ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2017

ಜೂನ್ 2017

೨೯ ಲೇಖನಗಳು

ನೀನಾರಿಗಾದೆಯೋ ಹಳೆಯ ಫೋನೇ....

ಆನಂದ ಹೆಚ್.ಎನ್. ಜೂನ್ ೧೩ ಲೇಖನ ೫೦ ವೀಕ್ಷಣೆ

ಸೆಲ್ ಫೋನ್ ಅಲಿಯಾಸ್ ಮೊಬೈಲ್ ಗೆ ಹಿರಿಯನಾದ ಲ್ಯಾಂಡ್ ಲೈನ್ ಟೆಲಿಫೋನ್ ಮಾಡುವ ಆಶೀರ್ವಾದಗಳು. ನೀನು ಕ್ಷೇಮದಿಂದಲೂ, ಲವಲವಿಕೆಯಿಂದಲೂ ಎಲ್ಲರ ಬಳಿ ಇದ್ದೀಯ ಎಂದು ನನಗೆ ತಿಳಿದೇ ಇದೆ. ಆದರೆ ನಾನು ಸೀನಿಯರ್ ಸಿಟಿಜಿನ್ ತರಹ...

ಬದ್ಧತೆಗೆ ಒಳಗಾಗಬೇಕಾಗಿದೆ – ಪ್ರಶಸ್ತಿ, ಸಂಮಾನಗಳ ಅರ್ಥವ್ಯಾಪ್ತಿ

Na. Karantha Peraje ಜೂನ್ ೧೧ ಲೇಖನ ೮೪ ವೀಕ್ಷಣೆ

ಸಂಮಾನ, ಪ್ರಶಸ್ತಿ, ಪುರಸ್ಕಾರ, ಗೌರವ.. ಈ ಪದಗಳ ಅರ್ಥಗಳು ಪದಕೋಶದಲ್ಲಿ ಸಿಗುತ್ತಿಲ್ಲ! ಹುಡುಕಿ ಸುಸ್ತಾದೆ. ಎಲ್ಲಾ ಪದಗಳಿಗೂ ಒಂದೇ ಅರ್ಥವನ್ನು ಕಲ್ಪಿಸಿದ್ದೇವೆ. ಕೆಲವೊಮ್ಮೆ ಅರ್ಥವೇ ಇಲ್ಲ! ಅರ್ಥಾರ್ಥ ಸಂಬಂಧವೂ ಇಲ್ಲ....

ಬರಗಾಲ: ಭಾರತದ ಬೆಂಬಿಡದ ಭೂತ

ಅಡ್ಡೂರು ಕೃಷ್ಣ ರಾವ್ ಜೂನ್ ೦೯ ಲೇಖನ ೭೯೪ ವೀಕ್ಷಣೆ

೨೦೧೬ರ ಬರಗಾಲದಿಂದ ನಮ್ಮ ದೇಶ ತತ್ತರಿಸಿದೆ. ಇದರ ಬಗ್ಗೆ ಒಂದಷ್ಟು ಅಂಕೆಸಂಖ್ಯೆಗಳು: ಬರಗಾಲದ ಬಿರುಸಿನಿಂದ ಬಸವಳಿದ ರಾಜ್ಯಗಳು ೧೦. ದೇಶದ ಒಟ್ಟು ೬೭೮ ಜಿಲ್ಲೆಗಳಲ್ಲಿ ಬರಗಾಲದಿಂದ ನಲುಗಿರುವ ಜಿಲ್ಲೆಗಳು ೨೫೪. ಈ ಜಿಲ್ಲೆಗಳ...

ಬೀಜ ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟ

ಅಡ್ಡೂರು ಕೃಷ್ಣ ರಾವ್ ಜೂನ್ ೦೯ ಲೇಖನ ೪೫ ವೀಕ್ಷಣೆ

“ಬಾ, ಬೇಗ ಬಾ, ಒಮ್ಮೆ ಈ ಮಣ್ಣು ನೋಡು” ಎಂದು ಮಡದಿ ಎರ್ರಮ್ಮನನ್ನು ಕೂಗಿ ಕರೆದ ಎನಿಮಲ ಗೋಪಾಲ. ಉರಿಬಿಸಿಲನ್ನೂ ಲೆಕ್ಕಿಸದೆ, ಇನ್ನೊಂದು ಮಾವಿನ ಗಿಡದ ಹತ್ತಿರ ಓಡಿ ಹೋಗಿ, ಅದರ ಬುಡದಿಂದ ಒಂದು ಮುಷ್ಠಿ ಒದ್ದೆ ಮಣ್ಣನ್ನೆತ್...

