ಮನಭಾರ
ಅತ್ತರೇ ತಲೆಭಾರ..... ಅಳದಿರೇ ಮನಭಾರ.... ಈ ಭಾರಗಳ ನಡುವೆ..... ಹೆಣ್ಣಿನ ಜೀವನ ಬಲುಭಾರ.... ಬಿಡು ಭವಬಂಧನಗಳ ವ್ಯಾಮೋಹ..... ಬಿಡು ಆಸೆಗಳ ಮಹಾಪೂರ....... ಕರಗುವುದು ನೀನ ಮನಭಾರ....... ಸ್ನೇಹದಿಂದ ನಿಮ್ಮ ಗೆಳತಿ *ಸ್ನೇಹಜೀವಿ-ಭಾವಜೀವಿ*
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Gelati Sneha Jeevi
ಅತ್ತರೇ ತಲೆಭಾರ..... ಅಳದಿರೇ ಮನಭಾರ.... ಈ ಭಾರಗಳ ನಡುವೆ..... ಹೆಣ್ಣಿನ ಜೀವನ ಬಲುಭಾರ.... ಬಿಡು ಭವಬಂಧನಗಳ ವ್ಯಾಮೋಹ..... ಬಿಡು ಆಸೆಗಳ ಮಹಾಪೂರ....... ಕರಗುವುದು ನೀನ ಮನಭಾರ....... ಸ್ನೇಹದಿಂದ ನಿಮ್ಮ ಗೆಳತಿ *ಸ್ನೇಹಜೀವಿ-ಭಾವಜೀವಿ*