ಉತ್ತರ ಕರ್ನಾಟಕ ಭಾಷೆ
ಉತ್ತರ ಕರ್ನಾಟಕ ಭಾಷೆ ಯ ಹಳ್ಳಿ ಸೊಗಡಿನ ಭಾಷೆಯಲ್ಲಿನ ಪುಸ್ತಕಗಳಿದ್ದರೆ ತಿಳಿಸಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ravinayak
ಉತ್ತರ ಕರ್ನಾಟಕ ಭಾಷೆ ಯ ಹಳ್ಳಿ ಸೊಗಡಿನ ಭಾಷೆಯಲ್ಲಿನ ಪುಸ್ತಕಗಳಿದ್ದರೆ ತಿಳಿಸಿ
ಕುಂಬಾರನಿಗೆ ವರುಷ, ದೊಣ್ಣೆೆಗೆ ನಿಮಿಷ ಅನ್ನೋೋ ಹಾಗೆ, ಬ್ರಿಿಟಿಷರ ಕಪಿಮುಷ್ಠಿಿಯಲ್ಲಿದ್ದ ಭಾರತವನ್ನು, ಆನಂತರ ಭಾರತದ ಒಕ್ಕೂಟ ವ್ಯವಸ್ಥೆೆಗೆ ಸೇರಲು ನಿರಾಕರಿಸಿದ ನಿಜಾಮನ ತೆಕ್ಕೆೆಯೊಳಗಿದ್ದ ಹೈದರಬಾದ್ ಸಂಸ್ಥಾಾನವನ್ನು ಭಾರತದ ಒಕ್ಕೂಟ ವ್ಯವಸ್ಥ...
ಇದು ಕರ್ನಾಟಕ ರಾಜ್ಯ ರಸ್ತೆೆ ಸಾರಿಗೆಯೋ, ಡಾಬಾಗಳ ಕಮಿಷನ್ ಸಾರಿಗೆಯೋ ! ಉತ್ತರ ಕರ್ನಾಟಕದ ಹಳ್ಳಿಿ ಹಳ್ಳಿಿಗಳಿಂದ ಸಾವಿರ ಸಾವಿರ ಜನರು ದಿನನಿತ್ಯ ಗಂಟುಮೂಟೆ, ಮಕ್ಕಳು ಮರಿಗಳೊಂದಿಗೆ ಬೆಂಗಳೂರಿಗೆ ದುಡಿಯಲು ಹೋಗುತ್ತಾಾರೆ. ಕೆಲವರು ಟ್ರೈನ್ಗಳಿಗೆ...
ನಮ್ಮ ಹಳ್ಳಿಿಯಲ್ಲಿ ಒಂದ್ಹತ್ತು ವರ್ಷಗಳ ಹಿಂದೆ ಈಗಿನಂತೆ ಶೌಚಾಲಯ ಇರಲಿಲ್ಲ. ಈಗಲೂ ಅಷ್ಟೇ. ಕೆಲವು ಒಕ್ಕುಲತಂದವರು, ಊರುಗೌಡ್ರು ಶೌಚಾಲಯ ಕಟ್ಟಿಿಸಿಕೊಂಡಿದ್ದು ಬಿಟ್ರೆೆ ಊರುಜನ ಅದರ ಗೋಜಿಗೆ ಹೋಗಲಿಲ್ಲ. ಅದು ಅಲ್ಲದೇ ಊರುಗುಡ್ಡ ಮನಿಮುಂದ ದೆವ್ವ...
ಹತ್ತಿ ಕಟಗಿ ಬತ್ತಿ ಕಟಗಿ ಬಾವಣ್ಣವರ ಬಸಪ್ಪನವರ ಕೈ ಕೈ ದೂಳಗೈ ಪಂಚಂ ಪಗಡಂ ನೆಲಕಡಿ ಹನುಮ ದಾತರ ದರ್ಮ ತಿಪ್ಪಿ ಮೇಲೆ ಕೋಳಿ ರಗತ ಬೋಳಿ ಕೈ ಕೈ ಎಲ್ಲಿ ಹೋಯ್ತು ? ಕದದ ಸಂದ್ಯಾಗ ! ಕದ ಏನ್ ಕೊಟ್ತು ? ಚೆಕ್ಕಿ ಕೊಟ್ತು ! ಚೆಕ್ಕಿ ಏನ್ ಮಾಡ್ದಿ ? ಒಲ...