ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2018

ಏಪ್ರಿಲ್ 2018

೪೩ ಲೇಖನಗಳು

ಆದರ್ಶ ಪುರೋಹಿತರಾಗೋಣ!

kavinagaraj ಏಪ್ರಿಲ್ ೩೦ ಲೇಖನ ೨೦೫ ವೀಕ್ಷಣೆ

ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದಾಕ್ಷಣ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕ...

ಮೂಢ ಉವಾಚ - 353

kavinagaraj ಏಪ್ರಿಲ್ ೩೦ ಬ್ಲಾಗ್ ೬೫ ವೀಕ್ಷಣೆ

ಎಲ್ಲಿಂದ ಹೊರಟಿಹುದೊ ತಲುಪುವುದು ಎಲ್ಲಿಗೋ ಅನವರತ ಸಾಗಿರುವ ಗೊತ್ತಿರದ ಪಯಣ | ನಿಲ್ಲದೀ ಪಯಣಕೆ ಬಂಡಿಗಳು ಹಲವು ಬಂಡವಾಳಕೆ ತಕ್ಕ ಬಂಡಿಯಿದೆ ಮೂಢ ||

ಕಗ್ಗ ದರ್ಶನ – 21 (2)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೯ ಲೇಖನ ೬೨ ವೀಕ್ಷಣೆ

ಕಾಲನದಿ ಪರಿಯುತಿರೆ ನಡುವೆ ಶೀಲದ ಶೈಲ ಗಾಳಿ ಬಿರುಬೀಸುತಿರಲಾತ್ಮಗಿರಿಯಚಲ ಹೋಳು ಹೋಳಾಗಿ ಜನ ಹಾಳಾಗುತಿರೆ ನೀನು ಬಾಳು ತಾಳುಮೆ ಕಲಿತು – ಮರುಳ ಮುನಿಯ ನಾವು ಹೇಗೆ ಬದುಕಬೇಕು? ಎಂಬದನ್ನು ತೋರಿಸಿ ಕೊಡಲು ಮಾನ್ಯ ಡಿ.ವಿ.ಜಿ....

ಕ್ರೇಜಿ ಪೀಪಲ್

ಭರತ್ ಏಪ್ರಿಲ್ ೨೯ ಲೇಖನ ೧೦೪ ವೀಕ್ಷಣೆ

ಒಮ್ಮೆ ಕೆಲಸದ ಮೇರೆಗೆ ಹೊರದೇಶಕ್ಕೆ ಹೋಗಬೇಕಾಯಿತು. ಆದುದರಿಂದ ಎಲ್ಲಾ ತರಹದ ಸಿದ್ಧತೆಗಳನ್ನು ಮಾಡಿ ಇನ್ನೆರಡು ದಿನ ಹೋಗಬೇಕೆನ್ನುವಷ್ಟರಲ್ಲಿ ನಮ್ಮ ಮ್ಯಾನೇಜರ್ ಒಂದು ಮಾತು ಹೇಳಿದರು "ನೋಡು ನೀನು ಹೇಗಾದರೂ ಮಾಡಿ ಆಲ್ಬರ್ಟ...

ಉತ್ತಮ ಸಂಬಂಧಕ್ಕೆ ಬೇಕು ಕ್ಷಮಿಸುವ ಗುಣ

kavinagaraj ಏಪ್ರಿಲ್ ೨೯ ಲೇಖನ ೧೩೦ ವೀಕ್ಷಣೆ

ಹಿರಿಯರೊಬ್ಬರು ನಿಧನರಾಗುವ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿ...

ಮೂಢ ಉವಾಚ - 352

kavinagaraj ಏಪ್ರಿಲ್ ೨೮ ಬ್ಲಾಗ್ ೬೯ ವೀಕ್ಷಣೆ

ನಾವು ಹೆಣೆಯುವ ಕಥೆಗೆ ನಾವೆ ನಾಯಕರು ನಮಗಿಂತ ಉತ್ತಮರು ಬೇರಾರು ಇಹರು | ಹೊಗಳಿಕೊಳ್ಳುವ ರೋಗಕೆಲ್ಲಿಹುದು ಮದ್ದು ನಗುವವರ ಎದುರಿನಲಿ ಬೀಳದಿರು ಮೂಢ || -ಕ.ವೆಂ.ನಾ.

