ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಡಾ. ಜೆ.ಬಾಲಕೃಷ್ಣ
ಡ

ಡಾ. ಜೆ.ಬಾಲಕೃಷ್ಣ

balukolar

೧೫ ಲೇಖನಗಳು ೩೨,೩೬೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ

ಅಕ್ಟೋ ೩೦ ಕವನ ೧,೭೫೩ ವೀಕ್ಷಣೆ

ಅನುವಾದದಿಂದ ದೊರಕುವುದೇ ಕಾವ್ಯ ಎಂದು ಒಬ್ಬ ಕಾವ್ಯ ವಿಮರ್ಶಕ ತೊಮಸ್ ತ್ರಾನ್ಸ್ತ್ರೋಮರ್‌ರವರ ಕಾವ್ಯದ ಬಗ್ಗೆ ಹೇಳುತ್ತಾ ಬರೆದಿದ್ದಾನೆ. 'ಇಲ್ಲಿ ಅನುವಾದವೆಂದರೆ, ಕವಿ ನಿಶ್ಶಬ್ದದಿಂದ ತನ್ನ ಸಂವೇದನೆಗಳಿಗೆ ಸೂಕ್ತ`ಶಬ್ದ'ವನ್ನರಸಿ ಅವ್ಯಕ್ತದಿಂದ ವ...

ಆಂಡ್ರಾಯ್ಡ್ ಫೋನ್ ಗಳಲ್ಲಿ ಕನ್ನಡ ಯೂನಿಕೋಡ್ ಓದಬಹುದು

ಅಕ್ಟೋ ೩೦ ಚರ್ಚಾವೇದಿಕೆ ೫,೮೧೮ ವೀಕ್ಷಣೆ

ಆಂಡ್ರಾಯ್ಡ್ ಫೋನ್ ಗಳಲ್ಲಿ ಕನ್ನಡ ಯೂನಿಕೋಡ್ ಓದಬಹುದು. ಅದು ಅಪೇರಾ ಮಿನಿ ಬ್ರೌಸರ್ ನಲ್ಲಿ ಸಾಧ್ಯವಿದೆ. ಮೊದಲಿಗೆ ಅಪೇರಾ ಮಿನಿ ಡೌನ್ ಲೋಡ್ ಮಾಡಿಕೊಳ್ಳಿ. ಅದರ ವೆಬ್ ವಿಳಾಸದಲ್ಲಿ about:config ಎಂದು ಟೈಪ್ ಮಾಡಿ. ದೊರೆಯುವ ಪುಟವನ್ನು ಕೆಳಕ್ಕ...

ಪಾಪಪ್ರಜ್ಞೆ- ಸಣ್ಣ ಕತೆ

ಜೂನ್ ೧೩ ಲೇಖನ ೧,೧೬೫ ವೀಕ್ಷಣೆ

ಈ ತಿಂಗಳ `ಮಯೂರ'ದಲ್ಲಿ ನನ್ನ ಸಣ್ಣಕತೆ `ಪಾಪಪ್ರಜ್ಞೆ' ಪ್ರಕಟವಾಗಿದೆ. ನೀವು ಓದಿರಬಹುದು, ಓದಿಲ್ಲದಿದ್ದಲ್ಲಿ ಆ ಕತೆ ಇಲ್ಲಿದೆ: ಜಾಕ್ವೆಸ್: ದೇವರು ನಿನ್ನೊಂದಿಗಿರಲಿ. ಆಗಾಗ ಭೇಟಿಯಾಗುತ್ತಿರೋಣ. ಒರ್ಲಾಂಡೊ: ಬೇಡ, ನಾವು ಅಪರಿಚಿತರಾಗೇ ಉಳಿಯಬೇಕೆ...

ಕಾಲಗರ್ಭದ ಕತ್ತಲ ಸಾಮ್ರಾಜ್ಯದ ಅದ್ಭುತ ಮೀನು: ಸೀಲಾಕ್ಯಾಂತ್

ಮೇ ೨೧ ಲೇಖನ ೧,೦೮೬ ವೀಕ್ಷಣೆ

ಕಾಲಗರ್ಭದ ಕತ್ತಲ ಸಾಮ್ರಾಜ್ಯದ ಅದ್ಭುತ ಮೀನು: ಸೀಲಾಕ್ಯಾಂತ್ 5ನೇ ಮೇ 2011ರ `ಸುಧಾ' ವಾರಪತ್ರಿಕೆಯಲ್ಲಿ ಸೀಲಾಕ್ಯಾಂತ್ ಬಗೆಗಿನ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ ___LINK_OPEN_blogger_onblur="try {parent.deselectBlogger...

