ಆರತಿಯ ಮಾಡುವೆನೆ ಮಾರಜನನಿಯೆ ನಿನಗೆ ಲಕ್ಷ್ಮಿ ||ಪ||
ಭಂಗಾರದ ತಾಟಿನೊಳು ಶೃಂಗಾರದಾರುತಿ ಪಿಡಿದು
ರಂಗನಂಗನೀಯ ಲಕ್ಷ್ಮೀ ಮಂಗಳ ಪದವ ಪಾಡಿ ||೧||
ಮುತ್ತಿನಾರುತಿ ನಿನಗೆ ಎತ್ತಿ ನಿಂತೆನೆ ತಾಯಿ
ಭಕ್ತಹೃದಯೆ ಇತ್ತ ಕಡೆ ನೋಡೆ ದೇವಿ ||೨||
ಇಂದಿರೇಶನ ರಾಣಿ ಸುಂದರಸರೋಜವದನೆ
ಇಂದು ರಂಗ ರಾಮಕೃಷ್ಣರನ್ನು ತೋರಿಸಮ್ಮಾ ರಾಮೆ ||೩||
--ಪಾಂಡುರಂಗಿ ಹುಚ್ಚಾಚಾರ್ಯರು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!