ಸ್ನೇಹದಾಟ
ಚೆಂದ ಇವನ ಸ್ನೇಹದಾಟ ಇಂದು ನನಗೆ ಸಿಕ್ಕೈತೆವ್ವ ಅತ್ತಕರೆದು ಚಿತ್ತ ಸೆಳೆದು ಜ್ಞಾನಗುಗ್ಗರಿ ತಿನಿಸೈತೆವ್ವ. ಕರೆಕರೆದು ತೋಟಕೆ ನನ್ನ ಪ್ರಕೃತಿಯ ತೋರಿಸುತಾನ ಮುಂಗಾರಿನ ಪಚ್ಚೆಪೈರು ತುಂಬಿತ್ತು ಹೊಲದ ಬಯ್ಲು ಯಾವ ಜನ್ಮದ ಪುಣ್ಯವಿದವ್ವ ಅವನೆದೆಯಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಜಿ.ಹಾಲ್ಮಠ್
ಚೆಂದ ಇವನ ಸ್ನೇಹದಾಟ ಇಂದು ನನಗೆ ಸಿಕ್ಕೈತೆವ್ವ ಅತ್ತಕರೆದು ಚಿತ್ತ ಸೆಳೆದು ಜ್ಞಾನಗುಗ್ಗರಿ ತಿನಿಸೈತೆವ್ವ. ಕರೆಕರೆದು ತೋಟಕೆ ನನ್ನ ಪ್ರಕೃತಿಯ ತೋರಿಸುತಾನ ಮುಂಗಾರಿನ ಪಚ್ಚೆಪೈರು ತುಂಬಿತ್ತು ಹೊಲದ ಬಯ್ಲು ಯಾವ ಜನ್ಮದ ಪುಣ್ಯವಿದವ್ವ ಅವನೆದೆಯಲಿ...
ಬಾಳ ಬಳ್ಳಿಯಲಿ ನಾವೊಂದು ಹೂವಷ್ಟೆ ಸೂಸಿದರೆ ಗಂಧವು, ಇಲ್ಲದಿರೆ ಇಲ್ಲ ಕಳಸಕ್ಕೆ ಏರುವುದೊ, ತೃಣ ಕಾಷ್ಟವಾಗುವುದೊ ಬಿರಿಯುವುದೊ ಇಲ್ಲವೊ ಯಾರು ಬಲ್ಲ. ** ಗುರುರಾಜ್ ಹಾಲ್ಮಠ್
ಚರಣದಂತೆ ಬಾಳ ಕಾಡಿನಲ್ಲಿ ನಮ್ಮ ಪಯಣ ಪಯಣದತ್ತ ಇಣುಕಲಿಲ್ಲ ಕಾಲನವನ ಕರುಣ ಕರುಣವೆಲ್ಲಿ ಬಾಳಿನಲ್ಲಿ ನುಗ್ಗಿ ಕೆದಕಿ ಹರಣ ಹರಣದಿಂದ ಸಂಸಾರ ಸುಖ ನುಂಗಿದ ಚರಣ. ಗುರುರಾಜ್ ಹಾಲ್ಮಠ್...