ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರಾಘವೇಂದ್ರ ಜೋಶಿ
ರ

ರಾಘವೇಂದ್ರ ಜೋಶಿ

RaghavendraJoshi

೧೨ ಲೇಖನಗಳು ೧೧,೯೫೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಇಲ್ಲಿ ಸಂಭವಿಸು!

ಫೆಬ್ರ ೨೭ ಕವನ ೪೮೧ ವೀಕ್ಷಣೆ

ಪಾಪ,ಪುಣ್ಯ,ದೇವರು,ದಿಂಡರುಸ್ವರ್ಗ,ನರಕ,ಗರುಡ ಪುರಾಣ-ಎಲ್ಲ ಗೋಜಲು ಗೋಜಲುಅನಿಸಿದ ಕ್ಷಣಕಾಲು ನೆಲಕ್ಕೆ ತಾಗುತ್ತವೆ.ಜೆನ್ ಕತೆಗಳ ಮಧ್ಯೆಹಾಯ್ಕುವಿನ ಶೃಂಗಾರದಲಿಪದ್ಯ ಹೊಳೆಯದೆತಲೆಕೆಡಿಸಿಕೊಂಡಾಗಎಲ್ಲೋ ಹಾಳೆ ತಿರುವಿದ ಸದ್ದು. ಅವಳ ಡಿಂಭದಲ್ಲಿಹೆಪ್ಪ...

ಬ್ರಿಗೇಡ್ ರೋಡಿನಲ್ಲಿ ಕಂಡವಳು

ಮೇ ೧೮ ಕವನ ೨,೦೭೨ ವೀಕ್ಷಣೆ

ಡೆನಿಮ್ ಜೀನ್ಸು ಒರಟಾಗಿ ಕಟ್ಟಿದ ಕೂದಲು ತುರುಬದಲ್ಲೊಂದು ಹೆಚ್ ಬಿ ಪೆನ್ಸಿಲ್ಲು ಮುಂಗೈಗೆ ಬಂತು ಹೇರ್ ಬ್ಯಾಂಡು ಎಲ್ಲಾ ಅದಲು ಬದಲು ಕಂಚಿಕದಲು. ಆದರೂ ನಂಬಿಕೆಯಿದೆ: ಜೀನ್ಸು ಇಷ್ಟು ಬೇಗ ಕಳೆದುಹೋಗುವ ಛಾನ್ಸೇ ಇಲ್ಲ. - ಕಾಫಿಡೇನಲ್ಲಿ ವೀಕೆಂಡಿನ...

ಕತೆಯಲ್ಲದ ಕತೆಯೊಂದು ಸ್ತಬ್ದಚಿತ್ರವಾಗಿದೆ..

ಏಪ್ರಿಲ್ ೨೭ ಲೇಖನ ೬೪೩ ವೀಕ್ಷಣೆ

ಸುಮಾರು ವರ್ಷಗಳ ಹಿಂದಿನ ಮಾತು. ಆಗಷ್ಟೇ 'ಕಿಂಗ್ ಫಿಷರ್ ಏರಲೈನ್ಸ್' ನ ಚೆಲುವೆಯರು ತಮ್ಮ ಕೆಂಪು ಕೆಂಪಾದ ಉಡುಗೆಗಳಿಂದ ದೇಶದ ಇದ್ದಬಿದ್ದ ವಿಮಾನ ನಿಲ್ದಾಣಗಳನ್ನೆಲ್ಲ ಆಪೋಶನಕ್ಕೆ ತೆಗೆದುಕೊಳ್ಳುತ್ತಿದ್ದ ಸಮಯವದು.ಗೆಳೆಯರೊಂದಿಗೆ ನಾನು ರಜೆಗೆಂದು...

ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ !

ಫೆಬ್ರ ೨೯ ಲೇಖನ ೯೭೦ ವೀಕ್ಷಣೆ

ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ.ಆದರೆ ಏನೆಂದರೆ ಏನೂ ಬರೆದಿರಲಿಲ್ಲ. ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು,ಕಲ್ಪನೆಗಳಿದ್ದವು. ಆದರೆ ನಾನು ಕತೆಗಾರನಲ್ಲ.ಕತೆಗಾರರ ಬಗ್ಗೆ ಮೊದಲಿನಿಂದಲೂ...

ನಂಬಿಕೆಯಿದೆ!

