ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯ ಮಕ್ಕಳಿಗೆ ತಂತ್ರಙ್ಞಾನದ ಬಳಕೆಯಿಂದ ಉಚಿತ ಉತ್ತಮ ಶಿಕ್ಷಣ ಒದಗಿಸುವ ಪ್ರಯತ್ನ
ನಿಮಗಿದು ಗೊತ್ತೇ? ಭಾರತದಲ್ಲಿ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ೧೮ ಕೋಟಿಯನ್ನು ಮೀರಿದೆ. ಆದರೆ ಇವರಲ್ಲಿ ಶೇ.೫೦ ಮಕ್ಕಳಿಗೆ ಸರಿಯಾಗಿ ಓದಲೂ ಬರುವುದಿಲ್ಲ. ಓದಲು ಬರುವ ಮಕ್ಕಳಲ್ಲಿ ಸುಮಾರು ಅರ್ಧಪಾಲು ಮಕ್ಕಳಿಗೆ ಗಣಿತದಲ್ಲಿನ ಸರಳ...