ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Kamalakar
K

Kamalakar

೨೩ ಲೇಖನಗಳು ೫೪,೯೫೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಒಂದಾನೊಂದು ಕಾಲದಲ್ಲಿ

ಸೆಪ್ಟೆಂ ೧೭ ಬ್ಲಾಗ್ ೩,೧೧೩ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಮಗು,ಒಂದಾನೊಂದು ಕಾಲದಲ್ಲಿಅವರು ಎದೆಯಾಳದಿಂದ ನಗುತ್ತಿದ್ದರುಮತ್ತು ನಗು ಕಣ್ಣುಗಳಲಿದ್ದವು;ಆದರೀಗ, ಅವರು ಬರಿದೆ ಹಲ್ಲು ತೋರಿಸುತ್ತಾರೆಅವರ ಮಂಜಿನಂತ ತಣ್ಣಗಿನ ಕಣ್ಣುಗಳುಹುಡುಕುತ್ತವೆ ನನ್ನ ನೆರಳುಗಳ ಹಿಂದೆ.

ನಿರಾಶ್ರಿತ ತಾಯಿ ಮತ್ತು ಮಗು

ಸೆಪ್ಟೆಂ ೧೭ ಬ್ಲಾಗ್ ೨,೬೫೯ ವೀಕ್ಷಣೆ

ನಿರಾಶ್ರಿತ ತಾಯಿ ಮತ್ತು ಮಗು ಮಡೋನಾ ಮತ್ತು ಮಗುವಿನ ಯಾವೊಂದು ಕಲೆಯೂನಿಲುಕದಂತ ಚಿತ್ರವೊಂದರಲ್ಲಿಕೆಲವೇ ಕ್ಷಣಗಳಲ್ಲಿ ಮರೆಯಬೇಕಿರುವ ತನ್ನಕಂದನ ಕುರಿತ ತಾಯಿಯೊಬ್ಬಳ ವಾತ್ಸಲ್ಯ.

ಹಸಿವು

ಸೆಪ್ಟೆಂ ೦೮ ಬ್ಲಾಗ್ ೨,೬೫೨ ವೀಕ್ಷಣೆ

ಹಸಿವು--- ಜಯಂತ ಮಹಾಪಾತ್ರ (Hunger) ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬಂತಿದ್ದ ಅವನು.ಕಣ್ಣೊಳಗೆ...

ಬೆರಗಿನ ಡೋಲು

ಸೆಪ್ಟೆಂ ೦೨ ಬ್ಲಾಗ್ ೩,೨೪೦ ವೀಕ್ಷಣೆ

ಬೆರಗಿನ ಡೋಲು ನನ್ನೊಳಗೆ ಬಡಿಯುತಿದೆನದಿಯೊಳಗೆ ಮೀನು ಕುಣಿಯುತಿವೆನೆಲದ ಮೇಲೆ ಗಂಡಸರು ಹೆಂಗಸರು ಕುಣಿಯುತಾರೆನನ್ನ ಡೋಲಿನ ತಾಲಕ್ಕೆ

ಬಸವಣ್ಣನವರ ವಚನ: ಚಕೋರಂಗೆ

ಆಗಸ್ಟ್ ೨೭ ಬ್ಲಾಗ್ ೬,೦೪೭ ವೀಕ್ಷಣೆ

ಬಸವಣ್ಣನವರ ವಚನ:ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆಅಂಬುಜಕೆ ಭಾನುವಿನ ಉದಯದ ಚಿಂತೆಭ್ರಮರಂಗೆ ಪರಿಮಳದ ಬಂಡುಂಬ ಚಿಂತೆಎನಗೆ ನಮ್ಮ ಕೂಡಲಸಂಗಮದೇವನ ನೆನವುದೆ ಚಿಂತೆ(ಸ. ಸ. ಮಾಳವಾಡ, ಬಸವಣ್ಣನವರ ವಚನ ಸಂಗ್ರಹ, ೧೯೯೬) ಬಸವಣ್ಣನವರ ಈ ಪ್ರಖ್ಯಾತ ವಚನ...

