ಹರಿದಾಸ ಸಂಪದ
ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.
ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ
ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ ||ಪ|| ಕೃಪಣವತ್ಸಲ ಕೃಷ್ಣ ಕೃಪೆಯ ಮಾಡುವದಿಲ್ಲವೆ ||ಅ|| ಹುಡುಗರು ಮಾಡುವ ತಪ್ಪಿಗೆ ಜನನಿ ತಾ ಬಿಡುವಳೆ ಅದರಿಂದ ದಯವ ಮಾಡದಲೆ ನಡೆವ ಕುದ...
ಅಪರಾಧ ಹತ್ತಕ್ಕೆ ಅಭಿಷೇಕ ಉದಕ
(ಅಭಿಷೇಕ ಮಹಿಮೆ)ಅಪರಾಧ ಹತ್ತಕ್ಕೆ ಅಭಿಷೇಕ ಉದಕ ಅಪರಾಧ ನೂರಕೆ ಕ್ಷೀರ ಹರಿಗೆ ಅಪರಾಧ ಸಹಸ್ರಕೆ ಹಾಲು ಮೊಸರು ಕಾಣೊ || ಅಪರಾಧ ಲಕ್ಷಕೆ ಜೇನು ಘೃತ ಅಪರಾಧ ಹತ್ತು ಲಕ್ಷಕೆ ಬಲ...
ಅಪರಾಧವೆಣಿಸದಲೆ ಕಾಯಬೇಕು
ರಾಗ - ಕಾಂಬೋಧಿ(ಬಾಗೇಶ್ರೀ) ಝಂಪೆತಾಳಅಪರಾಧವೆಣಿಸದಲೆ ಕಾಯಬೇಕು ||ಪ|| ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ||ಅ.ಪ||ನೀ ಮಾಡಿದುಪಕಾರ ನಾ ಮರೆವುದೆಂತೊ ಲ- ಕ್ಷ್ಮೀಮನೋ...
ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
( ರಾಗ ಪೀಲೂ ಅಟತಾಳ)ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ ಕಪಟ ನಾಟಕ ಸೂತ್ರಧಾರಿ ನೀನೇ ||ಪ||ನೀನೇ ಆಡಿಸದಿರಲು ಜಡ ಒನಕೆಯ ಬೊಂಬೆ ಏನು ಮಾಡಲು ಬಲ್ಲುದು ತಾನೆ ಬೇರೆ ನೀನಿಟ್ಟ...
ಅಪಾಯ ಕೋಟಿಕೋಟಿಗಳಿಗೆ
ಅಪಾಯ ಕೋಟಿಕೋಟಿಗಳಿಗೆ ಉಪಾಯ ಒಂದೆ ಹರಿಭಕ್ತರ ತೋರಿಕೊಟ್ಟು ಉಪಾಯ ಒಂದೆ ಪುರಂದರವಿಠಲನೆಂದು ಬೋವಿಟ್ಟು ಕರೆವ ಉಪಾಯ ಒಂದೆ ||
ಅಪಾಯ ಕೋಟಿಗಳಿಗೆ ಉಪಾಯವೊಂದೆ
ಅಪಾಯ ಕೋಟಿಗಳಿಗೆ ಉಪಾಯವೊಂದೆ, ಉಪಾಯವೊಂದೆ ಹರಿಭಕ್ತರು ತೋರಿಕೊಟ್ಟ ಉಪಾಯವೊಂದೆ ಪುರಂದರವಿಠಲನೆಂದು ಭೋರಿಟ್ಟು ಕರೆವ ಉಪಾಯವೊಂದೆ
ಅಪ್ಪಪ್ಪಾ ನೀ ನೋಡಪ್ಪ
೧. ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪ ಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ೨: ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪ ಭಾರವೆಲ್ಲ ನಿನದಪ್ಪಾ ಸುರರ ಕಾವ ಎ...
ಅಪ್ಪಪ್ಪಾ ನೀ ನೋಡಪ್ಪ
( ರಾಗ ಭೈರವಿ ಆದಿ ತಾಳ)ಅಪ್ಪಪ್ಪಾ ನೀ ನೋಡಪ್ಪ ಮೈಯೆಲ್ಲವು ಕೇಸರಪ್ಪ ಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ ||ಪ||ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪ ಭಾರವೆಲ್...
ಅಪ್ಪಾನ ನಾಮವನು ಒಪ್ಪೊತ್ತಾದರೂ ಭಜಿಸಿ
ಅಪ್ಪಾನ ನಾಮವನುಒಪ್ಪೊತ್ತಾದರೂ ಭಜಿಸಿ ಒಪ್ಪೊತ್ತುಂಬೇನಯ್ಯ ಮುದ್ದುಮೋಹನವಿಠಲ--ಮೋಹನದಾಸರು
ಅಪ್ರಮೇಯ ಆದರಿಸೋ ಎನ್ನ
ಅಪ್ರಮೇಯ ಆದರಿಸೋ ಎನ್ನ ||ಪ|| ಸ್ವಪ್ರಕಾಶಾನಂದರೂಪನೆ ||ಅ|| ಮುಪ್ಪುರಹರನುತ ಮುನಿಜನಸೇವಿತ ತಪ್ಪುಗಳೆಣಿಸದೆ ದಾಸನೆಂತೆಂದು ||೧|| ನಿನ್ನದರುಶನದಿಂದಾ ಧನ್ಯರಾಗುವರು ಜನರು...
ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ
ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ ಅಂಭ್ರಮಣಿ ಕಂಭಕ್ಕೆ ಸುತ್ತಲೂ ಗುಣರೂಪ ಶಂಭುವಂದಿತ ವತ್ಸಸಂಭ್ರಮದಲಿ ಇರಲು ಅಂಬುಜಸಮನ ಗುರುತಂದೆ ಗೋಪಾಲವಿಠಲನ ಬೆಂಬಿದದೆ ತೋರೋ ಪ್ರಾಣ --...
ಅಂಬರದಾಳವನು ಇನಶಶಿಗಳಲ್ಲದೆ
ಅಂಬರದಾಳವನು ಇನಶಶಿಗಳಲ್ಲದೆ ಅಂಬರತಳದಲಾಡುವ ಪಕ್ಷಿ ತಾ ಬಲ್ಲವೆ? ಜಲದ ಪ್ರಮಾಣವ ತಾವರೆಗಳಲ್ಲದೆ ಮೇಲಿದ್ದ ಮರಗಿಡಬಳ್ಳಿಗಳು ತಾವು ಬಲ್ಲವೆ? ಮಾವಿನ ಹಣ್ಣಿನ ರುಚಿ ಅರಗಿಳಿಗಳ...
ಅಂಬರದಾಳವನು ರವಿಶಶಿ ಬಲ್ಲರು
ಅಂಬರದಾಳವನು ರವಿಶಶಿ ಬಲ್ಲರು ಅಂತರಲಾಡುವ ಪಕ್ಷಿ ತಾ ಬಲ್ಲುದೇ? ಜಲದ ಪ್ರಮಾಣ ತಾವರೆಗಲ್ಲದೆ ಮ್ಯಾಲಿರುವ ಗಿಡಗಳು ತಾವು ಬಲ್ಲವೇ ? ಸುರತ ಸುಖವನೆಲ್ಲ ಯುವಕನಲ್ಲದೆ ಬಾಲಕತನದ...
ಅಬಲೆಯ ಮಾತಿಗೆ ಮನಸು ಕರಗಿತು
ಅಬಲೆಯ ಮಾತಿಗೆ ಮನಸು ಕರಗಿತು, ನಿನ್ನ ಅಂಬುಜಪಾದಕೆ ಬಿಡದೆ ಬಿನ್ನೈಸಿದೆ ಪ್ರಬಲ ನೀನಾದಕಾರಣದಿಂದ ಚನ್ನಾಗಿ ವಿಭುದೇಶ ನಾನಾರೋಗವಿನಾಶನೇ ಶುಭವೇ ಕೊಡು ಜೀಯ್ಯಾ ನಿನಗಲ್ಲದೆ ಅ...
ಅಂಬಾತನಯ ಹೇರಂಬ
ಅಂಬಾತನಯ ||ಪ||ಅಂಬಾತನಯ ಹೇರಂಬ ಪೂರ್ಣಕರು-ಣಾಂಬುಧೇ ತವ ಚರಣಾಂಬುಜಕೆರಗುವೆ ||ಅ||ದಶನ ಮೋದಕ ಪಾಶಾಂಕುಶ ಪಾಣೇಅಸಮ ಸಹಸಚಾರುದೇಷ್ಣ ವಂದಿಪೆ ||೧||ವೃಂದಾರಕ ವೃಂದ ವಂದಿತ ಚರ...
ಅಂಬಿಗ ನಾ ನಿನ್ನ ನಂಬಿದೆ
ಪಲ್ಲವಿ:ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣನ ನಂಬಿದೆಚರಣ:1:ತುಂಬಿದ ಹರಿಗೋಲಂಬಿಗ ಅದಕೊಂಭತ್ತು ಛಿದ್ರವು ಅಂಬಿಗ ಸಂಭ್ರಮದಿಂ ನೋಡಂಬಿಗ ಅದರಿಂಬು ನೋಡಿ ನಡೆಸಂಬಿಗ2:ಹೊಳೆ...
ಅಂಬಿಗ ನಾ ನಿನ್ನನಂಬಿದೆ
( ರಾಗ ಶಂಕರಾಭರಣ ಅಟ ತಾಳ)ಅಂಬಿಗ ನಾ ನಿನ್ನನಂಬಿದೆ, ಜಗ- ದಂಬಾರಮಣ ನಂಬಿದೆ ||ಪ||ತುಂಬಿದ ಹರಿಗೋಲಂಬಿಗ, ಅದ- ಕೊಂಭತ್ತು ಛಿದ್ರವು ಅಂಬಿಗ ಸಂಭ್ರಮದಿಂ ನೋಡಂಬಿಗ ಅದ- ರಿಂಬ...
