ನಮನ-೦೯: ನಮ್ಮದು ಒಂದು ಊರು !!
ನಮ್ಮದು ಒಂದು ಊರು !! ಅಲ್ಲವೇ ಮತ್ತೆ? ವರುಷ ಐವತ್ತಾಯ್ತು ಬಸ್ಸುಗಳಾಗಮಿಸಿ ಇಂದಿಗೂ ಇಲ್ಲ ಬಸ್ ಸ್ಟಾಂಡು ಅಡ್ಡಿಯಿಲ್ಲ ಬಿಡಿ, ಇದ್ದಾವೆ ಅಂಗಡಿಗಳು ಜಗಲಿಯಲಿ ಜನರ ತುಂಬಿಕೊಂಡು ಬಂದಾಗ ಸಿಟಿಬಸ್ಸು ಕಾದು ನೋಡುವರಿಲ್ಲಿ ಬಸ್ ನ ಟಾಪಿಗೆ ಹಂಚು ತಗುಲದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಉಉನಾಶೆ
ನಮ್ಮದು ಒಂದು ಊರು !! ಅಲ್ಲವೇ ಮತ್ತೆ? ವರುಷ ಐವತ್ತಾಯ್ತು ಬಸ್ಸುಗಳಾಗಮಿಸಿ ಇಂದಿಗೂ ಇಲ್ಲ ಬಸ್ ಸ್ಟಾಂಡು ಅಡ್ಡಿಯಿಲ್ಲ ಬಿಡಿ, ಇದ್ದಾವೆ ಅಂಗಡಿಗಳು ಜಗಲಿಯಲಿ ಜನರ ತುಂಬಿಕೊಂಡು ಬಂದಾಗ ಸಿಟಿಬಸ್ಸು ಕಾದು ನೋಡುವರಿಲ್ಲಿ ಬಸ್ ನ ಟಾಪಿಗೆ ಹಂಚು ತಗುಲದ...
ಭಾರತವು ಬಡಜನರ ಸಿರಿವಂತ ದೇಶ ಸಿರಿವಂತರದೂ ಇಲ್ಲಿ ಬಡವರಾ ವೇಷ ಬಡಜನರ ಏಳಿಗೆಗೆ ದುಡಿಯುವರು ಎಲ್ಲ ನಸುನಗುತ ಮೊಣಕೈಗೆ ಹಚ್ಚುವರು ಬೆಲ್ಲ
ಜಗವೆಲ್ಲ ವೇದಿಕೆಯು, ಜೀವನವೆ ನಾಟಕವು ನಟಕೋಟಿಯರಲೊಬ್ಬರು ನಾವು ಸೂತ್ರಧಾರನೆ ಕಲ್ಪಿಪನಿಲ್ಲಿ ನಟನೆಯನು ಕರೆಯುವೆವು ನಾವವನನೆ ದೇವನು .೧. ಸೃಷ್ಟಿಪುದಷ್ಟೆ ಅಲ್ಲ, ಪಾಲಿಪನು ಇಂದೆಮ್ಮಗಳನು ಎಂತು ಸಲಹುವನೀ ಕೋಟಿ ಕಂದಮ್ಮಗಳನು? ಒಂದೊಂದನಾಡಿಸಲು ಎರಡ...
ಕಮಿಸಿ. ಎರಡು ಬಾರಿ ಪ್ರಕಟಿಸಲ್ಪಟ್ಟಿರುವುದರಿಂದ ಇದನ್ನು ಅಳಿಸಲಾಗಿದೆ. ಬದಲಿಗೆ ಕೆಳಗೆ ಕೊಟ್ಟಿರುವ ಕೊಂಡಿ ನೋಡಿ. http://sampada.net/blog/%E0%B2%89%E0%B2%89%E0%B2%A8%E0%B2%BE%E0%B2%B6%E0%B3%86/26/01/2010/23726 ಸೂಚನೆ: ಪದ...
ಬಿಳಿಯದಿರಲೆ, ಗೋಧಿಯದೆ? ಎಂದೆನುತ ಸೆಳೆದ ಅ ಬ್ರೆಡ್ಡಿನೆದೆ ಸೀಳುತ್ತ... ಸೀಳಿನಲಿ ಮಾಂಸ ಮಡ್ಡಿ, ಬೇಡದಿರೆ ಕಾಳು ಕಡ್ಡಿ ತುಂಬುತ್ತ... ಚೀಸಿನಲಿ, ಸಾಸಿನಲಿ ಕೆನೆಬಣ್ಣ ರ್ಯಾಂಚಿನಲಿ ನೆನೆಸುತ್ತ... ಒಂದಡಿಯ ಸಬ್ ವೇಯನು ಅಡ್ಡಡ್ಡ ಸಿಗಿಯುವುದನು...
