ದ. ರಾ. ಬೇಂದ್ರೆಯವರ ಕುರಿತು ಲೇಖನ ಇಂದು ಅವರ ಜನ್ಮ ದಿನ
ವರಕವಿಯ ನೆನೆದೇವ. . . . . . ‘ದ.ರಾ.ಬೇಂದ್ರೆ ಅವರು ಇಂದು ಅಸಂಖ್ಯ ಕವಿಗಳು ಬರೆಯುವ ಅನಂತ ಕವನ’- ಶೇ.ಗೋ.ಕುಲಕರ್ಣಿ ಶೇ.ಗೋ.ಕುಲಕರ್ಣಿಯವರ ಈ ಮಾತುಗಳು ಒಬ್ಬ ಕವಿಗೆ ನೀಡಬಹುದಾದ ಬಹು ದೊಡ್ಡ ಗೌರವ. ಈ ಗೌರವಕ್ಕೆ ಪಾತ್ರರಾದವರು ವಿರಳಾತಿ ವಿರಳ. ಶ...