ಆಯಸ್ಸು ಇದ್ದರೆ ಅನ್ನಕ್ಕೆ ಕೊರತಿಲ್ಲ |
ಜೀವಕ್ಕೆ ಎಂದೆಂದಿಗು ತನುಗಳು ಕೊರತಿಲ್ಲ |
ಸಾವು ಹುಟ್ಟು ಎಂಬೊ ಸಹಜ ಲೋಕದೊಳಗೆ |
ಕಾಲಕಾಲದಿ ಹರಿ ಕಲ್ಯಾಣಗುಣಗಳ
ಕೇಳದವನ ಜನ್ಮ ವ್ಯರ್ಥ ಪುರಂದರವಿಠಲ ||