ನೀವೂ ಇದ್ದೀರಾ.. ಅನ್ನೋದು ಹೆಂಗಳೆಯರು ಬಳಸುವ ಟಾಪ್ ಟೆನ್ ವಾಕ್ಯಗಳಲ್ಲಿ ಒಂದು ಅಂತ ನನ್ನ ಅಭಿಪ್ರಾಯ. ನಮ್ಮ ಮನೆಯಲ್ಲೂ ಅದೇ ಕತೆ.. ಒಂದು ಸಾರಿ - ನನ್ನಾಕೆ ಹೇಳಿದರು: "ನೀವೂ ಇದ್ದೀರಾ... ಷಹಜಹಾನ್ ನೋಡಿ .. ಹೆಂಡತಿಗಾಗಿ ತಾಜ್ ಮಹಲ್ಲೇ ಕಟ್ಟಿಸ...
ಏನ್ಗುರುನಲ್ಲಿರೋ ಒಂದು ಲೇಖನಕ್ಕೆ ಬಂದಿರೋ ಮೊದಲನೆ ಕಮೆಂಟ್ನಲ್ಲಿ ಅನಿವಾರ್ಯ ಅನ್ನುವವರು ತಮ್ಮ ಸ್ವಂತ ಅನುಭವ ಬರೆದಿದ್ದಾರೆ, ಓದಿ ನನಗೆ ಅನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ. " .....................................................
ಕೆಲದಿನಗಳ ಹಿಂದೆ ಉಡುಪಿಯಲ್ಲಿ ವೈದ್ಯರೊಬ್ಬರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆಂದು ವರದಿಯಾಗಿತ್ತು. ಆ ವೈದ್ಯ, ಡಾ| ಕಿರಣ ಆಚಾರ್ಯ, ಸಚಿವ ಆಚಾರ್ಯರ ಮಗನಾಗಿದ್ದರಿಂದ, ಪ್ರತಿಕೂಲ ಪ್ರಚಾರವೂ ಸಿಕ್ಕಿತ್ತು. ಮೊದಲೇ, ಎರಡೂ ಕಡೆಯ ವಿವರ ಪಡೆದು ಪ್...
ಮೊನ್ನೆ ನನ್ನಿಂದ ಒಂದು ಅಪಚಾರ ನಡೆದು ಹೋಯಿತು. ಜೀವನದಲ್ಲಿ ಮೊದಲ ಬಾರಿ ನಾನೊಂದು ಕೊಲೆ ಮಾಡಿದೆ. ಮೊನ್ನೆ ತಲೇಲಿ ಏನೊ ತುಂಬ್ಕೊಂಡು, ಕಾರಿನಲ್ಲಿ ಮನೆಗೆ ಬರ್ತಾ ಇರಬೇಕಾದ್ರೆ, ಒಂದು ಅಳಿಲು ಓಡೊಡಿ ಬಂದು ನನ್ನ ಕಾರಿನ ಹಿಂದಿನ ಚಕ್ರಕ್ಕೆ ಸಿಲುಕಿತ...
ಹೆಸರು ಉಮೇಶ. ಸಾಮಾನ್ಯವಾಗಿ, 'ಯುಎನ್ಶೆಟ್ಟಿ' ಅನ್ನೋ ಹೆಸರಲ್ಲಿ ವ್ಯವಹಾರ. ಹೊಸ ವ್ಯವಹಾರಗಳನ್ನು ಆದಷ್ಟು ಕನ್ನಡದಲ್ಲೇ ಮಾಡೋಣ ಅಂತ "ಉಉನಾಶೆ" ಅಂತ ಇಲ್ಲಿ ಉಪಯೋಗಿಸ್ತಾ ಇದ್ದೀನಿ. "ಉಉನಾಶೆ" ಅಂದ್ರೆ ನಮ್ಮ ಮನೆತನ, ಅಪ್ಪ, ಜಾತಿ ಎಲ್ಲಕ್ಕೂ ಜಾ...