ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Palahalli Vishwanath 1
P

Palahalli Vishwanath 1

೩ ಲೇಖನಗಳು ೨೩೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಅಮರನಾಥನ ಆತ೦ಕಗಳು ( ಸ್ಪೂರ್ತಿ; ವುಡ್ ಹೌಸ್) -ಪಾಲಹಳ್ಳಿ ವಿಶ್ವನಾಥ್

ಅಕ್ಟೋ ೨೯ ಲೇಖನ ೫೬ ವೀಕ್ಷಣೆ

ಅಮರನಾಥ ಮೇಜಿನ ಮೇಲಿದ್ದ ಪುಟ್ಟ ಶೀಷೆಯನ್ನು ಮತ್ತೆ ನೋಡಿದ. ಶೀಷೆಯ ಮೇಲೆ ಅ೦ಟಿಸಿದ್ದ ಕಾಗದದಲ್ಲಿ ಏನು ಬರೆದಿದೆ ಎ೦ದು ದೂರದಿ೦ದ ಅವನಿಗೆ ಓದಲಾಗುತ್ತಿರಲಿಲ್ಲ. ಅದರೆ ಶೀಷೆಯಯಲ್ಲಿ ಏನಿದೆ ಎ೦ದು ಅವನಿಗೆ ಗೊತ್ತಿತ್ತು. . ಔಷಧಿ ಅ೦ಗಡಿಯವನು ಹೇಳಿದ್...

ಆರ್ಕಿಮಿಡೀಸನ ತತ್ವ (ಕಥೆ - ಮೂಲ ಮೋಪಾಸಾ ) - ಪಾಲಹಳ್ಳಿ ವಿಶ್ವನಾಥ್

ಅಕ್ಟೋ ೧೬ ಲೇಖನ ೬೮ ವೀಕ್ಷಣೆ

P { margin-bottom: 0.21cm; } ಆರ್ಕಿಮಿಡೀಸನ ತತ್ವ (ಕಥೆ - ಸ್ಪೂರ್ತಿ : ಮೊಪಾಸಾ) ಪಾಲಹಳ್ಳಿ ವಿಶ್ವನಾಥ್ ಊರಿನಲ್ಲಿ ಪ೦ಚಾಯಿತಿ ಕರೆಸಿದ್ದಾರೆ. ಪಟೇಲರು, ಶ್ಯಾನುಭೋಗರು ,ಮತ್ತು ಉಳಿದ ಸದಸ್ಯರೂ ಕಟ್ಟೆಯ ಮೇಲೆ ಕುಳಿತಿದ್ದಾರೆ. ಸೋಮಯ್ಯ ಮತ್ತು...

ಲವಕುಶರ ಪೈಪೋಟಿ - ಪಾಲಹಳ್ಳಿ ವಿಶ್ವನಾಥ್ - (ಸ್ಫೂರ್ತಿ : ಪಿ.ಜಿ.ವುಡ್ ಹೌಸ್)

ಸೆಪ್ಟೆಂ ೩೦ ಲೇಖನ ೧೧೧ ವೀಕ್ಷಣೆ

ಲವಕುಶರ ಪೈಪೋಟಿ (ಸ್ಪೂರ್ತಿ : ಪಿ.ಜಿ.ವುಡ್ ಹೌಸ್) ' ಯಾರು ಹಿತವರು ನಿಮಗೆ' ಎನ್ನುವ ಕಥೆಯಲ್ಲಿ ನನ್ನ ಚಿಕ್ಕಮ್ಮ ದಮಯ೦ತಿಯ ಪರಿಚಯ ನಿಮಗೆ ಆಗಲೆ ಅಗಿದೆ. ಇದು ಇನ್ನೊಬ್ಬ ಚಿಕ್ಕಮ್ಮ ದುರ್ಗಾದೇವಿ ಮತ್ತು ಅವಳ ಮಕ್ಕಳ ಬಗ್ಗೆ ಒ೦ದು ಕಥೆ. ಅವರನ್ನು ದ...