ಸುಖೀ, ಸಂತೃಪ್ತ ಮತ್ತು ಸಾರ್ಥಕ ಬದುಕಿನ ಸೂತ್ರಗಳು

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೭ ಬ್ಲಾಗ್ ೭೫ ವೀಕ್ಷಣೆ

೧) ಎಲ್ಲಾರೂ ನಮ್ಮವರೇ. ೨) ನಮ್ಮ ಬೆನ್ನು ನಮಗೆ ಕಾಣುವದಿಲ್ಲ. ೩) ಮನಸ್ಸು ಸ್ವಚ್ಚವಾಗಿರಬೇಕು. ೪) ಯಾರ ಜತೆಗೂ ಧ್ವೇಷ ಕಟ್ಟಿಕೋಬಾರದು. ೫) ಸಿಟ್ಟಿನ ಕೈಯಲ್ಲಿ ಬುದ್ದಿಯನ್ನು ಕೊಡಬಾರದು. ೬) ಯಾರ ಭಾಗ್ಯ ಹೇಗೋ ಯಾರು ಬಲ್ಲ...

ಕುಸುರೆಳ್ಳು ಮತ್ತು ಕುತೂಹಲ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೭ ಬ್ಲಾಗ್ ೯೭ ವೀಕ್ಷಣೆ

ಸಂಕ್ರಮಣ ಹಬ್ಬಕ್ಕೆ ಉತ್ತರ ಕನಾ೯ಟಕ ಮತ್ತು ಮಹಾರಾಷ್ಟ್ರದಲ್ಲಿ ಕುಸುರೆಳ್ಳು ವಿನಿಮಯದ ಪದ್ಧತಿ ಇದ್ದು, ಆ ಬಗ್ಗೆ ನಿಮಗೆ ಗೊತ್ತಿರಬಹುದು. ಈ ಕುಸುರೆಳ್ಳು ಮಾಡುವ ವಿಧಾನ ಬಹಳಷ್ಟು ತಾಳ್ಮೆ ಬೇಡುವಂಥದು. ಸಕ್ಕರೆ ಪಾಕ ಮಾಡಿಟ...

ನಮ್ಮ ಮನೆಯ ದೀಪ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೭ ಪುಸ್ತಕ ವಿಮರ್ಶೆ ೬,೦೧೫ ವೀಕ್ಷಣೆ

“ಹಾ.ಮಾ.ನಾ.” ಎಂದೇ ಹೆಸರಾದ ಡಾ. ಹಾರೋಗದ್ದೆ ಮಾನಪ್ಪ ನಾಯಕರು ಕನ್ನಡದಲ್ಲಿ ಅಂಕಣ ಬರಹವನ್ನು ಜನಪ್ರಿಯಗೊಳಿಸಿದವರಲ್ಲಿ ಮೊದಲಿಗರು. ಅವರ ಪುಸ್ತಕಗಳಲ್ಲಿ ತೀರಾ ಆಪ್ತವೆನಿಸುವ ಪುಸ್ತಕ “ನಮ್ಮ ಮನೆಯ ದೀಪ”. ಇದರಲ್ಲಿವೆ, ಅವರ...

ಸತ್ಸಂಗದ ಸತ್ಯ

kavinagaraj ಏಪ್ರಿಲ್ ೨೬ ಲೇಖನ ೯೦ ವೀಕ್ಷಣೆ

"ನೀವು ಸತ್ಸಂಗಕ್ಕೆ ಏಕೆ ಹೋಗುತ್ತೀರಿ?" - ಸತ್ಸಂಗಕ್ಕೆ ಹೋಗುವ ಕೆಲವರನ್ನು ವಿಚಾರಿಸಿದಾಗ ಅವರಿಂದ ಬಂದ ಉತ್ತರಗಳಿವು: 'ಸತ್ಸಂಗಕ್ಕೆ ಹೋಗುವುದರಿಂದ ನೆಮ್ಮದಿ ಸಿಗುತ್ತದೆ.' 'ಮನಸ್ಸು ಹಗುರವಾಗುತ್ತದೆ.' 'ಮನೆ, ಕಛೇರಿಗಳ...

