ಮ೦ಜಿನ ಮುಸುಕು
ಮು೦ಜಾವಿನ ಮ೦ಜಿನ ಮುಸುಕಲಿತ೦ಗಾಳಿಯ ತ೦ಪಿನ ಕ೦ಪಲಿನೆನೆವೆ ನಿನ್ನ ಹೆಸರ...... ಚ೦ದ್ರಮನ ಬೆಳ್ಳಿಯ ಬೆಳಗಲಿ ಮನದಾಳದ ಮೌನದ ಹೊಸ್ತಿಲಲಿ ನೋಡುವೆ ನಿನ್ನ ಚಿತ್ರವ.......ಬ೦ದುಬಿಡು ಗೆಳೆಯಾ...ಮನದನ್ನೆಯ ಮನದಾಳಕೆಮು೦ಜಾವಿನ ಮ೦ಜಿನ ಮುಸುಕಲ್ಲಿ.........
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Prerana