ಗಝಲ್

ಆಗಸ್ಟ್ ೨೬ ಬ್ಲಾಗ್ ೨,೨೭೯ ವೀಕ್ಷಣೆ

ಗೆಳೆಯ ಆನಂದ ಥಾಕೂರ ಹಿಂದುಸ್ತಾನಿ ಗಾಯಕ ಮುಂಬೈಯಲ್ಲಿ. ಹಾಗೂ ಕವಿ, ಇಂಗ್ಲೀಷನಲ್ಲಿ ಬರೆಯುತ್ತಾನೆ. Waking in December ಅವನ ಮೊದಲ ಕವನ ಸಂಕಲನ. ಕಾವ್ಯ ಮತ್ತು ಶಬ್ದಮಳ್ಳರು ಒಂದು ನಮೂನೆ ಜನ. ಇವನೊಬ್ಬ. ನನಗಿಷ್ಟವಾದ ಅವನ ಗಝಲ್ ಎಂಬ ಕವನದ ಅನು...

ಚಿಟ್ಟೆ

ಆಗಸ್ಟ್ ೨೫ ಬ್ಲಾಗ್ ೨,೧೧೨ ವೀಕ್ಷಣೆ

ಮರಾಠಿ ಹಾಗೂ ಇಂಗ್ಲೀಷಲ್ಲಿ ಬರೆಯುತ್ತಿದ್ದ ಅರುಣ್ ಕೊಲ್ಹಾಟ್ಕರ್ ಶಬ್ದಪ್ರಯೋಗದಲ್ಲಿ ಎಷ್ಟು ಜಿಪುಣರೋ ಅಷ್ಟೇ ಜಾಣರು. ಅವರ ಹಲವು ಕವನಗಳು ಮಿನಿಮಲಿಸ್ಟ ಶೈಲಿಯಲ್ಲಿವೆ. ಸಣ್ಣಪುಟ್ಟ ವಸ್ತು ವಿಷಯವಾಗಿ ಬಂದು ಅವರ ಕವನಗಳಲ್ಲಿ ಶಬ್ದಗುಣವಾಗಿ ಕಾಣುತ್ತ...

ಅರುಣ ಕೊಲ್ಹಾಟ್ಕರರ ಕವನ

ಆಗಸ್ಟ್ ೨೪ ಬ್ಲಾಗ್ ೨,೨೩೭ ವೀಕ್ಷಣೆ

ಭಾರತದಲ್ಲಿ ಇಂಗ್ಲೀಷಿನಲ್ಲಿ ಬರೆಯುವ ಕವಿಗಳಲ್ಲಿ ನನಗೆ ಮೆಚ್ಚುಗೆಯಾಗುವ ಕವಿಗಳಲ್ಲಿ ಅರುಣ್ ಕೊಲ್ಹಾಟ್ಕರ್ ಒಬ್ಬರು. ಅವರ ಕವನಗಳಲ್ಲಿ ಸಮಕಾಲೀನ ಪ್ರಜ್ನೆ ಪರಂಪರೆಯೊಂದಿಗೆ ಮುಖಾಮುಖಿಯಾಗಿ ಅದನ್ನು ತೀವ್ರ ಪರೀಕ್ಷೆಗೆ ಒಡ್ಡುತ್ತಲೇ ಆಧುನಿಕ ಮನಸ್ಸನ...