ಫೆಬ್ರ ೧೮ ಕವನ ೧,೪೪೧ ವೀಕ್ಷಣೆ

ಕೊನೆಯಲ್ಲಿ ಅವರಿಬ್ಬರೂ ಸುಖವಾಗಿದ್ದರು ಎನ್ನುವ ಕತೆಗಳಲ್ಲಿ ನನಗೆ ನಂಬಿಕೆ ಯಾವತ್ತೂ ಹುಟ್ಟುವದಿಲ್ಲ. - ಖಂಡವಿದಿಕೋ,ಮಾಂಸವಿದಿಕೋ ಗುಂಡಿಗೆಯ ಬಿಸಿರಕ್ತವಿದಿಕೋ ಎನ್ನುವ ಹುಡುಗಿಗೆ, ಪುಣ್ಯಕೋಟಿಯ ಹಾಡು ಕೇಳುತ್ತಿರುವ ಹುಡುಗ ಎಂದೂ ಅರ್ಥವಾಗುವದಿಲ್...

ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ!

ಫೆಬ್ರ ೧೩ ಲೇಖನ ೪೯೫ ವೀಕ್ಷಣೆ

ಅದೊಂದು ಕೋಣೆ.ದೇವರ ಕೋಣೆ. ಆದರೆ ಅಲ್ಲಿರುವ ಶಿವನ ವಿಗ್ರಹವೊಂದನ್ನು ಬಿಟ್ಟರೆ ಅದೊಂದು ಪೂಜಾಗೃಹ ಎನ್ನಬಹುದಾದ ಮತ್ಯಾವ ಕುರುಹುಗಳೂ ಅಲ್ಲಿದ್ದಂತಿಲ್ಲ.ನೀಲಾಂಜನದಲ್ಲಿ ತುಂಬಿಟ್ಟಿದ್ದ ತುಪ್ಪ ಯಾವತ್ತೋ ಮುಗಿದು ಹೋಗಿದೆ.ಸುಗಂಧರಾಜದ ಪುಷ್ಪಹಾರ ಬಾಡಿ...

ಸೋಮಾರಿ ಸಂಡೇ ಮೂರ್ತಗೊಂಡ ಬಗೆ..

ಫೆಬ್ರ ೦೬ ಲೇಖನ ೫೦೮ ವೀಕ್ಷಣೆ

ನೀಲಿ ತುಂಬಿದ ಬಟ್ಟಲು. ಸಂಡೇ ಎಂಬ ಸೋಮಾರಿಯ ದಿನ ಹಾಗೆ ನೀಲಿ ತುಂಬಿದ ಬಟ್ಟಲಿನಿಂದ ಪ್ರಾರಂಭವಾಗಿದೆ. ಕ್ರಿಸ್ ಮಸ್ ಮುನ್ನಾದಿನ ಸಂತಾಕ್ಲಾಸ್ ತನ್ನ ಗೋಣಿಚೀಲದಿಂದ ಬಗೆಬಗೆಯ ಆಟಿಕೆಗಳನ್ನು ನಿಧಾನವಾಗಿ ತೆಗೆದಂತೆ ಪೋರನೊಬ್ಬ ತನ್ನ ಪಾಟಿ ಚೀಲದಿಂದ ಬ...

ನನಗೊಬ್ಬಳು ಹೆಂಡತಿಯಿದ್ದಳು!

ಫೆಬ್ರ ೦೨ ಕವನ ೧,೦೫೭ ವೀಕ್ಷಣೆ

ನನಗೊಬ್ಬಳು ಹೆಂಡತಿಯಿದ್ದಳು ಎಲ್ಲರಿಗಿರುವಂತೆ. ನನಗೊಬ್ಬಳು ಮಗಳಿದ್ದಳು ಎಲ್ಲರಿಗಿರುವಂತೆ. - ಮೊದಮೊದಲು ಭುಜದೊಳಗೆ ತಂಪಿತ್ತಾ ತಂಪಿದ್ದುದರಿಂದ ಭುಜಬಲವಿತ್ತಾ ಗೊತ್ತಿಲ್ಲ; ಮಜವಂತೂ ಗಜವಾಗಿತ್ತು. ಒಂದೇ ಒಂದು ಕೊಸರಿತ್ತು ಮಕ್ಕಳಿಲ್ಲದ ಕೊರತೆಯಿತ...

ರೂಪಕಗಳ ರೂಪ ಬದಲಾಗಬೇಕಿದೆ!