ಕತೆ- ಮೂವರು ಸೋದರಿಯರು

ಜನ ೨೬ ಲೇಖನ ೧೬,೩೧೮ ವೀಕ್ಷಣೆ

ಆಟೋದಿಂದ ಇಳಿದು ಹಣ ಪಾವತಿಸಿ ಕಟ್ಟಡದೆಡೆಗೆ ನೋಡಿದೆ. `ಸೇಂಟ್ ಅಲೋಶಿಯಸ್ ಓಲ್ಡ್ ಏಜ್ ಹೋಂ' ಎಂಬ ಬೋಡರ್್ ಕಾಣಿಸಿತು. ಬ್ಯಾಗ್ ಹೆಗಲಿಗೇರಿಸಿ ಕಟ್ಟಡದ ಒಳಕ್ಕೆ ಹೊರಟೆ. ಅಲ್ಲಿ ಯಾರೂ ಕಾಣಲಿಲ್ಲ. ಪಡಸಾಲೆಯ ಪಕ್ಕದಲ್ಲಿನ ಕೋಣೆಯೊಂದರ ಬಾಗಿಲಿನ ಮೇಲೆ...

ಡಾಲ್ಫಿನ್: ನೀರೊಳಗಿನ ಬೆರಗು

ಡಿಸೆಂ ೦೩ ಲೇಖನ ೧,೯೯೪ ವೀಕ್ಷಣೆ

ಪ್ರಾಣಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿರುವ ನಮಗೆ, ಅವುಗಳನ್ನು ನಮ್ಮ ಸಮಜೀವಿಗಳೆಂದು ಪರಿಗಣಿಸುವುದು ಸಾಧ್ಯವಿಲ್ಲ. -ಚಾರ್ಲ್ಸ್ ಡಾರ್ವಿನ್ 1998ರಲ್ಲಿ ಸೌತ್ ಕೆರೀಬಿಯನ್‌ನಲ್ಲಿ ದೋಣಿಯಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬ ನೀರಿಗೆ ಬಿದ್ದುಬಿಟ...

ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ `ಅಮರ' ಕತೆ

ನವೆಂ ೦೨ ಪುಟ ೭೮ ವೀಕ್ಷಣೆ

ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ `ಅಮರ' ಕತೆ 2001ರಲ್ಲಿ ಜಾನ್ಸ್ ಹಾಪ್‌ಕಿನ್ಸ್‌ನ ಆಸ್ಪತ್ರೆಯಲ್ಲಿನ ಆಸ್ಟ್ರಿಯಾದ ಸಂಶೋಧಕರೊಬ್ಬರು ಹೆನ್ರಿಟಾ ಲ್ಯಾಕ್ಸ್ ಎಂಬ ನೀಗ್ರೋ ಮಹಿಳೆಯ ಮಗಳಾದ ಡೆಬೊರಾ ಲ್ಯಾಕ್ಸಳನ್ನು ಹಾಗೂ ಆಕೆಯ ತಮ್ಮನನ್ನು ತಮ...

ಅನ್ಯಗ್ರಹ ಜೀವಿಗಳಿವೆಯೆ?

ಅಕ್ಟೋ ೧೯ ಪುಟ ೮೭ ವೀಕ್ಷಣೆ

ಅನ್ಯಗ್ರಹ ಜೀವಿಗಳಿವೆಯೆ? 14ನೇ ಅಕ್ಟೋಬರ್ 2010ರ `ಸುಧಾ' ವಾರಪತ್ರಿಕೆಯಲ್ಲಿ ನನ್ನ ಲೇಖನ `ಅನ್ಯಗ್ರಹದಲ್ಲಿ ಜೀವಿಗಳಿವೆಯೆ?' ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ. ಈ ಲೇಖನವನ್ನು ನನ್ನ ಬ್ಲಾಗ್ ___LINK_OPEN_title="ANTARAGANGE"...