ಅಂಬುಜದಳಾಕ್ಷಗೆ ಮಂಗಳ ಸರ್ವ ಜೀವರಕ್ಷಕಗೆ ಮಂಗಳ
(ರಾಗ ಪೂರ್ವಿ ಏಕತಾಳ)ಅಂಬುಜದಳಾಕ್ಷಗೆ ಮಂಗಳ ಸರ್ವ ಜೀವರಕ್ಷಕಗೆ ಮಂಗಳ ಅಂಬುಜದಳಾಕ್ಷಗೆ ಮಂಗಳ ||ಪ||ಜಲಧಿಯೊಳಾಮೆಯ ತಂದಗೆ ಮಂಗಳ ಕುಲಗಿರಿಯನು ತಾಳ್ದವಗೆ ಮಂಗಳ ನೆಲನ ಕದ್ದಸ...
ಅಂಬುಜಾಕ್ಷಿ ಸ್ತಂಭದಿಹನ್ಯಾರೇ , ಸಾರೇ
ಅಂಬುಜಾಕ್ಷಿ ಸ್ತಂಭದಿಹನ್ಯಾರೇ , ಸಾರೇ ||ಪ||ನಂಬಿ ಭಜಿಸುವ ಮನದ ಭಕುತರಮನದ ಹಂಬಲ ನೀಡುವರೆ, ನೀರೇ ||ಅ.ಪ||ಸುರರೊಡೆಯನೋಲ್ ಪರಿಪರಿಯಲೈಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾ...
ಅಂಬೆಗಾಲಿಕ್ಕುತ ಬಂದ ಗೋವಿಂದ
ಅಂಬೆಗಾಲಿಕ್ಕುತ ಬಂದ ಗೋವಿಂದ ||ಪ|| ಅಂಬುಜನಾಭ ದಯದಿಂದ ಎನ್ನಮನೆಗೆ ||ಅ.ಪ||ಜಲಚರ ಜಲವಾಸ ಧರಣೀಧರ ಮೃಗರೂಪ ನೆಲನಳೆದು ಮೂರಡಿ ಮಾಡಿ ಬಂದ ಕುಲನಾಶ ವನಮಾಸ ನವನೀತ ಚೋರನಿವ ಲ...
ಅಂಬೆಗಾಲಿಕ್ಕುತಲಿ ಬಂದ ಗೋವಿಂದ
ಪಲ್ಲವಿ: ಅಂಬೆಗಾಲಿಕ್ಕುತಲಿ ಬಂದ ಗೋವಿಂದ ಅನುಪಲ್ಲವಿ :ಅಂಬುಜನಾಭ ದಯದಿಂದ ಎನ್ನ ಮನೆಗೆಚರಣಗಳು:ಜಲಚರ ಜಲವಾಸ ಧರಣಿಧರ ಮೃಗರೂಪ ನೆಲನಳೆದು ಮೂರಡಿ ಮಾಡಿಬಂದ ಕುಲನಾಶ ವನವಾಸ...
ಅಭಿಮಾನವೇಕೆ ಸ್ತ್ರೀಯರಲ್ಲಿ
( ರಾಗ ಕೇದಾರಗೌಳ. ಮಟ್ಟೆ ತಾಳ)ಅಭಿಮಾನವೇಕೆ ಸ್ತ್ರೀಯರಲ್ಲಿ ||ಪ|| ಭಂಡತನ ಮಾಡೋರು ತುಂಡು ಮುಂಡೇರು ||ಅ||ಒಡೆತನ ಬರುವಾಗ ತನ್ನ ಪತಿಯನು ಕಂಡು ಚೆಲುವ ಚೆನ್ನಿಗನೆಂದು ಪೊಗ...
ಅಮ್ಮ ಎನ್ನ ಕೂಡ್ಯಾಡುವ ಮಕ್ಕಳು
( ರಾಗ ಧನಶ್ರೀ ಚಾಪು ತಾಳ)ಅಮ್ಮ ಎನ್ನ ಕೂಡ್ಯಾಡುವ ಮಕ್ಕಳು ಅಣಗಿಸುವರು ನೋಡೆ ||ಪ||ಯಾರು ಪಡೆದನೆಂಬೋರೆ, ಅಮ್ಮಯ್ಯ ದಾರು ಪಡೆದರೆಂಬೊರೆ ಕೇರಿಯ ಬೆಣ್ಣೆಯ ಕದ್ದು ತಿಂದವನೆಂ...
ಅಮ್ಮ ಕೇಳೆ ಯಶೋದಮ್ಮ ಗೋಪಿಯರೆನ್ನ
ಅಮ್ಮ ಕೇಳೆ ಯಶೋದಮ್ಮ ಗೋಪಿಯರೆನ್ನ ಸುಮ್ಮನೆ ದೂರುತಿದ್ದಾರೆ ಬುದ್ಧಿ ಹೇಳೆ ಇವರಿಗೆ ||ಪ||ನಾನೊಲ್ಲೆನೆಂದರು ಗೋಪ ಮಾನಿನಿರೆತ್ತಿಕೊಂಬರು ಆನೆಯಾಡಬಾರೊ ರಂಗ ಎಂದೆನ್ನನೊಯಿದು...