ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Pachi
P

Pachi

pachi24

೨ ಲೇಖನಗಳು ೧,೪೪೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಕೃಷ್ಣ ಜನ್ಮಾಷ್ಟಮಿ

ಆಗಸ್ಟ್ ೧೦ ಕವನ ೯೪೪ ವೀಕ್ಷಣೆ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬಾಲ ಗೋಪಾಲ ಎಲ್ಲರ ಮನೆ ಮನ ಬೆಳಗಲು ಬಾರೋ ನಂದಲಾಲ ನಿನ್ನ ಪಾದ ಸ್ಪರ್ಷಿಸಲು ಶುರುವಾಗಿದೆ ಭಕ್ತಿಯ ಕೋಲಾಹಲ ಮನದ ಅಂಧಕಾರ ತೊಲಗಿಸು ಗಿರಿಧರ ಗೋಪಾಲ

ತಿರುಪತಿ ಗಿರಿವಾಸ

ಜೂನ್ ೦೯ ಕವನ ೪೯೮ ವೀಕ್ಷಣೆ

ಸಂಗೀತ ಪ್ರಿಯನೇ ನಿನಗೆ ಸಪ್ತ ಸ್ವರಗಳ ಮಾಲಾರ್ಪಣೆಅಲಂಕಾರ ಪ್ರಿಯನೇ ನಿನಗೆ ಅಷ್ಟೋತ್ತರ ನಾಮಾವಳಿಸುಗಂಧ ಪ್ರಿಯನೇ ನಿನಗೆ ಗಂಧದ ಲೇಪನಪುಷ್ಪ ಪ್ರಿಯನೇ ನಿನಗೆ ಬ್ರಹ್ಮಕಮಲದ ಪುಷ್ಪಾರ್ಚನೆಬಕುಳ ಸುತನೆ ನಿನಗೆ ಬಂಗಾರ ಕವಚ ಹೊದಿಕೆವೈಕುಂಟ ನಿವಾಸಿಯೇ ನ...