ಮೂಢ ಉವಾಚ - 351

kavinagaraj ಏಪ್ರಿಲ್ ೨೫ ಬ್ಲಾಗ್ ೪೫ ವೀಕ್ಷಣೆ

ಮುಂದೊಮ್ಮೆ ಒಳಿತ ಕಂಡೆ ಕಾಣವೆವೆಂದು ದುಗುಡ ದುಮ್ಮಾನಗಳ ಸಹಿಸಿಹರು ಇಂದು | ಮೇಲೇರುವಾ ಆಸೆ ಜೀವಿಯ ಗುಣವಹುದು ಆಸೆಯಲೆ ಬದುಕಿಹುದು ಗೊತ್ತಿಹುದೆ ಮೂಢ||

ಬಾಳ ಪಥ

Sarojini Angadi ಏಪ್ರಿಲ್ ೨೫ ಕವನ ೫೬೩ ವೀಕ್ಷಣೆ

ಚೈತ್ರನಾಗಮನದ ಸುಳಿವು ತೋರುತಿರೆ ತರು-ಲತಾದಿಗಳು ಮೈ-ಪುಳಕಗೊಂಡಿವೆ ಗೆಲುವು ತೋರಿವೆ ಸಿಂಗರಿಸಿ ಕೊಂಡಿವೆ ಮುಗುಳು ನಕ್ಕಿವೆ ನಸು-ಬಾಗಿ ತುಸು-ಓರೆಯಾಗಿವೆ.. ಹುದುಗಿದೆದೆಯ-ಭಾವವು ಸೂರೆಗೊಂಡಿದೆ-ಗಾನವು ಆಹಾ! ಚೆಲವು ಪರಿಸರ...

ನೀ ಬಾಲಕೃಷ್ಣ

Sarojini Angadi ಏಪ್ರಿಲ್ ೨೫ ಕವನ ೫೩೬ ವೀಕ್ಷಣೆ

ಹೊನ್ನ ಕಿರಣದಿ ಮಿಂದು ತಂಪಾದ ಗಾಳಿಯನು ಸವಿದು ನೆನಹು ಮನದಾಗ ಅರಳಿ ಪ್ರೀತಿ ಎದೆಯಾಗ ತುಂಬಿ ನೀ ನಡೆವಾಗ ನುಡಿವಾಗ ನಗುವಾಗ ಅಳುವಾಗ ಜೇನು ಹನಿ ತೊಟ್ಟಿಕ್ಕಿ ಬಾಳ ಕೊಡ ತುಂಬಿ ಉಕ್ಕಿ.. ಕಂದ ನೀ ಬಂದೆ ಬಾಳಲ್ಲಿ ಮುಂಜಾನೆ ರವ...

ಜಗದಿ ನನಗಾಗಿ..

Sarojini Angadi ಏಪ್ರಿಲ್ ೨೫ ಕವನ ೫೪೫ ವೀಕ್ಷಣೆ

ಮನೆ ಖಾಲಿಯಾಗಿ ಮನ ಬರಿದಾಗಿ ನಾ ಕುಳಿತಾಗ ಗಳಿಗೆ ಎಣಿಸಿ ಪವನ ವಾಹನವೇರಿ ನೀ ಬಂದೆ ನೆನಪಾಗಿ ಅರಿದೆ ಆಸರೆಯಾಗಿ ಕತ್ತಲಲಿ ಬೆಳಕಾಗಿ ಬೆಂದವಗೆ ನೆಳಲಾಗಿ ಹೃದಯ ತುಂಬುತ ಬಂದೆ ದಾರಿ ತೋರುತ ನಿಂದೆ ದೂರ ವಿನಿತಿಂದು ದಾಹ ಅರಿತಿ...

ಮೂಢ ಉವಾಚ - 350

kavinagaraj ಏಪ್ರಿಲ್ ೨೪ ಬ್ಲಾಗ್ ೫೬ ವೀಕ್ಷಣೆ

ಸಕಲರನು ಪಾಲಿಪುದು ಪೊರೆಯುವುದೆ ಧರ್ಮ ಜಗದಗಲ ಜಗದುದ್ದ ಭೇದವೆಣಿಸದ ಮರ್ಮ | ಕೈಹಿಡಿದು ಮೇಲೆತ್ತಿ ನಿಲಿಸುವುದೆ ಧರ್ಮ ಇಹಪರಕೆ ಸಾಧನವು ಕರ್ಮವೋ ಮೂಢ ||