ಆತ್ಮ, ಪಾಪಿ ನೆಲದ ಕೇಂದ್ರ

ಆಗಸ್ಟ್ ೨೩ ಬ್ಲಾಗ್ ೨,೩೭೨ ವೀಕ್ಷಣೆ

ಆತ್ಮ, ಪಾಪಿ ನೆಲದ ಕೇಂದ್ರ **** ಪಾಪ, ಆತ್ಮ, ನನ್ನ ಈ ಪಾಪಿ ನೆಲದ ಕೇಂದ್ರವೆಯಾಕೆ ಹೂತಿರುವೆ ಈ ಬಂಡುಕೋರರ ನಡುವಲ್ಲಿ ಯಾಕೆ ಒಳಗೊಳಗೇ ಸೊರಗುವೆ, ಕೊರಗ ಸಹಿಸುವೆಹೊರಗೋಡೆಗಳನು ಸಿಂಗರಿಸಿ ಅದ್ದೂರಿ ಬಣ್ಣದಲಿ? ಯಾಕಿಷ್ಟು ಧಾರಾಳ ಕಾಸು ಇಷ್ಟು ತುಸು...

ಸಹಮನಸ್ಕರ ಮದುವೆಗೆ ತಡೆಯ ತರಲಾರೆ

ಆಗಸ್ಟ್ ೨೩ ಬ್ಲಾಗ್ ೨,೮೬೮ ವೀಕ್ಷಣೆ

ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ------ ವಿಲಿಯಂ ಶೇಕ್ಸ್ ಪಿಯರ್ (ಸುನೀತ ೧೧೬) ಮನ್ನಿಸಿ, ನಿನ್ನೆ ಪ್ರಾಸವಿಲ್ಲದೇ ಅನುವಾದಿಸಿದ್ದೆ. ಅದನ್ನು ಬದಲಿಸಿ ಪ್ರಾಸ ಸೇರಿಸುವ ಪ್ರಯಾಸ ಇಲ್ಲಿ ಮಾಡಿದ್ದೇನೆ.

'ಶಿಲೆಯೊಳಗಣ ಪಾವಕನಂತೆ'

ಆಗಸ್ಟ್ ೨೧ ಬ್ಲಾಗ್ ೨,೯೩೮ ವೀಕ್ಷಣೆ

ಶಿಲೆಯೊಳಗಣ ಪಾವಕನಂತೆಉದಕದೊಳಗಣ ಪ್ರತಿಬಿಂಬದಂತೆಬೀಜದೊಳಗಣ ವೃಕ್ಷದಂತೆಶಬ್ದದೊಳಗಣ ನಿಶ್ಶಬ್ದದಂತೆಗುಹೇಶ್ವರ, ನಿಮ್ಮ ಶರಣ ಸಂಬಂಧ ಅಲ್ಲಮಪ್ರಭುವಿನ ಈ ವಚನವನ್ನು ವಿಶ್ಲೇಷಿಸುತ್ತ ಚಿಂತಾಮಣಿ ಕೊಡ್ಲೆಕೆರೆಯವರು ಅನ್ನುತ್ತಾರೆ: "ಭಕ್ತ ಶಿಲೆಯಾದರೆ ಭಗ...

ಭಾಷೆಗೆ ಸಾಹಿತ್ಯೇತರ ಕೊಡುಗೆ

ಆಗಸ್ಟ್ ೧೯ ಬ್ಲಾಗ್ ೨,೩೬೧ ವೀಕ್ಷಣೆ

ಎಲ್ಲರಿಗೂ ಗೊತ್ತಿರುವ ವಿಷಯವಾದರೂ, ತಿರುಗಿ ನೆನಪಿಸಿಕೊಳ್ಳಬಹುದಾದದ್ದರಿಂದ ನಮೂದಿಸುತ್ತಿದ್ದೇನೆ. ಭಾಷೆಯೊಂದರ ಬೆಳವಣಿಗೆ ಕುರಿತು ಯೋಚಿಸುವಾಗ ಸಾಮನ್ಯವಾಗಿ ನಾವು ಸಾಹಿತಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕವಿಗಳು, ಕತೆಗಾರರು, ವಿಶೇಷಜ್ನರುಗಳೆಲ...