ಅಲೆಮಾರಿ...
ಇರುವುದ ಮರೆತುಎನೋ ಹುಡುಕುತಅಲೆಯುವ ಈ ಅಲೆಮಾರಿಯ ಜೀವನ...ಸರಿ ಹೋಗುವ ಆ ದಿನಗಳುಬರುವುದು ಎಂದೋ...? ನೆನಪಲೇ ಗೀಚುತಕಾಲ ಕಳೆಯುತಮರೆತಿಹ ವಾಸ್ತವಈ ಅಲೆಮಾರಿ..ಯಾರಿಗೂ ಬೇಕು-ಬೇಡದ ಸಂಚಾರಿ...ಇಹ-ಪರ ಮರೆತುಮೌನದಿ ನಿನ್ನನೇ ಧ್ಯಾನಿಸಿನಿನ್ನ ಸಂಗಕೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Jagannatha R N
ಇರುವುದ ಮರೆತುಎನೋ ಹುಡುಕುತಅಲೆಯುವ ಈ ಅಲೆಮಾರಿಯ ಜೀವನ...ಸರಿ ಹೋಗುವ ಆ ದಿನಗಳುಬರುವುದು ಎಂದೋ...? ನೆನಪಲೇ ಗೀಚುತಕಾಲ ಕಳೆಯುತಮರೆತಿಹ ವಾಸ್ತವಈ ಅಲೆಮಾರಿ..ಯಾರಿಗೂ ಬೇಕು-ಬೇಡದ ಸಂಚಾರಿ...ಇಹ-ಪರ ಮರೆತುಮೌನದಿ ನಿನ್ನನೇ ಧ್ಯಾನಿಸಿನಿನ್ನ ಸಂಗಕೆ...
ಅನಾಮಿಕ ಅವಳ ಮೊದಲ ನೋಟಕೆಅವನು ದಿಕ್ಕೇ ಮರೆತ ನಾವಿಕ..ಅವಳದೊಂದು ತುಸು ಮಾತಿಗೂಅವನು ಮನಮೋಹಕ..ಅವಳದೊಂದು ಕಿರುನಗುವಿಗೂಅವನು ಮೂಕ ಪ್ರೇಕ್ಷಕ...ಅವಳ ತುಸುನೋವಿಗೂಅವನು ಬಹಳ ಭಾವುಕ..ಅವಳು ಬಂದುಹೋದ ದಾರಿಯಲಿಮೂಡೋ ಹೆಜ್ಜೆ ಗುರುತಿನ ಹಿಂಬಾಲಕ..ಮೂಡ...
ಏನೊಂದು ಹೇಳದೆನೀ ಹಾಗೇನೇ ಸಾಗಿದೆ..ಏನೊಂದು ಕೇಳದೆನಾ ಹಾಗೇನೇ ಹೇಳಿದೆ..ಕೇಳಿದರೆ ಕಾರಣಬದಲಿಸುತಿರುವೆ ಮಾತು..ಬಯಲಾಗುತಿರುವೆ ನಾನಿನಗೆ ಸೋತು-ಸೋತು..ನಮ್ಮಿಬ್ಬರ ನಡುವಲಿ ಎಲ್ಲ ಹೇಳಿಕೊಂಡನಾನೊಂದು ಈಗ ತೆರದ ಪುಸ್ತಕ..ಏನನು ಹೇಳಲಾರದೇ ಸಾಗುತಿರುವ...
___LINK_OPEN_href="http://malemugilu.blogspot.in/2012/12/blog-post_11.html"___ಅಮ್ಮ___LINK_OPEN_href="http://3.bp.blogspot.com/-3v2ZQ5VVhoU/UMdFM1yPvFI/AAAAAAAAAFs/4bY3_6LRnSU/s1600/Mother_To_a_Child_S...
1. ಕೋಟಿ ತಾರೆಗಳಿದ್ದರೂ ಚಂದಿರನಾಗೊಲ್ಲ.. ಕೋಟಿ ಹುಡುಗಿಯರಿದ್ದರೂ ಯಾರೂ ನೀನಾಗೊಲ್ಲ.. 2. ಗೆಳತಿ , ನೆನ್ನೆಗಳ ನೆನಪು ನಾಳೆಗಳ ಕನಸು ಅದು ನಿನ್ನ ಮನಸು... 3. ಬದಲಾಯ್ತು ಬದುಕ ದಾರಿ ಅವಳಿಗಾಗಿ.. ನಾನಾಯ್ತು-ಅವಳಾಯ್ತು ಸಾಕಿಷ್ಟು ಬದುಕಿಗಾಗಿ.....
ಮುಂಗುರುಳು.. ಯಾರಿರದ ದಾರಿಯಲಿಗೆಳತಿ ಜೊತೆಯಲ್ಲಿ ನೀನು ಇರಲು..ಮನವೀಗ ಮಳೆಬಿಲ್ಲ ಮುಗಿಲು..ಮಾತಿರದ ಮೌನದಲಿಭಾವಗಳ ಅದಲು-ಬದಲುಗೆಳತಿ ನೀ ಜೊತೆಗಿರಲು..ಆ ತಂಗಾಳಿಯೊಡನೆ ಸಂಘರ್ಷ ನೆಡೆಸುತಿರಲುಆ ನಿನ್ನ ಮುಂಗುರುಳು..ಅದ ಪದೇ-ಪದೇ ಸರಿಮಾಡಿಕೊಳ್ಳುತ...