾಯ್ದರಲ್ಲೇನುಂಟು ಇಂತೆರದಲ್ಲಿಯು ಬಳಲಿಸಿ ತಾ ಯಮ- ನಂತೆ...

ದಾಸರ ಪದ →

ಆರತಿ ಬೆಳಗಿರೆ ವಾರಿಧಿ ಸುತೆಗೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆರತಿ ಬೆಳಗಿರೆ ವಾರಿಧಿ ಸುತೆಗೆ ಸಾರ ಸಂಗೀತದಿಂದಲಿ ಸಕಲವಸ್ತುವೆನಿಸಿ ಮುಕುತಿದಾಯಕ ಹರಿಗೆ ಭಕುತಿಯಿಂದಲಿ ಬಿಡದೆ ಸದಾ ಪೂಜಿಪ ಸಿರಿಗೆ ವಿಖನಸಾಧ್ಯಮರಗಣಕೆ ಸುಖಕೊಡುವಳಿಗೆ ಮ...

ದಾಸರ ಪದ →

ಆರತಿ ಮಾಡಿರೆ ನೀರೆಯಲ್ಲೆರು

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆರತಿ ಮಾಡಿರೆ ನೀರೆಯಲ್ಲೆರು ಮಾರಮಣನಾದ ಶ್ರೀ ರಂಗರಾಜನಿಗೆ ||ಪ||ನೀರೊಳು ಮುಳುಗುತ ಭಾರ ಬೆನ್ನಲಿ ಪೊತ್ತು ಕೋರೆಯ ತೋರಿದ ನಾರಸಿಂಹನಿಗೆ ||೧||ಪೋರ ರೂಪನಾದ ಧೀರ ಪರಶುಧರಗೆ...

ದಾಸರ ಪದ →

ಆರತಿ ಮಾಡೆ ನೀರೆ ಭಾರತಿಗೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆರತಿ ಮಾಡೆ ನೀರೆ ಭಾರತಿ-ಗಾರತಿ ಮಾಡೆ ನೀರೆ ಮಾರುತಿ ಸತಿಯಾದ ದ್ರೌಪದಿದೇವ್ಯೇರಿ -ಗಾರತಿ ಮಾಡೆ ನೀರೆ ||ಪ||ಅರಸು ಭೀಮರಾಯಗ್ಹೊಂದಿ ಕುಳಿತ ಕೃಷ್ಣೆಅರಿಷಿಣ ಕುಂಕುಮ ಹಚ್ಚಿ...

ದಾಸರ ಪದ →

ಆರತಿಯ ಬೆಳಗಿರೆ ಅರಸಿ ರುಕ್ಮಿಣಿ ಕೂಡ ಅರಸು ವಿಠಲಗೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಆರತಿಯ ಬೆಳಗಿರೆ ಅರಸಿ ರುಕ್ಮಿಣಿ ಕೂಡ ಅರಸು ವಿಠಲಗೆ ಬಿರುದಿನ ಶಂಖವ ಪಿಡಿದ ವಿಠಲಗೆ ಸರಸಿಜ ಸಂಭವ ಸನ್ನುತ ವಿಠಲಗೆ ನಿರುತ ಇಟ್ಟಿಗೆ ಮೇಲೆ ನಿಂತ ವಿಠಲಗೆ ||೧||ದಶರಥರಾಯನ...

ದಾಸರ ಪದ →

ಆರತಿಯ ಮಾಡುವೆನೆ ಮಾರಜನನಿಯೆ ನಿನಗೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆರತಿಯ ಮಾಡುವೆನೆ ಮಾರಜನನಿಯೆ ನಿನಗೆ ಲಕ್ಷ್ಮಿ ||ಪ||ಭಂಗಾರದ ತಾಟಿನೊಳು ಶೃಂಗಾರದಾರುತಿ ಪಿಡಿದು ರಂಗನಂಗನೀಯ ಲಕ್ಷ್ಮೀ ಮಂಗಳ ಪದವ ಪಾಡಿ ||೧||ಮುತ್ತಿನಾರುತಿ ನಿನಗೆ ಎತ್ತ...

ದಾಸರ ಪದ →

ಆರತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ಆರತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ ಚಾರುಮತಿಗೆ ವರವನಿತ್ತಪಾರ ಕರುಣಾಂಬುಧಿಗೆ ||ಪ||ಶ್ರಾವಣ ಶುಕ್ರವಾರದಲಿ ಸಾವಧಾನ ಮನದಿ ನಿತ್ಯಸೇವಿಸುವರಿಗೊಲಿದು ಭಾಗ್ಯವೀವ ಮಹಾಲಕ...

ದಾಸರ ಪದ →