ಶಿಕ್ಷಕರೊಬ್ಬರ ಕೊರಗು

niranjana Vanalli ಜೂನ್ ೦೭ ಲೇಖನ ೭೦ ವೀಕ್ಷಣೆ

“ನಮ್ಮದೊಂದು ಪ್ರಾಥಮಿಕ ಶಾಲೆ. 308 ಮಕ್ಕಳಿದ್ದಾರೆ . ಎಲ್ಲಾ ಹಳ್ಳಿಯ ಹುಡುಗರು. ಅವರ ಅಪ್ಪ ಅಮ್ಮಂದಿರು ಯಾರೂ ಕಲಿತವರಲ್ಲ. ಹೀಗಾಗಿ ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣ ಇಲ್ಲವೇ ಇಲ್ಲ. ಮನೆಯಲ್ಲಿ ಕಲಿಯುವದಿದ್ದರೆ ಅಪ್ಪ...

ಪ್ರಳಯ ಪ್ರತಾಪ

ಆನಂದ ಹೆಚ್.ಎನ್. ಜೂನ್ ೦೬ ಲೇಖನ ೩೮ ವೀಕ್ಷಣೆ

‘ ಈ ವರ್ಷ ಹಾಸ್ಯೋತ್ಸವ ಇರುವುದಿಲ್ಲವೆ?’ ಎಂದೊಬ್ಬರು ಕೇಳಿದ್ದರು. ಡಿ 2012ರಂದು ಪ್ರಳಯವಾಗಿ ಇಡೀ ವಿಶ್ವವೇ ನಾಶವಾಗಿಹೋಗುವ ಹಿನ್ನಲೆಯಲ್ಲಿ ಅವರು ಆ ಪ್ರಶ್ನೆ ಹಾಕಿದ್ದರು. ‘ಯೋಚನೆ ಮಾಡಬೇಡಿ. ಡಿ 20ರಂದೇ ಹಾಸ್ಯೋತ್ಸವ ಆ...

ಜಾಗತೀಕರಣದ ಕೊಡಲಿ ಏಟು

ಅಡ್ಡೂರು ಕೃಷ್ಣ ರಾವ್ ಜೂನ್ ೦೫ ಲೇಖನ ೪೮ ವೀಕ್ಷಣೆ

‘ಹತ್ತು ವರುಷಗಳ ಮುಂಚೆ ನಮಗೆ ಕೆಲಸ ಸಿಗ್ತಿತ್ತು ಮತ್ತು ಸಾಕಷ್ಟು ಮಜೂರಿಯೂ ಸಿಗ್ತಿತ್ತು. ಆದರೆ ಈಗ ಕೆಲಸವೂ ಕಡಿಮೆ ಮತ್ತು ನಮ್ಮ ಕೆಲಸಕ್ಕೆ ತಕ್ಕ ಮಜೂರಿಯೂ ಸಿಗೋದಿಲ್ಲ. ದಿನ ದೂಡುವುದೇ ಕಷ್ಟವಾಗಿದೆ' ಎಂದರು ಸುಗತನ್. ‘...

ಹಾಸ್ಯ ಬರಹ

ಹರಿ ಪ್ರಸಾದ್ ನಾಡಿಗ್ ಜೂನ್ ೦೨ ಲೇಖನ ೧೯೭ ವೀಕ್ಷಣೆ

ಸಾಹಿತಿಯೊಬ್ಬ ಡಾಕ್ಟರ್ ಬಳಿ ಹೋಗಿ : If wealth is lost, nothing is lost, If health is lost, some thing is lost, If character is lost everything is lost ಅಂತಾ ನೀವೊಂದಿನ ಭಾಷಣದಲ್ಲಿ ಮಾತಾಡಿದ್ದು...