ಸಾದತ್ ಹಸನ್ ಮಾಂಟೊ- ಅದ್ವಿತೀಯ ಕತೆಗಾರ

ಸೆಪ್ಟೆಂ ೨೨ ಪುಟ ೧೦೭ ವೀಕ್ಷಣೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ `ಅನಿಕೇತನ'ದ 19ನೇ ಸಂಪುಟ, ಸಂಚಿಕೆ 3ರಲ್ಲಿ ಸಾದತ್ ಹಸನ್ ಮಾಂಟೋನ ಪರಿಚಯ ಹಾಗೂ ನಾನು ಅನುವಾದಿಸಿರುವ ಎರಡು ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಮನಕಲಕುವ ಕತೆ `ತೆಗೆದುಬಿಡು' ಇಲ್ಲಿ ಕೊಟ್ಟಿದ್ದೇನೆ. ಓ...

`ಕಾಮ'ನ ಬಿಲ್ಲಿನ ಅನಾವರಣ- ಪ್ರೇಮ, ಕಾಮದ ವಿಜ್ಞಾನ

ಮೇ ೦೩ ಪುಟ ೨೦೦ ವೀಕ್ಷಣೆ

`ಕಾಮ'ನಬಿಲ್ಲಿನ ಅನಾವರಣಪ್ರೀತಿ ಪ್ರೇಮವನ್ನು ಕೈಲಾಶ್ ಖೇರ್ ಹಳೆ ಪಾತ್ರೆ, ಹಳೆ ಕಬ್ಬಿಣ, ಹಳೆ ಪೇಪರ್‌ಗೆ ಹೋಲಿಸಿ ಹಾಡಿರಬಹುದು. ಪ್ರೀತಿ ಪ್ರೇಮದಲ್ಲಿರುವವರು ತಲೆ ಕೆಟ್ಟವರು, ಭ್ರಮಾಲೋಕದಲ್ಲಿರುವವರು ಎಂದು ಹೇಳಿರಬಹುದು. ಪ್ರೀತಿ ಪ್ರೇಮದಲ್ಲಿ ಹ...

ನಿಗೂಢ ನಿಯಾಂಡರ್ತಲ್ ಮಾನವ

ಜನ ೦೧ ಪುಟ ೧೧೯ ವೀಕ್ಷಣೆ

2009ರ ಡಿಸೆಂಬರ್ 31ರ 'ಸುಧಾ' ವಾರಪತ್ರಿಕೆಯಲ್ಲಿ ನನ್ನ ಲೇಖನ 'ನಿಗೂಢ ನಿಯಾಂಡರ್ತಲ್ ಮಾನವ' ಪ್ರಕಟವಾಗಿದೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ. ಇಂದು ಭೂಮಿಯ ಮೇಲಿನ ಜೀವಿಗಳಲ್ಲಿ ಅತ್ಯಂತ ಪ್ರಬಲ ಜೀವಿಯೆಂದರೆ ಮಾನವ ಮಾತ್ರ. ಇಲ್ಲಿ 'ಪ್ರಬಲ' ಎನ್ನುವ...

ಥಾಯ್ಲೆಂಡಿನ ಕಥೋಯ್ ಗಳು

ಡಿಸೆಂ ೧೮ ಪುಟ ೬೫ ವೀಕ್ಷಣೆ

ನೀವು ಥಾಯ್ಲೆಂಡ್‌ಗೆ ಭೇಟಿ ನೀಡಿದಲ್ಲಿ ಪಟ್ಟಾಯ ಹಾಗೂ ಬ್ಯಾಂಕಾಕ್‌ಗಳಿಗೆ ಭೇಟಿ ನೀಡುವುದು ಖಚಿತ. ಬೀಚ್ ಹಾಗೂ ನಗರದಲ್ಲಿ ಸುತ್ತಾಡುವುದರ ನಡುವೆ ಪಟ್ಟಾಯಾದಲ್ಲಿನ ಆಲ್ಕಜಾರ್ ಕ್ಯಾಬರೆ ನೋಡುವುದನ್ನು ಮರೆಯಬೇಡಿ. ಜಗತ್ಪ್ರಸಿದ್ಧವಾದ ಈ ಕ್ಯಾಬರೆ ಕಳ...