ಕಿರುತೆರೆಯ ಧಾರಾವಾಹಿ-ಸೀರಿಯಲ್ಗಳ ಹೆಸರು-ಶೀರ್ಷಿಕೆಗಳ ಹಿನ್ನೋಟ ಮತ್ತು ಮುನ್ನೋಟ
ಕೊರೋನಾ-ದಂತಹ ಕೋವಿಡ್-೧೯ ರ ಅಪಾಯದ ಕಾಲದಲ್ಲಿ, ಬಹಳ ಮಟ್ಟಿಗೆ ಜನರು, ಅದರಲ್ಲೂ ಮಹಿಳೆಯರು ಮತ್ತು ವೃದ್ದರು ಮನೆಯಲ್ಲಿ ಶಾಂತಿಯುತವಾಗಿರಲು ನಮ್ಮ ಕನ್ನಡ ಕಿರುತೆರೆಯ ಟಿ *ವಿ * ಸೀರಿಯಲ್ ಗಳ ಸಹಾಯ ಶ್ಲಾಘನೀಯ ಎಂಬುದೇ ನನ್ನ ಪ್ರಾಮಾಣಿಕ ಅನಿಸಿಕೆ!...