ಅನಂತ ಅಪರಾಧ ಮಾಡಿದ ಕಾಲಕ್ಕು
ನೀನೆಣಿಸುವನಲ್ಲ ಸತ್ಯಕಾಮಧೇನೆಂದು
ಶ್ರೀನಾರಿ ಬೊಮ್ಮ ಮಹೇಂದ್ರಾದ್ಯರು ನಿತ್ಯ
ಎಣಿಕೆ ಮಾಳ್ಪರು ಎಲ್ಲೆಲ್ಲಿ ನಿರೀಕ್ಷಿಸಿ
ಮಾಣದೆ ಮತಿಯಿಂದ ತಲೆದೂಗಿ
ಅನುಭವ ಏನೆಂಬೆ ನಿನ್ನಯ ಬಲುಪ್ರತಾಪಕ್ಕೆ
ಮಾನವ ಗುಣಿಸಿ ನೆಲೆಗಾಣಬಲ್ಲನೆ
ಮೇನು ಗಿರಿಜೇಶಗೆ ಕಾಶಿ ಪಟ್ಟಣದಲ್ಲಿ
ನೀ ನಿಲಿಸಿದೆ ಬ್ರಹ್ಮತ್ಯವ ಓಡಿಸಿ ಆನಂದ
ವನವಾಸ ವಿಜಯವಿಠ್ಠಲರೇಯ ಜಾಹ್ನವೀ ಪಡೆದೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!