ನಿಂದಕರಿಗೆ ನಮಸ್ಕಾರ!

kavinagaraj ಏಪ್ರಿಲ್ ೨೩ ಲೇಖನ ೬೦ ವೀಕ್ಷಣೆ

ದೂರುವವರು, ದೂಷಿಸುವವರು ಇರುವ ಕಾರಣದಿಂದಲೇ ಜನರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರದಿಂದಿರುತ್ತಾರೆ. ಪಕ್ಷಿಗಳಿಗೆ ಅಪಾಯವಿರದಿರುತ್ತಿದ್ದರೆ ಅವು ನಿರಾತಂಕವಾಗಿ ಓಡಾಡಿಕೊಂಡಿದ್ದು ಹಾರುವುದನ್ನೇ ಮರೆತುಬಿಡುತ್ತಿದ್ದವಲ್ಲವೇ?...

ಮೂಢ ಉವಾಚ - 349

kavinagaraj ಏಪ್ರಿಲ್ ೨೨ ಕವನ ೩೮೩ ವೀಕ್ಷಣೆ

ನಂಬಿಕೆಯ ಮಿತ್ರರಲಿ ಮತ್ಸರವು ಒಳನುಸುಳೆ ಗೆಳೆತನವ ಕೊಳೆಸುವ ಅರ್ಬುದವು ಕಾಡುವುದು| ಚಣಚಣಕೆ ನೋವಿನಲಿ ನರಳುವ ಪಾಡೇಕೆ ಚಿಗುರಿನಲೆ ಚಿವುಟಿಬಿಡು ಮಚ್ಚರವ ಮೂಢ|| -ಕ.ವೆಂ.ನಾ.

ಕಗ್ಗ ದರ್ಶನ – 21 (1)

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೨ ಲೇಖನ ೬೭ ವೀಕ್ಷಣೆ

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು ತೇಲುತ್ತ ಭಯವ ಕಾಣದೆ ಸಾಗುತಿರಲು ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ ಮೇಲ ಕೀಳಾಗಿಪುದು - ಮಂಕುತಿಮ್ಮ ಕಾಲವೆಂಬ ನದಿಯಲ್ಲಿ ಸಾಗುವ ಬಾಳೆಂಬ ದೋಣಿ – ಇದು ಈ ಮುಕ್ತಕದಲ್ಲಿ ಮಾನ್ಯ ಡ...

ಶ್ರೀಮತಿ ಎಂ.ಎನ್.ಚಂದ್ರಲೇಖ ಹೆಚ್.ಎಸ್.ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್

kavinagaraj ಏಪ್ರಿಲ್ ೨೨ ಲೇಖನ ೭೦ ವೀಕ್ಷಣೆ

ಮಿತ್ರ ಸುಬ್ರಹ್ಮಣ್ಯ ನಿವೃತ್ತ ಪ್ರೌಢಶಾಲಾ ಶಿಕ್ಷಕರು. ನನಗೆ ಬಾಲ್ಯಕಾಲದಿಂದಲೂ ಪರಿಚಿತ ಮತ್ತು ಬಂಧು. ಕಳೆದ ವರ್ಷ ಅವರ ಪತ್ನಿ ಶ್ರೀಮತಿ ಚಂದ್ರಲೇಖಾ ವಿಧಿವಶರಾದರು. ಚಂದ್ರಲೇಖಾ ಸುಬ್ರಹ್ಮಣ್ಯರು ಬಾಲ್ಯದ ಒಡನಾಡಿಗಳು, ಸಂ...

ಮೂಢ ಉವಾಚ - 348

kavinagaraj ಏಪ್ರಿಲ್ ೨೨ ಕವನ ೩೭೯ ವೀಕ್ಷಣೆ

ನಂಬಿದರೆ ಸತಿ-ಪತಿಯು ನಂಬಿರಲು ಸುತೆ-ಸುತರು ಬಂಧು-ಮಿತ್ರರ ಬಳಗ ನಂಬಿದರೆ ಮಾತ್ರ| ಬಾಳಿನಾ ಪಯಣದಲಿ ನಂಬಿಕೆಯೆ ಆಸರೆಯು ನಂಬಿಕೆಗೆ ನೆರಳಾಗಿ ಬಾಳು ನೀ ಮೂಢ|| -ಕ.ವೆಂ.ನಾ.