ಬದುಕಲಾಗುತ್ತಿಲ್ಲ ...!!
ಓ ನನ್ನ ಒಲವೇ...ನೀನು ಈ ಭುವಿಗೇ ಬರದಿದ್ದಿದ್ದರೆ ..??!!ನಿಜವಾಗಿಯೂನನಗೇನೂ ಆಗುತ್ತಿರಲಿಲ್ಲ..!!ಆದರೆ...ನಾನಿರುವ ಭುವಿಯಲ್ಲಿ ..ನೀನೂ ಇರುವೆಯಲ್ಲ ..!!ಅದಕೇ...,ನೀನಿರದೇ ಬದುಕಲಾಗುತ್ತಿಲ್ಲ ...!! -ದೇವೇಂದ್ರ ಭಾಗ್ವತ್
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
dvbanalgar
ಓ ನನ್ನ ಒಲವೇ...ನೀನು ಈ ಭುವಿಗೇ ಬರದಿದ್ದಿದ್ದರೆ ..??!!ನಿಜವಾಗಿಯೂನನಗೇನೂ ಆಗುತ್ತಿರಲಿಲ್ಲ..!!ಆದರೆ...ನಾನಿರುವ ಭುವಿಯಲ್ಲಿ ..ನೀನೂ ಇರುವೆಯಲ್ಲ ..!!ಅದಕೇ...,ನೀನಿರದೇ ಬದುಕಲಾಗುತ್ತಿಲ್ಲ ...!! -ದೇವೇಂದ್ರ ಭಾಗ್ವತ್
ಕನಸಿನಾ ನಗರಿಯಲಿಅವಳ ಮನೆಯನು ಹುಡುಕಿನೋಡಬೇಕಿದೆ ಒಮ್ಮೆಅವಳ ನಗುವಾ....!ಮನಸಿನಾ ಜಾತ್ರೆಯಲಿಮೌನ ಮೆರವಣಿಗೆ ಹೊರಟುನೋಡಬೇಕಿದೆ ಒಮ್ಮೆಅವಳ ಮೊಗವ...!ತಾರೆಗಳ ತೋಟದಲಿಚಂದಿರನ ಬೆಳಕಿನಲಿನೋಡಬೇಕಿದೆ ಒಮ್ಮೆ ಅವಳ ಕಂಗಳಲಿ - ಜಗವ ...!! -ದೇವೇಂದ್ರ ಭಾ...
ಆಕೆ ಒಲೆಯೂದಿದಳು,ಕೆಮ್ಮಿದಳು ಆ ದಟ್ಟ ಹೊಗೆಗೆ ..ಮುಖದ ತುಂಬಾ ಬೆವರು ..ಒಲಿಯಲಿಲ್ಲ ಅಗ್ನಿದೇವ !!ತಲೆಯ ತುಂಬಾ ಒಲೆಯ ಬೂದಿ ,ಮುಖದ ತುಂಬ ದಣಿವು ..ಮತ್ತೆ ಮರಳಿ ಯತ್ನ ..ಒಲಿಯಲಿಲ್ಲ ಅಗ್ನಿದೇವ ..!!ಮತ್ತೆ ಬಿಡದ ಯತ್ನ ..ಮರಳಿ ಮರಳಿ ಯತ್ನ ...ಸೋ...
ಮತ್ತೆ ಕಡಡಿತೆ ಮನಸುಅತ್ತಿತ್ತ ಹರಿದಾಡಿ ,ಮತ್ತೆ ಮುದುಡಿತೆ ಮನವು,ನೋವು -ಚಿಂತೆಗಳ ಗಾಣಕ್ಕೆ ಸಿಲುಕಿ ?? ಅತ್ತಿತ್ತ ಎಲ್ಲೋ ಒಡೆದು ಹೋಗಿದೆಮನವು ,ಮತ್ತೊಮ್ಮೆ ಮಗದೊಮ್ಮೆ ಮೇಲೆದ್ದು ಬರಲುನೆನಪಿನಾಳದಿ ಕಸವು..! ಕುಳಿತುಕೋ ಓ ಮನವೇ ಕೊಂಚ ವಿಶ್ರಮಿಸ...