ಜನ ೩೦ ಕವನ ೧,೦೧೨ ವೀಕ್ಷಣೆ

ರೋಮಾಂಚನ ತರದ ಪ್ರಯಾಣವಿದು ಸರಕಾರಿ ಬಸ್ಸಿಗೆ ವೇಗವಿಲ್ಲ ಕಿಟಕಿಯಲ್ಲಿ ಗಾಳಿಯಿಲ್ಲ ಪದಬಂಧದಲ್ಲೂ ಮನಸ್ಸಿಲ್ಲ. ಸುಂದರಿ ಬಂದು ಪಕ್ಕದಲ್ಲಿ ಪವಡಿಸಿದ್ದೇ ತಡ; ಬಸ್ಸಿಗೂ ಮನಸಿಗೂ ನಾಗಾಲೋಟ! ವೇಗ ಹೆಚ್ಚಿದಂತೆ ಹಾದಿಬದಿಯ ಕರೆಂಟ್ ತಂತಿಗಳು ಭ್ರಮೆ ಹುಟ್...

"ಗುಮ್ಮನ ಕರೆಯದಿರೆ.."

ಜನ ೨೩ ಲೇಖನ ೧,೪೭೨ ವೀಕ್ಷಣೆ

ಡಬ್ಬಾ ಟಾಕೀಸ್! ಸುಮಾರು ವರ್ಷಗಳ ಹಿಂದೆ ಅಂಥದೊಂದು ಹೆಸರಿನ ಸಿನೆಮಾ ಟಾಕೀಸು ಗದುಗಿನಲ್ಲಿತ್ತು.ತಮಾಷೆಯೆಂದರೆ, 'ಮಹಾಲಕ್ಷ್ಮಿ ಚಿತ್ರಮಂದಿರ' ಎಂಬ ಸುಂದರವಾದ ಡೀಸೆಂಟ್ ಹೆಸರೊಂದು ಈ ಟಾಕೀಸಿಗಿತ್ತಾದರೂ ಗದುಗಿನಲ್ಲಿ ಯಾರೊಬ್ಬರೂ ಅದನ್ನು ಅದರ ನಿಜನ...

ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ!

ಜನ ೧೬ ಲೇಖನ ೯೭೪ ವೀಕ್ಷಣೆ

ನಾನು ಊರ್ಮಿಳೆ. ಆದರೆ ನಾನೀಗ ಲಕ್ಷ್ಮಣನ ಹೆಂಡತಿಯಲ್ಲ:ಅವಳೊಳಗಿನ ಊರ್ಮಿಳೆ.ಹಾಗೆ ನೋಡಿದರೆ ಇದೆಲ್ಲವನ್ನೂ ನಿಮ್ಮೆದುರಿಗೆ ಹೇಳಿಕೊಳ್ಳಬೇಕೆಂದೇನೂ ಇಲ್ಲ.ಅದು ನನ್ನಿಷ್ಟ.ಯಾಕೆಂದರೆ ಇನ್ನು ಮೇಲೆ ನಾನು ನನ್ನಿಷ್ಟದಂತೆ ನಡೆಯುತ್ತೇನೆ. ಬದುಕುತ್ತೇನೆ....

ಕೊಟ್ಟ ಕುದುರೆ ಏರಲಾಗದವ ಯಾವ ಸೀಮೆಯ ಧೀರ?

ಜನ ೧೨ ಲೇಖನ ೮೩೩ ವೀಕ್ಷಣೆ

"ಆಜಾ,ಆಜಾ..ಅಬ್ ಕೈಸಾ ಶರ್ಮಾನಾ..."ರೇಡಿಯೋ ಸುಮ್ಮನೇ ತನ್ನ ಪಾಡಿಗೆ ತಾನು 'ಆಶಿಕಿ' ಚಿತ್ರದ ಹಾಡನ್ನು ಹಾಡಿಕೊಳ್ಳುತ್ತಿತ್ತು.ಹಬ್ಬಕ್ಕೆಂದು ಊರಿಗೆ ಹೋಗಿದ್ದ ನಾನು ನೀರುದೋಸೆಯ ಅಮಲಿನಲ್ಲಿದ್ದೆ.ಅಡುಗೆ ಮನೆಯಲ್ಲಿದ್ದ ಅಕ್ಕ ಇದ್ದಕ್ಕಿದ್ದಂತೆ ಹೊರ...